Sir adhbuthavagi hadiddira Nanu karnana pathra madidde E hadu thumba ishtavayithu
@tmuniraj993 жыл бұрын
🙏🙏👌👌Tumba tumba channa gide Gurugale
@manjunatham1637 Жыл бұрын
Supar pa
@ಜೈಶ್ರೀರಾಮ್-ಶ3ಞ Жыл бұрын
Super Singing Sir
@mohankumarbmmsd43122 жыл бұрын
Excellent singing
@seenaseena52902 жыл бұрын
ಹಾಹಾ ಅದ್ಬುತ ಸರ್ 👌👌👌
@balumandya2balumandya2962 жыл бұрын
Super sir🙏🙏🙏
@ShivannaShivanna-dh8mz Жыл бұрын
ಸೂಪರ್ ಗುರುಗಳೇ ಸೂಪರ್ 👌👌ವಾಯ್ಸ್
@nagarajags7313 жыл бұрын
Excellent superb god bless you
@manjuyashas11792 жыл бұрын
Classic Anna 💞💞 super ❤️
@rayalaseemakalavedika48953 жыл бұрын
మీ గాత్రం ఎక్కడికో తీసుకెళ్తుంది..... చాలా బాగుంది
@Raveesh.pranav2 жыл бұрын
Superr singing brother voice 🔥🔥🔥🔥🔥🔥👌
@madhusudhanagr89035 ай бұрын
Adbutha kantasiri
@gurukumar78 Жыл бұрын
ಸರ್ ನದಿಯೋಳೇಕೆ ನೂಕಿದೆ ಮಾತೆಯೇ ಮಮತೆ ಇರದೆ .... ಹಾಡು ಹಾಡಿ ಸರ್
@ravikumarcs56853 жыл бұрын
I am your FAN from mandya
@darshan_rajpal21032 жыл бұрын
Sir naanu darshan antha nimma abhimani...dayavittu ramayana natakada ravana patrdhariya darbar scene na vijaya dashamukhadi song na hadi namage thiliskodthira...🙏
@kusumacv-s3c Жыл бұрын
Nim tande avra kkade inda bhimaana song ondu adsi sir... Request from channarayapatana nim vidyrthiglinda
@sushanthsharma69563 жыл бұрын
Super girisha
@mkyogaraju61913 жыл бұрын
Song voice super sir👍🙏🙏🙏
@shekappaangadi65292 жыл бұрын
ಅದ್ಭುತವಾದ ಹಾಡುಗಾರಿಕೆ. ನಿಜವಾಗಿ ಇಂತಹ ಕಲಾವಿದರು ಬೆಳಕಿಗೆ ಬರಬೇಕು.🙏🙏
@sri_krishna_drama_scence87662 жыл бұрын
Like from krishna drama sence 👍
@rangaswamy514710 ай бұрын
You
@rayalaseemakalavedika48952 жыл бұрын
అన్నా ఎన్ని సార్లు విన్నా తనివితీరడం లేదు.... 🙏🙏🙏🙏🙏🙏🙏🙏🙏🙏🙏🙏
@venki197902 жыл бұрын
ಸರ್ ನಿಜವಾಗಿಯೂ ಕೇಳ್ತಾ ಇದ್ದರೆ ಕೇಳಬೇಕು ಅನಿಸುತ್ತೇ ಸರ್ 🙏🙏🙏🙏
@venteshvenki97553 жыл бұрын
Super
@RaviKumar-pm2nt3 жыл бұрын
Super voice sir
@nagarajsst19273 жыл бұрын
ಮನಮುಟ್ಟುವ ಸಾಹಿತ್ಯ. ಬದುಕಿಗೆ ಹತ್ತಿರವಾದ ಸಾಲುಗಳು. ಸೊಗಸಾಗಿ ಹಾಡಿದ್ದೀರಿ ಗುರುಗಳೆ. ಸೂಪರ್.
@girishagk33592 жыл бұрын
Superb
@shivakumarmsshivu13803 ай бұрын
ನಿಮ್ಮ ಗಾನ ಸುದೆಗೆ ತಲ್ಲಿನನಾದೆ ನಿಮ್ಮ ನಂಬರ್ ಕೊಡುವಿರಾ
@ravikumarravikumar87453 жыл бұрын
👌
@vishwachanchu52543 жыл бұрын
ಬಹಳ ಶುದ್ಧವಾಗಿ ಹಾಡಿದ್ದೀರ ಬ್ರದರ್
@manjumamamanjunatharka65473 жыл бұрын
Super sir nimgenan 🙏🙏🙏🙏🙏
@mroopa81623 жыл бұрын
Super voice
@muralidhargk59603 жыл бұрын
🙏🙏
@shivakumar-qn9kz Жыл бұрын
ಗಿರೀಶ್ ಸಿದ್ದರಾಮಯ್ಯ ಉತ್ತಮ ಗಾಯನ ದೇವರು ನಿನಗೆ ಒಳ್ಳೆಯದನ್ನು ಮಾಡಲಿ ಇನ್ನು ಮುಂದಿನ ಕಲಾ ಭವಿಷ್ಯ ಉಜ್ವಲವಾಗಿರಲಿ
@natarajgowda19673 жыл бұрын
ಸರ್ ನಿಮಗೆ ನೀವೇ ಸಾಟಿ ಸರ್
@mroopa81623 жыл бұрын
Hi sir
@simplychethu62263 жыл бұрын
Superb voice sir . .
@ravishravish74233 жыл бұрын
Fantastic voice Brooo
@am9channel4513 жыл бұрын
🙏
@devarajuc26944 жыл бұрын
🙏🙏🙏🙏🙏
@rangaswamy51473 жыл бұрын
Supar
@ravishravish74233 жыл бұрын
Anna Thumbaa Chanag Haadtira Nangu Harmonium Kalibeku Anta Thumba Aase Estu Tingalalli Kalibodu Heli Anna Please
@vishwachanchu52543 жыл бұрын
ನೀವು ನಮ್ಮ ಮಾವ ಹಾಗೂ ಗುರುಗಳು (ನಾದಪ್ರಿಯ ಗಂಗಪ್ಪ)ನವರ ಶಿಷ್ಯ ಎಂದು ತಿಳಿದು ಸಂತೋಷವಾಯಿತು ⚘
@ramachandrachandru14104 жыл бұрын
👌👌👌👌👌🙏🙏🙏
@ananthamanantham90703 жыл бұрын
ಅದ್ಬುತವಾದ ಗಾಯನ 👍👍👌👌
@shivarajushiva67743 жыл бұрын
❤️❤️🙏🙏🙏
@narayankrpuram2553 жыл бұрын
ಸೂಪರ್ ಸಾರ್
@raghuramanna77684 жыл бұрын
Very nice sir
@ravikiran25323 жыл бұрын
ಸುಮದುರ ಗಾನ ಗುರುಗಳೇ
@ರಂಗಭೂಮಿಕಲಾವಿದರು3 жыл бұрын
ಸರ್ ವಿದುರ ಸಾಂಗ್ ಹಾಡಿ. ಸಾಗರಶಯನ ಹಾಡು.
@punee6603 жыл бұрын
Sir ,Pleases Ee song lyrics appload madi..
@manjunathabl36853 жыл бұрын
ಅರಿತವರಾರೋ..... ವಿಧಿ ನಿನ್ನ... ಮಾಹೇಯಾ..... ತಿಳಿದವರಾರಿಹರೋ... ದೇವ.... ಅರಿಯಾಳಾಸದ್ಯವೋ.....||೧|| ಅರಿತವರಾರೋ ವಿಧಿ ನಿನ್ನ ಮಾಹೇಯಾ ಬಲ್ಲವರಾರಿಹರೋ ದೇವ ಅರಿಯಾಳಾಸದ್ಯವೋ ಅರಿತವರಾರೋ ವಿಧಿ ನಿನ್ನ ಮಾಹೇಯಾ ತಿಳಿದವರಾರಿವರೋ ದೇವ ಅರಿಯಾಳಾಸದ್ಯವೋ ಮಾನವನಾಗಿ ಜನಿಸಿರುವವರು ಯಾರದರುಸುಖಿಯಾಗಿಹರೇ |ವಿಧಿ| ಹಾ ಹಾ . ಮಾನವನಾಗಿ ಜನಿಸಿರುವವರು ಯಾರದರುಸುಖಿಯಾಗಿಹರೇ ಭೋಗವಿದ್ದರು ಸರೀ ಶ್ರೀ ಹರೀ ಭೋಗವಿದ್ದರು ಸರೀ ಶ್ರೀಹರೀ ಭೋಗವಿದ್ದರು ಸರಿ ಭಾಗ್ಯವಿದ್ದರು ಸರೀ ಭೋಗವಿದ್ದರು ಸರಿ ಭಾಗ್ಯವಿದ್ದರು ಸರೀ ನಿನಾಡಿಸಿದಂತೆ ಅಡಲಬೇಕು ನಿನಾಡಿಸಿದಂತೆ ಅಡಲಬೇಕು ಅಡಿಸಿ ನಮ್ಮನು ನೀ ನೋಡಿ ನಗಬೇಕು ಅಡಿಸಿ ನಮ್ಮನು ನೀ ನೋಡಿ ನಗಬೇಕು ಅರಿತವರಾರೋ..... ವಿಧಿ ನಿನ್ನ... ಮಾಹೇಯಾ..... ತಿಳಿದವರಾರಿಹರೋ... ದೇವ.... ಅರಿಯಾಳಾಸದ್ಯವೋ..... ಶ್ರೀಹರಿ......೧.೨.೩....
@punee6603 жыл бұрын
@@manjunathabl3685 Thank you so much
@rangaswamy51473 жыл бұрын
How...
@rameshbinder89253 жыл бұрын
ರಮೇಶ್ ಬಿ ಶಿಕ್ಷಕರು ಸೊರಬ, ಸರ್ ತುಂಬಾ ತುಂಬಾ ಅದ್ಭುತವಾಗಿದೆ ನಿಮ್ಮ ರಾಗ