Baswararaj late shivashankkarrpa nagappa police patil shrigur R.baswakalyn L.i.c.agent super movies 🎬 and songs 🎵 👌
@manjusk162 жыл бұрын
ಗೆಳತಿ ಓ… ಗೆಳತಿ ಗೆಳತಿ ಓ... ಗೆಳತಿ ಅಪ್ಪಿಕೋ ಎನ್ನ ಅಪ್ಪಿಕೋ ಅಪ್ಪಿಕೋ ಎನ್ನ ಅಪ್ಪಿಕೋ ಬಾಳೆಲ್ಲ ಎನ್ನ… ತಬ್ಬಿಕೊ… ಗೆಳತಿ ಓ... ಗೆಳತಿ ಜಗದ ಗೊಂದಲ ಬೇಡ ನಿನಗೆ ಎದೆಯ ಹಾಡು ನೀನು ನನಗೆ ಜಗದ ಗೊಂದಲ ಬೇಡ ನಿನಗೆ ಎದೆಯ ಹಾಡು ನೀನು ನನಗೆ ನಿನ್ನ ಮಾತೆ ಜೇನು ನನಗೆ ನಿನ್ನ ಜೊತೆಯೇ ಸಾಕು ನನಗೆ ನಿನ್ನ ಜೊತೆಯೇ ಸಾಕು ನನಗೆ ಗೆಳತಿ ಓ… ಗೆಳತಿ ಅಪ್ಪಿಕೋ ಎನ್ನ... ಅಪ್ಪಿಕೋ ಬಾಳೆಲ್ಲ ಎನ್ನ… ತಬ್ಬಿಕೊ.. ಗೆಳತಿ... ಓ.. ಗೆಳತಿ ಮೇಲು ಕೀಳಿನ ಬೇಲಿ ಜಿಗಿದು ಪ್ರೇಮ ಲೋಕದಿ ನಿನ್ನ ಬಿಗಿದು ಮೇಲು ಕೀಳಿನ ಬೇಲಿ ಜಿಗಿದು ಪ್ರೇಮ ಲೋಕದಿ ನಿನ್ನ ಬಿಗಿದು ನೂರು ಮುತ್ತನು ಒತ್ತಿ ನಿನಗೆ ನಾನು ಆಗುವೆ ಕಣ್ಣು ನಿನಗೆ ನಾನು ಆಗುವೆ ಕಣ್ಣು ನಿನಗೆ ಗೆಳತಿ ಓ… ಗೆಳತಿ ಅಪ್ಪಿಕೋ ಎನ್ನ... ಅಪ್ಪಿಕೋ ಬಾಳೆಲ್ಲ ಎನ್ನ… ತಬ್ಬಿಕೊ.. ಗೆಳತಿ... ಓ.. ಗೆಳತಿ ಬಾಳ ಚೆಲುವನು ಉಂಡು ನಾವು ದೂರ ಪಯಣವ ಮಾಡಬೇಕು ಬಾಳ ಚೆಲುವನು ಉಂಡು ನಾವು ದೂರ ಪಯಣವ ಮಾಡಬೇಕು ಬರುವ ಸಂಕಟ ಎಲ್ಲ ಮರೆತು ಸಾವು ನೋವನು ಮೀರ ಬೇಕು ಸಾವು ನೋವನು ಮೀರ ಬೇಕು ಗೆಳತಿ.. ಓ.. ಗೆಳತಿ... ಗೆಳತಿ.. ಓ.. ಗೆಳತಿ.. ಅಪ್ಪಿಕೋ ಎನ್ನ... ಅಪ್ಪಿಕೋ.. ಅಪ್ಪಿಕೋ ಎನ್ನ.. ಅಪ್ಪಿಕೋ.. ಬಾಳೆಲ್ಲ.. ಎನ್ನ.. ತಬ್ಬಿಕೊ. ಗೆಳತಿ.. ಓ.. ಗೆಳತಿ ಗೆಳತಿ.. ಓ.. ಗೆಳತಿ...
@harishams8379 Жыл бұрын
Super sir❤❤❤🎉🎉🌾💐
@ananyap2270 Жыл бұрын
Thank you for writing........🙏
@sadashivgunagi1702 жыл бұрын
Puttanna sir nimantaha wirter beku sir 🙏 nimma nenapu matra sir 🙏🙏💐
@Ranganath-mp6lh8 ай бұрын
Puttanna sir super dirater salam sir.
@sheenappa.r.s2262 жыл бұрын
Puttanna sir ನಿಮ್ಮಿಂದ ಹಲವ್ ಹೀರೋಗಳು ಮುಂದೆ ಬಂದು ಒಳ್ಳೆಯ ಕ್ಕಿರ್ಥಿಯನ್ನು. ಪಡೆದಿದ್ದಾರೆ .ಓಂ.shanthi. ಶುಭಮಂಗಳ 🙏🙏🙏🙏
@gurunathao51542 жыл бұрын
ಪುಟ್ಟಣ್ಣನವರಿಗೆ ಪುಟ್ಟಣ್ಣನೇ ಸಾಕ್ಷಿ ಬೇರೆ ಯಾರು ಸಮಾನ ಅಲ್ಲ ಗೆಳತಿ ಗೆಳತಿ, ಹಾಡು ಸೂಪರ್ ಸರ್ ❤🙏👍🌹👌👏
@msakumarmsaikumar2623 Жыл бұрын
Puttanna we mis u
@jayannakunchur7755 Жыл бұрын
ಪುಟ್ಟಣ್ಣ ಕಣಗಾಲ್ ಅವರ ಸಾಹಿತ್ಯ ದಿಲ್ಲಿ ಪ್ರೀತಿ ಪ್ರೇಮದ ರಸದೌತಣ ನೀಡಿದ ಉಣಬಡಿಸಿದ ಕವಿ ಪುಟ್ಟಣ್ಣ ಕಣಗಾಲ್ 🎉🎉❤❤😊😊
@NageshN-fp8cr Жыл бұрын
.
@manjunath584111 ай бұрын
ಐ ಲವ್ ಚಿತ್ರ ಬ್ರಹ್ಮ
@shashankshashank32632 жыл бұрын
ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕ. ಅವರಿಂದ ಅನೇಕ ಕಲಾವಿದರು ಬೆಳಕಿಗೆ ಬಂದರು.
@prasannamr4524 Жыл бұрын
Puttanna the greatest director in south India.
@bgraghunatharao61857 ай бұрын
Greatest Director in India.
@ganeshpraveen89783 ай бұрын
Greatest Director puttanna Kanagal trained under B R PANTHULU, ADOOR GOPALAKRISHNAN, KANAGAL PRABHAKAR SHASTRI, G V IYER, RAMANNA
Songs from Puttanna's movies after Aarati left him - Manasa sarovara, Dharani mandala, Amrutha Ghalige, Masanada hoovu - all with music by Vijayabhaskar. Lilting music but did not become super duper successful like the music of earlier Puttanna movies (Kalpana era, Aarathi era). The limited success of these movies may have limited the popularity of the music as well. No matter what the times and lyrics are timeless.