ಅಧ್ಯಾತ್ಮ ಚಿಂತಕರು, ಯೋಗಿ ಸದ್ಗುರುಶ್ರೀ ರಾಮ ಅವರ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ ಫೆ. 7 ರಿಂದ ಫೆ. 10ರವರೆಗೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಈಗಲೇ ನೋಂದಾಯಿಸಿಕೊಳ್ಳಿ : rzp.io/l/febmanoshakti ಹೆಚ್ಚಿನ ಮಾಹಿತಿಗೆ ಕರೆಮಾಡಿ : 94823 46950/94823 30850
@trilokkumarworld10 ай бұрын
ನಿರಂತರ ಸಾಧನೆಯಿಂದ ಎಲ್ಲವೂ ಸಾಧ್ಯ ಎಂಬುದನ್ನು ತಿಳಿಸಿ ಕೊಟ್ಟಂತಹ ಗುರೂಜಿ ಅವರಿಗೆ ನನ್ನ ಅನಂತ ಅನಂತ ಧನ್ಯವಾದಗಳು🙏🙏🙏🙏💐💐💐
@swarna.sshetty17346 ай бұрын
ಗೌರೀಶ್ ಸರ್ ಸಾಮಾನ್ಯ ಜನರಿಗೆ ಮನಸ್ಸಿಗೆ ಬರುವ ಪ್ರಶ್ನೆಗಳನ್ನು ತಾವು ಕೇಳಿ ನಮಗೆ ಉತ್ತರ ಸಿಕ್ಕಿದೆ ...ತುಂಬಾ ಸರಳವಾಗಿ ಅರ್ಥವಾಗುವ ಹಾಗೆ ಗುರುಗಳು ಹೇಳಿಕೊಟ್ಟಿದ್ದಾರೆ ತುಂಬಾ ಥ್ಯಾಂಕ್ಸ್ ಗುರುಗಳೇ ಹಾಗೂ ತುಂಬಾ ಥ್ಯಾಂಕ್ಸ್ ಗೌರೀಶ್ ಸರ್
@IndusaibabaАй бұрын
Gaurish sir 🙏 God bless you 200yrs 🙌 👏 good n Great human being soft spoken ... not hurting anyone's Soul ... kind hearted ♥️ let God give you more n more success 🙌 🙏
@mohanraju41542 ай бұрын
ಶ್ರೀ ರಾಮ್ ಗುರುಗಳ ಮಾತು ನಿಮ್ಮ ಮಾತಿನಂತೆ ಸರಳ, ಸ್ಪಷ್ಟ ❤
@ACHARYASUNDARA19755 ай бұрын
ತುಂಬಾ ಒಳ್ಳೆಯ ವಿಷಯ ತಿಳಿಸಿದ 🙏ಗುರುಗಳಿಗೆ ಅನಂತ ನಮನಗಳು 🙏🙏
Girish sir really great message sir 🙏🙏🙏🙏💐🙏💐🙏 many many thanks Sir 🙏🙏🙏🙏💐🙏💐🙏💐 shukriya gurudev Prabhuji 🙏🙏🙏
@sudheerkumarlkaulgud752110 ай бұрын
ಮನೋನಿಗ್ರಹದ ಬಗ್ಗೆ ತುಂಬಾ ಸರಳವಾಗಿ ಅರ್ಥವಾಗುವಂತೆ ಹೇಳಿದ್ದಾರೆ. ದಯವಿಟ್ಟು ಮುಂದುವರೆಸಿ
@SS-fm5mt10 ай бұрын
ನಿಜವಾದ ಬೇಕಾದ ಸಂದರ್ಶನ 🙏🏻
@radhaponnappa24183 ай бұрын
Dhanyavadagalu guruji 🙏🌹🙏 ತುಂಬಾ ಇಷ್ಟ ನಿಮ್ಮ ನುಡಿಗಳು.. ನಾನು ಹಲವು ವರ್ಷಗಳಿಂದ ಧ್ಯಾನ ಮಾಡುತ್ತಾ ಬಂದಿದ್ದೇನೆ. ಒಂದು ದಿನವೂ ಬಿಡದೆ ಮಾಡುತೇನೆ. Thank you so much 🙏❤️🙏
@meerakarthikeyan82928 ай бұрын
Very beautiful & insightful interview...This shows that Mr. Girish takes a lot of effort in executing these kind of programmes with his meticulous research & this is very obvious in his interviews...Fantabulously fantastic sir 👌
@abhayminachi60209 ай бұрын
Very good questions from Girish sir, keep going
@ChittappaC-q6o10 ай бұрын
Gurugale nimma Bodhane channagidhe sree Ram jai Ram jai jai Ram
@shreyashree3306 ай бұрын
Great job sir 👍 thank you gurujii for information but it should be good if these information added in school for better to our children 🙏🙏🙏🙏🙏🙏🙏🙏🙏
@rajendrajesus744110 ай бұрын
By the grace of God i don't need any knowledge or guardians, kindly provide once Guruji darshan, jai gurudev Datta Jai shree ram ji ki jai shree Mata
@Ramu-fv9nv10 ай бұрын
ಯಾ ಮತಿ ಸಾ ಗತಿರ್ಭವೇತ್.....super guruji...
@panchaksaris132810 ай бұрын
ಸತ್ಯವಾದ ವಾದ ವಿಚಾರ ಗುರುಗಳೇ ನಿಮ್ಮ ಪಾದಕ್ಕೆ ಕೋಟಿ ಪ್ರಣಾಮಗಳು 🙏🙏🙏
@panchamihs810710 ай бұрын
Gowrish sir entha program jaasti barali very good job sir,🎉❤
@umeshkalladka911610 ай бұрын
ಉಸಿರನ್ನು ಗಮನಿಸುತ್ತಾ ಇದ್ದರೆ ಮನಸ್ಸು ಏಕಾಗ್ರತೆ ಯಾಗುತ್ತದೆಂಬ ಚಿಂತನೆ ಬಹಳ ಸೊಗಸಾಗಿದೆ. ಸಾಕ್ಷಿ ಭಾವದ ಬಗ್ಗೆ ವಿಸ್ತಾರವಾಗಿ ತಿಳಿಸಿ ಧನ್ಯವಾದಗಳು
@ThunderLion-f7l10 ай бұрын
For this vdo I'm subscribing.. Kindly make vdos like this gourish sirbn
Very easy to understand , just read the descriptions ,I will join the class for sure..🙏🙏🙏
@ravip10598 ай бұрын
ಜೈ ಗುರುದೇವ ❤❤
@kavyabmuddeppanavara64626 ай бұрын
Sir NIV ಇಂತವಿಷಯಗಳನ್ನ School ಗಳಲ್ಲಿ ಮಾಡ್ಬೇಕು ಸಾರ್ ಪ್ರತಿ ಮಗುವಿನಲ್ಲಿನ ತನ್ನ ಸಾಮರ್ಥ್ಯ ತಾನು ಅರಿಯುವುದನ್ನ ಬಾಲ್ಯದಿಂದಲೇ ಆಗ್ಬೇಕು ಹಾಗಾದಾಗ ಅಡಲ್ಟ್ ನಲ್ಲಿ ಆರ್ ಟೀನೇಜ್ ನಲ್ಲಿ ಆಗೋ tappugalu ಆರ್ lonlyness depression anno ಕಾಟದಿಂದ ಹೊರಬರೋಕ್ ಸದ್ಯ ಮತ್ತು ಎಷ್ಟೋ ಯುವಕರು ಸಾಧನೆ ಮಾಡ್ತಾರೆ ಸರ್ ಹಿಂದೂ ಧರ್ಮದ ಮೂಲ ತಿಳಿಕೋಬೋದು
@seenuz110 ай бұрын
ಕಾಯಕವೇ ಕೈಲಾಸ!! Work is worship what guruji is explaining
@vasudevahs537810 ай бұрын
Thank you sir... thank you God.. thank you universe 👏👏👏 esto channagi helidri sir...
@ramaraokadapi8 ай бұрын
Very nice guidance guruji
@HkBlockWalkar9 ай бұрын
HAREKRISHNA
@bhamans392810 ай бұрын
ಮನಸ್ಸಿನ ಬಗ್ಗೆ ತುಂಬಾ ಚೆನ್ನಾಗಿ ಅರ್ಥೈಸಿದ್ದೀರಿ..
@aanandkumar989610 ай бұрын
ಚಿತ್ರ ವಿಚಿತ್ರ ವಾದ ಮಾಹಿತಿ ನಾಮಸ್ಮರಣೆ 🙏🙏🙏🙏🙏🙏🙏
@sunilgowda205710 ай бұрын
Thank you Ji, for Making the keen things Understandable in a Clear descriptive Manner 🙏
ಮನಸ್ಸಿನ ಬಗ್ಗೆ ಚೆನ್ನಾಗಿದೆ mesagae, ಗುರುಜಿ connect madidu ಹೇಗೆ ಸಿರ್?🙏🙏🙏
@Vishweshearalh10 ай бұрын
Good
@ramachandraramachandra800410 ай бұрын
Manassu kannige kanaddu, kayeege sigaddu, vali bowl Hava hodedare yestu divasa iruthe, motor cycle tyer ge Hava thumbidare yestu divasa iruthe, hage manassanna nigrahisuvoudu balavatha dinda khoodi hakida hage
@prathibhaveereshk121210 ай бұрын
👌🙏
@lakshmirao356510 ай бұрын
Swami ramara episodes innu beku
@SunShine-ow7uz10 ай бұрын
Realy sir
@sukumarppc10 ай бұрын
❤❤❤❤❤
@sureshmedicalkeregodu38326 ай бұрын
ಗುರುಗಳ ಮೂಲ ಹೆಸರು ಚಂದನ್ ಕೆರಗೋಡು
@DanammaMali-t6y10 ай бұрын
Suptha manssannu hege jagrut golis beku heli sr
@savitahegde383510 ай бұрын
🙏🙏🙏🙏🙏
@maheshsamart10 ай бұрын
Very nice 👌🙏👍
@veenak482710 ай бұрын
Japa hege madodu ?? Heli sir
@sidduningashetty499810 ай бұрын
Plize g sir 🙏
@yashodahn19378 ай бұрын
Namasthe Pl. Ask questions regarding age limit. After 62 years , are they eligible to attend shibiras or not. In every episode u r not ask question regarding age limit