Ep-1|ನಮ್ಮ ಸಾಮರ್ಥ್ಯದ ಅರಿವು ನಮಗಿಲ್ಲ..!|What is the subconscious mind? Dr Bharat Chandra|Power Of Mind

  Рет қаралды 358,190

Gaurish Akki Studio

Gaurish Akki Studio

Күн бұрын

Interview with Bharat Chandra Playlist : • Dr Bharath Chandra- Fi...
=================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#subconsciousmind #powerofmind #drbharatchandra #manasasarovara #financecoach #lifestyle #successful #happy #mind #mind #human #powerful #consciousness #consiousmind #howtoremember #tips #successcoach #gaurishakkistudio

Пікірлер: 241
@harikrishnavideohanuliki7144
@harikrishnavideohanuliki7144 Жыл бұрын
ಸಾರ್ ನಮ್ಮ ದೇಶದಲ್ಲಿ ಜಾತಿ, ಹಿಂದುಳಿದ, ಜಾತಿಗಳ ವ್ಯವಸ್ಥೆಗೆ ಈ ಮನಸ್ಸು ಬದಲಾವಣೆ ಮಾಡಲು ಸಹಾಯ ಮಾಡಿ....ಆವಾಗ ನಮ್ಮ ದೇಶ ಸುಂದರವಾಗಿ ಇರಬಹುದು
@ಶಶಿಯಾದವ್-ಥ3ದ
@ಶಶಿಯಾದವ್-ಥ3ದ Жыл бұрын
Exactly ಬ್ರೋ 🙌👏👏👏
@siddhashanti8139
@siddhashanti8139 Жыл бұрын
ಅಣ್ಣಾ when you understand you self ,you can do any thing in this world with super mind you can do .
@prashanthindustani5702
@prashanthindustani5702 Жыл бұрын
ಜಾತಿ ವ್ಯವಸ್ಥೆ ತೆಗೆಯುವುದು ಹೇಗೆ ಎಂಬುದನ್ನು ಯಾರಾದರೂ idea ಕೊಡಿ. ಏಕೆಂದರೆ ಜಾತಿ ವ್ಯವಸ್ಥೆ ಬೇಕಾಗಿರುವುದು ರಾಜಕಾರಣಿಗಳಿಗೆ. ಜನ ಸಾಮಾನ್ಯರಿಗೆ ಅಲ್ಲ.
@damodarkunder7736
@damodarkunder7736 Жыл бұрын
@@ಶಶಿಯಾದವ್-ಥ3ದ ----;
@UjwalSandeep
@UjwalSandeep Жыл бұрын
ನಮ್ಮ ನಮ್ಮ ಏಳಿಗೆ ಅನಿರೀಕ್ಷಿತ ಮಟ್ಟಕ್ಕೆ ಬೆಳೆಸಿಕೊಂಡರೆ ಜಾತಿ reservation ಬೇಕಿಲ್ಲ. ಆಗ ಜಾತಿ ತೊಲಗಿ ಹೋಗತ್ತೆ. ಇದನ್ನೇ Dr. Bharat Chandra ಅವರು ಹೇಳ್ತಿರೋದು.
@vasantha65
@vasantha65 Жыл бұрын
Gaurish matured....as usual.....Good anchor without silli interference....and audiance ge rasabhangha maduvante bayi hakade ..
@narasimhanarasimha9087
@narasimhanarasimha9087 Жыл бұрын
very practical methods. good information thank you sir
@vasantha65
@vasantha65 Жыл бұрын
Udaaharanegalu.....👌👍👏👏👏👏🙏
@sarathinarayan7656
@sarathinarayan7656 Жыл бұрын
Really so good sir 👍👏👏 👏TQ so much dear sir 🙏🙏 ❤️❤️💐
@laxmanhw143
@laxmanhw143 Жыл бұрын
Very well explain sir 🙏🙏 Thank you sir I am great, i am good I wealth health and Happy Thank you my dear mind ❤️💖 I love you MONEY
@vasantha65
@vasantha65 Жыл бұрын
Entha speech sir.....Thank you sir....Thank you....
@dileep991188
@dileep991188 2 ай бұрын
Amazing. We look forward more videos by Dr Bharat sir.
@madhusudhanaraobn1573
@madhusudhanaraobn1573 Жыл бұрын
The Topic is elaborating subject explaining within short time is acceptable what you says is perfect about the sub concious mind thank you for your's programme for progress in human life continue another time for awareness.
@nanoaro3842
@nanoaro3842 Жыл бұрын
Thank you so much it's beautifully explained
@kavitaeligar7936
@kavitaeligar7936 Жыл бұрын
TQ both of you 😊🙏
@vishwakashi1245
@vishwakashi1245 Жыл бұрын
Very very nice video sir💐
@rakeshsuryavamshi28
@rakeshsuryavamshi28 Жыл бұрын
Yes correct Sir.
@ashwinijambaldinni5429
@ashwinijambaldinni5429 Ай бұрын
Super
@sunitharao2367
@sunitharao2367 Жыл бұрын
ಡಾಕ್ಟರ್ ಸರ್, ನಿಮಗೆ ನಾನು ಯಾವ ರೀತಿಯಲ್ಲಿ ಧನ್ಯವಾದಗಳನ್ನು ಹೇಳಿದರೂ ಸಾಲದು. ಏಕೆಂದರೆ, ನನ್ನ 26-27ನೇ ವಯಸ್ಸಿನಲ್ಲಿ ಅಂದರೆ 1988-89ರಲ್ಲಿ ನಿಮ್ಮ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ ಗೆ ಸೇರಿದ್ದೆ. ಅದೊಂದು ನನ್ನ ಜೀವನದಲ್ಲಿ ಒಂದು ಮಹತ್ತಾದ ತಿರುವನ್ನೇ ಕೊಟ್ಟಿತು. ಆ 6 ತಿಂಗಳ ಕ್ಲಾಸ್ ನಲ್ಲಿ ಹೇಳಿಕೊಟ್ಟಿರುವುದರಲ್ಲಿ ನನಗೆ ಬಹಳ ಉಪಯುಕ್ತವಾದದ್ದು 2 ಅಂಶಗಳು. ಒಂದು ಪಬ್ಲಿಕ್ ಸ್ಪೀಕಿಂಗ್. ಮತ್ತೊಂದು ಸುಪ್ತ ಮನಸ್ಸಿನ ಸಾಮರ್ಥ್ಯದ ಬಗ್ಗೆ ಅರಿವು ನನ್ನ ಸುಪ್ತ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತಿದ್ದು. ಮೊದಲ ನಾಲ್ಕೈದು ವರ್ಷಗಳು ಮಾನಸಿಕವಾಗಿ ಕೆಳಗೆ ಬಿದ್ದವಳು ಏಳಲು ಸಮಯ ಬೇಕಾಯಿತು. ಆದರೆ, ನಂತರದ ದಿನಗಳಲ್ಲಿ ನನ್ನ ಬಳಿ ಮಹತ್ತರವಾದಂಥ ಕೆಲಸಗಳನ್ನು ಮಾಡಿಸಿತು. ಎಷ್ಟೋ ಅತ್ಯಂತ ಕಷ್ಟಕರ ಸಮಯಗಳಲ್ಲಿ ನನ್ನನ್ನೂ, ನನ್ನ ಜೀವವನ್ನೂ ಉಳಿಸಿದೆ. ಅಂತಹ ಒಂದು ಸೀಕ್ರೆಟನ್ನು ನೀವು ನನಗೆ ಹೇಳಿಕೊಟ್ಟಿರಿ. ಅಥವಾ ನಾನು ಅದನ್ನು ಬಲವಾಗಿ ಹಿಡಿದುಕೊಂಡೆ ಅಂದರೂ ತಪ್ಪಿಲ್ಲ. ಏಕೆಂದರೆ, ಆ ರೀತಿಯಲ್ಲಿ ನೀವು ಹೇಳಿಕೊಟ್ಟಿರೂ ಎಷ್ಟು ಜನ ಅದನ್ನು ಅಳವಡಿಸಿಕೊಳ್ಳುವರು ಅನ್ನುವುದರ ಮೇಲೆ ಅವರ ಜೀವನದಲ್ಲಿ ಉದ್ಧಾರ ಆಗಿರುವರೋ ನಿರ್ಧಾರವಾಗುತ್ತದೆ. ನಾನು ಯಾವತ್ತೂ ನಿಮಗೆ ಚಿರಋಣಿ ಮತ್ತು ನನ್ನ ಜೀವಮಾನ ಪರ್ಯಂತ ಮರೆಯುವುದಿಲ್ಲ. ಇಷ್ಟು ಒಳ್ಳೆಯ ಜೀವನ ಪಡೆದುಕೊಳ್ಳಲು ನಿಮ್ಮ ಕ್ಲಾಸ್ ಸಹಾಯವಾಯಿತು. ದೇವರು ನಿಮಗೆ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ 🙏🏼🙏🏼🙏🏼
@sumangalavmajjigudda4663
@sumangalavmajjigudda4663 Жыл бұрын
MDM nim no kodi pls
@renukanagaraj115
@renukanagaraj115 Жыл бұрын
Mam yav class namgu heli mam no kodi please
@sunitharao2367
@sunitharao2367 Жыл бұрын
@@renukanagaraj115 ಈಗ ಡಾ ಭರತ್ ಚಂದ್ರ ಈ ಪರ್ಸನಾಲಿಟಿ ಡೆವಲಪ್ಮೆಂಟ್ ಕ್ಲಾಸ್ ಈಗ ನಡೆಸುತ್ತಿರುವ ಮಾಡುತ್ತಿರುವ ಸುಳಿವು ಇಲ್ಲ.
@kidsofindiateamwork
@kidsofindiateamwork Жыл бұрын
🙏🙏👍
@Sanjeev9900-ybl
@Sanjeev9900-ybl Жыл бұрын
Yelli clss kodtare
@UmeshGuruRayaru
@UmeshGuruRayaru Жыл бұрын
Thank You For this Most Interesting Episode Sir
@KrishnaSharma-ih9dw
@KrishnaSharma-ih9dw Жыл бұрын
ಈರ್ವರೂ..ಮಹನೀಯರು ಗೆ..ನಮಸ್ಕಾರ......ಅದ್ಭುತ ವಿಚಾರ ಧಾರೆ.........ವರ್ತಮಾನದ...ಸಂದರ್ಭ ದ ಮನಸ್ಸಿನ ಕುರಿತು ..ಬ್ರಹ್ಮಾಂಡ ದಷ್ಟು..ಹೇಳಿದಿರಿ... ...ಜೊತೆಗೆ ಬಹು ಮುಖ್ಯ ಆಗಿ....ಖಡಕ್..ಆಗಿ..ಪೂರ್ವ ಜನ್ಮ..ಮತ್ತು ಪುನರ್ಜನ್ಮದ ..ಬಗ್ಗೆ ತಾತ್ಸಾರ ತೋರದ ಹಾಗೆ ಮಾತನಾಡಿದ್ದು.... ....ಸೂಕ್ಷ್ಮ ಆಗಿ ಗಮನಿಸಿದರೆ...fraction of second nalli ...ಎದುರಿಗಿನವನ ಪ್ರಶ್ನೆಗೆ ಯಾವ ರೀತಿ..ಉತ್ತರ ಕೊಡಬೇಕು..ಎನ್ನುವಷ್ಟು..ಚಾಕಚಕ್ಯತೆ..ಹೊಂದಿರುವ ಮನಸ್ಸು....ಎದುರಿನವನ ಹಾವ ಭಾವ ..ಮುಖಭಾವದಲ್ಲಿಯೆ ...ಆತನ ಒಳಗೆ ಇರುವ ಆಲೋಚನೆ ..ಏನು ಎಂಬುದನ್ನು .ಅರ್ಥ ಮಾಡಿಕೊಳ್ಳುವಷ್ಟು..ಶಕ್ತಿ..ಹೊಂದಿರುವ ಮನಸ್ಸು...ಇದೊಂದೇ ಜನ್ಮಕ್ಕೆ..ಸೀಮಿತ..ಎನ್ನಲು ಅಸಾಧ್ಯ.. ....ಅತ್ಯಂತ ಸಂಕೀರ್ಣ..ವಿಚಾರದ ಕುರಿತು..ಬಹಳ ಸೊಗಸಾಗಿ ವಿಶ್ಲೇಷಣೆ ನೀಡಿದ್ದೀರಿ....ಧನ್ಯವಾದ...sir....
@SrinivasSrinivas-gz3ku
@SrinivasSrinivas-gz3ku Жыл бұрын
100 satya sir 🙏
@SrinivasSrinivas-gz3ku
@SrinivasSrinivas-gz3ku Жыл бұрын
Last sentence 100 nija agide sir solution heli sir please 🙏
@nitturbhavanishankararavis9338
@nitturbhavanishankararavis9338 Жыл бұрын
BEAUTIFUL INFORMATION WONDER
@gopalshalled8707
@gopalshalled8707 Жыл бұрын
Super 😍
@shrur3527
@shrur3527 3 ай бұрын
Tq so much sir🙏🙏
@shobhavlogs4826
@shobhavlogs4826 Жыл бұрын
👌👌👌👍👍👍
@watchashwini
@watchashwini Жыл бұрын
ಚನ್ನಾಗಿದೆ ಸರ್. #ವಾಚಶ್ವಿನಿ
@chandu4189
@chandu4189 Жыл бұрын
Thank you so much
@sandeshs4605
@sandeshs4605 Жыл бұрын
Bharath Sir 's statements in interview is kannada translation of -the secret- book
@swetharamakrishna274
@swetharamakrishna274 Жыл бұрын
Yes it’s about law of attraction
@anilfcf6751
@anilfcf6751 Жыл бұрын
Super sir
@jyothiangadi8193
@jyothiangadi8193 Жыл бұрын
Very nice topic 👍
@hrd-kf3mv
@hrd-kf3mv Жыл бұрын
Nice 🎉 beautiful 🌹
@Sanjeev9900-ybl
@Sanjeev9900-ybl Жыл бұрын
ಇವತ್ತಿನ ದಿನದಿಂದ ನನ್ನ ಮನಸ್ಸು ಬದಲಾಯಿತು 🙏🙏
@sanity1254
@sanity1254 Жыл бұрын
ಸಾವು ಸಮೀಪ ಇರುವಾಗ ಮೆದಳು 100% ರಷ್ಟು ಕೆಲಸ ಮಾಡುತ್ತೆ
@hmrao7757
@hmrao7757 Жыл бұрын
Our...knowledge...is...very...limited..in...psychology...matter...mind is...like.a..broad...ocrean...
@IdlyVada
@IdlyVada Жыл бұрын
This guy might work for few people but he did not help me when i was a student 16 years ago. He used to come on tv and give all these hardwork to by heart the answers. My parents actually followed his suggestion and gave me torture to study. Well I did not study as per his ideology offcourse. Still i turned out great better with 6 digit salary. What i realised is learn things to implement not to pass exams. It doesn't matter if you are not in distinction, it's okay. But if you know things and make enough solid connections in life, they will help you to succeed. This guy oozes a very old way of teaching things.. Which is not relevant. No hate, it's just my opinion. And as they say opinions are like assholes, everybody has got one. Peace.
@prashantsahu7659
@prashantsahu7659 Жыл бұрын
Ennu muonduvarsi sir🙏
@shankarnshankarn6137
@shankarnshankarn6137 Жыл бұрын
🙏🙏🙏🙏🙏🙏🥰
@kasturinazare6798
@kasturinazare6798 Жыл бұрын
Namaste Bharat Chandra sir. Sometimes I see the future incidents in my dream and it happens often also I have strong intuition it happens always i can read pple s mind if.. I want. As you said I feel irritated when I keep talking to myself. I don't know what is this can you please tell me .
@preethibharath5883
@preethibharath5883 Жыл бұрын
How tovontrol mind thats erratic boy hashabit but good ಎಮೋಷನಲ್ ಬಾಪೀಲ್ಜ್ tell your classes 😂😄🙏
@y.k.naikshreenilaya9104
@y.k.naikshreenilaya9104 Жыл бұрын
Mind iddavaru e thara video aalisutthare
@kantharaju2836
@kantharaju2836 Жыл бұрын
Sub conciousmind use madodu hege? Antha tilisi...
@poovappaug2920
@poovappaug2920 Жыл бұрын
Sir please I want your affirmation
@bhuvanm.p631
@bhuvanm.p631 9 ай бұрын
Nanu dappa illa 21 days subconscious mindlli andukondare dappa agtina sir
@SudheerKumar-fm8qw
@SudheerKumar-fm8qw Жыл бұрын
Eega safety mukhya swami.... ondastu pustaka oodibittu BANDAVALA PRARAMBHA MAADIDRI....STOCK MARKETNINDA SANYASA TOGONDRAA
@leenabopaiah2763
@leenabopaiah2763 Жыл бұрын
Sir nanna maga 1year BCA madthiddane Hage e Varsha avanannu Hostel nalli hakidivi . Avanu education kade gamana koduthilla yenu mada beku thilisi🙏🏼
@rohithrajbr5190
@rohithrajbr5190 Жыл бұрын
Yes fake it until you make it
@Sanaatananbhaarateeya
@Sanaatananbhaarateeya Жыл бұрын
ಯಶಸ್ಸು ಗಳಿಸಲು ಅದ್ಭುತವಾದ ನುಡಿಗಳು. ಇಂದಿನಿಂದಲೇ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ.
@shwetashetty5936
@shwetashetty5936 Жыл бұрын
Super
@panchaksaris1328
@panchaksaris1328 Жыл бұрын
ಸಾರ್ ನೀವ್ಹೇಳಿದ್ದು 100/ ಸತ್ಯ ತುಂಬಾ ಧನ್ಯವಾದಗಳು
@kirannayak6118
@kirannayak6118 Жыл бұрын
Gawreesh sir NIV mado prathi video galu ನಮ್ಮ ಜೀವನಕ್ಕೆ ಅತ್ಯಗತ್ಯ
@rekhahebbar
@rekhahebbar Жыл бұрын
ಇಬ್ಬರಿಗೂ ಧನ್ಯವಾದಗಳು ಸರ್. ಇಂತಹ ಕಾರ್ಯಕ್ರಮ ಎಷ್ಟು ಹೊತ್ತು ಬೇಕಾದರೂ ನೋಡಬಹುದು. ಬೇಸರ ಸುಳಿಯದು. ಸಮಯ ಹೋದದ್ದೆ ತಿಳಿಯಲಿಲ್ಲ 🙏🙏
@kidsofindiateamwork
@kidsofindiateamwork Жыл бұрын
👍
@sowbhagyads2323
@sowbhagyads2323 Жыл бұрын
Life is beautiful and the power of subconscious mind target always to till up more beautiful helpful always
@malateshm9043
@malateshm9043 Жыл бұрын
ಗೌರೀಶ ಸರ್ ನಿಮಗೆ ಅಭಿನಂದನೆಗಳು ಈ ವಿಡಿಯೋ ತುಂಬಾ ಉಪಯುಕ್ತ ಸಮಾಜಕ್ಕೆ
@arunodayahelpdesk2817
@arunodayahelpdesk2817 Жыл бұрын
So many lectures and books on this subject but it would be better the same is must be taught at very early stage of Highschool students than it will be very useful
@sudarshang1006
@sudarshang1006 Жыл бұрын
Dr Bharath is my GuruI have attended his workshop almost 25 yeras ago its really agreat expriience
@keshavstylist6700
@keshavstylist6700 Жыл бұрын
please continue this kind of episode
@suputhrababbur2058
@suputhrababbur2058 Жыл бұрын
Please make a separate playlist for subconscious mind videos
@irannabadiger1013
@irannabadiger1013 Жыл бұрын
Subconscious mind is everything.... Super concept sir Tq
@savithris6678
@savithris6678 Жыл бұрын
ಸುಂದರವಾದ ವಿಶ್ಲೇಷಣೆ, thank you so much🙏🙏
@ImKAshwini999
@ImKAshwini999 Жыл бұрын
U r 100% sure sir.I agree 🙏🏻🙏🏻🙏🏻🤝🤝👌🏻👌🏻👌🏻👌🏻👌🏻👌🏻👌🏻👌🏻Superbb explanation Sir.Hatsoff to u.N thankU so much.🙌🏻🙌🏻🙌🏻🙌🏻
@murthyg9906
@murthyg9906 Жыл бұрын
Very beautiful and useful speech you delivered peoples lots of thanks to yu sir also gourish akki sir
@annapoornanayak6969
@annapoornanayak6969 Жыл бұрын
Amazing explanation... Thank you very much.. Good night both of you
@rohithrajbr5190
@rohithrajbr5190 Жыл бұрын
Law of attraction........is what he is teaching...wow .... Love you
@Savi1605
@Savi1605 Жыл бұрын
Rohith Anna law of attraction follow hege madatira neevu?
@Savi1605
@Savi1605 Жыл бұрын
Channel suggest madi pls
@unknown-js3bj
@unknown-js3bj Жыл бұрын
@@Savi1605 prerane Anita shastry evr channel nodi the best law of attraction Channel all the best 👍
@Savi1605
@Savi1605 Жыл бұрын
@@unknown-js3bj thank you
@narasimhanarasimha9087
@narasimhanarasimha9087 Жыл бұрын
I have attend stock market course N subconscious mind both good course n good knowledge thank you so much❤
@creativeai13
@creativeai13 Жыл бұрын
we r using 10% of our mind capacity? Is it myth or not sir.
@jnanatejavlog3760
@jnanatejavlog3760 Жыл бұрын
Wow. final sentence is very true. you know why ? it's happened in my life
@nschandrashekararao6689
@nschandrashekararao6689 Жыл бұрын
ಸದ್ಯ ಶೇರು ಮಾರುಕಟ್ಟೆ ವಿಚಾರ ಬಿಟ್ಟು ಬೇರೆ ಮಾತನಾಡಿದಿರಲ್ಲ ... ಅದ್ಭುತ.
@vidyadharyankanchi9076
@vidyadharyankanchi9076 Жыл бұрын
ಕರೆಕ್ಟ್ ಆಗಿ ಹೇಳಿದಿರಿ ನೋಡಿ ನೀವು.
@gayatriprasad2231
@gayatriprasad2231 Жыл бұрын
ಇದು ನಿಜಕ್ಕೂ ಸತ್ಯ
@santhoshdanu9820
@santhoshdanu9820 Жыл бұрын
Nice video, Learnt a lot from Bharath Chandra sir, pls continue this type of videos sir
@sudheerkumarlkaulgud7521
@sudheerkumarlkaulgud7521 Жыл бұрын
ಗಹನವಾದ ವಿಶ್ಲೇಷಣೆ
@lazyguy00
@lazyguy00 Жыл бұрын
Yes, whatever he's saying is there in the book called Power of your subconscious mind. Thanks for the information in kannada ❤️
@radhikamkarnic19
@radhikamkarnic19 Жыл бұрын
But listening to the same gets registered deeply in our mind.
@roopaprasad8170
@roopaprasad8170 Жыл бұрын
Oh ok I wanted to read this book the power of subconscious mind. But it's good to know the same information is shared in this video. Thanks a lot. Have a good day
@sumanthrajugowda8625
@sumanthrajugowda8625 Жыл бұрын
Sir ನಿಮ್ಮ ವಕೀಲ ವಾಹಿನಿ ಬುಕ್ ಬೇಕಿತ್ತು ಅದರ ಬಗ್ಗೆ ತಿಳಿಸಿ
@pundalikkalliganur2969
@pundalikkalliganur2969 Жыл бұрын
ಜೀವನಕ್ಕೆ ಅತ್ಯಗತ್ಯವಾದುದು
@tejuvinod9369
@tejuvinod9369 Жыл бұрын
Thank you so much sir... to clarify the difference between conscious and sub conscious ....so role of sub-conscious in our life is very significant ...Thank you Gaurish sir
@nehaneha-qm5ft
@nehaneha-qm5ft Жыл бұрын
0
@janamedia8171
@janamedia8171 Жыл бұрын
Sir please watch LUCY English movie. About using brains 100%
@darshannagaraj1252
@darshannagaraj1252 Жыл бұрын
Atara movie ilwala
@janamedia8171
@janamedia8171 Жыл бұрын
@@darshannagaraj1252 LUCY MOVIE.. CORRECTION
@immadipulikeshi6417
@immadipulikeshi6417 Жыл бұрын
Idu Natalie portman avra moviena?
@janamedia8171
@janamedia8171 Жыл бұрын
@@immadipulikeshi6417 Scarlett Johnson movie adhu
@ashokk2573
@ashokk2573 Жыл бұрын
Super information sir
@shreyashree330
@shreyashree330 Жыл бұрын
Thank you sir it is very interesting and informative topic and even explained very clearly by examples thank you sir 🙏🙏🙏🙏🙏🙏🙏🙏🙏🙏❤❤❤❤❤❤❤❤❤❤
@ramachandraramachandra8004
@ramachandraramachandra8004 3 ай бұрын
Sojillada kapangi shakthi yestiddarenu, Sojillada jyana heena shakthi, suveer power
@vijaygowda4321
@vijaygowda4321 Жыл бұрын
Nanna olagade ivaru matadara edare correct decision hege tagolodu
@narasimhas8964
@narasimhas8964 Жыл бұрын
Thanks Sir. I liked this video series a lot. Thanks to Gaurish Sir and Dr.Bharath Chandra Sir
@RaghavendraBB-ie8jl
@RaghavendraBB-ie8jl Жыл бұрын
ಹೆಚ್ಚು ಹೆಚ್ಚು ವಿಡಿಯೋ ಬೇಕು ಸಾರ್
@ajajju17
@ajajju17 Жыл бұрын
I have attended Bharath Chandra sir sub consciousness workshop.. it's really good
@sindhuarjun4273
@sindhuarjun4273 Жыл бұрын
Fees ?
@sooricreation1996
@sooricreation1996 Жыл бұрын
Yes... I also attended
@Kirankiru91
@Kirankiru91 Жыл бұрын
@@sindhuarjun4273 not heavy bro worth for every penny you can attend
@sindhuarjun4273
@sindhuarjun4273 Жыл бұрын
@@Kirankiru91 thank you
@ajajju17
@ajajju17 Жыл бұрын
@@sindhuarjun4273 when I attended it's 1.5k i feel
@parvathivattam6448
@parvathivattam6448 Жыл бұрын
Please make a series with doctor sir it’s really helpful for everyone
@jnanayogafoundation
@jnanayogafoundation Жыл бұрын
Doctor ಅಲ್ಲ ಅವ್ರು
@goakannadiga5449
@goakannadiga5449 Жыл бұрын
Powerful video
@djnaik-rt2lg
@djnaik-rt2lg Ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ನಿಮಗೆ ಧನ್ಯವಾದ ಗಳು
@amithaullasrai8961
@amithaullasrai8961 Жыл бұрын
ಸರ್, mind reading techniques ಬಗ್ಗೆ ತಿಳಿಸಿ
@harishrisha3787
@harishrisha3787 Жыл бұрын
Kalibardu edu.. Peace hogutte.
@BBKSeason11kannada
@BBKSeason11kannada Жыл бұрын
ಇಂತಹ ವಿಡಿಯೋ ಬಗ್ಗೆ ನೋಡಲು ಕಾಯುತ್ತಿರುತ್ತೇವೆ
@sheikbasha7932
@sheikbasha7932 Жыл бұрын
He is Doctor in which subject....?????
@GaurishAkkiStudio
@GaurishAkkiStudio Жыл бұрын
He's MBBS doctor
@janakiiyengar6432
@janakiiyengar6432 Жыл бұрын
Gowrish nimma videogalu tumba atyuttama.thank you
@sugappagouda1358
@sugappagouda1358 Жыл бұрын
So Beautiful explained Sir. Thank you so much
@sujathasujatha9592
@sujathasujatha9592 Жыл бұрын
So true.. Nanu yavaglu heege moor maklaythu yake bekithu nange ankotha idde yavaglu yeradu sakagithu anthidde devru tatasthu anda ansuthe nan chiku hortodlu nanna bittu.. Istakkella nane karana😭😭
@anuradhanarendra4424
@anuradhanarendra4424 Жыл бұрын
This is the 25% True U r Come To our Assembly to Teach our 224+1 Members first after Take Your Family Members and Publics.Or you are only taken Only Media Publishty Person.
@charansaralaa1462
@charansaralaa1462 Жыл бұрын
Sir, you should get back to dealing with human minds this will help make soul healthy and wealthy rather than just making people wealthy...
@immadipulikeshi6417
@immadipulikeshi6417 Жыл бұрын
Please make series.. 👌👍
@sampangiramaiah8923
@sampangiramaiah8923 Жыл бұрын
Thank you so much sir.
@madhukardhotre5286
@madhukardhotre5286 Жыл бұрын
Sir please inform me I am Madhukar 50 Job in medicine 💊 Mr How to improve business
@prabhakarank.p.5469
@prabhakarank.p.5469 Жыл бұрын
Thanks Dr Bharath Chandra for explaining with examples about Conscious mind & Subconscious mind!
@nagarajrachannavar8255
@nagarajrachannavar8255 Ай бұрын
Thank you, sar, ❤❤
@appuumsayyad3808
@appuumsayyad3808 Жыл бұрын
Great full meaning full video thank you for this video 🎉🎉🙏
@jbmgowry3933
@jbmgowry3933 Жыл бұрын
Munde nadeyuva gatanegalu kanasinalli gottagutte yidu conscious atava subconscious tilisi
@radharamachandra93
@radharamachandra93 Жыл бұрын
Jeevanakke atyagatyavada sandarshana 🙏 namaste
@ashokshet5268
@ashokshet5268 Жыл бұрын
🙏🙏🙏
@murthydocumentary
@murthydocumentary Жыл бұрын
Sir please continue the same topic😍
@gireshgt-hf7hv
@gireshgt-hf7hv 23 күн бұрын
👌👏👏👏
@nagendrappahg8953
@nagendrappahg8953 Жыл бұрын
Thank you soo much sir,Both of you doing great job 👏 we are blessed for having you sir.
@revathigururaj726
@revathigururaj726 9 ай бұрын
ನಮ್ಮ ಮಕ್ಕಳಿಗು ಆರೋಗ್ಯದ ಸಮಸ್ಯೆ ಇದ್ದರೆ ನಾವು ಮಾಡಿದರು ಆಗುತ್ತದೆಯ👃
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН
The joker favorite#joker  #shorts
00:15
Untitled Joker
Рет қаралды 30 МЛН
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН