ನೀವು 10-15 minits video ಹಾಕುತ್ತಾ ಇದ್ರೆ 101 Episode ಅಲ್ಲ 1001 episode ಅನ್ನು ಮಾಡಬಹುದು ಸಾರ್
@sukumarkb8459 Жыл бұрын
Yes JBR program on Kalamadhyama is 25 to 30 minutes long, with several crime stories
@rahulhebbar7240 Жыл бұрын
ಒತ್ತಾಯ ಮಾಡಿ ಯಾರೂ ಕೂಡ ನೋಡಿ ಅಂದಿಲ್ಲ ಅಲ್ವೇ
@Lakshmanmurty326 Жыл бұрын
1 hour's time du akudre nine nodollo
@vibin8193 Жыл бұрын
Champa avara bagge mathadi sir
@jayaramgowdavh6554 Жыл бұрын
Asahya jeevana
@Keerthi_HK_Gowda Жыл бұрын
Obnoxious, nan examge byehaat hakudru marthogthiro vocabna est easyagi use madthira😕😕😕🙏🙏🙏🙏
@nidhimk1473 Жыл бұрын
Shameless behaviour......
@jayaramgowdavh6554 Жыл бұрын
That is why those people became footpath It,s God's curse ,
@ಶಿವm Жыл бұрын
Minimum 20 or 30 mins du madi 🙄
@jbrswamy1 Жыл бұрын
ಇದನ್ನೇ ೨೫ - ೩೦ನಿಮಿಷ ಚ್ಯೂಯಿಂಗ್ ಗಮ್ಮಿನಂತೆ ಎಳೆಯ ಬಹುದು. ವೃಥಾ ಕಲಾಕ್ಷೇಪ ಆಗಬಾರದಲ್ಲವೇ
@RudrayyaRudra-b7m Жыл бұрын
Nijavad sattya tha matu
@rprasha1 Жыл бұрын
E episode uddesha ne gotagtilla.
@sukumarkb8459 Жыл бұрын
Time pass,
@jbrswamy1 Жыл бұрын
GSS ಅವರ ಘಟನೆಗೆ ಸಂಬಂಧಿಸಿದಂತೆ ಮುಂದುವರೆದ ಭಾಗ. ಅದ್ದೂರಿ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಜನ ಮುಖ್ಯ ಅತಿಥಿಗಳಿಗೆ ಹೇಗೆ ನಾಮ ಹಾಕುತ್ತಾರೆ ಮತ್ತು ಅವರ ಒಳ್ಳೆಯ ತನವನ್ನು ಹೇಗೆ ದುರುಪಯೋಗ ಪಡಿಸಿ ಕೊಳ್ಳುತ್ತಾರೆ ಎಂಬುದನ್ನು ಮಾತಾಡಿದ್ದೆ. ಎರಡೂ ಪ್ರತ್ಯೇಕ ಘಟನೆ ಗಳಾದ್ದರಿಂದ ಎರಡು ಎಪಿಸೋಡ್ ಮಾಡಿದ್ದಾರೆ.