No video

Ghana jeevamrutha || organic fertilizer || no uria no dap || ಘನ ಜೀವಾಮೃತ ||ಸಾವಯವ ಗೊಬ್ಬರ ||

  Рет қаралды 74,895

Rangu kasturi

Rangu kasturi

Күн бұрын

Ghana Jeevamrutha || organic fertilizer || no uria no dap || ಘನ ಜೀವಾಮೃತ ||ಸಾವಯವ ಗೊಬ್ಬರ ||
ರೈತ ಭಂದವರೇ
ಸಾವಯವ ಕೃಷಿಯಲ್ಲಿ ಅತೀ ಅವಶ್ಯವಾಗಿ ಬಳಸಬೇಕಾದ ಗೊಬ್ಬರ ಈ ಘನ ಜೀವಾಮೃತ ಆಗಿದ್ದು ಇದರಿಂದ ನಮ್ಮ ಭೂಮಿಗೆ ಬೇಕಾದ ಪೋಷಕಾಂಶಗಳು ದೊರೆಯುವುದರ ಜೊತೆಗೆ ನಮ್ಮ ಬೆಳೆಯಲ್ಲಿ ಕೂಡ ಅಧಿಕ ಇಳುವರಿ ಪಡೆಯಬಹುದು ಹಾಗೂ ನಾವು ರಾಸಾಯನಿಕ ಗೊಬ್ಬರದ ಹಾವಳಿಯಿಂದ ನಮ್ಮ ಭೂಮಿಯನ್ನ ಕಾಪಾಡಿ ವಿಷಮುಕ್ತ ಆಹಾರವನ್ನು ಬೆಳೆಯಬಹುದು
ಜೀವಾಣುಗಳ ರಿಸರ್ವ್ ಬ್ಯಾಂಕ್ ತಯಾರಿ
• ಜೀವಾಣುಗಳ ರಿಜರ್ವ್ ಬ್ಯಾಂ...
Waste decomposer in kannada
• waste decomposer in ka...
ಜೀವಾಮೃತ ತಯಾರಿ ವಿಧಾನ
• Jivamrutha preparation...
ಸಾವಯವ ಕೃಷಿಯಲ್ಲಿ ಗೊಬ್ಬರಗಳ ನಿರ್ವಹಣೆ
• Organic Fertilizer || ...
Topic Explore :-
1) organic Fertilier in kannada
2) how to make ghana jeevamrutha
3) jeevamrutha making prosess
4) ಸಾವಯವ ಗೊಬ್ಬರ ತಯಾರಿ ವಿಧಾನ
5) ಘನ ಜೀವಾಮೃತ ತಯಾರಿ ವಿಧಾನ
#ghanajeevamrutha #organicfertilizer #ಘನಜೀವಾಮೃತ #ಸಾವಯವಕೃಷಿ #uria #dap #organicfarming #jeevamrutham #rangukasturi

Пікірлер: 209
@SureshNaik-ld6eq
@SureshNaik-ld6eq 2 ай бұрын
ರೈತರಿಗೆ ಕೃಷಿ ಮಾಹಿತಿಯನ್ನು ತುಂಬಾ ಚೆನ್ನಾಗಿ ನೀಡುತ್ತಿದ್ದೀರಿ ಸರ್.
@umeshar3579
@umeshar3579 2 жыл бұрын
ಘನ ಜೀವಾಮೃತ ತಯಾರು ಮಾಡಿದ ವಿಡಿಯೋಗೆ ಅಭಿನಂದನೆಗಳು ಹಾಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಸರ್
@Rangukasturi
@Rangukasturi 2 жыл бұрын
ನಮಸ್ಕಾರಗಳು ಅಣ್ಣಾ ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
@PakkirappamdDevaragudda-ji8yk
@PakkirappamdDevaragudda-ji8yk 2 ай бұрын
Nice sir
@shivarajmarutipochi1100
@shivarajmarutipochi1100 2 жыл бұрын
ಯಾವುದೇ ಒಂದು ವೀಡಿಯೋ ಮಾಡಿದರೆ ಅದರ ಪಲಿಥಾಂಶ ತೋರಿಸುವುದಿಲ್ಲ ಅದೇ ಬೇಜಾರು ಸರ್ 🙏🙏🙏🙏
@Rangukasturi
@Rangukasturi 2 жыл бұрын
ಇವತ್ತು ಹಾಕಿ ನಾಳೆ ತೋರಿಸೋಕೆ ನನ್ನ ಹತ್ತಿರ ಯಾವುದೇ ಜಾದೂ ಇಲ್ಲ ಸರ್ ಇದನ್ನು ಬಳಸಿದ ಮೇಲೆ ನೀವೇ ನೋಡಬಹುದು ನಿಮಗೆ ಬೇಜರಾದರೆ ಕ್ಷಮೆ ಇರಲಿ
@shivarajmarutipochi1100
@shivarajmarutipochi1100 2 жыл бұрын
@@Rangukasturi ಈಗಲೇ ತೂರಿಸುಕ್ಕೆ ಆಗಲ್ಲ ಸರ್ ನಂಗೂ ಗೂತ್ತು ಆದರೆ 6ರಿಂದ7ತಿಂಗಳಿಗೆ ಫಲಿತಾಂಶ ಬರುಬಹುದಲ್ವ ಆವಾಗ ತೂರಿಸಿ ಬೇಜಾರಿಲ್ಲ ಕ್ಷಮಿಸಿ 🙏🙏
@prashantkasturi754
@prashantkasturi754 2 жыл бұрын
@@shivarajmarutipochi1100 astrolage nive tayarisikondu phalitasa padeyabahudalla
@naveenbellary6881
@naveenbellary6881 2 жыл бұрын
Navu Ghana jevamrutha balasutiddeve olleya phalitasa ide olleya labha ide thank you sir yaru yaradaru Behari madikollali tale kedisikollabedi nambike iruvavaru go mateys mele nambike iruvavaru khandita balasuttare
@Rangukasturi
@Rangukasturi 2 жыл бұрын
🙏🙏
@rajuiti8176
@rajuiti8176 2 жыл бұрын
ನೀವೂ ತಿಳಿಸಿದ ಘನಜೀವಾಮೃತ ಪ್ರಾಯೋಗಿಕ ತರಗತಿ ಅತ್ಯುತ್ತಮವಾಗಿದೆ.. ತುಂಬಾ ಧನ್ಯವಾದಗಳು ಸರ್
@Rangukasturi
@Rangukasturi 2 жыл бұрын
ನಮಸ್ಕಾರಗಳು ಸರ್
@sangameshhooli115
@sangameshhooli115 5 ай бұрын
super sir nimma e raita para kalajige dhanyavadagalu
@wilfredfernandes2786
@wilfredfernandes2786 2 жыл бұрын
Tumba Dhanyavadagalu Sir, Savayava Krushige nimminda valleya mahiti labyavagide.
@Rangukasturi
@Rangukasturi 2 жыл бұрын
ನಮಸ್ಕಾರಗಳು ಸರ್
@satishnelli915
@satishnelli915 Жыл бұрын
Tumba valleya mahiti sir danyavadagalu
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್ ನೀವೂ ತಯಾರಿಸಿಕೊಳ್ಳಿ ಮತ್ತು ಇತರ ರೈತರಿಗೂ ಅನುಕೂಲವಾಗಲು ವಿಡಿಯೋವನ್ನು ದಯವಿಟ್ಟು share ಮಾಡಿ
@ningappa5275
@ningappa5275 2 жыл бұрын
ಒಳ್ಳೆಯ ಮಾಹಿತಿ ಕೊಟ್ಟಿದಿರಾ ಧನ್ಯವಾದಗಳು
@Rangukasturi
@Rangukasturi 2 жыл бұрын
ನಮಸ್ಕಾರಗಳು ಸರ್
@mownakart5204
@mownakart5204 Жыл бұрын
Really you are helping the farmers with whole-hearted development.
@Rangukasturi
@Rangukasturi Жыл бұрын
🙏🙏
@umeshar3579
@umeshar3579 2 жыл бұрын
ತುಂಬಾ ತುಂಬಾ ಅಭಿನಂದನೆಗಳು ಗುರುಗಳೇ
@Rangukasturi
@Rangukasturi 2 жыл бұрын
🙏🙏
@Devannaudigala
@Devannaudigala 2 жыл бұрын
ತುಂಬಾ ಚೆನ್ನಾಗಿದೆ
@Rangukasturi
@Rangukasturi 2 жыл бұрын
ನಮಸ್ಕಾರಗಳು ಸರ್
@prashantkoti763
@prashantkoti763 2 жыл бұрын
Very informative video with practical.....Thank you sir.
@Rangukasturi
@Rangukasturi 2 жыл бұрын
Namaste sir
@user-pe9vg3lx8g
@user-pe9vg3lx8g 8 ай бұрын
Super
@venkateshkvrkasturi9979
@venkateshkvrkasturi9979 2 жыл бұрын
Good useful
@Rangukasturi
@Rangukasturi 2 жыл бұрын
🙏🙏
@praveenkumarkunnumalveetil51
@praveenkumarkunnumalveetil51 2 жыл бұрын
ಧನ್ಯವಾದಗಳು ಗುರುಗಳೇ,,,
@Rangukasturi
@Rangukasturi 2 жыл бұрын
ನಮಸ್ಕಾರಗಳು ಸರ್
@schandranna886
@schandranna886 2 жыл бұрын
Your explanations are very very simple and easily understood by one and all
@Rangukasturi
@Rangukasturi 2 жыл бұрын
🙏🙏
@Rangukasturi
@Rangukasturi 2 жыл бұрын
Thank you chandranna
@RahulKumar-wq9go
@RahulKumar-wq9go 2 жыл бұрын
Good mahiti
@Rangukasturi
@Rangukasturi 2 жыл бұрын
🙏🙏
@chiraageswar
@chiraageswar 2 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏 ಘನಜೀವಾಮೃತದ ಬಗ್ಗೆ ಇದಕ್ಕಿಂತ ಉತ್ತಮವಾದ ವಿಡಿಯೋ ಇನ್ನೊಂದಿಲ್ಲ 🙏
@Rangukasturi
@Rangukasturi 2 жыл бұрын
ಸರ್ ನನಗೆ ತಿಳಿದಷ್ಟು ಹೇಳಿದಿನಿ ನನಗಿಂತಲೂ ಅನುಭವಿಗಳು ತುಂಬಾ ಜನಾ ಇದಾರೆ ನನಗೆ ಮಾರ್ಗದರ್ಶಕರು
@chiraageswar
@chiraageswar 2 жыл бұрын
@@Rangukasturi ಸರ್ ನಾನು ಹೇಳಬೇಕೆಂದರೆ ಘನಜೀವಾಮೃತದ ಬಗ್ಗೆ ಯೂಟ್ಯೂಬ್‌ನಲ್ಲಿ ಕೆಲವೇ ಕೆಲವು ವೀಡಿಯೊಗಳಿವೆ. ತಿಳಿದಿರುವ ಉತ್ತಮ ಜನರು ಇರಬಹುದೆಂದು ನಾನು ನಿರಾಕರಿಸುವುದಿಲ್ಲ ಆದರೆ ಯೂಟ್ಯೂಬ್‌ನಲ್ಲಿ ಘನಜೀವಾಮೃತಕ್ಕಾಗಿ ಇದಕ್ಕಿಂತ ಉತ್ತಮವಾದ ವೀಡಿಯೊ ನಮ್ಮ ಬಳಿ ಇಲ್ಲ. ಧನ್ಯವಾದಗಳು ಸರ್ ಮತ್ತು ನಾನು ನಿಮ್ಮ ದೊಡ್ಡ ಅಭಿಮಾನಿ ಮತ್ತು ಬೆಂಬಲಿಗ.🙏
@Rangukasturi
@Rangukasturi 2 жыл бұрын
🙏🙏🙏🙏🙏
@sumangalab2795
@sumangalab2795 2 жыл бұрын
Super sir
@naveennadumane3612
@naveennadumane3612 2 жыл бұрын
Super sir, I'm keep on watching your videos. It's very nice, you are showing the organic farming easy methods to apply. This will help to grow the food products naturally.. keep continue....
@Rangukasturi
@Rangukasturi 2 жыл бұрын
Namaste sir
@chandrashekharjp3044
@chandrashekharjp3044 8 ай бұрын
Kere godu ellakku solution.. sumne yaake jasti risk madkontira... savayva krushige kere godu aakidre ella nutrients and minarals sigutte... innu chennagirbeku andre 3 rinda 4 keregodanna mix maadi ekkarege 2 tractor load varshakomme kodi..
@shishirabhat
@shishirabhat 2 жыл бұрын
Informative video. Thank you.
@Rangukasturi
@Rangukasturi 2 жыл бұрын
Namaste sir
@Rangukasturi
@Rangukasturi 2 жыл бұрын
Thanks for support me 🙏🙏
@sarugaddi3211
@sarugaddi3211 2 жыл бұрын
Useful information anna 👍 tq 😊
@Rangukasturi
@Rangukasturi 2 жыл бұрын
Thank you
@dr.mahanteshjogi3423
@dr.mahanteshjogi3423 2 жыл бұрын
Nice information sir
@Rangukasturi
@Rangukasturi 2 жыл бұрын
Namaste sar
@justonmendonca10b9
@justonmendonca10b9 2 жыл бұрын
Super viedio sir keep it up
@Rangukasturi
@Rangukasturi 2 жыл бұрын
Namaste 🙏🙏 sir
@srilataksvkasturi1780
@srilataksvkasturi1780 2 жыл бұрын
Very useful
@Rangukasturi
@Rangukasturi 2 жыл бұрын
🙏🙏
@nagarajhullur3152
@nagarajhullur3152 2 жыл бұрын
good info sir...thanku
@Rangukasturi
@Rangukasturi 2 жыл бұрын
Namaste sir
@shivkumark8497
@shivkumark8497 2 жыл бұрын
Super video sir for agriculture features videos thank you sir 14.1.2022
@Rangukasturi
@Rangukasturi 2 жыл бұрын
Namaste sir
@yb_7711
@yb_7711 2 жыл бұрын
Thank you very much once again for sharing important and useful information to farmers 🙏🏻🌷🙏🏻
@Rangukasturi
@Rangukasturi 2 жыл бұрын
Namaste sir
@kalyanmaster7357
@kalyanmaster7357 2 жыл бұрын
First ವಿವ್ವ್
@Rangukasturi
@Rangukasturi 2 жыл бұрын
Thank yau ಮಾಸ್ಟರ್ ಸರ್
@manteshmuragod9915
@manteshmuragod9915 2 жыл бұрын
Thanks rangu sir
@Rangukasturi
@Rangukasturi 2 жыл бұрын
🙏🙏
@umeshgowda8079
@umeshgowda8079 2 жыл бұрын
Owdc use ಮಾಡಿಕೊಂಡು ಪಪ್ಪಾಯ ಬೆಳೆ ಬಗ್ಗೆ ಒಂದು video ಮಾಡಿ ರಂಗು sir
@Rangukasturi
@Rangukasturi 2 жыл бұрын
ಸರಿ ಗೌಡರೇ
@santhoshc637
@santhoshc637 11 ай бұрын
Sir natural kashayagalada Neemastra,agniastra and brahmastra and dashparni ivugala bagge video madi sir and yav yav keetagalige maathra yav kashaya hodibeku with keetada or rogada photo samerha heloke try amdi sir and Sir ond doubt ide please clear madi. Monthly one tine pest irli bidli naavu neemastra and agniasthra kashayavannu hoditha hodre enadru problem ah...or roga bandmelene hodibeku antha endru idiya? Please thilsi kodi
@channaraddykachanur7439
@channaraddykachanur7439 2 жыл бұрын
Super anna
@Rangukasturi
@Rangukasturi 2 жыл бұрын
ನಮಸ್ಕಾರಗಳು ಅಣ್ಣಾ
@janardhanbirdar4678
@janardhanbirdar4678 2 жыл бұрын
🙏🙏
@Rangukasturi
@Rangukasturi 2 жыл бұрын
🙏🙏
@mallappakhandoji3418
@mallappakhandoji3418 2 жыл бұрын
💐👌
@Rangukasturi
@Rangukasturi 2 жыл бұрын
ನಮಸ್ಕಾರಗಳು ಮಲ್ಲಪ್ಪ ಅಣ್ಣಾ
@ravimbravimb6714
@ravimbravimb6714 2 жыл бұрын
ತುಂಬಾ ಒಳ್ಳೆಯ ಮಾಹಿತಿ ರಂಗು ಸರ್
@Rangukasturi
@Rangukasturi 2 жыл бұрын
ನಮಸ್ಕಾರಗಳು ಸರ್
@arpithakulli1156
@arpithakulli1156 2 жыл бұрын
👌
@Rangukasturi
@Rangukasturi 2 жыл бұрын
🙏🙏
@venkategowda-eu3of
@venkategowda-eu3of 2 жыл бұрын
Danyavadagalu sir. Tengina gidakke estu dinakke estu kodabahudu sir,adike gidakke estu dinakke estu kodabeku sir, hagene sapotakke ,kalumenasige, kafigidakke.estestu kodabeku.dayavittu tilisi.
@Rangukasturi
@Rangukasturi 2 жыл бұрын
ಸರ್ ಒಂದು ಎಕರೆಗೆ ಕಡಿಮೆ ಅಂದ್ರೆ 400 kg ಕೊಡಬೇಕು ಒಂದೊಂದು ಗಿಡಕ್ಕೆ ಒಂದರಿಂದ ಎರಡು kg 15 ಇಲ್ಲ 30 ದಿನಕ್ಕೊಮ್ಮೆ ನಿಮ್ಮ ಅನುಕೂಲದ ಪ್ರಕಾರ ಕೊಡಿ
@fazilfazu6783
@fazilfazu6783 2 жыл бұрын
Thank u sir..
@Rangukasturi
@Rangukasturi 2 жыл бұрын
🙏🙏
@bhagathshivaram4703
@bhagathshivaram4703 2 жыл бұрын
#SaveSoil
@mallikarjunjainapur4136
@mallikarjunjainapur4136 2 жыл бұрын
🙏🙏 sir
@Rangukasturi
@Rangukasturi 2 жыл бұрын
ನಮಸ್ಕಾರಗಳು ಸರ್
@babugowda1642
@babugowda1642 2 жыл бұрын
💖
@Rangukasturi
@Rangukasturi 2 жыл бұрын
🙏🙏
@puttalakshmiputtalakshmi3485
@puttalakshmiputtalakshmi3485 2 жыл бұрын
ನೀರಾವರಿ ಇರುವ ತೋಟಕ್ಕೆ ಜನವರಿ ತಿಂಗಳಲ್ಲಿ ಹಾಕ ಬಹುದಾ ಸರ್
@Rangukasturi
@Rangukasturi 2 жыл бұрын
ಹಾಕಬಹುದು ಸರ್
@sajayancherungottil1606
@sajayancherungottil1606 2 жыл бұрын
Very nice useful give English title
@Rangukasturi
@Rangukasturi 2 жыл бұрын
Sir i am not Perfect in English
@justonmendonca10b9
@justonmendonca10b9 2 жыл бұрын
Sir please make a viedio on how to use gana jeevamrutham
@Rangukasturi
@Rangukasturi 2 жыл бұрын
Ok sir
@mk-eb1jn
@mk-eb1jn 2 жыл бұрын
ಸರ್ ಇದನ್ನು 1ಪೇರು ಗಿಡಕ್ಕೆ ಎಷ್ಟು ಕೊಡಬೇಕು
@Rangukasturi
@Rangukasturi 2 жыл бұрын
ಅರ್ದದಿಂದ ಒಂದು kg ವರೆಗೂ ಕೊಡಬಹುದು
@vinaykb7720
@vinaykb7720 Жыл бұрын
Sir hasi saganiyannu neerinalli mix mmaadi aage gidagalige aakabahuda.
@Rangukasturi
@Rangukasturi Жыл бұрын
ಹಾಕಬಹುದು
@user-xk2fo5vm3x
@user-xk2fo5vm3x Жыл бұрын
Estu dina edabeku sir
@satishrathod1227
@satishrathod1227 Жыл бұрын
Sir
@Rangukasturi
@Rangukasturi Жыл бұрын
ಹೇಳಿ ಸರ್
@yallappajadhav1557
@yallappajadhav1557 2 жыл бұрын
Cotton beleyalli Hege? Yestu? Balasabeku? Nammadu maleashrita jaminu sir
@Rangukasturi
@Rangukasturi 2 жыл бұрын
ಬಿಟ್ಟನೆಗೂ ಮುಂಚೆ ಎಕರೆಗೆ 400 kg ಭೂಮಿಗೆ ಸೇರಿಸಬೇಕು ನಂತರ ನೀವು ಯಾವ ಸಮಯದಲ್ಲಿ ಗೊಬ್ಬರ ನೀಡಬೇಕು ಅಂದುಕೊಳ್ಳುವಿರೋ ಅಗ ಎಕರೆಗೆ 200 kg ಕೊಡಬೇಕು
@ramyalik3328
@ramyalik3328 5 ай бұрын
ಸರ್ ಇದರ ಜೊತೆ ಹೊಂಗೆ ಹಿಂಡಿ ಮಿಕ್ಸ್ ಮಾಡಬಹುದಾ
@Rangukasturi
@Rangukasturi 5 ай бұрын
ನೀವು ಭೂಮಿಗೆ ಕೊಡುವಾಗ ಸೇರಿಸಿ ಕೊಡಿ
@puttuabhishek
@puttuabhishek 2 жыл бұрын
Sir go krupamruta mother culture yelli sigatte anta Mahiti sigatta sir. Nandu sorab taluk, Shimoga District
@Rangukasturi
@Rangukasturi 2 жыл бұрын
ಸರ್ ಗೋ ಕೃಪಾಮೃತ ಅಂತ ವಿಡಿಯೋ ಮಾಡಿದಿನಿ ಆದರ discription box ನಲ್ಲಿ no ಇದೆ
@tahirbasha7871
@tahirbasha7871 2 жыл бұрын
Sir navu wastdecomposer tarsivi adu liquid roopadallide gatti illa balasa bahuda
@Rangukasturi
@Rangukasturi 2 жыл бұрын
ಬಳಸಬಹುದು ಸರ್
@kiranmalage1332
@kiranmalage1332 2 жыл бұрын
Sir nanu 250 barrel alli onion waste itattalla adn amel orange sippe ellavanna adu neeralli hakini 5 dina agide ad nir hayisuvag sann pipe mukantar bidabahuda adralli aladmara mannu hakidene
@Rangukasturi
@Rangukasturi 2 жыл бұрын
ಬಿಡಬಹುದು ಸರ್
@user-xk2fo5vm3x
@user-xk2fo5vm3x Жыл бұрын
Estu dina edabeku
@Rangukasturi
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿ ಮಾಹಿತಿ ಇದೆ ಬೇಗ ಬೇಕಾದರೆ ಹೇಗೆ ಮಾಡಬೇಕು ಮತ್ತು time ಇದ್ದರೆ ಹೇಗೆ ಮಾಡಬೇಕು ಎಂದು ಹೇಳಲಾಗಿದೆ
@basavarajbadagannavar7658
@basavarajbadagannavar7658 2 жыл бұрын
ಸರ್ ಇದನ್ನು ತಯಾರುಮಾಡುವಾಗ ಟ್ರೈಕೋಡರ್ಮಾ ಪೌಡರ್ ಬೆರೆಸ ಬಹುದಾ ಸರ್
@Rangukasturi
@Rangukasturi 2 жыл бұрын
ಬೇಡ ಸರ್ ನೀವು ಭೂಮಿಗೆ ಕೊಡುವಾಗ ಬೆರೆಸಿ
@vinaykb7720
@vinaykb7720 Жыл бұрын
Sir e tara unde madida mele adaralli gonne hulugalu aaguvudillave
@Rangukasturi
@Rangukasturi Жыл бұрын
ಇಲ್ಲ
@bheemagondi6693
@bheemagondi6693 2 жыл бұрын
ಹಲೋ ಸರ್ ನೀವು ಯಾವುದೇ ಒಂದು ವಿಡಿಯೋ ಮಾಡಿ ಕಳಿಸಿದರು ಅದರ ಫಲಿತಾಂಶ ಸಮೇತ ವಿಡಿಯೋ ಮಾಡಿ
@Rangukasturi
@Rangukasturi 2 жыл бұрын
ನಾನು ಅದನ್ನ ಮಾರಾಟ ಮಾಡಬೇಕಾದರೆ ವಿಚಾರ ಮಾಡ್ತೀನಿ ಯಾಕೆಂದರೆ ಆರು ಏಳು ತಿಂಗಳವರೆಗೂ ಒಂದೇ ವಿಡಿಯೋ ಮಾಡ್ತಾ ಕುರೊಕೆ ಆಗಲ್ಲ ದಯವಿಟ್ಟು ಕ್ಷಮಿಸಿ
@Rangukasturi
@Rangukasturi 2 жыл бұрын
ನಾನು ಕಾಟಾಚಾರಕ್ಕೆ ಯವುದರೂ ಬೆಳೆ ತೋರಿಸಿ ಇದಕ್ಕೆ ಹಾಕಿದ್ದು results ನೋಡಿ ಅಂತ ತೋರಿಸಬಹುದು ಆದರೆ ನನಗೆ ಅದರ ಅವಶ್ಯಕತೆ ಯಾಕೆಂದರೆ ಸೆಗಣಿ ಗಂಜಲದ ಮಹತ್ವ ಎಲ್ಲರಿಗೂ ಗೊತ್ತಿದೆ
@bheemagondi6693
@bheemagondi6693 2 жыл бұрын
@@Rangukasturi ಸರ್ ನಮಗೂ ಗೊತ್ತಿದೆ ಸಗಣಿ ಗಂಜಲದ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಲ್ಲ ನೀವು ಯಾವುದಾದರೂ ವಿಷಯದ ಬಗ್ಗೆ ವಿಡಿಯೋ ಮಾಡಿ ಕಳಿಸು ಮುಂಚೆ ಸೆಕ್ಸಸ್ ಆಗಿರೋದನ್ನು ತೋರಿಸಿ ನಮಗೂ ಮಾಡುವುದಕ್ಕೆ ಸಹಾಯ ಆಗುತ್ತೆ
@bandutharakhare3774
@bandutharakhare3774 2 жыл бұрын
Sir idann ನಿರ್ jote kodabahuda..?
@Rangukasturi
@Rangukasturi 2 жыл бұрын
ಕೊಡಬಹುದು
@arpithakulli1156
@arpithakulli1156 2 жыл бұрын
ಸರ್ ಅಡಿಕೆ ಗಿಡ ತುಂಬಾ ಅಳದಿ ಆಗಿದೆ ಸರ್ ಐದು ತಿಂಗಳು ಆಗಿದೆ ಸಸಿ ನಾಟಿ ಮಾಡಿ ಏನು ಮಾಡಬೇಕು ಏಳಿ ಸರ್
@Rangukasturi
@Rangukasturi 2 жыл бұрын
ಸೂಕ್ಷ್ಮ ಪೋಷಕಾಂಶಗಳ ದ್ರಾವಣ ಕೊಡಿ ಸರ್
@yashwanthkt3105
@yashwanthkt3105 2 жыл бұрын
ತೆಂಗಿನ ಮರದಲ್ಲಿ ರಸ ಸೊರುತಿರುವುದಕ್ಕೆ ಏನು ಮಾಡಬೇಕು ಹೇಳಿ ಸರ್
@Rangukasturi
@Rangukasturi 2 жыл бұрын
ಸರ್ ದಯವಿಟ್ಟು ಕ್ಷಮಿಸಿ ಸರ್ ತೆಂಗಿನ ಗಿಡದ ಬಗ್ಗೆ ಮಾಹಿತಿ ಇಲ್ಲ ಗೊತ್ತಿಲ್ಲದೆ ಏನಾದರೂ ಒಂದು ಹೇಳಿ ನಿಮಗೆ ಅನಾನುಕೂಲ ಮಾಡುವದು ಸರಿ ಅಲ್ಲ
@yashwanthkt3105
@yashwanthkt3105 2 жыл бұрын
ಸರಿ ಸರ್
@yashwanthkt3105
@yashwanthkt3105 2 жыл бұрын
ಧನ್ಯವಾದಗಳು
@Rangukasturi
@Rangukasturi 2 жыл бұрын
🙏🙏
@marutis4357
@marutis4357 2 жыл бұрын
ಬಿತ್ತುವ ಸಮಯದಲ್ಲಿ ಕೂರಿಗೆಯಲ್ಲಿ ಹಾಕಿ ಬಿತ್ತಬಹುದ
@Rangukasturi
@Rangukasturi 2 жыл бұрын
ಆರಾಮವಾಗಿ ಸರ್
@mutturajhadapad8476
@mutturajhadapad8476 2 жыл бұрын
Sir ettugala sagani mattu ganjalu nadiyutta
@Rangukasturi
@Rangukasturi 2 жыл бұрын
ಅದರಲ್ಲಿ ಹತ್ತು ಲೀಟರ್ ಗೆ ಎರಡು ಲೀಟರ್ ಹಸುವಿನ ಗಂಜಲ ಸೇರಿಸಿ
@kemparajun5229
@kemparajun5229 2 жыл бұрын
Sir phone number send me
@shakthilr1991
@shakthilr1991 2 жыл бұрын
ಅಣ್ಣ ಇದನ್ನು ಎಷ್ಟು ದಿನ ಇಡಬಹುದು
@Rangukasturi
@Rangukasturi 2 жыл бұрын
Expiry ಇಲ್ಲ
@murthyr387
@murthyr387 2 жыл бұрын
Sir estu dhina neralinalli honagisa beku
@Rangukasturi
@Rangukasturi 2 жыл бұрын
ಹದಿನೈದು ದಿನ
@murthyr387
@murthyr387 2 жыл бұрын
@@Rangukasturi THANK YOU SIR....
@Rangukasturi
@Rangukasturi 2 жыл бұрын
🙏🙏
@sbhukkeri9183
@sbhukkeri9183 10 ай бұрын
ಸರ್ ಇದರ ವ್ಯಾಲಿಡಿಟಿ
@Rangukasturi
@Rangukasturi 10 ай бұрын
One year
@pradeepmylar6678
@pradeepmylar6678 2 жыл бұрын
Paddy gaddege kodabahuda
@Rangukasturi
@Rangukasturi 2 жыл бұрын
ಕೊಡಬಹುದು ಸರ್
@mutturajhadapad8476
@mutturajhadapad8476 2 жыл бұрын
Sir ettina sagani nadeyutta
@Rangukasturi
@Rangukasturi 2 жыл бұрын
ಹಾಕಬಹುದು ಅದರಲ್ಲಿ ಸ್ವಲ್ಪವಾದರೂ ಹಸುವಿನ ಸೆಗಣಿ ಸೇರಿಸಿ 20%
@ashokkambali680
@ashokkambali680 2 жыл бұрын
ಹುಳ ಆಗಲ್ವಾ ಸರ್
@Rangukasturi
@Rangukasturi 2 жыл бұрын
ಹುಳು ಆಗುತ್ತೆ ಆದರೆ ಕಣ್ಣಿಗೆ ಕಾಣಲ್ಲ ಸರ್
@amasiddashivaraygol7113
@amasiddashivaraygol7113 2 жыл бұрын
Hasuvin seganinaa baffalloo nadiyatta
@Rangukasturi
@Rangukasturi 2 жыл бұрын
ಎಮ್ಮೆಯದು ನಡೆಯುತ್ತೇ ಆದರೆ ಅದರಲ್ಲಿ 20% ಆದರೂ ಹಸುವಿನ ಸೆಗಣಿ ಹಾಕಬೇಕು
@amasiddashivaraygol7113
@amasiddashivaraygol7113 2 жыл бұрын
Nammatra HF taliya Andre jarsi hasu Eve nadiyatta
@krishnatc5563
@krishnatc5563 2 жыл бұрын
ಸರ್ ಸೇಲ್ ಮಾಡ್ತೀರಾ
@Rangukasturi
@Rangukasturi 2 жыл бұрын
ಇಲ್ಲ ಸರ್ mudohol go ಶಾಲೆಯಲ್ಲಿ ಮಾಡುತ್ತಾರೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವೆ
@mppmp9618
@mppmp9618 2 жыл бұрын
ಅಬ್ಬಿಗೆರೆ ಇದು ವೇಗವಾಗಿ ಬೆಳೆದು ಹೇಳ್ರಿ ಕಬ್ಬಿನಹಾಲು ಹಾಕಿರಲಿಲ್ಲ ಅಂತ ಕೇಳಲಿಲ್ಲ
@Rangukasturi
@Rangukasturi 2 жыл бұрын
ಅಬ್ಬಿಗೆರೆ ಯಾರು ಕಬ್ಬಿನ ಹಾಲು ಯಾಕೆ ಒಂದು ಗೊತ್ತಾಗಳಿಲ್ಲ ಸರ್
@mahanteshshetti7993
@mahanteshshetti7993 Жыл бұрын
ಮೊಬೈಲ್ ನಂಬರ್ ಕೋಡಿ ಸರ್
@Rangukasturi
@Rangukasturi Жыл бұрын
Instagram ನಲ್ಲಿ ಸಂಪರ್ಕಿಸಿ ಸರ್
@sanathkumarms274
@sanathkumarms274 2 жыл бұрын
I need waste de composer
@Rangukasturi
@Rangukasturi 2 жыл бұрын
Sir see related video discription box
@haleshp6072
@haleshp6072 2 жыл бұрын
ಸರ್ ನಿಮ್ಮ ಫೋನ್ ನಂಬರ್ ಕೊಡಿ ಸರ್ ನಿಮ್ಮ ಜೊತೆ ಮಾತಾಡಬೇಕು
@Rangukasturi
@Rangukasturi 2 жыл бұрын
ಸರ್ ನಿಮ್ಮ no ಕೊಡಿ
@nagamaninagu6144
@nagamaninagu6144 Жыл бұрын
ನಂಬರ್ ಕೊಡಿ ಅಣ್ಣ
@Rangukasturi
@Rangukasturi Жыл бұрын
Instgram ನಲ್ಲಿ ಸಂಪರ್ಕಿಸಿ ಖಂಡಿತ no ಕೊಡುವೆನಮ್ಮ
@nagamaninagu6144
@nagamaninagu6144 Жыл бұрын
Instagram ನಲ್ಲಿ ಹೆಸರು ಏನಿದೆ ಅಣ್ಣ
@Rangukasturi
@Rangukasturi Жыл бұрын
@@nagamaninagu6144 Rangu kasturi
@Rangukasturi
@Rangukasturi Жыл бұрын
ಇದೆ ಹೆಸರು
@krishnatc5563
@krishnatc5563 2 жыл бұрын
ಸರ್ ನಿಮ್ ಫೋನ್ ನಂಬರ್ ಕೊಡಿ
@Rangukasturi
@Rangukasturi 2 жыл бұрын
ಸರ್ ನಿಮ್ಮ no ಕೊಡಿ ಕರೆ ಮಾಡುವೆ
@NaveenKulkarniTeacher
@NaveenKulkarniTeacher 2 жыл бұрын
Super sir
WILL IT BURST?
00:31
Natan por Aí
Рет қаралды 30 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 21 МЛН
Мы сделали гигантские сухарики!  #большаяеда
00:44
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 19 МЛН
WILL IT BURST?
00:31
Natan por Aí
Рет қаралды 30 МЛН