ತಂಬಾ ಚೆನ್ನಾಗಿ ಉಪಯುಕ್ತ ಮಾಹಿತಿ. ಇವರ ಸಂದರ್ಶನ ಮತ್ತಷ್ಟು ಬರಲಿ.ಹೆಚ್ಚು ಜನರಿಗೆ ಉಪಯೋಗವಾಗಲಿದೆ.ಆರೋಗ್ಯ ಬಗ್ಗೆ ಅರಿವು ಮೂಡಿಸಿವುದು.ಡಾ ಮಾಲಿನಿ ಅವರಿಗೆ ವಂದನೆಗಳು.
@KrishnaMurthy-cu6xw2 ай бұрын
D😮😮md3🎉2🎉gd3😮
@theinsider35543 ай бұрын
ಮೇಡಂ ಹತ್ತಿರ ಇನ್ನೂ ಉಪಯುಕ್ತ ಮಾಹಿತಿಗಳಿವೆ ದಯಮಾಡಿ episode 2 ಮಾಡಿ, 🙌🙌
@thippeswamythippeswamymb58703 ай бұрын
ಡಾಕ್ಟರ್. ಮಾಲಿನಿ ಮೇಡಂ ಮತ್ತು jurnalist & ನಿರೂಪಕರಾದ ಗಿರೀಶ್ ಅಕ್ಕಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು 🙏. ಬಹಳ ಸರಳವಾಗಿ ಎಲ್ಲರಿಗೂ ಅರ್ಥ ಆಗುವಂತೆ ಕನ್ನಡ ದಲ್ಲಿ ಪುರುಷ & ಮಹಿಳೆಯರ ಬಂಜೆತನ ಕ್ಕೆ ಕಾರಣ & ಅದರ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ. ಇದು ಎಲ್ಲರಿಗೂ ಉಪಯುಕ್ತ ಮಾಹಿತಿ. ಇದರಿಂದ ಇಂದಿನ ಯುವ ಸಮೂಹ ಎಲ್ಲಿ ಏನು ತಪ್ಪು ಮಾಡುತ್ತ ಇದ್ದೇವೆ ಎನ್ನುವುದು ಇದರಿಂದ ತಿಳಿಯುತ್ತದೆ. ಧನ್ಯವಾದಗಳು 🙏.
@denismachado90293 ай бұрын
ಅಕ್ಕಿ ಸರ್ ಭಾರಿ ಆಳವಾದ ಚಿಂತನೆ ನಿಮ್ದು ಇಂತಹ ಚಿಂತನೆ ಈಗಿನ ಕಾಲದಲ್ಲಿ ಅಗತ್ಯವಿದೆ ಧನ್ಯವಾದಗಳು ಸರ್ ❤
@GaurishAkkiStudio3 ай бұрын
ಧನ್ಯವಾದ
@rudreshveer96053 ай бұрын
ಸಣ್ಣ ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರು ಮೇಡಂ ನಿಮ್ಮ ಮಾತನ್ನು ಕೇಳಿದರೆ ಆತ್ಮಹತ್ಯೆ ಮಾಡಿಕೊಳ್ಳುವುದೇ ಇಲ್ಲ ನಮ್ಮ ಹುಟ್ಟು ಇಷ್ಟು ಅದ್ಭುತ ಅಂತ ನಾನು ತಿಳಿದೇ ಇರಲಿಲ್ಲ ಮೇಡಂ ತುಂಬಾ ತುಂಬಾ ಥ್ಯಾಂಕ್ಸ್ ಮೇಡಂ
@devendradevendra27413 ай бұрын
ತುಂಬಾ ಉಪಯುಕ್ತ ಮಾಹಿತಿ ನಮ್ಮ ಸಮಾಜಕ್ಕೆಎಲ್ಲರೂ ತಿಳಿಯಬೇಕಿದೆ ,
@JayaLakshmi-po4dm3 ай бұрын
ವಿವರಣೆ ತುಂಬಾ ಚೆನ್ನಾಗಿದೆ ಇನ್ನು ಹೆಚ್ಚು ಮಾಹಿತಿ ನೀಡಿದ ರೆ ಬೆಸ್ಟ್ ಮೇಡಂ
@bannappagundappanavar5844Ай бұрын
ಬಹಳೇ, ಬಹಳೇ ಉಪಯುಕ್ತ ಮಾಹಿತಿಗಳು, ತಮಗೆ ಎಷ್ಚು ಧನ್ಯವಾದ ಹೇಳಿದರೂ ಕಡಿಮೆಯೇ,
ಎಲ್ಲರಿಗೂ ಬಹಳ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿದ್ದೀರಿ ಸಹೋದರಿ ನೀವು ನಿಮಗೆ ಧನ್ಯವಾದಗಳು
@BhathiGe2 ай бұрын
ತುಂಬ ಉಪಯುಕ್ತ ಮಾಹಿತಿ ಕೊಟ್ಟಿರುವ ಡಾ ಮಾಲಿನಿ ಅವರಿಗೆ ಹೃದಯ ಪೂರಕ ಅಭಿನಂದನೆ,
@NagendraKumar-w8p3 ай бұрын
ಒಳ್ಳೆಯ ಸಂದೇಶ ಕೋತಿದ್ದಿರಿ ಧನ್ಯವಾದಗಳು
@KRISHNA-hg4wt3 ай бұрын
ಜನಪರ ಕಾಳಜಿಯುಳ್ಳ ಈ ಮಾಹಿತಿಯು ತುಂಬಾ ಚೆನ್ನಾಗಿ ಮೂಡಿಬಂದಿದೆ, ವಿಶೇಷವಾಗಿ ಯುವಕರು ನೋಡಲೇಬೇಕು. ಧನ್ಯವಾದಗಳು ಮೇಡಂ & ಸರ್.
@MahantuB-m1t3 ай бұрын
🙏ಒಳ್ಳೇ ಮಹತಿ ಕೊಟ್ಟಿದ್ದೀರಿ ಥ್ಯಾಂಕ್ಸ್ ಮೇಡಂ ಅಂಡ್ ಸರ್
@KrishnaBadiger-z5sАй бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ.ಮೇಡಂ. ಅಭಿನಂದನೆಗಳು..🎉🎉🎉🎉🎉
@vink94363 ай бұрын
ವಿವರವಾದ ಮಾಹಿತಿಗಾಗಿ ಧನ್ಯವಾದಗಳು.
@HanumanthappaSH-e6k3 ай бұрын
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀನಿ ಮೇಡಂ ಧನ್ಯವಾದಗಳು
@pandurangamaladakara71673 ай бұрын
ತುಂಬಾ ಉತ್ತಮ ಮಾಹಿತಿ ಮೇಡಂ, and ಸರ್... ಯುವಕರಿಗೆ ಪ್ರಮುಖವಾದ ತಿಳಿದು ಅಳವಡಿಸಿಕೊಳ್ಳುವ ಮಾಹಿತಿ....🙏
@ningappabd4482 ай бұрын
ಬಹಳ ವಿವರವಾಗಿ ಹೇಳಿದ್ದಾರೆ ಮಹಿಳಾ ವೈದ್ಯರು ಅವರಿಗೆ ನಮ್ಮೆಲರ ಧನ್ಯವಾದಗಳು..❤❤❤❤
@doncorleone39013 ай бұрын
Good episode. She is very passionate about her subject and obviously has done a lot of research. We need such people in our universities
@stmadkatte55592 ай бұрын
The best programme for health awareness today's society's.
@G.R.Manjunath-qu6rjАй бұрын
Very Brilient Dr. Malini Meadam God bless you Good message to yang Janaretions 🌹😍
@ನುಡಿಮುತ್ತುಗಳು-ಧ5ಪ3 ай бұрын
ಒಳ್ಳೇ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.
@gajendranaik98803 ай бұрын
ಮಾಹಿತಿಗೆ ಧನ್ಯವಾದಗಳು ❤❤
@rajagouda82763 ай бұрын
Gaurish akki studio is a brand journalism because verity creativity and useful information especially youth and social
@chintuchintu18003 ай бұрын
👌 ಒಳ್ಳೆಯ ಮಾಹಿತಿ ಕೊಟ್ಟಿದ್ದೀರ
@pradeeps98283 ай бұрын
ಆಧ್ಯಾತ್ಮವೇ ಜೀವನವಾಗಬೇಕು
@madasurkrishnamurthy60563 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ
@rakeshc82493 ай бұрын
excellent Doctor, well explained Big Thank you mam
@MallikarjunaiahTumkur-sj3cu3 ай бұрын
ತುಂಬಾ ಚೆನ್ನಾಗಿದೆ ಮಾಹಿತಿ ಧನ್ಯವಾದಗಳು
@manjunathbk6003 ай бұрын
ಉಪಯುಕ್ತ ಮಾಹಿತಿ ನೀಡಿದ್ದೀರಿ... ಸರ್ ಡಾಕ್ಟರ್ ಮಾಲಿನಿ ರವರ ಮಾತುಗಳು ಅಧ್ಬುತ ಸುಖ ಕೊಡ್ತೂ....!
@prathamd70123 ай бұрын
ಉತ್ತಮ ಮಾಹಿತಿ ಸಂಪೂರ್ಣ ಕನ್ನಡದಲ್ಲಿ ಮಾಹಿತಿ ಕೊಟ್ಟಿದ್ದಾರೆ ಮೇಡಂ ಧನ್ಯವಾದಗಳು
@SathishGowda-k2o3 ай бұрын
Really good explanation to our youths, now a day 40 to 50% youths became impotent, they are marrying unnecessarily to show they are not impotent, girls should study there life parter before marriage, it is urgent
@meganathng76003 ай бұрын
Thank you very much for the highlighting the basic problem for the public❤❤❤❤👌👌👌👌
@Sp71270Ай бұрын
Excellent knowledge & explanation , tq both of you 🙏
@shivagangapattanshetti7813 ай бұрын
ತುಂಬಾ ಚೆನ್ನಾಗಿ ವಿವರಣೆ kodta idare ಮೇಡಂ 👌 ಡಾಕ್ಟರ್ ಗೆ ನಾನು ಒಂದು ಪ್ರಶ್ನೆ kelta idivi. ದಯಮಾಡಿ ಉತ್ತರ ಕೊಡಿ. ಹೆಣ್ಣಿಗೆ moorche ರೋಗ ಇದ್ದರೆ ಅವಳಿಗೆ ಹುಟ್ಟೋ ಮಗು ಹೇಗಿರುತ್ತದೆ?
@sutturmalini3 ай бұрын
ಹೆರಿಗೆ ಸಮಯದಲ್ಲಿ ತಾಯಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಸಾಮಾನ್ಯವಾಗಿ ಮಗುವಿಗೆ ಈ ಕಾಯಿಲೆ. ಇದಕ್ಕೆ ಹಲವು ಜೀನ್ಸ್ ಗಳ ಆಗಬೇಕು. ಮಗುವಿಗೆ ಬರುವ ಆದ್ಯತೆ ಅತ್ಯಂತ ವಿರಳ.
@rajussalian36933 ай бұрын
Thanks for your information and more healthy and happy life 💖
@KrishnanandaNayakM3 ай бұрын
ತುಂಬಾ ಅರ್ಥವತ್ತಾದ ಸಂದರ್ಶನ
@RAJSTONECRUSHERAREHALLI3 ай бұрын
Very Informative with Good NarrationKEEP IT UP.Gowrish,
@RmanjunathaRmanjunath3 ай бұрын
ಒಳ್ಳೆಯ ಮಾಹಿತಿ
@shakunthalab.s22732 ай бұрын
Very good information by Dr. Malini
@babasyed51433 ай бұрын
Dr Malini madam very useful video thank u so Mach madam
@satyabodhabagalkot36882 ай бұрын
ಸರ್ ಈಗ ಈಚಿಂತನೆ ಅವಶ್ಯವಾಗಿದೆ ಧನ್ಯವಾದಗಳು
@jambunathahalligudi8666Ай бұрын
ತುಂಬಾ ಚೆನ್ನಾಗಿ ಮಾತಾಡಿ ಮಾತಾಡಿದ್ರೆ ಮೇಡಂ
@nishalps524226 күн бұрын
Madam very good message to young generation
@siddeshasiddesha30513 ай бұрын
ನಿಮ್ಮ ಒಳ್ಳೆಯ ಮಾತುಗಳಿಂದ ಬಹಳ ಜನ ತಿಳ್ಕೊಂಡಿದ್ದಾರೆ ಮೇಡಂ
@Sp712702 ай бұрын
Very good information & explanation tq both of you. 🙏🙏
@maliksahebalgur60953 ай бұрын
Good interview and good information tq
@meerakarthikeyan82922 ай бұрын
Amazing interview with an amazing guest.
@thimappak91373 ай бұрын
ಅಕ್ಕಿ ಸರ್ ನಿಮ್ಮುನ್ ತುಂಬಾ ವರ್ಷ ಆಗಿತ್ತು ನನ್ ನೋಡಿ ಈ ವಿಡಿಯೋದಲ್ಲಿ ನೋಡಿದೆ ತುಂಬಾ ಖುಷಿಯಾಯಿತು
@GaurishAkkiStudio3 ай бұрын
ಧನ್ಯವಾದ
@RajeshGowda-xk6qy3 ай бұрын
Tank you medam, Super teaching, ❤.
@ereshelluri37883 ай бұрын
Excellent Explanation Madam , Very useful to All 🙌
@DevakiPc3 ай бұрын
Very good information thank you
@rameshajhgulabi27162 ай бұрын
ಒಳ್ಳೆಯ ವಿಷಯ ದ ಬಗ್ಗೆ ಸಂದರ್ಶನ ಮಾಡಿರೋದು ಮೇಡಮ್ ಹತ್ತಿರ 100% ಖುಷಿಯಿದೆ. ಆದರೆ ಮ್ಯಾಡಮ್ ಕೂಡ ಬಂಜೆತನ ದ ವಿವರವಾಗಿ ತಿಳಿಸಿಕೊಟ್ಟಿದ್ದಾರೆ 100% ಥ್ಯಾಂಕ್ಸ್ ಯೂ ಮ್ಯಾಡಮ್
@rameshbabun3 ай бұрын
ಸರ್ ಈ ಕಾಲಮಾನದಲ್ಲಿ ಹುಡುಗಿಯರು ಸಿಗುವುದು ಕಷ್ಟವಾಗಿದೆ.😂. ಬಹಳ ಉತ್ತಮ ಮಾಹಿತಿ ನೀಡಿದ್ದೀರಿ..
@anandac.psiddakatte2233 ай бұрын
ನಮ್ಮಲ್ಲಿ ಇದೆ ಬೇಕಾ?
@vinod.s40713 ай бұрын
Madam has given a lot of information & sujjestion to the youths pls be aware of these important things ... thanks to u both
@lancysequeira77453 ай бұрын
God bless you Madam tumba Olle mahiti nididdiri .
@Janusdvsd17 күн бұрын
Madam ,you are genius, thanks for your scientific reasons about infertility in both the sex.Well,kindly enlighten me,how I can over come from this please?
@beinghumble773 ай бұрын
Professor hats off idi manushya janama guttu helidri
@srinivasants1943Ай бұрын
Very knowledgeable information 🙏🏻🙏🏻🙏🏻🙏🏻
@pratimanatarajan33093 ай бұрын
It's a very very Useful Informatics
@ChandraShekar-kw7uz3 ай бұрын
Very good information for youth
@govardanhg222529 күн бұрын
GOOD SPEECH
@pavadayyavastrad60013 ай бұрын
Usefull news medam thank you
@SULOCHANAGodi2 ай бұрын
Very good explanation.
@SangappaKathani23 күн бұрын
Super.sir.medom❤❤❤❤❤❤
@umeshlingappa56393 ай бұрын
It is just a curtain raiser…long way to go… please keep continue episodes. It’s plain & simple & highly qualitative & communicative one. Rock Gowreesh . Hat’s off Dr. Malini. For your knowledge.
@sutturmalini3 ай бұрын
Thank u very much sir for your kind words
@gopinathb.k7945Ай бұрын
Lot Of Thanks Madam And Sir .
@HaleshappaMHАй бұрын
Very good advise madam plz countineed your program timetlisi gthis isaimpatent for youths of yhemmh
@RaviKumar-wx7ts2 ай бұрын
Hats oof to you Madam
@kchiriyannaiah92663 ай бұрын
It is very good program & digestion thank u
@somashekar20582 ай бұрын
Useful information thnks to both of u 🎉
@Reenasvlogskannada3 ай бұрын
ಧನ್ಯವಾದಗಳು 🙏
@ShreenandiKyatannavar2 ай бұрын
Thank you very much❤
@mmfayazullakhan2 ай бұрын
Good information medam super mind blowing
@dineshn84903 ай бұрын
Madam know very well about science ❤
@op_sekiro18403 ай бұрын
Useful information thank you
@shadaksharaiahs98943 ай бұрын
ಕಾಲೇಜು ಮಟ್ಟದಲ್ಲಿ shikhsakarannagi dr ಗಳನ್ನು ನೇಮಿಸಿ ಬೋಧನೆ ಮಾಡಿಸಿ
@lohithl606223 күн бұрын
Madam. tp-53 mutation repair madabahuda ? ಅದರ ಬಗ್ಗೆ ಒಂದು ವಿಡಿಯೋ ಮಾಡಿ ಮೇಡಂ
@ramanhegde6543 ай бұрын
Super speech ty goureesh sir
@harishgm45022 ай бұрын
Very good informative video.
@puttannabm75103 ай бұрын
Very useful and excellent episode thank you sir
@SAnnappa-u2k3 ай бұрын
ಹೆಣ್ಣು ಹುಟ್ಟವುದು falt ಅಲ್ಲ. ಅದು ಮನೆಗೆ ಲಕ್ಷ್ಮಿಯ ಆಗಮನ ಅದೃಷ್ಟ ದ ಸಂಕೇತ 🙏🏽🙏🏽🙏🏽
@sutturmalini3 ай бұрын
True ,but when there is no signal from SRY gene than embryo develops into female
@smbengu61752 ай бұрын
Nija
@shwetapadaki37462 ай бұрын
Good information..😊
@sharnappasharnappa3842Ай бұрын
Best advice
@muhammedmohsin87133 ай бұрын
Very fine explanation madam
@mehaboobsab6743 ай бұрын
Thank you for uploading this video 🤝🤝🤝💐
@stevensmithmysore56773 ай бұрын
Correct 💯🎉❤medam
@v.p.swarnagowriswarna15473 ай бұрын
ಉತ್ತಮ ಮಾಹಿತಿ
@SavithaSuresh-n4oАй бұрын
Thank you doctor🙏
@nagarajababu95043 ай бұрын
Gaurish sir please continue this episode inviting questions from vierws... Certainly it opens a new vista in men health... Madam knowledge on this subject is enormous..... Is there organic nirodh....?
@adiadda973 ай бұрын
Very useful and informative video sir, tq
@SantoshNooli2 ай бұрын
Super information
@shivaprasad-zn8mr27 күн бұрын
Thanks madam 🎉
@poojachegur58813 ай бұрын
Very informative Thank u so much sir and ma'am
@prakashlamani48903 ай бұрын
ಪ್ರಾಚಾರ್ಯರ ಹತ್ತಿರ ಇರುವ ಜ್ಞಾನ ಇನ್ನು 5 ಸರಣಿ ಬಿಟ್ರು ಮುಗಿಯಲ್ಲ.
@nagajyotibhat34452 ай бұрын
Tumba upayukta mahiti 💐💐🙏🙏
@chidanandj95683 ай бұрын
ನಮ್ಮ ಶಾಲೆಯ ಕಾಲೇಜಿನ ಮಕ್ಕಳಿಗೆ ಈ ಬಗ್ಗೆ ಮಾಹಿತಿ ನೀಡಿ..😅
@nagarajababu95043 ай бұрын
The core elements of anthropometry are height, weight, head circumference, body mass index (BMI), body circumferences to assess for adiposity (waist, hip, and limbs), and skinfold thickness.26 Sept 2022
@borashmadakari16243 ай бұрын
Good information mam ❤
@ghaleppasorahalli57103 ай бұрын
Good Help to todays youth.Tq to you and Dr shalini.plz Repeate and ph no again and again