No video

Ep-112|ಜಾಮೂನು ರಗಳೆ! ಆತ್ಮಹತ್ಯೆ ಕೇಸ್‌ನಲ್ಲೊಂದು ಕಹಿ ಪ್ರಸಂಗ! |J B Rangaswamy|Officer| Gaurish Akki Studio

  Рет қаралды 25,542

Gaurish Akki Studio

Gaurish Akki Studio

Күн бұрын

ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#jbrangaswamy
#gaurishakkistudio #youtubechannel #officer #postmortem #policestation
#policestories #mysuru #hassan #policeofficer #officerseries #policediary
#gaurishakkistudio #gas #mangalpandey
#policediary

Пікірлер: 37
@chethankumar6282
@chethankumar6282 Жыл бұрын
Big fan of SK Umesh Sir and JB Rangaswamy Sir 💐💐🍰🍰
@KajallokeshKajallokesh
@KajallokeshKajallokesh 4 ай бұрын
Like Karnataka like
@puttasidddaiahc8704
@puttasidddaiahc8704 Жыл бұрын
ಜೆಬಿ ಸರ್ ಥ್ಯಾಂಕ್ಸ್ 🙏🙏🙏
@dharshanhcdharshanhc3591
@dharshanhcdharshanhc3591 7 ай бұрын
ಸರ್ ನಿಮ್ಮ ಅನುಭವವನ್ನು ಪುಸ್ತಕ ರೂಪದಲ್ಲಿ ತನ್ನಿ
@kirankumar-bs8oo
@kirankumar-bs8oo Жыл бұрын
Super JB sir ❤️
@veerud2640
@veerud2640 Жыл бұрын
Sir evara matu keltidre keltane erbeku ansutte , super explanation
@krutikamadhu5618
@krutikamadhu5618 Жыл бұрын
sir i am law student very intresting and very usefull episode thank you
@nseniftybankniftytrader4086
@nseniftybankniftytrader4086 Жыл бұрын
It will not help u boy... Wake up arise.. Awake.. 😂
@drbr642
@drbr642 Жыл бұрын
ಸೌಜನ್ಯ ವಿಚಾರದಲ್ಲೂ ಪೋಲಿಸ್ ಇಲಾಖೆ ತಪ್ಪು ಇಲ್ಲವೇ
@mahadeshmanu3336
@mahadeshmanu3336 7 ай бұрын
Police du enu illa kittogiro public prosecutor madid edavattu aste
@devarajgovidappa5949
@devarajgovidappa5949 Жыл бұрын
Super sir u
@embers4544
@embers4544 Жыл бұрын
Nice
@varadarajaluar2883
@varadarajaluar2883 Жыл бұрын
Very interesting, thanks for sharing .namaste
@girishkumar6121
@girishkumar6121 Жыл бұрын
Nice 👍
@sathishnaik5598
@sathishnaik5598 Жыл бұрын
❤🙏👌👌👌
@nseniftybankniftytrader4086
@nseniftybankniftytrader4086 Жыл бұрын
Lookss jaber sir done 90% social work.. 10% police work. Always doing social work related to powerful ppl..
@jbrswamy1
@jbrswamy1 Жыл бұрын
ಪೊಲೀಸ್‌ ಎಂಬುದೇ ಸೋಷಿಯಲ್‌ ಕೆಲಸ. ಕ್ರೈಂ ಆದರೆ ಅವುಗಳನ್ನು ಟೀಂ ವರ್ಕ್‌ ನಲ್ಲಿ , ಮಾಡುತ್ತೇವೆ. ಕ್ಲಿಷ್ಟ ಪ್ರಕರಣವಾಗಿದ್ದರೆ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಸುಲಭವಾಗಿ ಮಾಡಿ ಮುಗಿಸುತ್ತೇವೆ. ನಮಗಿರುವ ಸೌಲಭ್ಯಗಳೂ ಅಗಣಿತ. ಹಾಗೆ ನೋಡಿದರೆ ಕ್ರೈಂ ಕೆಲಸಗಳು ಲೀಲಾಜಾಲವಾದ ಕೆಲಸ. ನಿಮ್ಮಲ್ಲಿಗೆ ಅಯ್ಯೋ ಎಂದು ಅಸಹಾಯಕರಾಗಿ ಬರುವವರ ಕಣ್ಣೀರು ಒರೆಸಿ , ಬೆಂಬಲವಾಗಿ ನಿಲ್ಲುವುದಿದೆಯಲ್ಲಾ ಅದು ನಿಜವಾದ ಪೊಲೀಸ್‌ ಕೆಲಸ. ಇಲ್ಲೊಬ್ಬ ಅಧಿಕಾರಿ ಇದ್ದಾನೆ. ಇವನಿಂದ ನ್ಯಾಯ ಸಿಗುತ್ತೆ ಎಂದು ಜನರು ಠಾಣೆಗೆ ಬರುತ್ತಾರೆಂದರೆ ಆಗ ಪೊಲೀಸ್‌ ಕೆಲಸ ಸಾರ್ಥಕ.
@pavithrapavi3372
@pavithrapavi3372 Жыл бұрын
Sir,5000rs lanchaaa,eskondu,Body,kotru,policenvru.
@moneshpattar2320
@moneshpattar2320 Жыл бұрын
Lokayukta bagge episode maadi sir 🙏
@krutikamadhu5618
@krutikamadhu5618 Жыл бұрын
sir law related episode maadi please
@malateshm9043
@malateshm9043 Жыл бұрын
Officer and minister calling for working person but roller not Appoint staff always its very danger to youths and good governance a d corruption also working by minister's
@karthikmchavan
@karthikmchavan Жыл бұрын
Police avru hana ,hennu and hena bakaru...
@peaceful154
@peaceful154 Жыл бұрын
Ella profession nallu ollevru kettoru idde idare..
@7breeze7
@7breeze7 Жыл бұрын
25:06 ….I don't agree that everyone has humanity. Only a very very few show some responsibility and behave very well with public , while many others seize every opportunity to exploit and benefit from the public.
@manikantan1069
@manikantan1069 Жыл бұрын
Police avaru shavinallu hana kelutthare 100%
@pallaviharsha7856
@pallaviharsha7856 Жыл бұрын
Evara service ge namma namanagalu
@deepakshashikumar
@deepakshashikumar Жыл бұрын
He was referring to actress Manjula's death post mortem.
@GaurishAkkiStudio
@GaurishAkkiStudio Жыл бұрын
Oh.
@lingaraju2116
@lingaraju2116 Жыл бұрын
ಅಣ್ಣಾವ್ರೇ ಎಪಿಸೋಡ್ ದಯವಿಟ್ಟು ಮಾಡಿ
@gurua8531
@gurua8531 Жыл бұрын
Sigarate inda suttu sattiddu heltaralla adu actress manjulas case am sure about this
@malateshm9043
@malateshm9043 Жыл бұрын
It is your dead body😂😂😂😂😂
@nandapatil3553
@nandapatil3553 Жыл бұрын
Nice
لااا! هذه البرتقالة مزعجة جدًا #قصير
00:15
One More Arabic
Рет қаралды 52 МЛН
Вы чего бл….🤣🤣🙏🏽🙏🏽🙏🏽
00:18
Before VS during the CONCERT 🔥 "Aliby" | Andra Gogan
00:13
Andra Gogan
Рет қаралды 10 МЛН
The Giant sleep in the town 👹🛏️🏡
00:24
Construction Site
Рет қаралды 20 МЛН
لااا! هذه البرتقالة مزعجة جدًا #قصير
00:15
One More Arabic
Рет қаралды 52 МЛН