ಶೀಘ್ರದಲ್ಲೇ ಕೆಲಸ ಸಿಗಬೇಕಾ? job problem remedy in astrology live stream LIVE

  Рет қаралды 117,311

JEETH MEDIA NETWORK

JEETH MEDIA NETWORK

Күн бұрын

#live #astrology #job
ಶೀಘ್ರದಲ್ಲೇ ಕೆಲಸ ಸಿಗಬೇಕಾ? job problem remedy in astrology live stream
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 566
@sharadabellikatti206
@sharadabellikatti206 8 ай бұрын
ಗುರುಗಳೇ ನಿಮ್ಮ ಮಾತುಗಳು ಕೇಳ್ತಾ ಇದ್ದರೆ ಅದೇ ನಮಗೆ ನೆಮ್ಮದಿ ಸಿಕ್ಕಂತಾಗುತ್ತದೆ ಇಂತಹ ಒಳ್ಳೆಯ ಸಲಹೆ ಕೊಟ್ಟಿದ್ದಕ್ಕೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏
@sunshineyes4367
@sunshineyes4367 8 ай бұрын
ಗುರುಜಿ ನಿಮಗೆ ತುಂಬು ಹೃದಯದ ದನ್ಯವಾದಗಳು
@varalakshmivaralakshmamma6184
@varalakshmivaralakshmamma6184 10 ай бұрын
ಜೈ ಶ್ರೀ ಕೃಷ್ಣ 🙏 ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆಯ ಮಾಹಿತಿ ನೀಡಿದ್ದೀರಿ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
@ganeshshreeshree7625
@ganeshshreeshree7625 Жыл бұрын
ನಿಮ್ಮ ಸ್ಪಷ್ಟವಾದ ಮಾತು, ಮಾಹಿತಿ ಹಾಗೂ ಜನರ ಬಗ್ಗೆ ಇರುವ ನಿಮ್ಮ ಕಲಾ ಕಲಿಕಗೆ ನನ್ನದೊಂದು ಹ್ಯಾಟ್ಸಪ್
@vartandcrafts3534
@vartandcrafts3534 11 ай бұрын
🙏🏻ನಮಸ್ಕಾರ ಗುರುಗಳೇ ನಿಮ್ಮ ಈ ಸರಳ ಸುಲಭ ವಾದ ಉತ್ತಮ ಮಾತುಗಳು ಕೆಲಸ ಹುಡುಕುತ್ತಿರುವ ಯುವಕ ಯುವತಿಯರಿಗೆ ತುಂಬಾ ಮನಸಿಗೆ ಮುಟ್ಟುವಂತೆ ಕತ್ತಲೆಯ ಲ್ಲಿ ಇರೋರಿಗೆ ದಾರಿದೀಪ್ ಹಚ್ಚಿ ಬದುಕಲು ದಾರಿ ತೋರಿಸಿದ್ದೀರಿ ಜೈ ಶ್ರೀ ಕೃಷ್ಣ ಓಂ ನಮೋ ಭಾಗವತೆ ವಾಸುದೇವ ನಮ್ಹ ಓಂ ನಮ್ಹ ಶಿವಾಯ ತುಂಬಾ ಧನ್ಯವಾದಗಳು ಗುರುಗಳೇ 💐🙏🏻e👍🏻🌹
@ManjappaManja-j6w
@ManjappaManja-j6w 23 күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ🙏🙏🙏🙏🙏🙏
@pradeept7186
@pradeept7186 Ай бұрын
ಜೈ ಶ್ರೀ ಭಾಗವತಿ ವಾಸುದೇವಾಯ ಲಕ್ಸ್ಮಿ ಸಮೇತ ನಮ್ಮ ಮನೆಗೆ ಬಾರಮ್ಮ ನನಗೆ ಕೆಲಸ ಇದಿದು ಇವಾಗ ಕೆಲಸ ಕಲ್ಕೋಡಿನಿ ಗುರುಗಳೇ ತುಂಬಾ ಧನ್ಯವಾದಗಳು ಗುರುಗಳೇ
@sarojaupawasi-xo8hi
@sarojaupawasi-xo8hi Жыл бұрын
ತುಂಬ ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ಧನ್ಯವಾದಗಳು ಗುರುಗಳೆ 🙏🙏🙏
@ChannappaKothwal
@ChannappaKothwal 11 ай бұрын
@dancerpushpa3339
@dancerpushpa3339 11 ай бұрын
ಗುರುಜಿ ನಮಸ್ತೇ ನಾನು ಸಿಂಗಲ್ ಪೆರೆನ್ಸ ನಾನು ತುಂಬಾ ಕಷ್ಟದಲ್ಲಿ ಇದ್ದೇನೆ ನಿಮ್ಮ ಸಲಹೆಗಳು ಮತ್ತು ನಿಮ್ಮ ಮಾತುಗಳು ಕೇಳಿ ನನಗೆ ತುಂಬಾ ಕುಶಿ ಆಗುತ್ತದೆ ತುಂಬಾ ಧನ್ಯವಾದಗಳು ಸರ್ ❤❤❤❤❤❤❤
@sb7902
@sb7902 Жыл бұрын
ನಿಮ್ಮ ಒಳ್ಳೆಯ ಸಲಹೆಗಳಿಂದ ನಮಗೆ ಬಹಳ ನಿಮ್ಮ ಮಾತಿನ ಮೇಲೆ ನಂಬಿಕೆ ಬರುತ್ತಿದೆ ಮತ್ತು ನಿಮ್ಮ ಸಲಹೆಗಳು ನಿರಂತರವಾಗಿರಲಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ನಮಸ್ಕಾರ ಗುರುಗಳೇ
@SailaHugar
@SailaHugar 10 ай бұрын
ಗುರೂಜಿ ಯವರೆ ಗೆ ನನ್ನ ನಮಸ್ಕಾರ ನಾನು ನಿಮ್ಮ ಕಾರ್ಯಕ್ರಮ ಕ್ಕೆ ಧ್ಯಾನ ವಾದ ಗಳೆಂದು ನಮಸ್ಕಾರ ಗುರೂಜಿ 🙏🙏🙏
@gourammakattimani1400
@gourammakattimani1400 17 күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೇಗೆ ಬಂದು ನೇಲಸಮ್ಮ🙏🙏🙏
@yankappaa9276
@yankappaa9276 Жыл бұрын
ಕೆಲಸದ ಬಗ್ಗೆ ಉತ್ತಮವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ
@ಸುಮಿ-ಗ3ಠ
@ಸುಮಿ-ಗ3ಠ Жыл бұрын
ನಿಮ್ಮ ಉತ್ತಮವಾದ ಸಲಹೆಗಳಿಗೆ ಬಹಳ ಧನ್ಯವಾದಗಳು ಗುರೂಜಿ
@chinmayi.h.d.7630
@chinmayi.h.d.7630 Жыл бұрын
ತುಂಬಾ ಒಳ್ಳೆ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ಎಲ್ಲರೂ ಚೆನ್ನಾಗಿರಲಿ ಎಂದು ಬಯಸುವ ನಿಮ್ಮ ಮನಸ್ಸು ದೊಡ್ಡದು ಭಗವಂತ ನಿಮ್ಮನ್ನು ಚೆನ್ನಾಗಿಟ್ಟಿರಲಿ ಸರ್ ನಿಮ್ಮ ರೆಮಿಡಿ ಗಳಿಂದ ನಮಗೂ ಕೂಡ ಒಳ್ಳೆಯದಾಗಿದೆ ಹಾಗಾಗಿ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು
@JayashreeSajjanar
@JayashreeSajjanar 3 ай бұрын
ಗುರುಗಳೇ ನಿಮ್ಮ ಮಾತುಗಳು ಒಳ್ಳೆಯ ರೀತಿಯಿಂದ ಕೊಡುತ್ತಿದ್ದೀರಾ ಎಲ್ಲರಿಗೂ ಒಳ್ಳೆಯದಾಗುತ್ತಿದೆ ನಿಮಗೆ ಧನ್ಯವಾದಗಳು🎉🎉😮😊
@shobapatil4415
@shobapatil4415 11 ай бұрын
ನಿಮ್ಮ ಸಲಹೆಗೆ ಹೃದಯಪೂರ್ವಕ ಧನ್ಯವಾದಗಳು ಗುರುಗಳೇ 🙏🙏💐💐
@Manjulamp2006
@Manjulamp2006 Жыл бұрын
ಗುರುಗಳೇ ನಮಸ್ಕಾರ. ನನಗೆ ಕೆಲಸ ಇದೆ. ಯಾರು ತುಂಬಾ ಕಷ್ಟದಲ್ಲಿ ಇದ್ದು ಹುಡುಕುತ್ತಾ ಇದ್ದಾರೋ ಅವ್ರಿಗೆ ಶೇರ್ ಮಾಡಿದ್ದೀನಿ.
@ShabuMulti
@ShabuMulti 7 ай бұрын
Javattin Dodds Mirka
@vishaliurankar443
@vishaliurankar443 5 ай бұрын
,,,❤8❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🎉 8:03 😅 8:09
@gowrammar4566
@gowrammar4566 Ай бұрын
ಜೈ ಶ್ರೀ ಕೃಷ್ಣ ಜೈ ಶ್ರೀ krishan🙏🌹🙏ಜೈ ಶ್ರೀ ಕೃಷ್ಣ ಜೈ ಶ್ರೀ krishana🙏🌹🙏ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏🌹🙏ಜೈ ಶ್ರೀ ಕೃಷ್ಣ ಜೈಶ್ರೀ ಕೃಷ್ಣ 🙏🌹🙏ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏🙏🙏🙏🙏🌹🙏🙏🙏🙏🙏
@mahadevinadoni8261
@mahadevinadoni8261 Жыл бұрын
🙏🙏 ಗುರೂಜೀ ನನಗೆ ವರ್ಗಾವಾನೆ ಆಗಿದೆ ನಾನು ಬಯಸಿದ ಸ್ಥಳಕೆ ಆಗಲು ಅನುಷ್ಠಾನ ಹಾಗೂ ಮಂತ್ರ ಹೇಳಿ ಗುರೂಜೀ 🙏🙏
@Jeethmedia
@Jeethmedia Жыл бұрын
ಗಜೇಂದ್ರ ಮೋಕ್ಷ ಪ್ರತಿ ದಿನ ಬೆಳಗ್ಗೆ ಸಂಜೆ ತಪ್ಪದೆ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. kzbin.info/www/bejne/bnKaoah-nLGka5o
@manojmahadev8787
@manojmahadev8787 3 ай бұрын
ಓಂ ಶ್ರೀ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಒಂದು ನೆಲೆಸಿತ್ತು🙏🕉️🙏🕉️🙏🕉️🙏🌹
@PadmavatiManvi-w8r
@PadmavatiManvi-w8r 3 ай бұрын
ಓಂ ಶ್ರೀ ಮಹಾಲಕ್ಷ್ಮಿ ನಾರಾಯಣ ಸಮೇತನ ನಮ್ಮ ಮನೆಗೆ ಬಂದು ನೆಲಸಮ್ಮ
@madhvishirvadkar5121
@madhvishirvadkar5121 Жыл бұрын
Guru ji my is suffering for a job since 3 yrs bk, still he is nt success in any other job. He left his hope and even fedup of this job. Nor in business or not govt job. Yr remedy is fine I will try for him. Thank u so much guruji for yr positive remedy. 🙏🙏
@vidyaayyalkar3494
@vidyaayyalkar3494 Ай бұрын
Jai shree Krishna Jai shree Krishna Jai shree Krishna Jai shree Krishna Jai shree Krishna Jai shree
@manjunathahkManju-t4r
@manjunathahkManju-t4r Ай бұрын
Om namo bagavathe vasudevaya namaha , om namo bagavathe vasudevaya namaha , om namo bagavathe vasudevaya namaha, om namo bagavathe vasudevaya namaha , om namo bagavathe vasudevaya namaha om namo bagavathe vasudevaya namaha
@chandrikapoojary2210
@chandrikapoojary2210 Жыл бұрын
ಒಳ್ಳೆ ಮಾಹಿತಿ ಗುರೂಜಿ ಧನ್ಯವಾದಗಳು 🙏
@ShashikalaShetty-c1c
@ShashikalaShetty-c1c Жыл бұрын
ಓಂ ನಮೋ ಭಗವತೇ ವಾಸುದೇವ ಯು ನಮಃ ನೀವು ತಿಳಿಸುವ ಪರಿಹಾರಗಳು ಮನಸ್ಸಿಗೆ ತುಂಬಾ ಇಷ್ಟ ವಾಗುತ್ತವೆ ಗುರು ಗಳೇ,,,🙏🙏🙏
@SumitraAanti
@SumitraAanti Жыл бұрын
Jay Ganesh
@PallaviMendon
@PallaviMendon 2 ай бұрын
ಜೈ ಶ್ರೀ ಕೃಷ್ಣ 🙏🌺🙏🌺🙏
@PadmavatiManvi-w8r
@PadmavatiManvi-w8r 3 ай бұрын
ಒಮ್ ಶ್ರೀ ಮಹಾಲಕ್ಷ್ಮಿ ನಾರಾಯಣ ಸಮೇತ ನಾಮ ಮನೆಗೆ ಬಂದು ನೆಲಸಮ
@SureshK-z4v
@SureshK-z4v 11 ай бұрын
ನಿಮ್ಮ ಒಳ್ಳೆಯ ಸಲಹೆಗಳಿಂದ ನಮಗೆ ಬಹಳ ಮಾತಿನ ಮೇಲೆ ನಂಬಿಕೆ ಇದೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಧನ್ಯವಾದ ಗುರೂಜಿ ಜೈ ಗಣೇಶ🙏🌹🙏🌷🌹🙏🌷
@Patilnsp
@Patilnsp 3 ай бұрын
ಮಕ್ಕಳು ಇವೆಲ್ಲ ಕೇಳಲ್ಲ ಗುರುಗಳೇ, ಈ ವ್ರತ ತಾಯಿ ಮಾಡಬಹುದಾ ದಯವಿಟ್ಟು ಹೇಳು 🙏🙏
@hanumakkahanumakka5789
@hanumakkahanumakka5789 Ай бұрын
ಗುರುಗಳೇ ನಾನು ಮನೆಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತೇನೆ ಕೆಲಸ ತುಂಬಾ ಕಡಿಮೆ ಇತ್ತು ಆದರೆ ಈಗ ನನಗೆ ನಿವು ತಿಳೀಸುವ ರೆಮಿಢಿ ನಾನು ಮನೆಯಲ್ಲಿ ಮಾಡಿ ಈಗ ನನಗೆ ಕೆಲಸ ತುಂಬಾ ಚೇನಾಗಿಧೆ ಗುರುಗಳೇ ಈಗ ನನಗೆ ನೆಮ್ಮದಿ ಶಾಂತಿ ಚೆನ್ನಾಗಿದ್ದೇನೆ
@ShambuStyline
@ShambuStyline 7 ай бұрын
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏🙏🙏🙏🙏
@ravih2872
@ravih2872 Жыл бұрын
Thanks gurugale olleya mahetiyanna kottiddere om namo bagavate vasudevaya namaha amma Mahalakshmi sree narayanana sameta namma manege bandu nelesamma ❤danyavadagalu gurugale
@vanivanishri7900
@vanivanishri7900 Жыл бұрын
ಜೈ ಶ್ರೀ ರಾಮ ಗುರುಗಳೆ ಧನ್ಯವಾದಗಳು 🙏🙏🙏
@varalakshmammavara4593
@varalakshmammavara4593 Жыл бұрын
🙏ಗುರೂಜಿ ನೀವು ಹೇಳು ವ ವಿಚಾರ ಯಾವುದೆ ಆದರೂ ನಿಮ್ಮ ಭಾಷೆ ಸ್ಪಷ್ಟವಾಗಿ ಅರ್ಥ ಆಗುವ ರೀತಿ ಇದೆ ನಿಮ್ಮ ಬಗ್ಗೆ ನಮಗೆ ತುಂಬಾ ಗೌರವ ಇದೆ 🙏🙏🙏💐💐💐
@Jeethmedia
@Jeethmedia Жыл бұрын
ಹೃತ್ಪೂರ್ವಕ ಧನ್ಯವಾದಗಳು. ಕೋಟಿ ನಮನಗಳು
@varalakshmammavara4593
@varalakshmammavara4593 Жыл бұрын
@@Jeethmedia 🙏🙏🙏
@shobhaarun734
@shobhaarun734 2 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ
@krishnamurthy4481
@krishnamurthy4481 Жыл бұрын
Om Namo Baghavathi Vasudevaya Namaha Guruji Thumba Danyavadagalu Guruji 🌹🕉️🙏🕉️🌹
@kamalast8596
@kamalast8596 10 ай бұрын
ನಮಸ್ತೆ ಗುರುಜಿ ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ಕೃಷ್ಣ
@RadhaRadha-kw6yw
@RadhaRadha-kw6yw 6 ай бұрын
ಗುರುಗಳೇ ನಮಸ್ಕಾರ ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ಆದರೆ ನನ್ನ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಮಾಡುತ್ತಿದ್ದೇನೆ ನನಗೆ ಆರೋಗ್ಯ ಸರಿ ಇಲ್ಲ ಕೆಲಸ ಇಲ್ಲ ಏನ್ ಮಾಡೋದು ಗುರುಗಳೇ🎉
@SundarP-kx1ne
@SundarP-kx1ne 4 ай бұрын
ಓಂ ನಮೋ ಭಗವತೆ ವಾಸುದೇವಾಯ ನಮಃ 👏
@shruthisagar5843
@shruthisagar5843 Ай бұрын
Jai shree krishna jai shree krishna jai shree krishna jai shree krishna jai shree krishna jai shree krishna jai shree krishna jai shree krishna jai shree krishna jai shree krishna jai shree krishna jai shree krishna jai shree krishna jai shree krishna jai shree krishna jai shree krishna jai
@SunandaMV-yy6ee
@SunandaMV-yy6ee 5 ай бұрын
Namaste guruji, tumbu hrudayada dhanyavadagalu guruji nimma remidyge. Tumba Kushi ayitu guruji. Kelasadalli tumba tondare. Thankyou guruji. Om namo bhagavate vasudevaya.
@savitaj.r4887
@savitaj.r4887 Жыл бұрын
olle mahiti neediddiri....tnk u anna........tnk u jeeth media
@gangammaparamashivaiah6487
@gangammaparamashivaiah6487 11 ай бұрын
ಜೈ ಶ್ರೀ ಕೃಷ್ಣ ಪರಮಾತ್ಮ ಜೈ ಶ್ರೀ ಕೃಷ್ಣ ಪರಮಾತ್ಮ ಜೈ ಶ್ರೀ ಜೈ ಶ್ರೀಕೃಷ್ಣ 🎉🎉
@kumudamp672
@kumudamp672 6 ай бұрын
Thumba manassige nemmadi haagu bharavase kodo nimma maathu remedy galu thumba. Kushi aagthide gurugale
@Abhayarya.s2024
@Abhayarya.s2024 9 ай бұрын
Om namo bagavathe vasudevaya namaha amma mahalakshmi srimannarayanana sametha sthiravaagi bandu namma maneyalli bandu nelasamma 🙏🌹
@sheelac2889
@sheelac2889 Жыл бұрын
ತುಂಬಾ ಒಳ್ಳೆಯ ಸರಳ ವಿಷಯ ಹೇಳಿದಿರ ಗುರುಗಳೇ 🙏🙏🙏🙏🙏
@Ramesh-zx3sr
@Ramesh-zx3sr Жыл бұрын
🙏🙏🙏
@manoharkodateilikeit5571
@manoharkodateilikeit5571 11 ай бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ.
@SeemaAnand-e1j
@SeemaAnand-e1j Жыл бұрын
Tumba danyavadagalu guruji🙏🙏🙏🙏🙏
@bhimavtiadavi5855
@bhimavtiadavi5855 Жыл бұрын
ಉತ್ತಮವಾದ ಸಲಹೆ ಗೂರುಜೀ
@muttavvabirannavar9658
@muttavvabirannavar9658 Жыл бұрын
ಉತ್ತಮ ಮಾಹಿತಿ ಗುರುಗಳೇ 🙏
@sangeetakanakikoppa7384
@sangeetakanakikoppa7384 Жыл бұрын
ತುಂಬಾ ಧನ್ಯವಾದಗಳು ಗುರುಗಳೇ ನನಗೆ ಕೆಲಸ ಇಲ್ಲಾ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ 🙏🙏
@rohan_youtube_channel
@rohan_youtube_channel Жыл бұрын
thumba thumba olle msg heli bhavishyakke daari deepa agiddira gurugale , aa devaru nimage thumba thumba thumba thumba thumba thumba thumba thumba thumba olledannu madly gurugale ,
@adarshpowerking9454
@adarshpowerking9454 11 ай бұрын
Super sir Super sir Super sir Super sir Super sir Super sir Super sir Super sir Super sir
@sowbhagyalakshmim6256
@sowbhagyalakshmim6256 11 ай бұрын
Om shree ganeshaya namo namaha om shree sai nathaya namaha om shree Sairam om shree Sairam om shree Sairam om shree Sairam
@shankarmv4170
@shankarmv4170 3 ай бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
@kavithagowda1685
@kavithagowda1685 11 ай бұрын
Tq so much sir nammantha nirudyogigalige dari deepa
@naveenmamatha782
@naveenmamatha782 4 ай бұрын
ಧನ್ಯವಾದಗಳು ಗುರೂಜಿ 🙏🙏
@IKCAGP
@IKCAGP 3 ай бұрын
Amma mahalakshmi shreeman Narayanara sametharagi namma manege bandu stiravagi nelesamma 🙏 Amma mahalakshmi shreeman Narayanara sametharagi namma manege bandu stiravagi nelesamma 🙏 Amma mahalakshmi shreeman Narayanara sametharagi namma manege bandu stiravagi nelesamma 🙏 🎉🎉🎉🎉🎉
@nagappachalawdi3587
@nagappachalawdi3587 Жыл бұрын
Gurugalige namskrgalu🙏🙏🙏🙏🙏
@Pallavi_kitchen_vlog
@Pallavi_kitchen_vlog Жыл бұрын
Thank you so much ಗುರುಗಳೇ
@ManjuManjula.8970
@ManjuManjula.8970 11 ай бұрын
ಓಂ ನಮೋ ಭಗವತಿ ವಾಸುದೇವ ಅಮ್ಮ ಮಹಾಲಕ್ಷ್ಮಿ ನಾರಾಯಣ ನಮೋ
@rekhas1233
@rekhas1233 2 ай бұрын
ನಮಸ್ತೆ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಂಬೆಹಣ್ಣು ಸಂದರ್ಶನದ ನಂತರ ಕೆಲಸ ಸಿಗುವವರೆಗೂ ನಮ್ಮ ಹತ್ತಿರ ಇಟ್ಟುಕೊಳ್ಳಬೇಕಾ ಅದೇ ನಿಂಬೆಹಣ್ಣನ್ನು ಎರಡು ಮೂರು ಸಂದರ್ಶನಕ್ಕೆ ಉಪಯೋಗಿಸಬಹುದಾ ಕೆಲಸ ಸಿಕ್ಕಿದ ನಂತರ ಆ ನಿಂಬೆಹಣ್ಣನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿ
@MamatajAsundi
@MamatajAsundi 3 ай бұрын
ನಮಸ್ಕಾರ ಗುರು ಗಳೆ❤❤ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ಓಂ ನಮೋ ಭಗವತೇವಾಸುಧೇವಾಯ ❤❤❤
@sudhaanimath3108
@sudhaanimath3108 Жыл бұрын
Namasakaragalu sir valle mahiti tilasakotri danyavadagalu
@Jeethmedia
@Jeethmedia Жыл бұрын
welcome
@sowbhagyalakshmim6256
@sowbhagyalakshmim6256 11 ай бұрын
Om shree ganeshaya namo namaha om shree sai nathaya namaha om shree Sairam om shree Lakshmi Narayanaya namaha Amma mahalakshmi shreeman Narayana sameta namma manege banddu nelasammaa om shree Lakshmi Narayanaya namaha
@mukundakavya7554
@mukundakavya7554 10 ай бұрын
Om namo bhagwate vasudeveya namah thanks gurugale 🙏🙏🙏🙏🙏
@prabhavatiyelde9323
@prabhavatiyelde9323 Жыл бұрын
ನಮಸ್ತೆ ಗುರುಗಳೇ ನನ್ನ ಮಗನಿಗೆ ಕೆಲಸ ಬೇಕಾಗಿದೆ.ಅವನು ಬೇರೆ ಊರಿನಲ್ಲಿ ಇದ್ದಾನೆ.ಪೂಜೆ ಮಾಡಲು ಅನುಕೂಲ ಇರದ ಕಾರಣ ಅವನ ಪರವಾಗಿ ನಾನು ಪೂಜೆ ಮಾಡಬಹುದಾ ಗುರುಗಳೇ
@gangammakanti3375
@gangammakanti3375 Ай бұрын
Namaste sar Om Lakshmi Narayanaya namaha
@GirijaB-lq5sh
@GirijaB-lq5sh Жыл бұрын
Tumba Badle calcimed TV group Limited dhanyvad
@ShivannaN-nw2kv
@ShivannaN-nw2kv 3 ай бұрын
ಓಂ ನಮೋ ಭಗವತೀ vasudevaya ನಮಃ
@bhgyshreebasamma68
@bhgyshreebasamma68 7 ай бұрын
ಧನ್ಯವಾದಗಳು ಗುರುಗಳೇ 🙏🙏🙏
@Sheelashivuchiru
@Sheelashivuchiru Жыл бұрын
Thank so much Guruji Good information
@kalpanakalpi2357
@kalpanakalpi2357 11 ай бұрын
For this remidy thank you so much guruji🙏
@sowbhagyalakshmim6256
@sowbhagyalakshmim6256 11 ай бұрын
Om shree ganeshaya namo namaha om shree sai nathaya namaha om shree Sairam Jai shree ram jai shree Hanuman Jai shree ram jai shree Krishna Jai shree Sairam hare Ram hare Ram Ram Ram hare hare hare Krishna hare Krishna Krishna Krishna hare hare Om namo narayana Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namo bhagwate vasudevaya Om namaha shivaya Om namaha shivaya Om namaha shivaya Om namaha shivaya Om namaha shivaya Om namaha shivaya Om namaha shivaya Om namaha shivaya Om namaha shivaya Om namaha shivaya Om namaha shivaya
@BasavarajayYadihalli
@BasavarajayYadihalli 7 күн бұрын
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ🎉🎉🎉🎉😊😊😊😊
@2811Gai
@2811Gai Жыл бұрын
Good Evening sir Thanks for sharing solution for my question sir .Thank You so much sir
@Jeethmedia
@Jeethmedia Жыл бұрын
Most welcome
@ShashikalaG-dy9wr
@ShashikalaG-dy9wr 11 ай бұрын
ಜೈ ಶ್ರೀ ಕೃಷ್ಣ ನಮಸ್ತೆ ಗುರುಗಳೇ ಈ ನಿಮ್ಮ ಸರಳ ಸುಲಭ ತಂತ್ರಸಾರದಿಂದ ನಮಗೂ ಕೂಡ ತುಂಬಾ ಉಪಯೋಗ ವಾಗಿದೆ ಇಂದು ತಿಳಿಸಿದ ತಂತ್ರಸಾರ ಕೆಲಸವಿಲ್ಲದವರಿಗೆ ಉಪಯೋಗವಾಗಲಿ ಅನುಕೂಲವಾಗಲಿ ಎಂದು ಆಶಿಸುತ್ತೇವೆ ಆಶಿಸುತ್ತೇನೆ
@AnjaneyaMasali-z8k
@AnjaneyaMasali-z8k 11 ай бұрын
ಉತ್ತಮ ಮಾಹಿತಿ ಸರ್ ಗುರೂಜಿ
@rupachinnu4608
@rupachinnu4608 Жыл бұрын
Tumba olleyadu gurugle adre maneyalli madak avakashavulla gurugle gandan maneyalli🙏🏼🙏🏼🙏🏼🙏🏼
@JayashreeJalahalli
@JayashreeJalahalli 3 ай бұрын
Om Namo bhagwate vasudevay Namah Om Namo bhagwate vasudevay Namah Om Namo bhagwate vasudevay Namah Om Namo bhagwate vasudevay Namah Om Namo bhagwate vasudevay Namah Om Namo bhagwate vasudevay Namah Om Namo bhagwate vasudevay Namah
@criminal8886
@criminal8886 Жыл бұрын
Om namah bhagvati vasudevaya namah 🙏🙏 thank u guruji information 🙏🙏
@SurprisedFlowers-wv8uc
@SurprisedFlowers-wv8uc 10 ай бұрын
Om namo bhagavethi vasudevya namaste 🙏 ✨️ 🙌
@raagabharathi6006
@raagabharathi6006 Жыл бұрын
Namasthe Guruji utthamavaada maahithi kottiddakke thumba dhanyavadagalu 🙏
@suvarnahosamani6598
@suvarnahosamani6598 Жыл бұрын
ಧನ್ಯವಾದಗಳು ಗೂರೂಜಿ 🙏🙏
@Bhagyavathi-c4r
@Bhagyavathi-c4r 6 ай бұрын
Namaste guruji jai sri krishna
@sachinmetri8905
@sachinmetri8905 Жыл бұрын
Tumba chanagi tisi helutidiri 🙏🙏guruji
@Meenakallachi143
@Meenakallachi143 9 күн бұрын
Jay Shri Krishna🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💛❤
@kumudamp672
@kumudamp672 6 ай бұрын
Haagu naanu nimma videos annu thumba janarige share madthiddini
@RaghuNandan-tt5wj
@RaghuNandan-tt5wj 10 ай бұрын
ಜೈ ಕೃಷ್ಣ ಜೈ ಕೃಷ್ಣ ಜಯ ಜಯ ಕೃಷ್ಣ
@gowrammar4566
@gowrammar4566 Ай бұрын
ತುಂಬಾ ಒಳ್ಳೆಯ ಕೆಲಸ ಮಾಡಲು ಸುದ್ದಿ ಕೊಟ್ಟಿದ್ದೀರಾ ಗುರುಗಳೇ 🙏🌹🙏
@agseeta2233
@agseeta2233 Жыл бұрын
ಆ ದಿನದ ಕಾರ್ಯಕ್ರಮದ ದಿನಾಂಕವನ್ನು ಸೂಚಿಸಿ ಗುರೂಜಿ ದಯವಿಟ್ಟು
@girijachandrashekar3661
@girijachandrashekar3661 Жыл бұрын
Gurugale Namaste, yesterday what jeera solution was performed by more than 30 members, from mouth to mouth advertising, imagine more than million people has done this remedy, sir I think this is second revolutionary event, first the people was believing bramada guru nin he was the first to introduce in social media, now same or more stream coming towards ur knowledge words thanks and bow our head to ur service towards the society.
@shankargowdapatil4377
@shankargowdapatil4377 Жыл бұрын
ಗುರುಗಳೇ ಉದ್ಯೋಗ ದೊರಕಲಿ ಕ್ಕೆ ಒಳ್ಳೆಯ ಸಲಹೆ ನೀಡಿದ್ದೀರಿ. ಧನ್ಯವಾದಗಳು 🙏
@sailashhonnavar9947
@sailashhonnavar9947 Жыл бұрын
Thanks gurugi nimminda valledaytu
@lakshmipathydn3043
@lakshmipathydn3043 Жыл бұрын
Very Nice Advice. Thank You....JNM.....Team.
@Jeethmedia
@Jeethmedia Жыл бұрын
Always welcome sir
@shantappashantappa1185
@shantappashantappa1185 10 ай бұрын
Om. Namo. ಭಾಗವತೆ. Vasudey. Namo. ಭಾಗವತೆ. Jai. Sri. ಕೃಷ್ಣ. 🙏🙏
@MaruthiMN-h8w
@MaruthiMN-h8w 10 ай бұрын
Ohm Sri raghvendraia namaha
@anandunaik8557
@anandunaik8557 6 ай бұрын
Very good information 🙏
@sudhabsbs9890
@sudhabsbs9890 3 ай бұрын
Om namo bhagvati vasudevya namaha 🙏🌷🙏
Accompanying my daughter to practice dance is so annoying #funny #cute#comedy
00:17
Funny daughter's daily life
Рет қаралды 23 МЛН
coco在求救? #小丑 #天使 #shorts
00:29
好人小丑
Рет қаралды 51 МЛН
Lamborghini vs Smoke 😱
00:38
Topper Guild
Рет қаралды 26 МЛН
These Mantras To Get The Government Job | Vijay Karnataka
3:27
Vijay Karnataka | ವಿಜಯ ಕರ್ನಾಟಕ
Рет қаралды 41 М.
Accompanying my daughter to practice dance is so annoying #funny #cute#comedy
00:17
Funny daughter's daily life
Рет қаралды 23 МЛН