ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ನಮಃ ಶಿವಾಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ನಮಃ ಓಂ ಶ್ರೀ ಮಂಜುನಾಥ ಸ್ವಾಮಿ ನಮಃ ಓಂ ಶ್ರೀ ನಾರಾಯಣ ನಮಃ ಓಂ ಶ್ರೀ ಭಕ್ತ ಪ್ರಹ್ಲಾದ ಪ್ರಸನ್ನ ಓಂ ಶ್ರೀ ನಾರದರು ನಮಃ
@deshpandemp22303 жыл бұрын
ಹರೆ ಶ್ರೀನಿವಾಸ , ಓಂ ಶ್ರೀ ಗುರುಭ್ಯೊ ನಮಃ.
@dhananjaya11644 жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@manjunathapatil44975 жыл бұрын
ಶ್ರೀ ಗುರುಭ್ಯೊ ನಮಃ.....🙏
@palaparthimythily5 жыл бұрын
My Heart full Pranamas Guru Jii. Excellent Guru jii .We r blessed to listen to this. Thank U.
Guru gala hod mela hebberlu ashtu shareera baratta yavag tana erutta aadu pliss tilisi
@vanajand43673 жыл бұрын
ಎರಡನೇ ದಿನದ ಪ್ರವಚನ ಕೇಳಿ pl
@surajdeshpande51624 жыл бұрын
ಹರೇ ಶ್ರೀನಿವಾಸ 🙏 🙏
@venkateshnagaraja14953 жыл бұрын
🙏🙏🙏
@parimalanagaraj67425 жыл бұрын
pls upload 4th day pravachana, Hare Srinivasa
@desigoshala5 жыл бұрын
18th september and today's please upload ಧನ್ಯವಾದಗಳು
@leelavathikalegowda71135 жыл бұрын
Sri guruby
@ravindrahc14392 жыл бұрын
🙏🙏🙏🙏🙏❤️
@veenaprasad14465 жыл бұрын
🙏🙏🙏 guru garriki sirrsu vanchi padhabhivandanalu !! Garbha patha ( abortion ) is a big sin along with other pathakas , does medically termitted pregnancy ( mtp due to mother's or foetus bad health condition )also come under this sin !? Plz guide me
@s.madhusudanrao26594 жыл бұрын
Madam it's the person's karma so that it will happen n should happen because she has to eat n face that how will it come no madam because it has happened n u have not done r make it happen k don't worry pray House god n Guru Datttatreya which leads u to sanmarga ok good luck.
@veenaprasad14464 жыл бұрын
@@s.madhusudanrao2659 🙏🤝
@s.madhusudanrao26594 жыл бұрын
@@veenaprasad1446 god bless u from Bangalore.
@veenaprasad14464 жыл бұрын
@@s.madhusudanrao2659 thanks for the wishes n I'm too from Bangalore 🙏 ...
@jayshreejamkhindikar85033 жыл бұрын
Acharyare padam pravachan heliri
@karanamsrinivasulu10323 жыл бұрын
Jai Sri Krishna 🙏🙏🙏
@sudharshanrao83884 жыл бұрын
"Jagadha thayee thande neenu..." Is a part of which song?? I really want to know, but not able to find it. Pls help me here🙏
@cric8cultz2 жыл бұрын
ಜಗದಂತರ್ಯಾಮಿ ನೀನು, ನಿನ್ನ ಬಿಟ್ಟು ಬಯಲೆಂದು ಬಗೆವನೆ ಬ್ರಹ್ಮಹತ್ಯಗಾರ ಅಗಣಿತಗುಣ ನೀನು, ನಿನ್ನ ಗುಣಗಳಿಂತೆಂದು ಬಗೆವನೆ ಜಗದೊಳಗೆ ಸ್ವರ್ಣಸ್ತೇಯಿ ನೀ ಸೇವ್ಯ ಜಗದೊಡೆಯ ನೀನಿರಲು ಅನ್ಯದೇವರೊಡೆಯನೆಂದು ಬಗೆವನೆ ಜಗದೊಳಗೆ ಮದ್ಯಪಾನಿ ಜಗದ ತಂದೆ ನೀನು , ನಿನ್ನ ದಾಸನೆನ್ನದೆ ನೀನು ತಾನೆಂದು ಬಗೆವವ ಜಗದೊಳಗೆ ಗುರುತಲ್ಪಗ ಇವರ ಸಂಸರ್ಗಿ ತತ್ಸಂಯೋಗಿಗಳು ಇವರು ಪಂಚಮಹಾಪಾತಕಿಗಳು ಇದರ ಕಾರಣದಿಂದ ನೀ ಸತ್ಯ ನೀ ಸತ್ಯ ನೀ ಸೇವ್ಯ ಅಗಣಿತಗುಣಗಣನಿಲಯ ನೀನೆ ತಂದೆ ಜಗದಂತರ್ಯಾಮಿ ನೀನು ನಿನ್ನ ದಾಸರ ಸಂಗ ಸಕಲ ಸುಖಸಂಪದವು ನಂಬಿದೆನೊ ಸಲಹೋ ಪುರಂದರವಿಠಲರೇಯ ಅಯ್ಯಯ್ಯ ಅಯ್ಯ ||