ಸರ್ ನೀವು ಪ್ರೊಟೀನ್ ತಿನ್ನಿ ತಲೆ ತುಂಬಾ ಕೂದಲು ಬರುತ್ತದೆ, ಕಣ್ಣಿನ ಮೇಲೆ ಇರುವ ಕನ್ನಡಕ ಹೋಗುತ್ತದೆ..😊
@sharanappahameppamali6287Ай бұрын
ತಮ್ಮ ವ್ಯಾಪಾರ ಚೆನ್ನಾಗಿ ಆಗಲಿ ಅಂತ ಬುರುಡೆ ಬುಡತಾವರೆ.
@prakashbabu4366Ай бұрын
ಕೋಳಿ ಮತ್ತು ಮೊಟ್ಟೆ ಚನ್ನಾಗಿ ವ್ಯಾಪಾರ ಆಗಲಿ ಅಂತ ಓಳು ಬಿಡುತ್ತಾವರೆ.. ಈಗಲೇ ಮೊಟ್ಟೆ ಬೆಲೆ ಗಗನಕ್ಕೆ ಏರಿದೆ.... 🤔😏🙄😡😡😡😡
@AppajichaАй бұрын
Chiken is very dangerous.
@girishnaik9676Ай бұрын
ಕೋಳಿ ಪಶು ವೈದ್ಯರ ಸಂಘದ ವೈದ್ಯ ಮನುಷ್ಯರ ಆರೋಗ್ಯದ ಬಗ್ಗೆ ಸಲಹೆ ನೀಡುತ್ತಿದ್ದಾನೆ.😅 ಅವನು ಕೋಳಿ ವೈದ್ಯನೋ ಮನುಷ್ಯರ ವೈದ್ಯನೋ. ಕೋಳಿ ತಿನ್ನುವವರ ಸಂಖ್ಯೆ ಜಾಸ್ತಿ ಆದರೆ ಕೋಳಿ ಸಾಕಾಣಿಕೆ ಜಾಸ್ತಿಯಾಗಿ ಈ ವೈದ್ಯರ ದಂದೆ ಬೆಳೆಯುತ್ತದೆ. ದುಡ್ಡು ಸಂಪಾದನೆಗೆ ಜನರಿಗೆ ಅನಾರೋಗ್ಯಕರ ಸಲಹೆ ನೀಡುತ್ತಿರುವ ಭ್ರಷ್ಟ ವೈದ್ಯ.( 250 ಗ್ರಾಂ ಕೋಳಿಯಲ್ಲಿ ಇರುವ ಪ್ರೊಟಿನ್ 100ಗ್ರಾಂ ಬೇಳೆಯಲ್ಲಿ ಇರುತ್ತೆ. ಕೆಟ್ಟ ಕೊಬ್ಬು ಇರುವುದಿಲ್ಲ. )
@sparkentertainment6908Ай бұрын
Arogya haalu agotte aste digestion problem gastric problem start agutte .