ಸರ್ ಮಹಾಭಾರತದ ಕಥೆಯನ್ನು ತುಂಬ ಅದ್ಬುತವಾಗಿ ವಿವರವಾಗಿ ತಿಳಿಸಿ ಕೊಡುವ ನಿಮಗೆ ಧನ್ಯವಾದಗಳು ಜೈ ಶ್ರೀ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏
@MPMNatarajaArtist Жыл бұрын
ಮಹಾಭಾರತದ ಪಾತ್ರಧಾರಿಗಳ ಬಗ್ಗೆ ನಮಗಿದ್ದ ಪೂರ್ವ ಗ್ರಹಿಕೆಯ ಅತಿ ಸೀಮಿತ ಜ್ಞಾನ ಈಗಾ ನಿಮ್ಮಿಬ್ಬರ ಸಂಭಾಷಣೆಗಳಿಂದ ಹೆಚ್ಚು ವಿಸ್ತೃತವಾಗಿ ಬೇರೊಂದು ಸತ್ಯದ ತಾತ್ವಿಕ ನಿಲುವಿಗೆ ತೆರೆಯತೊಡಗಿದೆ ಧನ್ಯವಾದಗಳು 🙏🏼💐🥳
ತುಂಬಾ ಅದ್ಬುತ ವಾಗಿದೆ sir episode continue Maadi sir
@Hrithik_Rai Жыл бұрын
Sir stop madbedi please sir .. agaga bartirli.. love you GAS
@bheemarayabheem732 Жыл бұрын
Good massage sir thanks for you
@narayanagowda365015 күн бұрын
ಗುರುಗಳೇ ಕಾಲ ಮಾತ್ರ ಬದಲಾಗಿದೆ ಅಷ್ಟೇ ಘಟನೆಗಳು ಆಗಲೂ ಈಗಲೂ ಒಂದೇ.
@A1MKZ Жыл бұрын
Discussion is good -14:20
@shkamath.k2372 Жыл бұрын
GAS ಗೆ ಧನ್ಯವಾದಗಳು.
@mabusabmujawar161 Жыл бұрын
Amazing and wonderful show sir
@shivusasire6120 Жыл бұрын
Please upload 2 episodes everyday
@savitahegde3835 Жыл бұрын
ವಂದನೆಗಳು ಸರ್
@veenabharadwaj9870 Жыл бұрын
Yet another wonderful episode. What a paradox, War for Peace. Mahabharatha has so much to offer and contemplate. Thanks Gaurish Akki for these conversations
ವಿಶ್ವಾಮಿತ್ರನು ಗಾಯತ್ರಿ ಮಂತ್ರದ ಆವಿಷ್ಕರ್ತ. ಎನ್ನುತ್ತಾರೆ. ವಿಶ್ವಾಮಿತ್ರನಿಗಿಂತ ಮೊದಲೂ ಬ್ರಾಹ್ಮಣರು ಇದ್ದಿರಲೇಬೇಕು. ಹಾಗಾದರೆ ವಿಶ್ವಾಮಿತ್ರಮುನಿಗೆ ಗಾಯತ್ರಿಯ ದರ್ಶನ ವಾಗುವ ಮೊದಲು ಬ್ರಾಹ್ಮಣನು ಗಾಯತ್ರಿ ಮಂತ್ರದ ಬದಲಾಗಿ ಯಾವ ಮಂತ್ರವನ್ನು ಪಠಿಸುತ್ತಿದ್ದರು?? ಕೊಕ್ಕಡ ವೆಂಕಟ್ರಮಣ ಭಟ್. ಮಂಡ್ಯ
@pavankumar1254 Жыл бұрын
ಸೂರ್ಯ ಮಾoತ್ರ ಇರಬೇಕು
@gcraghunatharaghu91683 ай бұрын
ದೇವುಡು ಅವರ ಮಹಾ ಬ್ರಾಹ್ಮಣ ಪುಸ್ತಕದಲ್ಲಿ ಸಾಕಷ್ಟು ಮಾಹಿತಿ ಇದೆ. ಇಂಟರ್ನೆಟ್ ನಲ್ಲಿ ಫ್ರೀ ಪಿಡಿಎಫ್ ಸಿಗುತ್ತದೆ. ಒಮ್ಮೆ ಓದಿ