ಕೈಲಿ ಕಾಸಿಲ್ಲದೆ ಜರ್ಮನಿಯ ಬೀದಿಗಳಲ್ಲಿ ಅಲೆದಾಡಿದೆ..! |‌Part -2 | Dr. Anita Prasad| Gaurish Akki Studio|GaS

  Рет қаралды 173,068

Gaurish Akki Studio

22 күн бұрын

28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
About Anita Humanitarian Foundation
The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
Contact :9964675401
Visit the Website : anitafoundation.in/
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : GaurishAkkiStudio
Instagram : gaurishakkistudio
X : GaStudioPro
Share Chat : sharechat.com/profile/341016547?referer=tagProfileSearchPage
LinkedIn : www.linkedin.com/company/gaur...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
kzbin.info/door/eHg-mvmn_Jf_pGJdNxWxgAjoin
...............................................
www.patreon.com/GaurishAkkiStudio
................................................
www.instamojo.com/@GaurishAkkiStudio
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 341
@GaurishAkkiStudio
@GaurishAkkiStudio 18 күн бұрын
ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು.. Contact :9964675401 Visit the Website : anitafoundation.in/
@indiakarnataka3528
@indiakarnataka3528 12 күн бұрын
Hii it's good to know ur journey of life really pain but felt great God has given lots of things to do bro
@harshithaganesh6984
@harshithaganesh6984 11 күн бұрын
HAI Mam, I am very happy to you.. really, very knowledgeable and good kindhearted mam..... hats off 👏 🙌.... heartfull of pain, then also cute smile very hardworking real GENIUS, All we have to learn many things from you Mam very motivational video, still I can't believe seriously why family do like this... they are not lucky to have you with them.. That's OKAY, real color came out, all the best Mam 😊 always stay blessed good will support you more.
@user-ec7zk5iq3z
@user-ec7zk5iq3z 21 күн бұрын
ಮನುಷ್ಯನ ಜೀವನದಲ್ಲಿ ಏನೆಲ್ಲಾ ನಡಿಯುತ್ತೆ ದೇವರೇ 😥😥ತುಂಬಾ ನೋವಿನ ಸಂಗತಿ 🥹
@leelavathikp4533
@leelavathikp4533 2 күн бұрын
ತುಂಬಾ ಬೇಜಾರಾಗುತ್ತೆ ನೀವು ಒಂದು ಅದ್ರುಷ್ಟ ಅನಿತ ಅವರೆ ಬೇಜಾರಾಗಬೇಡಿ. ದೇವರಿದ್ದಾನೆ.ಧೈರ್ಯವಾಗಿರಿ.
@BROKEN.HEART_OFFCIAL
@BROKEN.HEART_OFFCIAL 21 күн бұрын
ನಾನು ಯಾರು ನನ್ನವರು ಯಾರು ಎಂದು ನಮಗೆ ತಿಳಿಸುವ ಸಂದರ್ಭ . ಜೀವನದ ಸತ್ಯ ದರ್ಶನ .
@ygcg8696
@ygcg8696 22 күн бұрын
ಎಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲರೂ ಮನುಷ್ಯರು.... ಆ ನಂತರವೆ ಬೇರೆ ವಿಷಯಗಳು ಗಣನೆಗೆ ಬರಬೇಕು! ವಾಸ್ತವದಲ್ಲಿ ಇದು ಇನ್ನೂ ಹಿಂದುಳಿದ ಜಗತ್ತು. ನೀವು ಸಂತೋಷವಾಗಿರಿ. 🙏🏼
@v.n.k4911
@v.n.k4911 21 күн бұрын
What about his wife and kids life...?
@ygcg8696
@ygcg8696 21 күн бұрын
@@v.n.k4911 Reality has to be accepted. It is their call though. To accept or to suffer is actually a matter of CHOICE ! 🤔
@_hawk24
@_hawk24 21 күн бұрын
​@@ygcg8696ರಾತ್ರಿ ಸಾಮಾನ್ ಗೆ ಏನ್ ಮಾಡ್ಬೇಕೊ ಬೊ..... ಮಗಣೆ
@RamRamy-tx8hp
@RamRamy-tx8hp 21 күн бұрын
​@@v.n.k4911 what exactly you talking about? They are fine enough.
@somashekhar4348
@somashekhar4348 21 күн бұрын
🙏🙏
@manjunathas.p.2244
@manjunathas.p.2244 21 күн бұрын
ಅಕ್ಕ ನಮಸ್ಕಾರ. ಆ ದೇವರೇ ನಿಮ್ಮನ್ನು ಹೀಗೆ ಮಾಡಿದ್ದಾನೆ. ನಿಮ್ಮಿಂದ ಏನೋ ಮಹತ್ಕಾರ್ಯ ಆಗುವುದಿದೆ. ನಿಮ್ಮ ಎಲ್ಲಾ ಕಾರ್ಯಗಳಿಗೂ ನನ್ನ ಸಂಪೂರ್ಣ ಬೆಂಬಲವಿದೆ ಅಕ್ಕ. ❤❤
@sensationalstorygk
@sensationalstorygk 20 күн бұрын
Ahaaa muchkandu ire
@santhoshmurthy1908
@santhoshmurthy1908 19 күн бұрын
Duddidre ea prapancha, illandre hejje hejjegu badkodu kasta
@mohanhnk1981
@mohanhnk1981 18 күн бұрын
Some people are born only for special reasons maybe you are right
@sensationalstorygk
@sensationalstorygk 18 күн бұрын
@@mohanhnk1981 bucket people's
@prax765
@prax765 16 күн бұрын
​@@sensationalstorygk😅😅😅😅😅😅
@sujathaganapathi5900
@sujathaganapathi5900 14 күн бұрын
ಯಾರು ನಮ್ಮವರಲ್ಲ ಆ ದೇವರನ್ನು ಬಿಟ್ಟರೆ ಕಾಪಾಡುವ ದೇವರಿರುವಾಗ ಭಯ ಪಡಬೇಡಿ
@mangalalakshmi6886
@mangalalakshmi6886 9 күн бұрын
ಈಗಷ್ಟೇ ಇನ್ನೊಬ್ಬರು ಮಾಡಿದ ಸಂದರ್ಶನದಲ್ಲಿ ಇವರನ್ನು ನೋಡಿ ತುಂಬಾ ಸಂಕಟವಾಯ್ತು☝️👍😢ಇಷ್ಟು educated ,family ಇದ್ದು ಹೆಂಡತಿ -ಮಕ್ಕಳು ಇದ್ದರೂ , ನಂತರ ಹೀಗೆ ಆಗಿ,ಮತ್ತೆ ಬದಲಾವಣೆ ಪ್ರಕೃತಿಸಹಜವಾಗಿ ಆಗಿರೋದು ಕೇಳಿ ತುಂಬಾ ತುಂಬಾ ನೋವಾಯ್ತು. ಆದ್ರೂ ಸಹ ಇವರು ಅಷ್ಟೆಲ್ಲಾ ನೋವಿದ್ದರೂ,ಎಲ್ಲವನ್ನೂ ಬೋಲ್ಡ್ ಆಗಿ ಹೇಳೋದುಕೇಳಿದ್ರೆ ಖಂಡಿತಾ ಕೈಯೆತ್ತಿ ಮುಗಿಯಬೇಕು ಅನಿಸುತ್ತದೆ☝️👍🙏🙏❤️ಮುಂದಿನ ನಿಮ್ಮ ಬದುಕು ಹಸನಾಗಿರಲೆಂದು,ಉಜ್ವಲವಾಗಿರಲೆಂದು ಪ್ರಾರ್ಥಿಸುತ್ತೇನೆ🙏🙏🙏❤️❤️❤️
@Indianyogi39
@Indianyogi39 21 күн бұрын
ತುಂಬಾನೇ ಭಾರವಾಯಿತು ಮನಸ್ಸು ನಿಮ್ಮ ಜೀವನ ದ ಕಥೆಯನ್ನು ಕೇಳಿ. Kindly work for poor people.
@sudharma7034
@sudharma7034 22 күн бұрын
ಸರ್ ದೈವಸಂಭೂತರೂ ನೀವು ❤
@user-jx2vt4ho6p
@user-jx2vt4ho6p 19 күн бұрын
Neenu gay na
@sudharma7034
@sudharma7034 19 күн бұрын
@@user-jx2vt4ho6p ಇಲ್ಲ ನಾನು ಒಬ್ಬ ಶಿಕ್ಷಕಿ. ಶಾಲೆಯಲ್ಲಿ ಕೆಲವೊಂದು ಮಕ್ಕಳು ಈ ರೀತಿಯ ಸಮಸ್ಯೆಯಿಂದ ಅವರು ಅನುಭವಿಸುವ ನಿಂದನೆ, ನೋವು, ಆತಂಕ ಎಲ್ಲಾ ಅರಿವು ನನಗೆ. ಇದೆ ಮನುಷ್ಯತ್ವ ಮುಖ್ಯ.
@user-gy5bf4ug4p
@user-gy5bf4ug4p 21 күн бұрын
ನಿಮ್ಮ ಎಲ್ಲಾ ಪ್ರಯತ್ನ ಯಶಸ್ಸು ಕಾಣಲಿ....
@anithan7631
@anithan7631 20 күн бұрын
ಅನಿತಾ ನಿಮ್ಮ ಮಾತು ಕೇಳುತ್ತಿದ್ದರೆ ನೀವು ಪಟ್ಟ ನೋವು, ಅವಮಾನ ನಿಮ್ಮನ್ನು ಕುಗ್ಗಿಸುವುದಕ್ಕಿಂತ ಹೆಚ್ಚಾಗಿ ನಿಮ್ಮೊಳಗಿನ ಉತ್ಸಾಹ ಆತ್ಮವಿಶ್ವಾಸ ನಾನು ಬದುಕಿನಲ್ಲಿ ಮಾಡುವುದು ಬೇಕಾದಷ್ಟು ಇದೆ ಎಂದು ದೃಢವಾಗಿ ಹೇಳಿದಂತೆ ನಿಮ್ಮ ಮಾತುಗಳು ಕೇಳುಗರಿಗೆ ಕೇಳಿಸುತ್ತಿದೆ ಆಲ್ ದ ಬೆಸ್ಟ್ ಡಾ.ಅನಿತಾ ಪ್ರಸಾದ್ 💐💐🙂
@jayanthishetty6968
@jayanthishetty6968 21 күн бұрын
ಎಲ್ಲರೂ ನಾವು ಆರೋಗುವಂತಾರಾಗಿದ್ದು ಹಣ ನಮ್ಮಲ್ಲಿದ್ದಾಗ ಎಲ್ಲರೂ ನಮ್ಮ ಪರ ಇದ್ದರೆ ಸ್ವಾಮಿ.
@kavangowda5579
@kavangowda5579 21 күн бұрын
ತುಂಬಾ ಜ್ಞಾನವಿರುವ ವ್ಯಕ್ತಿ
@pushpak_creation
@pushpak_creation 14 күн бұрын
ಜೀವನ ಅಂದ್ರೆ ಏನು ಈ ಎಪಿಸೋಡ್ ನೋಡಿ ತಿಳ್ಕೊಬೇಕು.. ತುಂಬಾ ದುಃಖ ಆಗುತ್ತೆ.... ಈ ರೀತಿಯ ಪರಿಸ್ಥಿತಿ ಯಾರಿಗೂ ಬೇಡ... ನಿಮ್ಮ ಜೊತೆ ನಾವಿದ್ದೇವೆ ಅಕ್ಕ 🙏🙏🙏🙏🙏
@proudindian2379
@proudindian2379 22 күн бұрын
ಕ್ಷಣಿಕ ಜೀವನದಲ್ಲಿ ವಿಧ ವಿಧ ವೇಷ
@Acchuuuuuu
@Acchuuuuuu 22 күн бұрын
Hatsoff to her achievements....may God bless her.
@deea8897
@deea8897 14 күн бұрын
"her "he wants to be known that way
@Acchuuuuuu
@Acchuuuuuu 14 күн бұрын
@@deea8897ohh yes .. really sorry...thank you soo much for the reminder
@malathim9894
@malathim9894 15 күн бұрын
ಸಾಧಕರನ್ನು ನಾವು ದಿನನಿತ್ಯ ನೆನಪು ಮಾಡಿಕೊಳ್ಳು ವಂತೆ ನಿಮ್ಮಂತಹ ವರನ್ನು ಆ ಸ್ಥಾನದಲ್ಲಿನೊಡುವಂತಾಲಿ
@balachanakya7080
@balachanakya7080 21 күн бұрын
ತಮ್ಮಂಥ ದೊಡ್ಡ ವ್ಯಕ್ತಿ ನೋಡಿ ತುಂಬಾ ಭಾವುಕನಾದೆ ಮೇಡಂ.
@dhanushree8284
@dhanushree8284 22 күн бұрын
Nim bagge tumba proud ide sir..nimminda transgendersge olle tiluvalike naduvalike buddivantike bagge margadarshana kodi sir....avara bagge saha yellargu olle Gowrava sigali sir.
@tumarikoppad.n.mnagaraj6050
@tumarikoppad.n.mnagaraj6050 4 күн бұрын
A WONDERFUL CREATION OF GOD. I PRAY GOD TO GIVE YOU MORE STRENGTH TO PROVE YOURSELF A MOST WANTED USEFUL PERSONALITY IN OUR SOCIETY AND NATION AT LARGE. God bless you Dr Anita.
@komalakomi3634
@komalakomi3634 2 күн бұрын
DR anitha Prasad all the best 👍 👌 iam with you be happy
@julianalobo7195
@julianalobo7195 12 күн бұрын
Dr. Anitha you are full of knowledge. Be strong. Go-ahead Gaurish Akki hats up
@rajurajendra4624
@rajurajendra4624 13 күн бұрын
ಸಾಧಕರನ್ನು ಗೌರವಿಸಬೇಕು! ಅಂತ ಸಾಲಿನಲ್ಲಿ ನೀವು ಇದ್ದೀರಾ ಅಕ್ಕ! ನಿಮ್ಮ ಜೀವನದ ಪ್ರಯಾಣ ಹೀಗೆ ಮುಂದುವರೆಯಲಿ! ಬದಲಾವಣೆ ಜಗತ್ತಿನ ನಿಯಮ! ಒಳ್ಳೆದಾಗಲಿ!
@BhaskarHebbaniNagaiah
@BhaskarHebbaniNagaiah 21 күн бұрын
Well explained, indian people mindset, I am really proud of her. I learned and understand this kind of people.
@ranganathgaranganath901
@ranganathgaranganath901 14 күн бұрын
ಸರ್ ನೀವು ನಮ್ಮ ದೇಶದ ಆಸ್ತಿ ನೀವು ಇನ್ನೂ ಎತ್ತರಕ್ಕೆ ಏರಬೇಕು ಎಲ್ಲರಿಗೂ ಮಾದರಿಯಾಗಬೇಕು
@jagadishhs7948
@jagadishhs7948 21 күн бұрын
You have placed as one of the best example to others to overcome unexpected ups and downs positively in our life. I liked the way you presented the show very professionally.
@Nmn933
@Nmn933 18 күн бұрын
🎉❤ ಶುಭವಾಗಲಿ ತಮಗೆ
@anukn4122
@anukn4122 22 күн бұрын
Really beautiful soul & personality 🎉
@anandseth6950
@anandseth6950 17 күн бұрын
Dear Anita Ma'am...my eyes are filled with tears... your life is absolutely inspiring..kudos to you.. May God bless you
@kalasnaik216
@kalasnaik216 13 күн бұрын
ಒಂದು ಅಮುಲ್ಯವಾದ ರತ್ನ All the best
@PreethiRao-nb6fj
@PreethiRao-nb6fj 21 сағат бұрын
Olledagli nimge nimma dairya mecchbeku great nivu
@bharathimarigowda738
@bharathimarigowda738 14 күн бұрын
ನಿಮ್ಮಿಂದ ಸಮಾಜಕ್ಕೆ ಬಹಳಷ್ಟು ಆಗೋದಿದೆ.ಕಾರ್ಯ ಕಾರಣ ಇಲ್ಲದೆ ಇನೂ ನಡೆಯುವುದಿಲ್ಲ. ನಿಮ್ಮ ಸಂಪೂರ್ಣ ಅರ್ಪಣೆ ಸಮಾಜಕ್ಕೆ ಬೇಕಿತ್ತು.💐💐
@Mamatha-xb5tf
@Mamatha-xb5tf 16 күн бұрын
God bless you Ms anitha prasad
@vijaysrisha8572
@vijaysrisha8572 20 күн бұрын
We are with you Doctor ❤ It's a God's Decision and no one can imagine this Pain, Education changes the way to see Truth and I am proud to be a Good Teacher ❤
@LIFEandHEROs
@LIFEandHEROs 22 күн бұрын
This is one of the finest and very sad to hear👍this story.... I never watched this kind of story in any youtube channel.... Father and daughter relationship only 500 youros y😭🤔😭
@user-uv4cx7bo9l
@user-uv4cx7bo9l 21 күн бұрын
Euros
@v.n.k4911
@v.n.k4911 20 күн бұрын
Ha ha..500 euro ge sambhanda halagirolla...we don't know what all conversation happened with him and his daughter...so we can't judge
@valerianpinto5067
@valerianpinto5067 18 күн бұрын
​​@@v.n.k4911true, but however changes happens in nature we must learn to accept. Because he has sacrifice his life for them such long years it's not his mistake. You people see everything in the name of religion. Just come out and think in different angles then you will realise how far behind we are in wisdom.
@delightingart1564
@delightingart1564 20 күн бұрын
Aragisikollallu tumbaa kashta agtide, be strong as you are now. You have born for making such humans strong. May god bless you.❤
@Siri36332
@Siri36332 3 күн бұрын
May God Bless you always!
@gurukula4041
@gurukula4041 21 күн бұрын
God has big plans and selected you to carry forward his plans. You are lucky Anita ❤
@krithikrithika3896
@krithikrithika3896 22 күн бұрын
Realy feel bad but so nice.. god bless u. Sir
@manjulasrinivasmanjula2446
@manjulasrinivasmanjula2446 16 күн бұрын
ಮೇಡಂ ಸೂಪರ್ ನೀವು
@lakshmipolukonda9176
@lakshmipolukonda9176 17 күн бұрын
Everything is predestined,you are courageous to face situation,and to go forward,God bless you.
@hemashiravanthe6179
@hemashiravanthe6179 22 күн бұрын
🎉congratulations. Be courageous always
@raghavgowda5569
@raghavgowda5569 21 күн бұрын
Respect all gender ❤
@sowmyak4234
@sowmyak4234 16 күн бұрын
Hats of you anitha🙏 big selute for you you are genes 👏
@DhaNush-z1g
@DhaNush-z1g 2 күн бұрын
God bless you more and more
@girija.b.s.5820
@girija.b.s.5820 13 күн бұрын
Namste ree niminda mahatkarya agodu ide ee bhoomi mele yene irali arogyavari kushiyagiri❤❤❤❤❤
@kadabagerebhavan3588
@kadabagerebhavan3588 21 күн бұрын
Great wisdom u have Dr.Anita Prasad
@agriprabhu3922
@agriprabhu3922 12 күн бұрын
ನಿಮ್ಮ ಕಥೆ ನಿಜಕ್ಕೂ ಸ್ಪೂರ್ತಿದಾಯಕ .ಬದುಕುವ ಕಲೆ , ಸಮಾಜ ನೋವನ್ನೇ ಕೊಟ್ಟರು, ನಿಮ್ಮ ಆದರ್ಶಮಯ ಬದುಕಿಗೆ ನನ್ನದೊಂದು ಸಲಾಂ
@vanisatyanarayan9254
@vanisatyanarayan9254 11 күн бұрын
An intellectual soul evolving into spiritual soul.... And I must mention that Kannada is just beautiful to hear....impagide..... best wishes to you🤝🙏🙏
@manjunathprasad1917
@manjunathprasad1917 21 күн бұрын
ನಿಮ್ಮ ಒಳ್ಳೆ ಮನಸ್ಸಿಗೆ ಮುಂದೆ ಎಲ್ಲಾ ಒಳ್ಳೇದೆ ಆಗುತ್ತೆ❤
@mdragib8533
@mdragib8533 17 күн бұрын
Great personality I have seen in my life
@vinodshetty6797
@vinodshetty6797 20 күн бұрын
Next big boss ಗೆ ಗ್ಯಾರಂಟೀ ಕ್ಯಾಂಡಿಡೇಟ್
@mahalakshmireddy9055
@mahalakshmireddy9055 6 күн бұрын
Very proud you are an Indian Dr.Anitha Prasad. You are a great inspiration to every one
@manjularani2323
@manjularani2323 18 күн бұрын
U r very great soul person u r inspiration those who lose hopes and confidence in their life even though if they have money, name,fame everything.u r the lesson for them we should live for our life not for any body.thank u for your interview.
@meghanapillappa7047
@meghanapillappa7047 21 күн бұрын
Nimma jeevana nodi devarige hotte kitchu bantu annisatte, god bless you
@ArunArchu-fd2mz
@ArunArchu-fd2mz 18 күн бұрын
ನನ್ನ ದೇಶ ನನ್ನ ಹೆಮ್ಮೆ 🇮🇳🇮🇳🇮🇳
@Mantammakoti1963
@Mantammakoti1963 21 күн бұрын
Akka neevu sukhavagiri❤
@shashikiranz
@shashikiranz 15 күн бұрын
Atleast now I am able to understand the problems of transgender.
@dileeph9588
@dileeph9588 22 күн бұрын
Your really great sir
@anithaf5110
@anithaf5110 21 күн бұрын
U r really great....omg such an intellectual....vry knowledgeable person....hatsoff to u.
@nammacm
@nammacm 21 күн бұрын
Great work
@siddarajusidda8648
@siddarajusidda8648 13 күн бұрын
Good massage
@maalar1396
@maalar1396 9 күн бұрын
Devaru avatharagalu ondu olleya karyakke. Hagene nimma e changes kanditha ondu revolutionary movement for the transgender I think so. We are all with you Madam. We love you. God bless you with lots of love and success in your life 👌👍🙏
@sarojamary4708
@sarojamary4708 11 күн бұрын
Dr. Anitha hats up to you .even uttermost difficult moment God has come in the form of somebody and saved you now this is your 2nd life .And your beautiful explanation about your life its really a eye opening to all human beings . After this each person will be respected with dignity .All the best for all your undertakings.
@DCbaby123
@DCbaby123 20 күн бұрын
first of all you are a good human being mam 🙏🏻🙏🏻 Please don't give up mam , stay strong , start new journey start new company prove them that nothing can stop you from winning 🙏🏻 please continue your work mam , 🙏🏻 India needs legends , like you mam🙏🏻🙏🏻🙏🏻 God wanted you to live in India and work. God's Plan is greater than our plan mam so have faith in God mam he will definitely bless you with lots of happiness , Big success , Lots of love and good health in your life . Stay Blessed mam . Continue your work and keeps on growing mam🙏🏻🙏🏻🙏🏻🙏🏻🙏🏻
@vineetamenezes4210
@vineetamenezes4210 20 күн бұрын
Wen she is clearly saying she is trans women then y again m again calling SIR !!
@v.n.k4911
@v.n.k4911 20 күн бұрын
​@@vineetamenezes4210he is mentally woman..but genetically man...he or she depends on genetics..so it's him..
@vandanas2798
@vandanas2798 13 күн бұрын
We all are with you 🙏🙏🙏🙏🙏
@preethivenkappa7946
@preethivenkappa7946 21 күн бұрын
God Bless you mam🙏
@PadmajaNayak-sg5kb
@PadmajaNayak-sg5kb 16 күн бұрын
Nature wants revolution through you dear🎉🎉 May God bless you 🎉🎉 May all your dreams come true😊😊
@nandishsp9609
@nandishsp9609 22 күн бұрын
Superb 👍.. 👌
@girijan4773
@girijan4773 16 күн бұрын
This is biological change/nature's change , we have to accept this universal truth let us accept heartly
@shruthip2363
@shruthip2363 21 күн бұрын
Good informative interview
@ChandraSekhar-tv5qi
@ChandraSekhar-tv5qi 21 күн бұрын
God Bless you 🎉🎉🎉
@shivarajukhshivarajukh5837
@shivarajukhshivarajukh5837 21 күн бұрын
Great episode
@poornimamrv5721
@poornimamrv5721 17 күн бұрын
Agiddu aithu, ennulida jeevana santhoshavagiri 🙌🏻. God bless you ennmeladru
@shwethasathish643
@shwethasathish643 9 күн бұрын
I never commented on any video in my lifetime for the first-time heart felt about you sir/madam hatsoff to you need to meet u once in lifetime 🇮🇳🙏
@JaiGanesha395
@JaiGanesha395 19 күн бұрын
Felt very bad for the action of your wife and daughter. You are very great person MS Anita madam.God give you all strength and still more success in your life.🎉🎉🎉
@a-zfarming3925
@a-zfarming3925 19 күн бұрын
God give you more strength and hatsoff to ur positivity
@jyothikrishnamurthy2496
@jyothikrishnamurthy2496 13 күн бұрын
Sir according to god as dr anitha prasad so many many works r there to help transgender u r very very brave i really appreciate u sir u r really super
@padmashriarhan6859
@padmashriarhan6859 20 күн бұрын
So sad mam, don't worry, go ahead, all d best God bless you 🙏
@preetijoshi5796
@preetijoshi5796 19 күн бұрын
ಇವರನ್ನು ನೋಡಿದರೆ ನಿಜವಾಗಿಯೂ ತುಂಬಾ ಹರ್ಟ್ ಆಗುತ್ತದೆ, ಇಂತಹ ತಂದೆಯನ್ನು ಪಡೆದ ಆ ಮಗಳು ಇರಬಹುದು ಅಥವಾ ಇಂತಹ ಗಂಡನನ್ನು ಪಡೆದ ಆ ಹೆಂಡತಿಯು ಇರಬಹುದು, ನಿಜವಾಗಿಯೂ ತುಂಬಾ ಅವರಿಬ್ಬರೂ ಅದೃಷ್ಟವಂತರು, ಅವರಿಗೆ ಇಷ್ಟೆಲ್ಲಾ ಮಾಡಿದರೂ ಮಗಳಾಗಲೀ ಅಥವಾ ಹೆಂಡತಿಯ ಆಗಲಿ ಅವರ ಜೊತೆ ಈ ರೀತಿ ವರ್ತಿಸಬಾರದಿತ್ತು, ಬಹುಶಃ ಅವರು ಮನುಷ್ಯರೇ ಅಲ್ಲ ಅಂತ ಅನಿಸುತ್ತದೆ, ಇವರ ಮಾತು ನುಡಿ ಗೌರವದಿಂದ ಮಾತಾಡುತ್ತಿರುವ ಇವರು ನಿಜವಾಗಿಯೂ ಹೃದಯವಂತರು❤❤❤
@roopayn6652
@roopayn6652 15 күн бұрын
Hat's off to Dr Aanita Prasad 🥰🥰
@lathasoman8303
@lathasoman8303 18 күн бұрын
Wowwww very brilliantl🎉🎉
@bhuvaneshwaridesai4552
@bhuvaneshwaridesai4552 21 күн бұрын
Please chant gayatri mantrA everyday
@pavanlj123
@pavanlj123 21 күн бұрын
May God bless you 🙏🏽
@shivaprasadbn4149
@shivaprasadbn4149 20 күн бұрын
Beautiful interview super sir all the best Dr.Anitha 👍👍👍👏👏
@Suddikhajane123.
@Suddikhajane123. 16 күн бұрын
We respect your and identify you as dr. Anitha nothing to feel bad madam everyone has destiny
@meerashenoy7818
@meerashenoy7818 16 күн бұрын
Anita,I am very much elder to you .Your life is very inspiring. So don't give up. Regain your original status in life. I bless you with all my heart. It is very painful to know about your such an inhuman wife.
@vishnudreams7089
@vishnudreams7089 21 күн бұрын
Don't worry sir god is always with you and keep going 🙏
@raghavendrakulkarni1922
@raghavendrakulkarni1922 21 күн бұрын
❤❤❤❤Suuuuuuuuuuuper personality. Great.
@JR-vg5ld
@JR-vg5ld 21 күн бұрын
tooo good....need more series from him
@vasanthakumarbv259
@vasanthakumarbv259 22 күн бұрын
Sir, your confidencial level is very high. Really we need to learn from you
@shridharas2077
@shridharas2077 22 күн бұрын
All tha best your future
@user-ds8im8bc9f
@user-ds8im8bc9f 21 күн бұрын
ಹಾಸ್ಪಿಟಲ್ ಕಟ್ಟಿ ತಾಯಿನೆಲದಲ್ಲಿ ಸೇವೆ ಬಗ್ಗೆ ಗಮನ ಹರಿಸಿದೆ Life would have been further meaningful
@vinodshetty6797
@vinodshetty6797 20 күн бұрын
ಆತ p h d doctorate , aero space engineer
@valerianpinto5067
@valerianpinto5067 18 күн бұрын
​@@vinodshetty6797respected he become she tell avaru if you don't mind
@ujwalks1443
@ujwalks1443 14 күн бұрын
My god, can't even imagine your pain... U r great.. B brave
@veenapinto7330
@veenapinto7330 11 күн бұрын
Wish you and bless you dear in your future journey ❤️
@RamLeelasiri
@RamLeelasiri 16 күн бұрын
Anitha ❤,God bless 🙌
@smithal3993
@smithal3993 15 күн бұрын
You are such an inspiration
@sheelasnaiksheela2320
@sheelasnaiksheela2320 12 күн бұрын
Nimma naguve nimage spoorti God bless you
@vasanthakumarbv259
@vasanthakumarbv259 22 күн бұрын
Madam, you should write a book with recording your life journey and achievements
@vidyamarata2726
@vidyamarata2726 22 күн бұрын
🙏🙏
@vinithanair2453
@vinithanair2453 18 күн бұрын
God bless Ms.Anita, hopes doesn't fail 🙏
Stay on your way 🛤️✨
00:34
A4
Рет қаралды 23 МЛН
Slow motion boy #shorts by Tsuriki Show
00:14
Tsuriki Show
Рет қаралды 9 МЛН
Smart Sigma Kid #funny #sigma #comedy
00:40
CRAZY GREAPA
Рет қаралды 19 МЛН
Stay on your way 🛤️✨
00:34
A4
Рет қаралды 23 МЛН