ಗೌರೀಶ್ ಸರ್ ನಿಮ್ಮ ಒಳ್ಳೆಯ ಕಾರ್ಯಕ್ರಮಕ್ಕೆ ವಂದನೆಗಳು ಜಗದೀಶ್ ಸರ್ ಅಧ್ಬುತ ಜ್ಞಾನ ಎಷ್ಟೋಂದು ಕೂತೂಹಲಕರವಾದ ವಿಷಯ ಜ್ಞಾನದ ಭಂಡಾರ ನಿಮ್ಮ ಒಳ್ಳೆಯ ಕೆಲಸಕ್ಕೆ ಧನ್ಯವಾದಗಳು
@GaurishAkkiStudio3 жыл бұрын
ನಿಮ್ಮ ಪ್ರೀತಿ ಮತ್ತು ಮೆಚ್ಚುಗೆಗೆ ಧನ್ಯವಾದ... ನಿಮ್ಮ ಭಾವನೆಯನ್ನು ವಿದ್ವಾನ್ ಜಗದೀಶ್ ಶರ್ಮಾ ಸಂಪಾ ಸರ್ ಗೆ ತಿಳಿಸಲಾಗುವುದು. ಇನ್ನೂ ಹೆಚ್ಚಿನ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..! ಧನ್ಯವಾದ -ಗ್ಯಾಸ್
@NaveeN-gk3vf3 жыл бұрын
pls sir edna nilsbedi munduvarsi
@shivanand233 жыл бұрын
ತುಂಬಾ ಧನ್ಯವಾದಗಳು
@trnswamy3 жыл бұрын
ಇನ್ನೂ ಕೂಡ ಇಂತಹ ಮಹನೀಯರು ಮತ್ತು ವಿದ್ವಾಂಸರು ನಮ್ಮಲ್ಲಿ ಇರೋದು ಸಂತೋಷ. ಅವರಿಂದ ರಾಮಾಯಣದ ಪರಿಚಯವನ್ನು ಮಾಡಿಸಿ ಕೊಡಿ.
@Harish_H_matakere3 жыл бұрын
ಮಹಾಭಾರತ ಕತೆ ಕೇಳೀ ಇದ್ವಿ ಆದ್ರೆ ಅದ್ರಲ್ಲಿ ಬರೋ ಉಪಕತೆ ಇಷ್ಟೊಂದು ಇದೆ ಒಂದು ಒಂದು ಉಪಕತೆ ಅದ್ಭುತ
@mallayyasmath49983 жыл бұрын
ಅದ್ಭುತವಾದ ವಿವೇಕಿ. ಎಂತ ಜ್ಞಾನಿ ಇವ್ರು. ನಮ್ಮ ಕನಾ೯ಟಕದಲ್ಲಿ ಇಂತವ್ರು ಇದಾರೆ ಅಂದ್ರೆ ನಮ್ಮ ಪೂ ಣ್ಯ. ಗೌರೀಶ ಸರ್ ನೀಮಗೆ ಧನ್ಯವಾದಗಳು
@punithkumar58873 жыл бұрын
ಅಬ್ಬಾ! ನಿಜಕ್ಕೂ ಅತ್ಯದ್ಭುತ. ಈ ಕಥೆಗಳೆಲ್ಲ ಅದೆಷ್ಟು ರೋಚಕ, ರೋಮಾಂಚಕ. ಸಮಯ ಹೋಗುವುದೇ ಗೊತ್ತಾಗುವುದಿಲ್ಲ..ಅಷ್ಟು ಚಂದ ನಮ್ಮನ್ನು ಹಿಡಿದಿಡುತ್ತದೆ ಈ ಕಾರ್ಯಕ್ರಮ.. ಅನಂತ ಧನ್ಯವಾದ ನಿಮಗೆ.
@dasappamridangaappu13912 жыл бұрын
ಗುರುವರ್ಯರೆ ನಿಮಗೆ ಧನ್ಯವಾದಗಳು ನಿಮ್ಮ ಅಮೂಲ್ಯ ಸಮಯವನ್ನು ನಮ್ಮನ್ನ ಧರ್ಮಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿರುವುದಕ್ಕೆ
ತುಂಬಾ ಅದ್ಭುತ ಕಥೆಗಳು ಒಳ್ಳೆಯ ಕೆಲಸ ಮಾಡಿದ್ದೀರಿ ಎಷ್ಟೋ ವಿಚಾರಗಳನ್ನು ತಿಳಿಸಿದ್ದೀರಿ ನಿಮಗೆ ಧನ್ಯವಾದಗಳು🙏🙏🙏👌👌👌👍
@SHREYASABHIMANIYA3 жыл бұрын
Pls avrhatraa iro storys Ella namge tilisikodiii ...pls continue this episodes like Umesh sir more than 100 episodes 👍👍🙏🙏🙏
@vinomax3473 жыл бұрын
never seen a intelligent person like this in my life, hats off to you sir
@eeshadore3733 жыл бұрын
Sir, Background is very good👏
@ganeshnagkr60623 жыл бұрын
Waitig for your 20 minutes each day. Please make atleast 2 episodes or an episode of an hour.
@damndouglas2 жыл бұрын
When I was in Bangalore, I used to attend bhagavatam for prasadam after they gave after bhagavatam..two elderly grannys , one used to sing slokas, and other used to elaborate..both prasadam and bhagavatam filled my appetite...this story I had heard from those saraswatis🙏 venue: Ram Mandir, bashyam circle, 2003..nanna hasivu, manassu , eradu neegisida sthala Rama mandira, bashyam circle, Bengaluru🙏🙏🙏🙏🙏🙏🙏🙏🙏
@ajithkumarkr11393 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@suryanarayana5653 жыл бұрын
Very interesting
@vinayvinaykumar5993 жыл бұрын
Sharma sir speech and clarity on topics is awesome👍👍👍👍👍👍😊
@pavithrasuman37733 жыл бұрын
Pls 2 episodes everyday
@positivepeach50283 жыл бұрын
The way sir narrates the story is so interesting...
@jyothijyothigangadhar98682 жыл бұрын
E kategalanu heliddakagi tumba danyavadagalu
@savitahegde3835 Жыл бұрын
ವಂದನೆಗಳು ಸರ್.
@atharvhosakote37543 жыл бұрын
Daily episode upload Madi
@chandruhc25672 жыл бұрын
ನಮಸ್ಕಾರ 🌺🙏🌺🙏
@rajkumardk91593 жыл бұрын
🙏🌹🙏
@rangumrangum13233 жыл бұрын
nim ibrigu tq sir 🙏🙏
@vinaykisna35823 жыл бұрын
Sir obbarige 100 like kodo yavudadru software edre heli sir
Akki sir sorry to say please🙏 avalu yaru background li kisi kisi nagtidale disturb agutte shooting agtide anno sense ilwa avlige I'm sorry but nonsense of that lady