No video

ಮೋದಿಯಿಂದ ರಜನಿ, ಅನಂತ್ ರಿಂದ ಅಮಿತಾಭ್|ಎಲ್ಲರೂ ಇವರ ಕಂಠದಲ್ಲಿ.!|Dubbing Artist|Sudarshan|Gaurish Akki Studio

  Рет қаралды 124,899

Gaurish Akki Studio

Gaurish Akki Studio

Күн бұрын

ನಮಸ್ಕಾರ ಎಲ್ಲರಿಗೂ...ನಾವೆಲ್ಲರೂ ಸಿನೆಮಾ ನೋಡ್ತೆವೆ. ಆದರೆ ಸಿನೆಮಾ ತೆರೆಯ ಹಿಂದಿನ ಕಲಾವಿದರ ಬಗ್ಗೆ ಯೋಚ್ನೆ ಮಾಡಿದ್ದು ಕಡಿಮೆಯೇ..ಇವತ್ತು ಕನ್ನಡದ ಪ್ರಖ್ಯಾತ ಡಬ್ಬಿಂಗ್ ಕಲಾವಿದ, ಅನಂತ್ ನಾಗ್ ಅವರಿಂದ ಅಮಿತಾಭ್ ವರೆಗೆ . ಕಲಾಭವನ್ ಮಣಿಯಿಂದ ನರೇಂದ್ರ ಮೋದಿವರೆಗೆ ಎಲ್ಲರಿಗೂ ಹಿನ್ನೆಲೆ ಧ್ವನಿಯಾಗಿ ಕೆಲಸ ಮಾಡಿರುವ ಸುದರ್ಶನ್ ಅವರೊಂದಿಗಿನ ಸಂದರ್ಶನ ಇಲ್ಲಿದೆ.
ನೋಡಿ ಮತ್ತು ಶೇರ್ ಮಾಡಿ
ಗ್ಯಾಸ್
#DubbingArtist #RajanitoModi #Sudarshan
.......
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ - / gaurishakkistudio
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #DubbingArtist #Sudarshan #NarendraModi #Rajanikanth #AmithabhBachchan #AnanthNag #KannadaFilmIndustry

Пікірлер: 217
@akshatharao6152
@akshatharao6152 Жыл бұрын
ಬಹಳ ಸಂತೋಷವಾಯ್ತು... ಅಚ್ಚುಕಟ್ಟಾದ ಕಾರ್ಯಕ್ರಮ...
@sravindrakumarmysore3482
@sravindrakumarmysore3482 4 жыл бұрын
ಅದ್ಭುತ !! ... ಇಂತಹಾ ಎಲೆ ಮರೆಯ ಕಾಯಿಯಂತಿರುವ ಮಹಾನ್ ಪ್ರತಿಭೆಯನ್ನು ಪರಿಚಯಿಸಿದ್ದಕ್ಕೆ ಗೌರೀಶ್ ಸಾರ್ ... ನಿಮಗೊಂದು ನಮನ !
@swamy5215
@swamy5215 4 жыл бұрын
Yes sir u r right... he is very simple n humble.. very good to listen to him
@evg.chalapathi6291
@evg.chalapathi6291 4 жыл бұрын
God bless you, sir.
@evg.chalapathi6291
@evg.chalapathi6291 4 жыл бұрын
I'm joining, please administration sir.
@satheeshababs8139
@satheeshababs8139 3 жыл бұрын
Gowrish sr...sudarshan sr na sandarshana madiddu khushitantu.
@cbahobalaraorao9306
@cbahobalaraorao9306 2 жыл бұрын
Excellent artist Sudarshan.
@ananthananth3608
@ananthananth3608 4 жыл бұрын
👌👌ಸುದರ್ಶನ ಸಾರ 👌👌ನಾವು ತೆರೆಯ ಮುಂದೆ ನೋಡ್ತೀವಿ.ಆದರೆ ತೆರೆಯ ಇಂದೆ ಎಷ್ಟೊಂದು ಶ್ರಮ ಇರುತ್ತೆ ಅಂತ ಯಾರಿಗೂ ಗೊತ್ತಿರಲ್ಲ.ಅದೇ ಕಲೆ.ಧನ್ಯವಾದಗಳು.
@vasudevvasudev3539
@vasudevvasudev3539 2 жыл бұрын
ಅದ್ಭುತ ಪ್ರತಿಭೆ ಸುದರ್ಶನ್ ರವರು
@gayathribabu5235
@gayathribabu5235 2 жыл бұрын
Súper talent sir..
@arunhg8234
@arunhg8234 4 жыл бұрын
ಆಹಾ ಎಂಥ ಸರಳ ಸಜ್ಜನಿಕೆ ವ್ಯಕ್ತಿ, ಎಂಥಹ ಸುಮಧುರವಾದ ಕನ್ನಡ, ನಿಜವಾಗಲೂ ಗ್ರೇಟ್ ಸಾರ್ ನೀವು..
@nagaraja7382
@nagaraja7382 4 жыл бұрын
ಸುಪರ್ ಸುಪರ್ ಸುಪರ್
@kathyayinign9175
@kathyayinign9175 4 жыл бұрын
ಆಹಾ, ಎಂಥಾ ಅಧ್ಬುತವಾದ ಕಂಠ, ನಾವು ತೆರೆಯ ಮೇಲೆ ಧ್ವನಿ ಕೇಳಿ ಆನಂದ ಪಡುತ್ತೇವೆ, ಆದರೆ ಅದರ ಹಿಂದಿನವರ ಪರಿಶ್ರಮ ಎಷ್ಟಿರುತ್ತವೆ ಅಂತ ತೋರಿಸಿ ಕೊಟ್ಟ ನಿಮಗೆ ಅನಂತ ಧನ್ಯವಾದಗಳು.ಸುದಶ೯ನ್ ಅವರೆ ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ. God bless you sir
@manjulagowda6680
@manjulagowda6680 4 жыл бұрын
ಅಚ್ಚ ಕನ್ನಡದ ಅದ್ಭುತ ಪ್ರತಿಭೆ, ಧನ್ಯವಾದಗಳು.
@praveenkumars4250
@praveenkumars4250 4 жыл бұрын
So Humble and so down to earth it's like that the good chutney u get with The best Dosa and we always choose to ignore it.
@dududhruva5872
@dududhruva5872 2 жыл бұрын
Soooooper sir🙏🥰
@shwethakannadavlogskannada9984
@shwethakannadavlogskannada9984 4 жыл бұрын
Supper sir
@amareshkiresurjuniorsiddar7922
@amareshkiresurjuniorsiddar7922 Жыл бұрын
👍🤝🙏💐🌺💕🌹❤🌸👌ಸೂಪರ್ 👌ಅದ್ಭುತವಾದ ಸಾಧನೆ 👌ಅದ್ಭುತವಾದ ಕಲಾವಿದರು👌 💐God bless you to all👪 family's🌺💕🌹❤🌸👌
@jagadishasharmasampa3035
@jagadishasharmasampa3035 2 жыл бұрын
ಒಳ್ಳೆಯ ಕಾರ್ಯಕ್ರಮ. ಅದ್ಭುತ ಪ್ರತಿಭೆಯ ವ್ಯಕ್ತಿ. ಎಂದಿನಂತೆ ಸುಂದರ ಸಂದರ್ಶನ.
@satyahn7639
@satyahn7639 4 жыл бұрын
ಧ್ವನಿ ನೈಜವಾಗಿ ಹೊರಹೊಮ್ಮುತ್ತದೆ, ಡಬ್ ಎನಿಸುವುದೇಯಿಲ್ಲ.. ಸೂಪರ್..
@praveennp4108
@praveennp4108 4 жыл бұрын
Truly a legend sudarshan sir...!!!💐💐💐💐💐💐ಇವರ ಬಗ್ಗೆ ತಿಳಿಸಿಕೊಟ್ಟಿದಕ್ಕೆ ಧನ್ಯವಾದ....
@superduperstar3784
@superduperstar3784 4 жыл бұрын
Wow super 👍🙏🏻
@irappavatnal1332
@irappavatnal1332 2 жыл бұрын
Wonderful
@vajramuni2901
@vajramuni2901 4 жыл бұрын
ಗೌರೀಶ್ ಮತ್ತು ಸುದರ್ಶನ್ ನಿಮ್ಮಗೆ ನನ ನಮಸ್ಕಾರ ನಿಮ್ಮ ದ್ವನಿ ತುಂಬಾ ಚೆನ್ನಾಗಿ ಇದೇ
@santoshbhatt2775
@santoshbhatt2775 4 жыл бұрын
Completely enjoyed this interview. I am a huge fan of Sudarshan sir
@babyammu9381
@babyammu9381 4 жыл бұрын
Adbuta kale super sir👌💐
@shivapatil6402
@shivapatil6402 4 жыл бұрын
ತುಂಬಾ ತುಂಬಾ ಹೃದಯವಂತ ಕಲಾವಿದರು ಸುದರ್ಶನ್ ಸರ್..🙏 🙏
@nagarajaudupamegaravalli7796
@nagarajaudupamegaravalli7796 4 жыл бұрын
Sudarshan jee , great , tumbaa chennagi maataadteeri , innoo heege munduvareeri
@RaviSLoni
@RaviSLoni 3 жыл бұрын
ಅತ್ಯದ್ಭುತವಾದ ಕಂಠ ಸುದರ್ಶನ sir....
@krishnaappakv8760
@krishnaappakv8760 4 жыл бұрын
ಗೌರಿಶಂಕರ್,ಸುದಶ೯ನ್ ಸರ್ ಅದ್ಬುತ ಕಾಯ೯ಕ್ರಮ ದನ್ಯವಾದ ಸಾರ್ ನಿಮ್ಮ ಕಾಯ೯ಕ್ರಮಗಳು ಹೆಚ್ಚಾಗಲಿ
@GaurishAkkiStudio
@GaurishAkkiStudio 4 жыл бұрын
ಧನ್ಯವಾದ - ಗ್ಯಾಸ್
@lifesbasket3238
@lifesbasket3238 4 жыл бұрын
Great sir...hats off to Sudharshan sir
@user-sw7ey8ph9x
@user-sw7ey8ph9x 4 жыл бұрын
ನಿಮ್ಮ ಕಲಿಕೆಯ ಕಲೆಗೆ,,, ನನದೊಂದು ನಮನ. ನಿಮ್ಮ ಕಲೆ ಹೊಗಳಲು ನನ್ನಲ್ಲಿ ಪದಗಳಿಲ್ಲ.... ಲವ್ ಯು ಸರ್
@mimicrymahesh
@mimicrymahesh 4 жыл бұрын
Very nice interview Congratulations
@MaheshMahesh-ut4kk
@MaheshMahesh-ut4kk 3 жыл бұрын
I love you sudarshan uncle nimma dwani keli Hale cinemadallu keliddene
@yamunakgowda8655
@yamunakgowda8655 4 жыл бұрын
ಒಂದೇ..ಮಾತಿನಲ್ಲಿ... ಹೇಳಬೇಕಾಂದ್ರೆ... Perfectionist....
@ranadheerakantheerava
@ranadheerakantheerava 4 жыл бұрын
Wow great. Nivu Shanka Nag avr kade films ge nive voice kotidare chanagittu.
@sumantofficial669
@sumantofficial669 4 жыл бұрын
Hm
@babu.d.rgowda6621
@babu.d.rgowda6621 4 жыл бұрын
ಇವರನ್ನ ನೋಡ್ಬೇಕು ಅಂತ ಆಸೆ ಇತ್ತು ಇವರನ್ನ ತೋರಿಸಿದಕ್ಕೆ ಧನ್ಯವಾದ
@maheshachandra4072
@maheshachandra4072 4 жыл бұрын
Super dabbing star
@mohansrigiripura9755
@mohansrigiripura9755 3 жыл бұрын
ಅಸಾಧಾರಣ ಪ್ರತಿಭೆ... ಊಹಿಸಲೂ ಅಸಾಧ್ಯ... ಅಬ್ಬಾ 🤭🤭
@PraWIN_K
@PraWIN_K 4 жыл бұрын
ನಮ್ಮ ನೆಲಮಂಗಲದ ಪ್ರತಿಭೆ 👏👏👏👏👏👏🙏
@RaviKumar-xy4me
@RaviKumar-xy4me 4 жыл бұрын
ನಮಸ್ತೆ ಸರ್, ಒನ್ದು ಅದ್ಭುತ ಪ್ರತಿಭೆಯ ಬಗ್ಗೆ ಕೇಳಿದ್ದೆ, ಆದರೆ ನೆರವಾಗಿ ನೋಡಿರಲಿಲ್ಲ, ಶ್ರೀ ಸುದರ್ಶನ್ ರವರಿಗೆ ನಮನಗಳು, ನಾನೂ ತುಂಬಾ ಆಸಕ್ತಿ ಹೊಂದಿರುವೆ. ನಾನೀಗ 58ರ ಹತ್ತಿರವಿರುವೆ, ನಿವೃತ್ತಿ ಜೀವನದಲ್ಲಿರುವೆ. ಗೌರೀಶ್ ಸರ್, ನಿಮಗೊನ್ದು ನಮನ ಈರೀತಿಯ ಪ್ರತಿಭೆಯನ್ನು ಗುರುತಿಸಿ ಪ್ರಚಾರ ಮಾಡಿದ್ದಕ್ಕೆ. ಶ್ರೀ ಸುದರ್ಶನ್ ರವರ ದೂರವಾಣಿ ಸಂಖ್ಯೆ ಕೊಡಿ. ಧನ್ಯವಾದಗಳು, ಶುಭವಾಗಲಿ.
@GaurishAkkiStudio
@GaurishAkkiStudio 4 жыл бұрын
ನೋಡಿದ್ದಕ್ಕೆ ಧನ್ಯವಾದ, ಸುದರ್ಶನ ಅವರ ಪೋನ್ ನಂ ಅದೇ ಕಾರ್ಯಕ್ರಮದಲ್ಲಿ ಇದೆ.‌ನೋಡಿ - ಗ್ಯಾಸ್
@chandrikaprasad6107
@chandrikaprasad6107 4 жыл бұрын
Great great 🙏🙏🙏🙏
@shrinivas1086
@shrinivas1086 4 жыл бұрын
Tereya hindina magicians ...👏! Well said sir... Dey deserve dt one👌!
@vinaykumar-ye9tn
@vinaykumar-ye9tn 4 жыл бұрын
ಅನಂತ್ ನಾಗ್ ಅವರ ವಾಯ್ಸ್ ಸುಪರ್ಬ್
@mohansrigiripura9755
@mohansrigiripura9755 3 жыл бұрын
ಅಮೋಘ 🙏🙏🙏🙏🙏
@rameshsharmar.k.sharma7794
@rameshsharmar.k.sharma7794 4 жыл бұрын
ಅತ್ಯಂತ ಪ್ರತಿಭಾವಂತ
@amarkulkarni1446
@amarkulkarni1446 4 жыл бұрын
ಸುಪ್ಪರ ಸರ
@HarshaGAradhya
@HarshaGAradhya 4 жыл бұрын
sir great work camera ಹಿಂದಿನ ಪ್ರತಿಭೆಗಳನ್ನ interview ಮಾಡ್ತಿದಿರ, nice work sir😃🙋
@tckrishna8392
@tckrishna8392 3 жыл бұрын
Most talented sudharshan sir Thanks
@michaelnoronha7386
@michaelnoronha7386 4 жыл бұрын
The best video from you GAS. Thank you for getting Sudarshan on video. God bless you.
@vinodrockstar2960
@vinodrockstar2960 Жыл бұрын
Wonderful talent 👏 plz give him central government award 🙏.... What a talented voice dubbing artist....
@pcpraman3219
@pcpraman3219 4 жыл бұрын
RAJINIKANTH...EVERGREEN SUPERSTAR
@charancharan6109
@charancharan6109 4 жыл бұрын
You are doing best job gourish
@babysanuvloge6133
@babysanuvloge6133 4 жыл бұрын
Wow en talente sir nimdu superb sudarshn sir sandarshn madidkke dhannywadglu sir
@GaurishAkkiStudio
@GaurishAkkiStudio 4 жыл бұрын
Thank you for watching..- GaS
@theuu876
@theuu876 3 жыл бұрын
ದೇವರ ವರ ನೀವು ♥️🙏🙏🙏🙏🙏
@karnatakainindia5680
@karnatakainindia5680 4 жыл бұрын
Super sir super
@navamikanrao3907
@navamikanrao3907 4 жыл бұрын
Super
@sunilhsunil9404
@sunilhsunil9404 4 жыл бұрын
😍😍😍👌👌💐adbhutha..kale 🙇‍♂️ kala saraswati..
@videojerks
@videojerks 4 жыл бұрын
Quality programme superb!
@babyammu9381
@babyammu9381 4 жыл бұрын
Thumba thumba thumba channagi madtira sir👌👌👌
@kirandevalapura5038
@kirandevalapura5038 4 жыл бұрын
It was wonderful interview sir 👌 Sudharshan sir simply superb
@natarajab8906
@natarajab8906 4 жыл бұрын
Giant talent, Sudarshan a wonderful dubbing artist.
@nagarajkharvi9727
@nagarajkharvi9727 4 жыл бұрын
Super sir. 👍👍👍
@maheshace9773
@maheshace9773 4 жыл бұрын
ಸೂಪರ್ ಸರ್
@Shivuarps
@Shivuarps 4 жыл бұрын
ಇದು ನಿಜಕ್ಕೂ ಅದ್ಬುತವಾದ ಸಂದರ್ಶನ. ಸುಧರ್ಶನ್ ಸರ್ ಡಬ್ಬಿಂಗ್ ಕಲೆ ದೇವರು ಕೊಟ್ಟ ವರವೆಂದೇ ಹೇಳಬಹುದು
@rajlakshmirajlakshmi1540
@rajlakshmirajlakshmi1540 3 жыл бұрын
Amazing talented artist.
@raghuclkraghu4817
@raghuclkraghu4817 4 жыл бұрын
ಅದ್ಭುತವಾದ ಕಂಠ
@gk2418
@gk2418 4 жыл бұрын
Sir nanu Koda nema hage Dubbing artist Agatheni nangu mimicry madodu Andre thomba esta . thank you and once again nice interview God bless you *GAS*
@karthikvinutha7211
@karthikvinutha7211 3 жыл бұрын
Neevu elli irodhu
@gk2418
@gk2418 3 жыл бұрын
@@karthikvinutha7211 Hubli sir
@srinivasat2170
@srinivasat2170 4 жыл бұрын
ಸೂಪರ್ ಸರ್🙏💐
@dadapeerdadapeer1857
@dadapeerdadapeer1857 3 жыл бұрын
Kanada lokadagina surya . Sudarshan Kumar sir. Girish Akki very Matured Anchor. Enjoyed watching this like a Beautiful Movie 😍 Great ☺️ Namaste
@manjunatharamakrishnappa4925
@manjunatharamakrishnappa4925 4 жыл бұрын
Unbelievable Sir!!! Most luckiest person on the earth.. 🙏🙏🙏
@nareshuppi..juniorupendra5197
@nareshuppi..juniorupendra5197 4 жыл бұрын
Sir...nammantha kalavidharïge neeve inspiration sir...nan kuda mimicry hobby ge maadthene
@dr.rajashekharhatgundi2966
@dr.rajashekharhatgundi2966 4 жыл бұрын
ಸುದರ್ಶನ್ ಅದ್ಬುತ ಕಲಾವಿದ.. ಅಕ್ಕಿ..
@ajayamuthenateneavaru3838
@ajayamuthenateneavaru3838 4 жыл бұрын
ಸುದ್ರಶನ್ ಸರ್ ನಿಮ್ಮ ಪರಿಚಾಯ ದಿಂದ ಸಂತೋಷವಾಗಿದೆ
@chandrikaprasad6107
@chandrikaprasad6107 4 жыл бұрын
ನಿಮ್ಮ ಪ್ರತಿಭೆಗೆ ಕೋಟಿ ನಮನಗಳು 🙏🙏🙏🙏
@ARUN_HENCHINAMANE
@ARUN_HENCHINAMANE 4 жыл бұрын
Aa dinagalu Jayaraj dubbing superb..👏👏
@parameshwaramh2087
@parameshwaramh2087 4 жыл бұрын
Hats off to Mr Sudarshan. Highly talented
@kavithakavi3288
@kavithakavi3288 3 жыл бұрын
Wow sir
@sumasridharrao2226
@sumasridharrao2226 4 жыл бұрын
it is a great work and greatest achievement in this field, I am happy that I met him, thanks to gowrish for this interview
@GaurishAkkiStudio
@GaurishAkkiStudio 4 жыл бұрын
ಧನ್ಯವಾದ
@shivukumarvastrad9023
@shivukumarvastrad9023 4 жыл бұрын
Amazing sir
@giriprasadk
@giriprasadk 4 жыл бұрын
saar,,, neevu great,,,... sullugaarainge nimm voice dubb super
@manjunathshetty3045
@manjunathshetty3045 4 жыл бұрын
adbhutha prathibe., sooperr voice,.
@vijayalakshmivijayalakshmi1210
@vijayalakshmivijayalakshmi1210 4 жыл бұрын
Superrrrrr
@sunilnulvee
@sunilnulvee 4 жыл бұрын
Wow pure talent ..
@Shrikanthnakshatri
@Shrikanthnakshatri 4 жыл бұрын
I fell in love with Gaurish Sir.. wowww the way u interview amazing sir. Thanks for giving such good programme, please also cover shashikala madam.
@GaurishAkkiStudio
@GaurishAkkiStudio 4 жыл бұрын
Thanks very much.- GaS
@Anveetgunaga
@Anveetgunaga 3 жыл бұрын
Very very good voice
@narendranaren5557
@narendranaren5557 4 жыл бұрын
Super sir excellent
@Vasu_kv
@Vasu_kv 4 жыл бұрын
Superb!!!
@shanthin6900
@shanthin6900 4 жыл бұрын
Excellent sir
@dimplepandey6361
@dimplepandey6361 4 жыл бұрын
Super voice n never heard this type of different voices in single man super
@LoveforVeena
@LoveforVeena 4 жыл бұрын
Wow fantastic voices.. unbelievable.. ella voices match agatte... superb programme..
@kiransh1511
@kiransh1511 4 жыл бұрын
ಅದ್ಭುತ ಧ್ವನಿ 👌👌👌👌
@anupamabhat4653
@anupamabhat4653 3 жыл бұрын
Motu patlu Kannada voice evaraddena?
@newbridge3030
@newbridge3030 4 жыл бұрын
Great
@shivusagar7020
@shivusagar7020 4 жыл бұрын
Super sir exalent
@hanumeshnayaka1549
@hanumeshnayaka1549 4 жыл бұрын
nice superb sir
@yogishart1678
@yogishart1678 4 жыл бұрын
Great talented person
@AnilkumarKumar-nb1tv
@AnilkumarKumar-nb1tv 4 жыл бұрын
Great man
@sowmyamp3416
@sowmyamp3416 4 жыл бұрын
ಸರ್ ನಿಮಗೆ ಶಂಕರಣ್ಣ inspiration ಅಂತ ಹೇಳಿದಿರಿ ತುಂಬಾ ಖುಷಿ ಆಯಿತು...
@malusm29
@malusm29 4 жыл бұрын
Wow.. stay blessed SIR!
@raghusk6964
@raghusk6964 4 жыл бұрын
Great work sir
@girishrao4140
@girishrao4140 2 жыл бұрын
He is the person has dubbed sunil movies.
@basavagstylo8340
@basavagstylo8340 4 жыл бұрын
Great sir nivu
@punith.dg.619
@punith.dg.619 4 жыл бұрын
Very gentle soul.. good human being.. And Gaurish, you don't have to keep your face tough/stiff everytime. You need to work on your facial expressions. Keep it more lively.
@RajuLicRajuLic
@RajuLicRajuLic 4 жыл бұрын
Great talented
wow so cute 🥰
00:20
dednahype
Рет қаралды 29 МЛН
What will he say ? 😱 #smarthome #cleaning #homecleaning #gadgets
01:00
Blue Food VS Red Food Emoji Mukbang
00:33
MOOMOO STUDIO [무무 스튜디오]
Рет қаралды 9 МЛН
How I Did The SELF BENDING Spoon 😱🥄 #shorts
00:19
Wian
Рет қаралды 36 МЛН
Actor , Director S N Sethuram in Shubhodaya Karnataka | 23-01- 2020 | DD Chandana
57:28
ದೂರದರ್ಶನ ಚಂದನ - Doordarshan Chandana
Рет қаралды 113 М.
wow so cute 🥰
00:20
dednahype
Рет қаралды 29 МЛН