Ep-207B| ಪಾಂಡವ ಪಕ್ಷದಲ್ಲಿ ಶಂಖನಾದ..! ನಡುಗಿತು ಕುರುಸೇನೆ..! |Secrets Of Mahabharata| Bhagvadgita| GaS

  Рет қаралды 14,948

Gaurish Akki Studio

Gaurish Akki Studio

Күн бұрын

Secrets Of Mahabharata Playlist : • Secrets Of Mahabharata
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
=================================
ಮಹಾಭಾರತದ ರಹಸ್ಯಗಳು ಕಾರ್ಯಕ್ರಮದ ಪ್ರಾಯೋಜಕರು - ʼಶರ್ಮಾ ಆಯುರ್ವೇದ ವೈದ್ಯಶಾಲಾʼ.
ಶರ್ಮಾ ಆಯುರ್ವೇದ ವೈದ್ಯಶಾಲಾ ಸುಮಾರು 100 ವರ್ಷಗಳ ಪರಂಪರೆ ಹೊಂದಿದ್ದು ಆಯುರ್ವೇದ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿರುವ ಹೆಸರಾಂತ ಸಂಸ್ಥೆ. ಕಳೆದ ಮೂವತ್ತು ವರ್ಷಗಳಿಂದ ಡಾ. ವೀಣಾ ಪಾಣಿ ಅವರ ಮುಂದಾಳತ್ವದಲ್ಲಿ ನಡೆಯುತ್ತಿದ್ದು, ಡಯಾಬಿಟಿಸ್‌, ಕ್ಯಾನ್ಸರ್‌, ಹೈಪರ್‌ಟೆನ್ಷನ್‌ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಆಯುರ್ವೇದದ ಮೂಲಕ ಸೂಕ್ತ ಚಿಕಿತ್ಸೆ ನೀಡುತ್ತಿದೆ.
SHARMA AYURVEDA VAIDYASHALA(ಶರ್ಮಾ ಆಯುರ್ವೇದ ವೈದ್ಯಶಾಲಾ)
Contact : 9740082849 / +91 73386 52849
Mail Id : ayurveena2021@gmail.com
Address : No.139, 7th Main Rd, 5th Block, Jayanagar, Bengaluru, Karnataka 560041
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#bhishma #kauravas #pandavas #yuddh #kurukshetra
#vyasa #vedavyasa #mahabharata
#shikhandi #krishna
#secretsofmahabharata #mahabharatainkannada #mahabharatastories #gaurishakkistudio #gaurishakki #gasstudio #gaurishakkistudiogas

Пікірлер: 62
@raveendradesai1978
@raveendradesai1978 Жыл бұрын
ಸಂಪಾ ಸರ್ ಹೇಳುವುದು ಕೇಳುತ್ತಿದ್ದರೆ ಕೃಷ್ಣನೇ ಭಗವದ್ಗೀತೆ ಹೇಳ್ತಾ ಇದ್ದಾನೇನು ಅಂತ ಅನಿಸ್ತಾ ಇದೆ.. 🙏🙏🙏
@indiramani9052
@indiramani9052 Жыл бұрын
ಇಡೀ ಮಹಾಭಾರತ ಒಂದು ತೂಕವಾದರೆ, ಭಗವದ್ಗೀತೆಯೇ ಒಂದು ತೂಕ. ವಂದನೆಗಳು ಸರ್
@lakshmic.n3437
@lakshmic.n3437 Жыл бұрын
ಶರ್ಮಾಜೀ 🙏🙏 ನಿಮ್ಮ ನಿರೂಪಣೆ 👌👌 ಕೇಳುತ್ತಿರುವಾಗ ಹಿಂದೆ ನಾವು ದೂರದರ್ಶನದಲ್ಲಿ ನೋಡಿದ "ಮಹಾಭಾರತ" ದೃಶ್ಯಗಳು ಕಣ್ಮುಂದೆ ಸುಳಿಯುತ್ತಿದೆ 👌🙏
@sunilc5722
@sunilc5722 Жыл бұрын
ಕೃಷ್ಣ ಮಹಾನ್ ಬುದ್ಧಿವಂತನೇ ಸರಿ ❤❤❤
@GoldenWorld1998
@GoldenWorld1998 Жыл бұрын
Doing a great Job Mr. Gaurish !!
@laxmipatgar6265
@laxmipatgar6265 Жыл бұрын
ಸರ್ ನಿಮ್ಮ ಪಾದಕ್ಕೆ ವಂದನೆಗಳು ಎಂತಹ ಬ್ಯುಸಿ ಶೇಡುಳ್ದ್ನಲ್ಲೂ ಅದ್ಬುತ ವಾಗಿ ಉನಾಬಡಿಸುತಿದ್ದೀರಲ್ಲ ಸ್ವಾಮಿ
@vijayabk5474
@vijayabk5474 Жыл бұрын
Om gurubho namahaaaa🙏🙏🙏🙏🙏👌👌👌👌
@asharupesh
@asharupesh Жыл бұрын
Namaskara , I have read BhagavadGeetha many times n attended classes also have heard many versions on KZbin , but this is the best explanation I m hearing, don’t know how to thank you both enough, THE BEST 🙏
@GaurishAkkiStudio
@GaurishAkkiStudio Жыл бұрын
Thank you so much 🙂
@Devadeva-vi7cw
@Devadeva-vi7cw Жыл бұрын
ಅನುಭವಿಗಳ ಮಾತುಗಳು ಈಗೆ ಇರುತ್ತದೆ ಹುಂ
@sunilc5722
@sunilc5722 Жыл бұрын
ಯಾಕೋ ಸಾಕಗ್ಲಿಲ್ಲ ಇದು ಇನ್ನೋ ಎನೋ ಬೇಕಿದೆ ಅನ್ಸ್ತಿದೆ ಇಲ್ಲಿ ❤ಮೀಡಿಯಾ ಮಾಸ್ಟರ್ ನಲ್ಲಿ ನನ್ನ ಗುರುಗಳು Ms ರಾಘವೇಂದ್ರ ಸರ್ ಅಧ್ಬುತವಾಗಿ ವಿವರಿಸಿದ್ದಾರೆ.
@ShreyasSuvarna-uj2cm
@ShreyasSuvarna-uj2cm Жыл бұрын
Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@niranjanbailey8033
@niranjanbailey8033 Жыл бұрын
Namaskara gurugale 🙏🙏
@karthiksimha2025
@karthiksimha2025 Жыл бұрын
Bhagavad Geetha at the peak from Sri Sampa sir
@jayanandahalemane331
@jayanandahalemane331 Жыл бұрын
Prathidinada. Daravaahi. Thappade. Nodutthiddene. Thammayibbarigoo. Dhanyavaadagalu,
@radhamurthy9912
@radhamurthy9912 8 ай бұрын
Sree gurubhyo namaha🙏🙏🙏🙏🙏
@lakshmiprasadputtaiah6902
@lakshmiprasadputtaiah6902 Жыл бұрын
Entaha savi vivarane, namaskara
@padmamurthy1005
@padmamurthy1005 2 ай бұрын
ನಮಸ್ಕಾರಗಳು.
@jungleesuman1330
@jungleesuman1330 Жыл бұрын
Namaskara gurugale 🙏 love from KA36 ❤️
@srikanthk7466
@srikanthk7466 Жыл бұрын
Good impression Thank U sir 👍✴️
@sarithas.4776
@sarithas.4776 Жыл бұрын
👌👌👌🙏🙏🙏
@pums12
@pums12 Жыл бұрын
Wonderful 😊
@nkumar8132
@nkumar8132 Жыл бұрын
Tq 🙏🙏🙏
@Arjungowda0001
@Arjungowda0001 Жыл бұрын
Episodes are like cool Breeze in hottest desert
@malleshappagaragad4077
@malleshappagaragad4077 Жыл бұрын
Super your speech Sir thank you.
@bharathbdas8501
@bharathbdas8501 Жыл бұрын
Dhanyosmi
@radhamurthy9912
@radhamurthy9912 Жыл бұрын
👌👌🙏🏻🙏🏻🙏🏻🙏🏻🙏🏻
@jeevithm1589
@jeevithm1589 Жыл бұрын
🙏🙏🙏🙏🙏
@radhamurthy9912
@radhamurthy9912 8 ай бұрын
👌👌👌👌👌👌👌
@sanjevkumar737
@sanjevkumar737 Жыл бұрын
🙏❤️
@pavankumar1254
@pavankumar1254 Жыл бұрын
Love from ka40
@Mithravibes
@Mithravibes Жыл бұрын
Duryodhana.wants the fire to be kindled before war to get the best outcome
@padmamurthy1005
@padmamurthy1005 2 ай бұрын
ಕೃಷ್ಣ ನೇ ಹೇಳಿ ದಂತೆ
@mohangundurao4328
@mohangundurao4328 Жыл бұрын
I SHARED to 10 people
@nethravathi4637
@nethravathi4637 Жыл бұрын
💐💐🙏🏿🙏🏿🙏🏿🙏🏿🙏🏿🙏🏿💐💐💐💐
@SKODAS141
@SKODAS141 Жыл бұрын
🙏
@popeye511
@popeye511 Жыл бұрын
Sir tmrw start fighting episode. Want to know who is strongest
@geethanagaraj4396
@geethanagaraj4396 Жыл бұрын
Don't compare another channel and another person gas and gurugalu the best remember this is original Mahabharata
@bharathbdas8501
@bharathbdas8501 Жыл бұрын
Gurugale Neevu sankshiptha antha hellidiri Ade jhumanisuwanthide Innu nivu vistharavagi shlokagala sametha helidare hagirabeku, abba 😮😮
@sowbhagyads2323
@sowbhagyads2323 Жыл бұрын
Wordsworth really
@Ramaligkulagod5181
@Ramaligkulagod5181 Жыл бұрын
🌻🌹🙏🙏🌹🌻
@padmamurthy1005
@padmamurthy1005 2 ай бұрын
ಅನಿಸಿತು
@sunilkumars1136
@sunilkumars1136 Жыл бұрын
Sir, Sorry for asking this question. KRISHNA is Vegetarian OR Non Vegetarian? Please answer sir.
@pavankumar1254
@pavankumar1254 Жыл бұрын
Non vegetarian
@punith.dg.619
@punith.dg.619 Жыл бұрын
Actually Arjunana rathada dwaja Garudadwaja and Duryodhananandu Uraga/Sarpadwaja
@karthiksimha2025
@karthiksimha2025 Жыл бұрын
No sir Kapidhwaja
@ramachandraram2578
@ramachandraram2578 Жыл бұрын
Episode is too short
@sunilc5722
@sunilc5722 Жыл бұрын
ಅದೇ ಯುದ್ಧ ಮಾಡೊ ಸಮಯದಲ್ಲಿ ಗೀತೆ ಭೋದಿಸುವ ಅಷ್ಟು ಸಮಯವಿತ್ತ . !?
@shashikanthashetty9536
@shashikanthashetty9536 Жыл бұрын
ಇಲ್ಲಪ್ಪಾ ನೀವು ಈ ಪ್ರಶ್ನೆ ಕೇಳಿ ಆದ ಮೇಲೆ ಶ್ರೀ ಕೃಷ್ಣ ನಿಮಗೆ ಪರ್ಸನಲ್ ಆಗಿ ಹೇಳ್ತಾನೆ.
@manjuv2499
@manjuv2499 Жыл бұрын
Sorry sir I am unsubscribing ur channel... I will subscribe after Starting SK Umesh sir's episodes....
@darshannayak5987
@darshannayak5987 Жыл бұрын
Nina obba unsubscribe adre enu agalla. Hogu. 😂
@manjuv2499
@manjuv2499 Жыл бұрын
@@darshannayak5987 ok bro
@himachinnukv1749
@himachinnukv1749 Жыл бұрын
Plz wait madi bro. Ennu krisharjunara samvada shuru agilla samvadada modlina vivarane vivarisuttidre
@venugopalbhat1167
@venugopalbhat1167 Жыл бұрын
🙏🙏
@laxmannaik6163
@laxmannaik6163 Жыл бұрын
🙏🙏🙏
@priyankasanbal8820
@priyankasanbal8820 Жыл бұрын
🙏🙏🙏
@luckylucky-ef1mz
@luckylucky-ef1mz Жыл бұрын
🙏
@sarvamangalagangadharan4303
@sarvamangalagangadharan4303 Жыл бұрын
🙏🙏🙏
@goutugoutu8179
@goutugoutu8179 Жыл бұрын
🙏🙏🙏
@kaladharakaladhara2923
@kaladharakaladhara2923 Жыл бұрын
🙏🙏🙏
@KrishnaMurthy-rx7gs
@KrishnaMurthy-rx7gs Жыл бұрын
🙏🙏🙏
Mahabharata | Ep 94 | Star Suvarna
8:47
Star Suvarna
Рет қаралды 194 М.
Маусымашар-2023 / Гала-концерт / АТУ қоштасу
1:27:35
Jaidarman OFFICIAL / JCI
Рет қаралды 390 М.
Какой я клей? | CLEX #shorts
0:59
CLEX
Рет қаралды 1,9 МЛН
Wednesday VS Enid: Who is The Best Mommy? #shorts
0:14
Troom Oki Toki
Рет қаралды 50 МЛН
Маусымашар-2023 / Гала-концерт / АТУ қоштасу
1:27:35
Jaidarman OFFICIAL / JCI
Рет қаралды 390 М.