Рет қаралды 13,160
ಜಗತ್ತಿನ ಎಲ್ಲ ಕಾರ್ಯಗಳು ಕರ್ಮದಿಂದಾಗುತ್ತದೆ ಎಂದು ಮೀಮಾಂಸಕರು ಹೇಳುತ್ತಾರೆ.
ಸಜ್ಜನರು ಪ್ರಕೃತಿಯಿಂದ ಆಗುತ್ತದೆ ಎಂದು, ಕಾಲಜ್ಞರು ಕಾಲದಿಂದ ಆಗುತ್ತದೆ ಎಂದು,
ಆಧುನಿಕ ವಿಜ್ಞಾನಿಗಳು ಅವ್ಯಕ್ತ ಶಕ್ತಿಯಿಂದ ಆಗುತ್ತದೆ ಎಂದು ಹೇಳುತ್ತಾರೆ.
ಹೀಗಿರುವಾಗ ಪರಮೇಶ್ವರನು ಅಗತ್ಯವಿಲ್ಲವೆಂದು ಆಕ್ಷೇಪಿಸಿದರೆ ‘ಧಿಯೋ ಯೋನ: ಪ್ರಚೋದಯಾತ್’ ಎಂದು ಉತ್ತರವು ಕೊಡಲ್ಪಡುತ್ತದೆ.
ಜಗತ್ತಿನಲ್ಲಿ ಯೋಜನಾಬದ್ಧವಾದ ವ್ಯವಸ್ಥಿತ ಕಾರ್ಯಗಳು ಆಗುತ್ತವೆ.
ಅಂತಹ ಕಾರ್ಯಗಳು ಬುದ್ಧಿವಂತರಿಂದಲೇ ಆಗಲು ಶಕ್ಯ.
ಬುದ್ಧಿಯಿಲ್ಲದವರು ಮಾಡಿದ ಕಾರ್ಯ ಅವ್ಯವಸ್ಥಿತವಾಗುತ್ತದೆ.
ಬುದ್ಧಿವುಳ್ಳವನು ಮಾಡಿದ ಕಾರ್ಯ ಸುವ್ಯಸ್ಥಿತವಾಗುತ್ತದೆ ಎಂದು ಕಂಡಿದೆ.
ಬುದ್ಧಿವಂತರಾದ ಜೀವರಿಂದ ಮಾಡಲು ಅಶಕ್ಯಗಳಾದ ಅನಂತಾನಂತ ಯೋಜನಾಬದ್ಧ ಕಾರ್ಯಗಳು ಏನಿವೆ ಇವುಗಳನ್ನು ಮಹಾಬುದ್ಧಿಮಾನ್ ಚೇತನವೇ ಮಾಡಬೇಕು ಹೊರತು ಅಚೇತನಗಳಾದ ಕರ್ಮ, ಪ್ರಕೃತಿ, ಕಾಲ, ಶಕ್ತಿಗಳು ಮಾಡಲಾರವು.
ಆದ್ದರಿಂದ ಸರ್ವ ಬುದ್ಧಿಗಳಿಗೆ ಯಾರು ಪ್ರೇರಕನೋ ಅವನೇ ಅಪಾರ ಬುದ್ಧಿವುಳ್ಳವನು.
ಅವನೇ ಈ ಕಾರ್ಯಗಳನ್ನು ಮಾಡುತ್ತಾನೆಂದು ಸಿದ್ಧವಾಗುತ್ತದೆ.
ಆದ್ದರಿಂದ ಸರ್ವಜ್ಞನಾದ ಪರಮೇಶ್ವರನು ಅಗತ್ಯ.....
-ಶ್ರೀ ಪಲಿಮಾರು, ಭಂಡಾರಕೇರಿ ಮಠಾಧೀಶರಾದ ಶ್ರೀ ಶ್ರೀವಿದ್ಯಾಮಾನ್ಯತೀರ್ಥರ ಅನುಗ್ರಹ ಸಂದೇಶದಿಂದ
JnanaGamya Prasarana presents "GAYATRI GAMBHEERYA : Ep 01"Shri Shri Vidyamanya Teertharu
𝄂 A Spiritual Discourses Series 𝄃
Subject : GAYATRI GAMBHEERYA Ep 01| ಗಾಯತ್ರಿ ಗಾಂಭೀರ್ಯ
Discourses by : H. H. Shri Shri Vidyamanya Teertharu
of Sri Palimaru Matha & Sri Bhandarkeri Matha,
Udupi.
-----------------------------------------
❁ JnanaGamya UPI ID for contribution : 9449153529@upi
☎ Support and Sponsor : Phone No: +91 9449153529 📧 E-mail Id: suprajavinyasa@gmail.com
Original Sound Recording Made by: JnanaGamya Prasarana
Banner/Label : Prasanna Audio
Produced by : Suprith Enterprises
Recording by : Vijay Havanur
Audio Master : Aravind Studios, Bengaluru
Video Editing : Tejaswi Studio
Cover Design : Supraja Vinyasa
All rights reserved.© & ℗ 2020 : Copyright Published by : by : JnanaGamya Prasarana
⚠️Please note : Unauthorised uploading of this video on any online portal will incite legal action.
►Please don't forget to Link share and invite your friends and family
𝄞 Enjoy and stay connected with us!!
►Subscribe and Stay updated with more Spiritual Discourses / Devotional Music
►Free Subscribe to JnanaGamya : / jnanagamyaprasarana
►Like us on Facebook : / jnanagamyaprasarana
►Follow us on Twitter : / jnana_gamya
-----------------------------------------
❁ Prasanna organization owns all the required copyright for broadcasting this audio from the involved artists and organizers. JnanaGamya PrasaraNa is a sister concern of Prasanna organization and it equally owns all the rights.
❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
#JnanaGamya
#JnanaGamyaDiscourses
#JnanaGamyaPravachana