ಗರಿ ಗರಿ ನಿಪ್ಪಟ್ಟು ( ಮೈದಾ ಇಲ್ಲದೆ ) ಮಾಡುವ ವಿಧಾನ / crispy nippattu ( without maida ) recipe

  Рет қаралды 456,629

Vishnu's Kitchen

Vishnu's Kitchen

Жыл бұрын

ingredients :
ಅಕ್ಕಿ ಹಿಟ್ಟು / rice flour - 3 cup ( 500 gram )
ಚಿರೋಟಿ ರವೆ / chiroti rava - 1/4 cup
ಕಡಲೇ ಬೀಜ / peanuts - 1/2 cup
ಹುರಿಗಡಲೆ / fried gram - 1/2 cup
ಒಣ ಕೊಬ್ಬರಿ ತುರಿ / grated dry coconut - 1/4 cup
ಬ್ಯಾಡಗಿ ಮೆಣಸಿನಕಾಯಿ / byadagi chilli - 15
ಇಂಗು / hing - 1/4 tsp
ಜೀರಿಗೆ / cumin seeds - 1 tsp
ಬಿಳಿ ಎಳ್ಳು / white sesame seeds - 1 tsp
ಕರಿ ಬೇವು / curry leaves - 5 strip
ಉಪ್ಪು / salt - as per taste
ಎಣ್ಣೆ / oil - as required
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#nippattu
#nippatturecipe
#vishnus_kitchen

Пікірлер: 104
@agraharasambamurthynataraj8195
@agraharasambamurthynataraj8195 12 сағат бұрын
ನಿಮ್ಮ ಎಲ್ಲಾ ಅಡುಗೆ ಚೆನ್ನಾಗಿ ಇರುತ್ತದೆ ಸಾರ್
@shashirekhata5105
@shashirekhata5105 Жыл бұрын
ನಿಮ್ಮ ನಿಪ್ಪಟ್ಟು ಬಲು ruchikattu,ವಿಷ್ಣು ಸರ್. ನಾನೂ ಸಹ ಇದನ್ನು ಮಾಡಿ ಮನೆಮಂದಿ ಜೊತೆಗೆ ನಿಮ್ಮ ಸವಿರುಚಿ saviyuve.Thank you very much 🎉😊
@shashikalabsshashikalabs1844
@shashikalabsshashikalabs1844 Жыл бұрын
ಮೈದಾ ಇಲ್ಲದೆ ಕೋಡುಬಳೆ ನೀವು ತೋರಿಸಿದೆ ಅಳತೆಯಲ್ಲಿ ಮಾಡಿದೆ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು🙏. ಮಳೆಗೆ ರುಚಿಕರವಾಗಿತ್ತು.🙏
@SuchitraBhandari-ei2kr
@SuchitraBhandari-ei2kr 7 күн бұрын
I tried this recipe......super taste sir....thank you for recipe😊
@aparnacreations9296
@aparnacreations9296 12 күн бұрын
Looking very tempting
@blalitha8733
@blalitha8733 Жыл бұрын
ಸ್ವಾಮಿ ಈ ನಿಪ್ಪಟ್ಟು ನನ್ನ favourite ನೀವ್ ಕಲಿಸಿದ ರೆಸಿಪಿ ಸೂಪರ್ ಇಟ್ಟೋ ಇಟ್ಟು ಧನ್ಯವಾದಗಳೊಂದಿಗೆ like ಕೊಟ್ಟು.ಕಂಡಿತಾ ನಾ ಟೈ ಮಾಡುವೆ ಈ ವಿಡಿಯೋ ನಾ ಮುಂದಿಟ್ಟು😊😊❤🙏🙏🙏
@manjuprakash9115
@manjuprakash9115 Жыл бұрын
Super tasty nippattu.
@user-rg7wu3je1p
@user-rg7wu3je1p 4 ай бұрын
Thumba chanagi nidhanakke xplain maadthira THQ
@balvantkulkarni7310
@balvantkulkarni7310 5 ай бұрын
अप्रतिम पाककृती.... Nice Recipe
@radhakrishnan2118
@radhakrishnan2118 18 күн бұрын
Suuuper.
@ksridevi1883
@ksridevi1883 Жыл бұрын
Tumba chenagide sir thank you so much
@vasukiharavu3370
@vasukiharavu3370 Жыл бұрын
Yummy snack for a rainy evening. Thanks for the recipe
@chandrakalamb9593
@chandrakalamb9593 3 ай бұрын
Super recipe 👌
@shubhashubha1399
@shubhashubha1399 Жыл бұрын
Super wow nice sir😋👌👍
@malatikulkarni4157
@malatikulkarni4157 11 ай бұрын
Tumba chennagide receipe
@ambujams5361
@ambujams5361 Жыл бұрын
ನಿಪ್ರಟ್ಟು ತುಂಬ ಚೆನ್ನಾಗಿದೆ ಚಪಾತಿ ಮಾಡೊದನ್ನ ತೋರಿಸಿ ದನ್ಯವಾದಗಳು
@manjulakrdevrajuac171
@manjulakrdevrajuac171 Жыл бұрын
wow supar
@jayanthibadarinath7932
@jayanthibadarinath7932 Жыл бұрын
Sir Nippatu Thumba chenngi banthu Thank you very much for the recipe
@malajayaprakash4606
@malajayaprakash4606 Жыл бұрын
Very nice recipe
@savitharamaiah8411
@savitharamaiah8411 Жыл бұрын
Explanation. 👌👌👌
@latadevadiga8480
@latadevadiga8480 Жыл бұрын
Super
@chethana1301
@chethana1301 Жыл бұрын
Thank you so much sir for a very easy recipe
@kushking2879
@kushking2879 Жыл бұрын
Very testy nanu try madi mate nimge heltini
@poornimabasavaraj2993
@poornimabasavaraj2993 Жыл бұрын
Super very nice and easy❤🎉
@yashvanthishetty8527
@yashvanthishetty8527 Жыл бұрын
Super 👌 sir
@bhavanisuresh5462
@bhavanisuresh5462 Жыл бұрын
Very nice and easy ❤
@madhurivenkatesh2968
@madhurivenkatesh2968 Жыл бұрын
👌🏻👌🏻ರೆಸಿಪಿ
@mlbb8382
@mlbb8382 Жыл бұрын
ಸರ್ ನಿಮ್ಮ ತಿಂಡಿಗಳ ಸ್ಟೋರ್ ಏನಾದ್ರೂ ಇದೆಯಾ ಇದ್ದರೆ ಎಲ್ಲಿದೆ ತಿಳಿಸುತ್ತೀರಾ. ನೀವು ತೋರಿಸುವ ಅಡಿಗೆಗಳು ತುಂಬಾ ಚೆನ್ನಾಗಿದೆ
@shobhanakannan9002
@shobhanakannan9002 Жыл бұрын
Always your recipes are tasty and easy to follow sir.Thanks for sharing this recipe.🙏🙏👌👌
@sandhyajanu5780
@sandhyajanu5780 6 ай бұрын
Thank you very much for the dish without maids
@lakshmidevihoop4944
@lakshmidevihoop4944 10 ай бұрын
Thanks for measurement very nice
@shamanthahe5509
@shamanthahe5509 Жыл бұрын
Anna super Video🎉🎉
@amethyst8330
@amethyst8330 8 ай бұрын
ನಿಮ್ಮ ರೆಸಿಪಿಯನ್ನು ಆಧರಿಸಿ ಅನೇಕ ಅಡಿಗೆಗಳನ್ನು ಮಾಡಿದ್ದೇನೆ, ಸರಿಯಾಗಿ ಬರುತ್ತದೆ, ನಿಮಗೆ ಧನ್ಯವಾದಗಳು.
@jagadeshwarig365
@jagadeshwarig365 Жыл бұрын
Awesome thankue 🌟🌟
@rajinijanardhan1755
@rajinijanardhan1755 3 ай бұрын
Thumba thañks anna
@anjanadevi4235
@anjanadevi4235 9 ай бұрын
Super ಅಣ್ಣ
@rathnanagaraj8592
@rathnanagaraj8592 10 ай бұрын
Wow first time I tried for Ganesha festival it came out so good 😊
@shobhabr1571
@shobhabr1571 Жыл бұрын
V.nice.sir
@rajalakshmiks9285
@rajalakshmiks9285 4 ай бұрын
Super, sir.tq
@dilipmys
@dilipmys Жыл бұрын
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ಗರಿ ಗರಿಯಾದ ನಿಪ್ಪಟ್ಟು ಅದೂ ಮೈದಾ ಉಪಯೋಗಿಸದೆ ಮಾಡಿದಿರುವುದು ನಿಜವಾಗಲೂ ಒಂದು ಒಳ್ಳೆಯ ಪ್ರಯತ್ನ. ಈಗಿನ ದಿನಗಳಲ್ಲಿ ಮೈದಾ ವನ್ನು ಯಾರೂ ಅಷ್ಟು ಇಷ್ಟ ಪಡುವುದಿಲ್ಲ. ಅಪ್ಪಟ್ಟವಾದ ಕನ್ನಡ ಭಾಷೆಯಲ್ಲಿ ಬಹಳ ಸೊಗಸಾಗಿ ಹೇಳಿಕೊಟ್ಟಿದ್ದೀರಾ. ಧನ್ಯವಾದಗಳು
@vinodamathad4000
@vinodamathad4000 Жыл бұрын
ಮಾಡುವ ವಿಧಾನ ತುಂಬಾ ಚೆನ್ನಾಗಿದೆ ಧನ್ಯವಾದಗಳು 🎉
@roopasharma4518
@roopasharma4518 Жыл бұрын
Nimma voice and explanation tumba channagide nippatu tindastu kushi ayitu TQ gurugale try madteni
@nagamanisrinivasan4948
@nagamanisrinivasan4948 9 ай бұрын
thumba chennagi instructions kodteera, dhanyavada 🙏
@priyasaviruchi5442
@priyasaviruchi5442 3 ай бұрын
Super sir tq
@sudiptanataraj8652
@sudiptanataraj8652 Жыл бұрын
Namaskara Sir. We tried this yesterday with the exact same measurements you gave and it came out very nice and tasty. Everybody liked it. Thanks for sharing.
@anuradhalokesh9718
@anuradhalokesh9718 Жыл бұрын
V ery nice
@jayashreesrinivasaraghavan8522
@jayashreesrinivasaraghavan8522 Жыл бұрын
Always with such perfection you role out the recipes 👌
@user-sc6xc6ph8b
@user-sc6xc6ph8b Жыл бұрын
Cahagide I like this
@rathnasomashekar5408
@rathnasomashekar5408 11 ай бұрын
super ❤
@vyankatraman9701
@vyankatraman9701 10 ай бұрын
Exlent
@sspatil9524
@sspatil9524 Ай бұрын
👌👌👌❤️❤️❤️🌹🌹🌹
@shanthas8809
@shanthas8809 Жыл бұрын
👌👌
@kumariraju1672
@kumariraju1672 Жыл бұрын
Super nippattu😊
@sarithas.4776
@sarithas.4776 Жыл бұрын
👌🙏🙏🙏
@veenavijayakrishna394
@veenavijayakrishna394 Жыл бұрын
Soooooper
@ammaamma8786
@ammaamma8786 8 ай бұрын
👌👌🙏🙏
@umahiremath9919
@umahiremath9919 9 ай бұрын
👌👌😋😋
@1960nmca
@1960nmca Жыл бұрын
Thanks a lot 🙏
@ashwinipeerannavar1257
@ashwinipeerannavar1257 Жыл бұрын
Mast
@geethaekbote5087
@geethaekbote5087 Жыл бұрын
Supe recipe
@chaitraslifestyle8857
@chaitraslifestyle8857 Жыл бұрын
Kandita try madtiniri
@tejaswiniramakrishna4435
@tejaswiniramakrishna4435 9 ай бұрын
Sir, I tried this recipe. Taste was very good. But the next day, nippattu became very soft.. Pls tell me the remedy.
@bcshivaleela9304
@bcshivaleela9304 Жыл бұрын
👌👌👌 ನೀವು ತೋರಿಸೋ ಎಲ್ಲಾ ಅಡಿಗೆ ಸ್ನಾಕ್ಸ್ ತುಂಬಾ ಚನ್ನಾಗಿರುತ್ತೆ
@chandrikashivanandar8611
@chandrikashivanandar8611 Жыл бұрын
🙏🙏
@vyankatraman9701
@vyankatraman9701 10 ай бұрын
❤❤
@anupamaml3566
@anupamaml3566 Жыл бұрын
🤝🤝👌👌💐💐🙏🙏
@user-mb8ui8gx2f
@user-mb8ui8gx2f 11 ай бұрын
Super sir
@bharathishankar4245
@bharathishankar4245 11 ай бұрын
Hello sir i tried it came out well for Varamaha Lakshmi festival can u pls tell me how to pack so that it remains crispy till friday
@seenamba
@seenamba 11 ай бұрын
Once nippat is fried, allow it to be completely cool and then store in Air tight containers.
@seemantinihanagandi5241
@seemantinihanagandi5241 Жыл бұрын
Nice recipe but how hot oil should be added to the mixture?
@rakshithamegha1589
@rakshithamegha1589 11 ай бұрын
Namaste sir, Sakkare pongal maduva vidhana madi upload madi..
@vasunath8502
@vasunath8502 Жыл бұрын
super 🎉
@roopashree6176
@roopashree6176 Жыл бұрын
ಸರ್, ಬಾಣಂತಿಯರಿಗೆ ಕೊಡುವ ಅನ್ನದ ಪುಡಿಯ ರೆಸಿಪಿ ತಿಳಿಸಿ ಕೊಡಿ. ಇದು ಹಿಂದಿನ ಕಾಲದ ಅಡುಗೆ.
@sundareshnagaraju5780
@sundareshnagaraju5780 23 күн бұрын
Sir Nanu madi ruchi nodi helthini sir
@anitabhosale8680
@anitabhosale8680 Жыл бұрын
Thanks 🙏
@avon605
@avon605 Жыл бұрын
Very nice recipe, can we use store bought rice flour? Or homemade is better?
@jayashreejagannathan2340
@jayashreejagannathan2340 Жыл бұрын
Instead of siroti rava shall we add regular one here we cannot get it
@prabhabs6982
@prabhabs6982 3 ай бұрын
ಧನ್ಯವಾದಗಳು.
@anasuyagudi7114
@anasuyagudi7114 9 ай бұрын
ತುಂಬಾ ಚೆನ್ನಾಗಿದೆ ಸರ್ ಬಟ್ ನಾ ಮಾಡಿದ್ರೆ ನೀವ್ ಮಾಡಿದ ಹಾಗೆ ಗರಿ ಗರಿ ಬರ್ಲಿಲ್ಲ ಮಾರಾರೆ ಎಂಥ ಮಾಡೋದು?
@sukanyaamingad5865
@sukanyaamingad5865 Жыл бұрын
Nanu saha ede taraha maduteni
@jayanthiraghunathan5104
@jayanthiraghunathan5104 5 ай бұрын
We are missing you Vishnu sir
@nagarajbc7540
@nagarajbc7540 Жыл бұрын
Super nippattu sir mennasu Kara na Guntur bydagi na
@chaitraslifestyle8857
@chaitraslifestyle8857 Жыл бұрын
Spr
@poornimapoornima-qw1eg
@poornimapoornima-qw1eg Ай бұрын
👍👍👍👍🌟🌟💐💐💐👌👌👌👌👌👌💯
@chigurumontessori8031
@chigurumontessori8031 Жыл бұрын
It's very tasty if you add garlic in place of cumin seeds.
@bsuma6308
@bsuma6308 Жыл бұрын
Chiroti rave hakade madidare baruta bhatrea Tilskodi.
@nagalakshmilakshmi6913
@nagalakshmilakshmi6913 10 ай бұрын
Akkiyannu bsei madabika
@RASHMI42198
@RASHMI42198 Жыл бұрын
Sir nanu nippattu .madidaga nippattu poori taraha ubbatte,adhu ubba bardhu Andre enmadabeku
@mrvader4156
@mrvader4156 Жыл бұрын
Chigali tambittu torisi
@pojapami312
@pojapami312 Жыл бұрын
ಹಸಿರು ಬಣ್ಣದ ನಿಪ್ಪಟ್ ಮಾಡೋದನ ತೋರಿಸಿ
@sunithasunitha2956
@sunithasunitha2956 Жыл бұрын
Kashi halwa reciepe helikodi sir please
@padmapriya2180
@padmapriya2180 7 ай бұрын
Measurements of groundnut and channa ,chiroti rava
@nethravathikb7184
@nethravathikb7184 Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
@anuradhalokesh9718
@anuradhalokesh9718 Жыл бұрын
Please share kodhabale
@jagadambar9335
@jagadambar9335 Жыл бұрын
Tumbachenagede. Sir.
@sandhyasridhar1938
@sandhyasridhar1938 Жыл бұрын
ಬಾಯಲ್ಲಿ ನೀರೂರಿಸುವ ಹಾಗಿದೆ.... ಒಂದು ಕಾಫಿ ಇದ್ದರೆ.... ಆಹಾ
@balajirao.s4427
@balajirao.s4427 7 ай бұрын
Bi
@ashakadaba5812
@ashakadaba5812 7 ай бұрын
Yapppppoooo same here❤❤❤❤❤
@poojaparamagond6961
@poojaparamagond6961 Жыл бұрын
Super
@priyasaviruchi5442
@priyasaviruchi5442 3 ай бұрын
Super sir tq
@sumav6174
@sumav6174 Жыл бұрын
👌👌
@vijaykn9938
@vijaykn9938 Жыл бұрын
Super
@lakshmirangaraju2706
@lakshmirangaraju2706 11 ай бұрын
Super
CHOCKY MILK.. 🤣 #shorts
00:20
Savage Vlogs
Рет қаралды 14 МЛН
Jumping off balcony pulls her tooth! 🫣🦷
01:00
Justin Flom
Рет қаралды 28 МЛН
No empty
00:35
Mamasoboliha
Рет қаралды 10 МЛН
Useful gadget for styling hair 🤩💖 #gadgets #hairstyle
00:20
FLIP FLOP Hacks
Рет қаралды 10 МЛН
CHOCKY MILK.. 🤣 #shorts
00:20
Savage Vlogs
Рет қаралды 14 МЛН