ಕಾಮೆಂಟ್ ನೋಡಿ ಮೂವಿ ನೋಡುವವರಿಗೆ ಸ್ವಾಗತ ಇದು ಒಂದು ಅದ್ಭುತ ಸಿನಿಮಾ, ಚೆನ್ನಾಗಿದೆ ಹಂಗೆ ನಮಗೊಂದು ಲೈಕ್ ಮಾಡಿ ಹೋಗಿ 💖😜
@sridhara.nagalikarsridhara2815 Жыл бұрын
ನಮ್ಮ ಕಡೆಯಿಂದ ಸೆಂಚುರಿ ಲೈಕ್
@nagendrakrnagendrakr5864 Жыл бұрын
Thago nandu ondu
@niranjanniranjan8362 Жыл бұрын
ತಗೋ ನಂದು ಒಂದು ಇರ್ಲಿ
@manjular6194 Жыл бұрын
Likes ❤❤ nanu kottiddene have heart jothe
@niranjanniranjan8362 Жыл бұрын
@@manjular6194 ❤️❤️
@Asnkannada19 Жыл бұрын
ಗೌತಮೀಪುತ್ರ ಶಾತಕರ್ಣಿ ಚರಿತ್ರೆ ಅದ್ಭುತ ಅತ್ಯದ್ಭುತ ಅಮೋಘ ಎಂದು ಹೇಳಿದರೆ ತಪ್ಪಾಗಲಾರದು... ಕನ್ನಡ ಅವತರಣಿಕೆ ಈ ಸಿನಿಮಾ ಎಲ್ಲಾ ಕನ್ನಡಿಗರೂ ನೋಡಲೇ ಬೇಕಾದ ಸಿನಿಮಾ ಜೈ ಶಾತಕರ್ಣಿ.👌👏✌🕉
@ullasagoudapatil.ullasagou3171 Жыл бұрын
ಅಬ್ಬಾ ಎಂಥ ದೇಶ ನಮ್ಮದು. ಇಂತಹ ಮಹಾನ್ ಹಿಂದೂ ಸಾಮ್ರಾಟ್ ದೇಶದಲ್ಲಿ ಹುಟ್ಟಿದ ನಾವೇ ಧನ್ಯರು... ಜೈ ಹಿಂದ್...
@ananthanagnarayanarao17005 ай бұрын
🙏🙏. ನಮ್ಮ ದೇಶದ ಒಳಗೆ ತುಂಬಾ ದೇಶದ್ರೋಹಿಗಳು ಇವಾಗಲೂ ಇದ್ದಾರೆ. ಅವರ ಅಂತ್ಯ ಆಗುವವರೆಗೂ ಅಪಾಯ ತಪ್ಪಿದ್ದಲ್ಲಾ. ಇದಕ್ಕಾಗಿ ಅಂತಿಮ ಹೋರಾಟ ಅಗತ್ಯ. ಜೈ ಹಿಂದ್.
@a.tkadaramandalagi2708 Жыл бұрын
🚩ಅಖಂಡ ಹಿಂದೂ ಭಾರತ ಸಾರ್ವಭೌಮ ಗೌತಮಿಪುತ್ರ ಶಾತಕರ್ಣಿ ಗೆ ಜೈ🙏🚩✨ಜೈ ಶ್ರೀರಾಮ್🚩
@anjuanju2971 Жыл бұрын
ಇಂಥ ಮಹಾನ್ ಭಾರತೀಯ ಪುತ್ರ ನ ಬಗ್ಗೆ ಸಿನಿಮಾ ಮಾಡಿದವರಿಗ ನನ್ನ ಅನಂತ ಧನ್ಯವಾದಗಳು
@anilsj1607 Жыл бұрын
ಇತಿಹಾಸದಲ್ಲಿ ತನ್ನ ತಾಯಿಯ ಹೆಸರನ್ನು ತನ್ನ ಹೆಸರಿನಲ್ಲಿ ಸೇರಿಸಿಕೊಂಡ ಮೊದಲ ಸಾಮ್ರಾಟ ಎಂದರೆ ಅದುವೇ ಗೌತಮಿ ಪುತ್ರ ಸತಕರ್ನಿ. Gautami Balasri was the mother of Gautamiputra Satkarni. He was a ruler of the Satavahana Empire who ruled in the second cent. BCE. Satavahana dynasty belonged to the Andhra jati and was the first Deccanese dynasty to build an empire in daksinapatha-i.e., the southern region. Their rule began in the first century BCE and lasted until the second century CE.
@ಒಂಟಿಸಲಗ-ಗ8ಜ Жыл бұрын
ಎಂತ ಮೂವಿ.. ಗುರು... 🙏 ನೋಡುತಿದ್ರೆ.. ಮೈ ಜುಮ್ ಎನಿಸುತ್ತದೆ.. 🙏💪💪💪💪💪💪💪🔥🔥🔥🔥🔥🔥
@arnaacchu12 Жыл бұрын
ಅದ್ಬುತವಾದ ಚಿತ್ರ ಚಿತ್ರದಲ್ಲೇ ನಮ್ಮನ್ನು ನಾವು ಕಳೆದು ಕೊಳ್ಳುವ ಚಿತ್ರ ನಮ್ಮ ಭರತನಾಡು ಎಷ್ಟು ಅಮೋಘ ಎಂದು ಸಾರಿದ ಚಿತ್ರ... ಬದುಕಿನಲ್ಲಿ ಒಂದೊಮ್ಮೆ ನೋಡಬೇಕಾದ ಮೈ ರೋಮಾಂಚನ ಗೊಳಿಸುವ ಚಿತ್ರ 🔥🔥
@arerarerarer8351 Жыл бұрын
ಹೌದು
@sanmatimuttin4909 Жыл бұрын
Nice Movie...👌👍🙏🙏 Thanks for Kannada Dubbing..
@kalingarajh5598 Жыл бұрын
ಅದ್ಬುತವಾದ ಚಿತ್ರ 🔥🔥ನಮ್ಮ ಹಿತಿಹಾಸದ ಚೆರಿತ್ರೆಯನ್ನು ಪ್ರತ್ಯಕ್ಷವಾಗಿ ಕಣ್ಮುಂದೆ ತರಿಸುವ ಚಿತ್ರ 🇮🇳🚩🚩
@PraveenKP4235 Жыл бұрын
ಇಂತಹ ವೀರ ಮಹಾರಾಜರ ಸಾಧನೆಯನ್ನು ಒಂದು ಚಿತ್ರದ ಮೂಲಕ ತಿಳಿಸಿದ ನಿಮಗೆ ಸಾವಿರದ ವಂದನೆಗಳು🙏🏻🔥💥
@kavyashrees3530 Жыл бұрын
ವಂದನೆಗಳು
@PraveenKP4235 Жыл бұрын
@@kavyashrees3530 sorry typ miss🙂
@komalamani53257 ай бұрын
Super 👌
@Abhishekgouda3673 Жыл бұрын
ಜೈಗೌತಮಿಪುತ್ರ ಶಾತಕರ್ಣಿ ಬಾಲಕೃಷ್ಣ ಸರ್ ಅವರಿಗೆ ಕೋಟಿ ಕೋಟಿ ವಂದನೆಗಳು ನಮ್ಮ ಅಖಂಡ ಭಾರತ್ ಕನುಸುಗಾರರ ಇಂದು ಚಿತ್ರದ ಮೂಲಕ ಚಿರನಿದ್ರೆಯಲ್ಲಿ ಜಾತಿ ಜಾತಿ ಅಂತ ಜಂತು ಹುಳುಗಳಿಗೆ ಇದು ಮಾದರಿ..... ಜೈ ಗೌತಮುಪುತ್ರ ಶಾತಕರ್ಣಿ ಜೈ ಬಾಲಕೃಷ್ಣ ಗುರುದೇವ್ ನಮ್ಮ ನಾಯಕರು 🙏🙏🙏🚩🚩🚩🚩
@sharanayyaswamyrevoor1413 Жыл бұрын
ಮೂವಿಯಲ್ಲಿ ಒಂದು ಹಾಡು ಅಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಇದ್ದಾರೆ ಲವ್ ಯು ಶಿವಣ್ಣ
@naveennaveen6529 Жыл бұрын
ಅಂದು ಇಂದು ಎಂದೆಂದೂ ಇದು ಅಖಂಡ ಭಾರತ ಜೈ ಹಿಂದ್ ಜೈ ಶಾತಕರ್ಣಿ ಜೈ ಶಿವಾಜಿ 🚩🚩🚩
@sunilkambale42 Жыл бұрын
🙏👍ಕಾಮೆಂಟ್ ನೋಡಲು ಬಂದವರಿಗೆ ನಮಸ್ಕಾರಗಳು 🤩🤩♥️♥️
@basavarajmelgademani5076 Жыл бұрын
ಶಾತವಾಹನರ ಶ್ರೇಷ್ಠ ಅರಸ್ ಗೌತಮಿ ಪುತ್ರ ಶಾತಕರ್ಣಿ ಅದ್ಭುತವಾದ ಚಿತ್ರ ಕನ್ನಡದಲ್ಲಿ ನೋಡಿದ್ದು ಸಂತೋಷವಾಯಿತು ಆದರೆ ಕನ್ನಡ ನೆಲದ ಈ ಐತಿಹಾಸಿಕ ಚಿತ್ರವನ್ನ ಕನ್ನಡದವರು ಮಾಡಬಹುದ್ದಿತ್ತು ದುರಂತ ಬೇರೆ ಇಂಡಸ್ಟ್ರಿಯವರು ಮಾಡಿದ್ದಾರೆ
@deepakrc-kn8xr Жыл бұрын
Yakrayya bere industry anthira rajyagalna madkondiradhu Jana rajakaranigalu adre ee dhesha nirmana madiddhu devru rajya anbedi nam deshadavru nam Anna thammandiru Anni battha yellidru adhu annane aagadhu jai Bharath jai dattha baghavan
@ParashuramPoojary Жыл бұрын
ಕನ್ನಡ ದವರು ಲವ್ ಸ್ಟೋರಿ ಕ್ರೈಮ್ ಸ್ಟೋರಿ ಮಾಡೋದ್ರಲ್ಲಿ ಬ್ಯುಸಿ ಇದಾರೆ
@basavarajmelgademani5076 Жыл бұрын
@@deepakrc-kn8xr 😅
@naveensp5492 Жыл бұрын
ಭಾರತ ದೇಶದಲ್ಲಿ ಮಹಾನ್ ಸಾಮ್ರಾಟರಲ್ಲಿ ಗೌತಮಿ ಪುತ್ರ ಶತಕರ್ಣಿಯ ಇತಿಹಾಸಿಕ ಸಿನಿಮಾ ಅದ್ಭುತವಾಗಿದೆ 👌👌👌👌👌
@kedaralingahumman6731 Жыл бұрын
ನಿಜ brother☺☺☺☺☺
@kumarnaik6498 Жыл бұрын
It poor 👌 oppojuuuhh) go JK llllnnk. L NH j
@riyazbasha5931 Жыл бұрын
In kkk n
@ravikanvi4457 Жыл бұрын
Y
@siddappakolar9972 Жыл бұрын
🎉🎉
@hanamantgaddanakeri1237 Жыл бұрын
❤️ಕನ್ನಡದಲ್ಲಿ ಡಬ್ಬಿಂಗ್ ಮಾಡಿದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ❤️🇮🇳🇮🇳🇮🇳🇮🇳🇮🇳🇮🇳
@dharmarajahansanoor9383 Жыл бұрын
ನಮ್ಮ 🇮🇳ಭಾರತದ ಹೆಮ್ಮೆ ಜೈ ಶಾತಕರ್ಣಿ ಮತ್ತು ಅಶೋಕ ಚಕ್ರವರ್ತಿ 🙏🙏
@basu_i5 Жыл бұрын
ಇತಿಹಾಸದ ಕಳೆದು ಹೋದ ಗಟನೆಗಳನ್ನು ಕನ್ನ್ನು ಮುಂದೆ ತಂದ ಅದ್ಬುತ ಕ್ಷಣಗಳನ್ನು ಕಟ್ಟಿ ಕೊಟ್ಟ ನಿರ್ದೇಶಕ ನಿಮಾರ್ಪಕರಿಗೆ ಅನಂತ ನಮನಗಳು Proud of KANNADIGA 💪💯💯 Love you Bhartha
@Bharatha231 Жыл бұрын
ಈ ಮೂವಿ ನೋಡಿದರೆ ನನ್ನ ತಾಯಿ ನೆನಪು ಹಾಯಿತು 🔥💐💐🌹🌹🙏🏻🙏🏻ತಾಯಿ ಗಿಂತ ದೊಡ್ಡ ದೇವರು ಯಾರು ಇಲ್ಲ 💐🌹🌹🙏🏻
@muttumundaragi9391 Жыл бұрын
ಗೌತಮ ಪುತ್ರ ಶ್ಯಾತಕರ್ಣಿ ❤ನಮ್ಮ ಪೂರ್ವಜರು ಎಷ್ಟು ಯುದ್ಧ ಹೊರಟಗಳನ್ನು ಮಾಡಿ ನಮಗೆ ಈ ಸುಂದರ ಬದುಕನ್ನು ರೂಪಿಸಿದ್ದಾರೆ ಅವರನ್ನು ನೆನಪಿಸಿಕೊಳ್ಳುವ ಅವಕಾಶ ಮಾಡಿಕೊಟ್ಟ ಎಲ್ಲಾ ಚಿತ್ರ ತಂಡದವರಿಗೆ ಧನ್ಯವಾದಗಳು 🙏
@kedaralingahumman6731 Жыл бұрын
ನಿಜ brother👦☺☺☺☺
@DM-cj4zd Жыл бұрын
But e punya boomiyannu desha drohi, dharmadrohi congress navarinda kaapadi.. 🙏
@SagarNayak-lo3hv Жыл бұрын
Comment nodi movi nodovru one like kodi 🤩😍
@RaviRavi-ph4jg Жыл бұрын
Comment madovrge yenuk bythiya... Ninu bayyodidre ogi movie madorge ogi bayye
@SagarNayak-lo3hv Жыл бұрын
@@RaviRavi-ph4jg hogi shta Kilu
@SagarNayak-lo3hv Жыл бұрын
@@kannadigaru....987 nim ammun thu....
@RaviRavi-ph4jg Жыл бұрын
@@SagarNayak-lo3hv kalsu nim avva ..nin hendthi.. Nin Akka nin thangi. Na . Awr shata. kerdu. Keydu awr thuluu. Uri uri barothara. Kalsthini.. Ameleee nin awr thulge.. Cold water ako... Nin akkan.. Sule magne..
@RaviRavi-ph4jg Жыл бұрын
@@SagarNayak-lo3hv yake nim Amma athra Elva ..thuluu..?? Nin akkan ...
@adarshs2388 Жыл бұрын
ಅಬ್ಬಾ ಎಂಥಹ ಅದ್ಭುತ ಚಿತ್ರ ಎಂಥಹ ವರ್ಣರಂಜಿತ ಇತಿಹಾಸ ಪರಂಪರೆ ನಮ್ಮದು 😍😍
@saranasaranak7287 Жыл бұрын
ಪ್ರತಿ ರಾಜ್ಯಕ್ಕೂ ಒಬ್ಬ ವೀರ ನಮ್ಮ ಕರ್ನಾಟಕ ರಾಜ್ಯದಲ್ಲಿ ಕ್ರಾಂತಿವೀರ ನಾವು ಎಲ್ಲರೂ ಒಂದಾಗಿರೋಣ ಜೈ ಭಾರತಾಂಬೆ ಜೈ ರಾಯಣ್ಣ 🙏🙏
ಜೈ ಗೊತ್ತಾಮಿಪುತ್ರ ಶತಕರಾಣಿ ಶಕರ ರಾಜ ಭಾರತ ಸಾರ್ವಭೌಮ. ಗೊತ್ತಾಮಿಪುತ್ರ ಶತಕರಾಣಿ ಪಟಕ್ಕ್ ಬಂದ ವರ್ಷ ನೆನಪಿಗಾಗಿ ಗೊತ್ತಾಮಿಪುತ್ರ ಕ್ರಿಶ. 78 ಶಾಖ ಪ್ರಾರಂಬಿಸಿದ ರಾಜ.ಅಂದಿನಿಂದ ಇಂದಿನವರಿಗೂ ನಮ್ಮ ಭಾರತದ ಕ್ಯಾಲೆಂಡರ ಹಾಗೂ ಪಂಚಾಂಗಗಳಲಿ ಕ್ರಿಶ.78 ಶಾಲಿವಾಹಣ ಶಾಖೆ ರೂಡಿಯಲ್ಲಿದೆ. ಈ ಶಾಖೆ ಅಖಂಡ ಭಾರತವನು ಗೆದ್ದು ಭಾರತ ವನ್ನು ವಾಗುಡಿಸಿದಕಾಗಿ ಗೌತಮ್ ಪುತ್ರ ಶಾತಕರ್ಣಿ ನಮ್ಮ ಭಾರತೀಯ ಶಕ ಸoವಸ್ತರ ಪ್ರಾರಂಬಿಸುತ್ತಾನೆ
Women power movie dub madi plzzzz🙏🏻 , ಒಂದು ಒಳ್ಳೆ ಅದ್ಭುತ ಸಿನಿಮಾ ತುಂಬಾ ಚೆನ್ನಾಗಿದೆ, ಈಗಿನ ಸಮಾಜದಲ್ಲಿ ಬೇಕಾಗಿರುವಂತ ಒಳ್ಳೆ ಸಂದೇಶ ಇರುವ ಸಿನಿಮಾ ಪ್ಲೀಸ್ ಮೂವಿ ಡಬ್ ಮಾಡಿ 🙏🏻
@krsathya6756 Жыл бұрын
ಅಥ ಶಾಲಿವಾಹನ ಶಖಾ... ಜಯ ಹೊ ಶಾಲಿ ವಾಹನ ಗೌತಮಿ ಪುತ್ರ ಶಾತಕರ್ಣಿ... ಅಜರಾಮರ 🇮🇳🙏
@zarinakurbanova1452 Жыл бұрын
Как называется фильм
@rkvlogs2026 Жыл бұрын
ಭರತ ಕಂಡದ ಪ್ರತಿಯೊಬ್ಬ ಯೋದನು ಶತ್ರುವಿಗೆ ಸಿಂಹಸ್ವಪ್ನವೆ🙏🙏
@annappaanjinappa6491 Жыл бұрын
ಅತ್ಯದ್ಭುತವಾದ ಮೂವಿ 🚩👌👍🚩🚩
@shrishailkaddi9246 Жыл бұрын
ಒಳ್ಳೆಯ ಐತಿಹಾಸಿಕ ಸಿನಿಮಾ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. ಕನ್ನಡಕ್ಕೆ ಡಬ್ ಮಾಡಿದ್ದಕ್ಕೆ ನಿಮಗೂ ತುಂಬಾ ಧನ್ಯವಾದಗಳು. ಎಲ್ಲ ನಟರ ಅಭಿನಯ ತುಂಬಾ ಚೆನ್ನಾಗಿದೆ. ಇಂತಹ ಅನೇಕ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ. ಧನ್ಯವಾದಗಳು.
@prakashsunnal5479 Жыл бұрын
ಈ ಚಿತ್ರವನ್ನು ನೋಡಿದರೆ ನಾವು ಗೌತಮಿ ಪುತ್ರ ಶಾತಕರ್ಣಿ ಬಗ್ಗೆ ಪಠ್ಯಪುಸ್ತಕದಲ್ಲಿ ಕಲಿತಿದ್ದು ತುಂಬಾ ಕಡಿಮೆ ಅನ್ನಿಸುತ್ತಿದೆ ....ನಮ್ಮ ಪಠ್ಯಪುಸ್ತಕದಲ್ಲಿ ಮೊಘಲರು..ಸುಲ್ತಾನರು ಅಂತ ಬರಿ ಮುಸ್ಲಿಮರ ಆಡಳಿತದ ಬಗ್ಗೆ ಇದೆ ಗೌತಮಿಪುತ್ರ ಶಾತಕರ್ಣಿ ಇಮ್ಮಡಿ ಪುಲಿಕೇಶಿಯಂತಹ ಹಿಂದೂ ರಾಜರ ಬಗ್ಗೆ ಇತಿಹಾಸವನ್ನು ತಿಳಿಸಿಯೇ ಇಲ್ಲ... ಪ್ರಸ್ತುತ ತಿರುಚಿರುವ ಇತಿಹಾಸವನ್ನು ತೆಗೆದು ಹಿಂದೂ ರಾಜರ ಬಗ್ಗೆ ಅಳವಡಿಕೆ ಮಾಡಬೇಕು...🙏🚩
@user00839 Жыл бұрын
ಹೌದು. ಈ movie ನೋಡುವವರೆಗೂ ಶಾತಕರ್ಣಿ ಹೆಸರೇ ಕೇಳಿರಲಿಲ್ಲ.
@ಸಚಿನ್ಗೌಡ್ರು Жыл бұрын
one of the best movie i liked baalayya ಗೌತಮಿ ಪುತ್ರ ಶಾತಕರ್ಣಿ 😍😍😍😘😘😘😍😍😍😘😘😍😍😍😘😘😘😍😘😘😘😍😘😘😍😍😘😘😍😍😘😘😍😍😘😘😍😍😘😘😍😘😘😍😘😘😍😍😘😍😘
@anilbadiger1111 Жыл бұрын
Amazing 👏 historical movie...tq for dubbing...
@Rushikumar-mj4ph Жыл бұрын
ನಮ್ಮ ಭಾರತದ ಹೆಮ್ಮೆಯ ಪುತ್ರರಿಗೆ ನಮ್ಮ ಹೆಮ್ಮೆಯ ಸಾವಿರ ಕೋಟಿ ಧಿರ್ಗದಂಡ ನಮಸ್ಕಾರಗಳು
@ಪವನ್ಕನ್ನಡಿಗ-ಜ4ಣ Жыл бұрын
ನಮ್ಮ ಕನ್ನಡ ದ ದೊರೆ ಇಮ್ಮಡಿ ಪುಲಿಕೇಶಿ ಅವರ ಬಗ್ಗೆ ಒಂದು ಸಿನಿಮಾ ಮಾಡಿ
@ManjunathManju-xh6qm2 күн бұрын
ನಮ್ಮ ಮಣ್ಣಿನ ಕತೆಯನ್ನು ನಾವೇ ಮರೆತಿದ್ದೇವೆ.... ವಾಹ್.... ಎಂತಹ ವೀರ ಶೂರರ ಮಣ್ಣು ನಮ್ಮದು......... ಜಯಹೋ ಗೌತಮಿಪುತ್ರ ಶಾತಕರ್ಣಿ
@vedalaxmicoachingclassesra2288 Жыл бұрын
ಶಿವಣ್ಣ ಸರ್... ಹಾಡು 🔥🔥🔥
@arerarerarer8351 Жыл бұрын
ಅತ್ಯದ್ಭುತ ಚಿತ್ರ ನಿರ್ಮಿಸಿದವರಿಗೆ, ನಿರ್ದೇಶಿಸಿದವರಿಗೆ,ಕನ್ನಡ ನುಡಿಗೆ ತಂದವರಿಗೆ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು
@royalhindu8087 Жыл бұрын
Search ಮಾಡದೆ ಯಾರು ಯಾರಿಗೆ e olle movie dorakide ☺☺
@manjunandamuri Жыл бұрын
ಜೈ ಬಾಲಯ್ಯ 🦁 ಶಿವಣ್ಣ ❤
@basavarajkarknalli8470 Жыл бұрын
ತ್ರೈ ಸಮುದ್ರ ತೊಯ ಪಿತವಹಾನ ಗೌತಮಿಪುತ್ರ ಶಾತಕರಣಿ..🥰👌
@kingking-gw6ti Жыл бұрын
Proud be an Indian because of gouthami puthra shathakarni
@manikanthsoppimath3932 Жыл бұрын
ಜೈ ಮಯೂರ ವರ್ಮ, ಸಾಹೋ ಶಾತಕರ್ಣಿ 🚩🚩🚩
@Samanya_Mahiti Жыл бұрын
ಉತ್ತಮ ಮೂವಿ.....
@ullasagoudapatil.ullasagou3171 Жыл бұрын
ವಾವ್. ನಮ್ಮ ಭಾರತಮಾತೇ ಇಂತಹ ಮಹಾನ್ ಹಿಂದೂ ಸಾಮ್ರಾಟ್ ವೀರಶೂರರನ್ನ ಪಡೆದಿದ್ದಾಳೆ. ಇಂತಹ ವೀರ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಧನ್ಯರು... ಜೈ ಪುಲಿಕೇಶಿ. ಜೈ ಕೃಷ್ಣದೇವರಾಯ. ಜೈ ಶಿವಾಜಿ...
@anujerry123 Жыл бұрын
Fan of Ashoka the great 🥱🥱🔥
@meghnashan2290 Жыл бұрын
ಎಲೆ ಮರೆಯಾದ ಕಾಯಿಯಂತೆ ಭಾರತ ಮಾತೆಯ ಪ್ರತಿಯೊಬ್ಬ ಪುತ್ರನು ಶ್ರೇಷ್ಟ ಯೋಧನೆ ಭವಿಷ್ಯದ ಪೀಳಿಗೆ ಶಾಂತಿ ನೆಮ್ಮದಿಗಾಗಿ ಪುಣ್ಯ ಭೂಮಿಯನ್ನು ರಾಕ್ಷಸರ ಸೆರೆಯಿಂದ ಮುಕ್ತ ಗಳಿಸಿದ ವೀರರಿಗೆ ನನ್ನದೊಂದು ಸಲಾಂ ಜೈ ಭಾರತ ಮಾತೆ ಸಾಹೋ ಗೌತಮಿ ಪುತ್ರ ಶಾತ ಕರ್ಣಿ
@ravikumar-kd1oe Жыл бұрын
ಭಾರತದ ಹೆಮ್ಮೆ ಮಹಾನ್ ಸಾಮ್ರಾಟ ಗೌತಮಿ ಪುತ್ರ ಶತಕರ್ಣಿ ಜೈ ಭಾರತ ಮಾತೆ ಉತ್ತಮ ಚಿತ್ರ
@nagarajanagu8883 Жыл бұрын
Super thumba chanagide super duper
@SaiBabashiva Жыл бұрын
ಅದ್ಭುತ ಶಕ್ತಿ ಅಮಿತ ಉತ್ಸಾಹ ತುಂಬುವ ಚಿತ್ರ
@kuberk6679 Жыл бұрын
ನಮ್ಮ ಇಮ್ಮಡಿ ಪುಲಿಕೇಶಿ ನಮ್ಮ ಹೆಮ್ಮೆ 🚩🙏
@sureshankli7910 Жыл бұрын
Ultra movie tqsm for kannada dubbing ❤
@SandeepPujari-u8y4 ай бұрын
ಜೈ ರಾಯಣ್ಣ ಎಂತ ಅದ್ಭುತವಾದ ಮೂವಿ 🥹⚡🚩😊
@shivarayakambali54235 ай бұрын
ಉತ್ತಮ ಅತ್ಯುತ್ತಮ ಚಿತ್ರ ನಿರ್ದೇಶಕ ನಿರ್ಮಾಪಕರಿಗೆ ನಮಸ್ಕಾರ ❤❤ ಅಖಂಡ ಭಾರತ ಸಂಕಲ್ಪ 😊❤❤😢😢😢
@anandauttangi Жыл бұрын
ಜೈ ಗೌತಮಿಪುತ್ರ ಶಾತಕರ್ಣಿ ಬಹುಪರಾಕ್ 🙏🙏
@hanumanayak6801 Жыл бұрын
ತುಂಬಾ ಒಳ್ಳೆಯ ಸಂದೇಶ ಸಾರುವ ಹಾಗೂ ಭಾರತೀಯರನ್ನು ಹೊಂದುಗುಡಿಸುವ ಸಾಮ್ರಾಟನ ಕತೆ....ಚೆನ್ನಾಗಿದೆ ..ಕನ್ನಡಕ್ಕೆ ಡಬ್ಬಿಂಗ್ ಮಾಡಿದಕ್ಕೆ ಧನ್ಯವಾದಗಳು...🙏
@AshviniJeeragal-lz2mx Жыл бұрын
Sahoo goutami putra satakarni🚩🚩
@NaveenSp-d3o Жыл бұрын
ಮಹಾನ್ ಸಾಮ್ರಾಟ ಗೌತಮಿ ಪುತ್ರ ಶತಕರ್ಣಿ ಭರತ ಖಂಡದ ಚಕ್ರವರ್ತಿ 👌👌👌👌👌
@MalluGurikara-um8gb11 күн бұрын
ಹೃದಯಪೂರ್ವಕ ಅಭಿನಂದನೆಗಳು, sir
@abhilashbdvt1259 Жыл бұрын
ಅಖಂಡ ಭಾರತಕ್ಕೆ ಜೈ
@shivayogichougala6561 Жыл бұрын
Real Goosebumps 🚩🙏
@LaxmiNana-vq2oh Жыл бұрын
2
@arerarerarer8351 Жыл бұрын
ನಿಜ
@poojarappahk9339 Жыл бұрын
Super movie Jai Bhalaiah ಜೈ ಕರ್ನಾಟಕ ಮಾತೆ 🙏
@mcute3967 Жыл бұрын
Super movie guru Deshabhin super agi torsidare ellu lopagalilla super Jai balay and Jai shivanna
@Anirbanv-wy8lj Жыл бұрын
Balakrishna sir is a very good actor, I respect him.....❤❤❤❤❤❤❤❤❤❤❤❤❤❤❤❤❤❤
@jeremyjason6127 Жыл бұрын
😊😊😊😊😊😊😊😊😊
@jeremyjason6127 Жыл бұрын
😊😊😊😊😊😊😊😊😊
@jeremyjason6127 Жыл бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@Ram_s_63 Жыл бұрын
Always dream for ಅಖಂಡ ಭಾರತ 🚩 ಅಖಂಡ ಹಿಂದೂ ರಾಷ್ಟ್ರ 🚩♥️
@syeddastageer4863 Жыл бұрын
India is not only Hindu rastra... All in 1
@Amjadali-iq8mz Жыл бұрын
Hagenu kanasu itku beda raja Akhanda hindu Rashtra madakkudre . Muslim rashta aagbidatte . Maatadri .Maatadakkenante.
@Ram_s_63 Жыл бұрын
@@Amjadali-iq8mz agatte
@khutabunaikwade597 Жыл бұрын
Please read indian constitution
@naveennaveen6529 Жыл бұрын
ಇಲ್ಲಿ comment ಮಾಡಿರುವ ಕೆಲವರಿಗೆ ಈ ಮೂವಿ ನೋಡಿದ್ರು ಗೊತ್ತಾಗಿಲ್ಲ ಅನ್ಸುತ್ತೆ ಪರಕಿಯರು ಯಾರೇ ಈ ಹಿಂದೂ ರಾಷ್ಟ್ರ ಕ್ಕೆ ಬಂದರು ಅವರ ಅಸ್ತಿತ್ವ ಇಲ್ಲದ ಹಾಗೆ ನಾಶವಾಗಿ ಹೋಗಿದ್ದಾರೆ ಜೈ ಹಿಂದೂರಾಷ್ಟ್ರ 🚩🚩🚩
@soniyanayak3812 Жыл бұрын
ಸಾಹೋ ಗೌತಮಿ ಪುತ್ರ ಶಾಟಕರ್ಣಿ ⚡️
@rekhabp9587 Жыл бұрын
ಚರಿತ್ರೆ ನಮ್ಮ ಭಾರತ. ಪ್ರತಿ ಯೊಬ್ಬ ಭಾರತೀಯ ನೋಡಲೇಬೇಕಾದ ಮೂವಿ. ಇದರಲ್ಲಿನ ಆಕ್ಟಿಂಗ್ 👌 very very nice. Directer ge🙏
@sharanayyaswamyrevoor1413 Жыл бұрын
ನಂದ ಮುರಳಿ ಬಾಲಕೃಷ್ಣ ಐ ಲವ್ ಯು
@sudarshanams8926 Жыл бұрын
ನಂದಮೂರಿ ಬಾಲಕೃಷ್ಣ 🙏.
@ManjuMG-nr1lv Жыл бұрын
ನಮ್ಮ ದೇಶ ನಮ್ಮ ಹೇಮ್ಮೆ🇮🇳🇮🇳🇮🇳🇮🇳🚩🚩🚩🙏🙏🙏🙏🙏
@shivanandkolakur4129 Жыл бұрын
ಮೈ ಜುಮ್ಮ ಏನಿಸುವ ಕತೇ. ಜೈ ಶಾತಕರ್ಣಿ🙏🙏🙏
@chandrkanthmustari4064 Жыл бұрын
❤️👌👌 ಇನ್ನು ಇದೆ ತರಹದ ವೀರರ ಚರಿತ್ರೆಯ ಕುರಿತು ಸಿನಿಮಾಗಳು ಬರಲಿ
@ಎಲೆಮರಿಕಾಯಿ Жыл бұрын
ಕಾಮೆಂಟ್ ನೋಡಿ ಮೂವಿ ನೋಡೋರ್ ನೋಡಿ ಬಹಳ ಚನ್ನಾಗಿ ಇದೆ
@prakasha8676 Жыл бұрын
Supper movie. ಸಾವೋ ಗೌತಮಿ ಪುತ್ರ ಶಾತಕರ್ಣಿ ❤❤🙏
@sharanayyaswamyrevoor1413 Жыл бұрын
ಸೂಪರ್ ಮೂವಿ ಕಾಮೆಂಟ್ ನೋಡಿ ಮೂವಿ ನೋಡೋರು ಒಂದು ಲೈಕ್ ಮಾಡಿ
@aryareddyreddy3054 Жыл бұрын
Jai balayya Jai Jai balayya 🦁🦁🦁
@manjugowda1178 Жыл бұрын
❤ Superb Movie Jai Hind BHOLOB BHARATH MATHAKI JAI
@PrakashshirasagiPrakashshi-x3w2 ай бұрын
Nice movie 👌👍🙏🙏🙏thanks for kannada dubbing
@bhagyashrimukri49411 ай бұрын
Super movie.. Intaha chitravannu nodalu tumba kushi aagutte jai bharata maate ❤️
@praveenmd41754 ай бұрын
ಈ ಮೂವಿ ನಮ್ಮ ದೇಶದ ಪ್ರತಿಯೊಬ್ಬರು ನೋಡು ಬೇಕು ಅದ ಮೂವಿ ತುಂಬಾ ಆದ್ಬುತವಾಗಿ ನಮ್ಮ ಪರಪಂರೆ ನಿಮ್ಮ ಮುಂದೆ ಚಲನಚಿತ್ರದ ಮೂಲಕ ತೋರಿಸಿದ್ದಾರೆ 🇮🇳ಜೈ ಭಾರತ್ ಮಾತಾ ಕೀ ಜೈ 🚩ಜೈ ಹಿಂದೂಸ್ತಾನ್ 🚩💥💥
@guruprasada6195 Жыл бұрын
ಅದ್ಭುತ ಚಿತ್ರ... ಇಂತ ಚಲನಚಿತ್ರ ಎಂತಾ ಹಿಟ್ ಕೊಡಬೇಕಿತ್ತು...
@VinayBharatIndia Жыл бұрын
🚩ಜೈ ಹಿಂದೂರಾಷ್ಟ್ರ... ಸಂಭವಾಮಿ ಉಘೇ ಉಘೇ...🚩🚩
@Sudhakar-rock Жыл бұрын
Super movie 😍😍😍 Jai baalayya
@keerthirajume3296 Жыл бұрын
ಸೂಪರ್ ಮೂವಿ ಜೈ ಬಾಲಯ್ಯ ಸಿಂಹ
@muralidharagk3801 Жыл бұрын
Great megahistorical movie great stories we are thrriling this is over real history thanks for the video sir good we are all Indians
@ganeshacdodmane6462 Жыл бұрын
Very Excellent Movie ತಾಯಿಗಿಂತ ದೊಡ್ಡ ದೇವರು ಯಾರೂ ಇಲ್ಲ
@ABCDE1432r8h10 ай бұрын
ಜೈ ಶಾತಕರ್ಣಿ ❤💕🚩🚩
@bharathalingali8487 Жыл бұрын
Superb charitre❣️❣️
@sharkgamer646 Жыл бұрын
Only one side ♥️ like maadrappa chindi
@Hualagash-ik8mk Жыл бұрын
ಪೋರಗು ಕನ್ನಡ ಮೂವಿ ನೋಡಿ ಚೆನ್ನಾಗಿದೆ ಲವ್ ಸ್ಟೋರಿ ಸೂಪರ್ ಆಗಿದೆ ❤❤