ಘರ್ಷಣೆಯಿಲ್ಲದ ಜೀವನವನ್ನು ನಡೆಸುವುದು ಹೇಗೆ? | ಸದ್ಗುರು ಕನ್ನಡ

  Рет қаралды 64,778

Sadhguru Kannada

Sadhguru Kannada

2 жыл бұрын

#Playfulness #Lifelessons #Krishna
ಜೀವನದಲ್ಲಿ ವಿನೋದದಿಂದಿರುವುದರ ಮಹತ್ವ, ಹಾಗೂ ಹೇಗೆ ವಿನೋದವಾಗಿರುವುದು ಬೇಜವಾಬ್ದಾರಿತನ ಅಲ್ಲ ಎಂದು ಸದ್ಗುರು ಮಹಾಭಾರತದ ಉದಾಹರಣೆಯೊಂದಿಗೆ ವಿವರಿಸುತ್ತಾರೆ.
English video:
Playfulness and Passion
• Playfulness and Passio...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 41
@drspinechiropracticclinic-8059
@drspinechiropracticclinic-8059 2 жыл бұрын
ವಿನೋದ ಎನ್ನುವುದು ಜೀವನದಲ್ಲಿ ಇದ್ದರೆ, ನಮ್ಮ ಮತ್ತು ನಮ್ಮ ಸುತ್ತಮುತ್ತ ಇರುವ ಜನರ ಜೀವನ ಕೂಡ ಆನಂದಮಯವಾಗಿರುತ್ತದೆ. ಧನ್ಯವಾದಗಳು ಸದ್ಗುರು.
@magalamenshi6784
@magalamenshi6784 Жыл бұрын
😊
@mnjjoo007
@mnjjoo007 2 ай бұрын
ಸದ್ಗುರುಗಳಿಗೆ ಪ್ರಣಾಮಗಳು
@chalayadav8641
@chalayadav8641 2 жыл бұрын
ನಮಸ್ಕಾರ ಗುರುಗಳೇ 🙏🙏🙏
@user-qu1dy6rq4v
@user-qu1dy6rq4v 2 жыл бұрын
ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ. ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ. ನಗು ನಗುತಾ ನಲಿ ನಲಿ ಏನೇ ಆಗಲಿ.
@shivannashivanna8570
@shivannashivanna8570 2 жыл бұрын
ನಮಸ್ತೆ ಗುರುಗಳೇ
@shashikantayyarwadi891
@shashikantayyarwadi891 Жыл бұрын
ಸದ್ಗುರು ಜಯವಾಗಲಿ...
@AIHI22
@AIHI22 4 ай бұрын
Thank you sadhguru
@karigoolik.dugnoor7510
@karigoolik.dugnoor7510 2 жыл бұрын
ಅದ್ಬುತವಾದ ಮಾತುಗಳು ಸದ್ಗುರೂಜಿ.
@user-pe5ew6ok4d
@user-pe5ew6ok4d Жыл бұрын
ಅತ್ಯುತ್ತಮ ವಿಚಾರ..ಅನುಷ್ಠಾನ ಯೋಗ್ಯ!!!
@shivappadodamani9440
@shivappadodamani9440 2 жыл бұрын
ನಮಸ್ತೆ ಗುರುಜಿ
@user-yp4br5jx1k
@user-yp4br5jx1k Ай бұрын
❤❤❤❤
@khudirambose9910
@khudirambose9910 2 жыл бұрын
ಹರೇ ರಾಮ್🙏
@neelappapuradnpurad8302
@neelappapuradnpurad8302 2 жыл бұрын
Good information Guruji 🙏🙏
@lokesharadhyam2224
@lokesharadhyam2224 2 жыл бұрын
🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌 🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌 🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌🕉️🕉️🕉️🕉️🕉️🕉️🕉️🕉️🕉️🕉️🕉️🕉️🙏🙏🙏🙏🙏🙏🙏🙏🙏🙏🙏🙏🙌🙌🙌🙌🙌🙌🙌🙌🙌🙌🙌🙌
@muralikrishna6776
@muralikrishna6776 2 жыл бұрын
Namaste sadguru🪔🙏🙏🙏🪔
@prasannasn650
@prasannasn650 2 жыл бұрын
Super
@MayaMaya-mn1lb
@MayaMaya-mn1lb Жыл бұрын
Dannyosmi guruji
@sureshbhatkal8718
@sureshbhatkal8718 2 жыл бұрын
Nice
@umeshaumesh5625
@umeshaumesh5625 2 жыл бұрын
Perfect
@SUN916
@SUN916 2 жыл бұрын
Its truve sddaguruji
@prabhashetty1428
@prabhashetty1428 8 ай бұрын
🙏🙏🙏🙏🙏🌹
@santhurocky1482
@santhurocky1482 4 ай бұрын
@Yuganyogi79
@Yuganyogi79 2 жыл бұрын
🙏🙏
@bhagirathihalagalali6055
@bhagirathihalagalali6055 2 жыл бұрын
🙏🙏💐
@nageshalvekodi6538
@nageshalvekodi6538 2 жыл бұрын
🙏❤️🙏
@prasadkt7037
@prasadkt7037 Жыл бұрын
Maamsa tennoda bedabeku. Duraase bedabeku.
@ganeshbhat9417
@ganeshbhat9417 2 жыл бұрын
🙏🙏🙏
@nagarajmt7058
@nagarajmt7058 2 жыл бұрын
ಸದ್ಗುರು ಅವರ ಮಾತುಗಳನ್ನ ಕನ್ನಡಕ್ಕೆ ಡಬ್ಬಿಂಗ್ ಮಾಡುತ್ತಿರುವವರು next video ನಿಮ್ಮ bagge ಸ್ವಲ್ಪ ಇರಲಿ
@PavanPavan-ul8wu
@PavanPavan-ul8wu 2 жыл бұрын
🙏🙏🙏🙏
@amithan3689
@amithan3689 2 жыл бұрын
🙏🙏🙏🙏🙏
@adarsh1461
@adarsh1461 2 жыл бұрын
First veiw 🙏🙏❤❤🙏🙏
@jmkedits4214
@jmkedits4214 2 жыл бұрын
Second view
@manjumanju-sr5go
@manjumanju-sr5go 2 жыл бұрын
ವಿನೋದ ಶಿಲತೆ ಅಂದರೆ ಏನು ದಯವಿಟ್ಟು ತಿಳಿಸಿ
@kingkishuable
@kingkishuable 2 жыл бұрын
ಸಂತೋಷ ಭರಿತ ಚಟುವಟಕೆ
@leelaleela6660
@leelaleela6660 2 жыл бұрын
Epa
@krishnappakrishna4889
@krishnappakrishna4889 2 жыл бұрын
👴🙎
@shankarbommali1549
@shankarbommali1549 2 жыл бұрын
🙏
@dileepgunaga7202
@dileepgunaga7202 2 жыл бұрын
🙏🙏🙏
@msedit18
@msedit18 2 жыл бұрын
🙏
Cat story: from hate to love! 😻 #cat #cute #kitten
00:40
Stocat
Рет қаралды 15 МЛН