ನನ್ನ ಕಲೆಯನ್ನೂ ಮೆಚ್ಚಿಕೊಂಡಿರುವ ತಮಗೆ ಕೋಟಿ ನಮಸ್ಕಾರಗಳು...ಆದರೆ ಮೂರು ಸಾಲುಗಳನ್ನು ತಪ್ಪಾಗಿ ಹೇಳಿದ್ದೀರಾ,ನಾನು ಹುಟ್ಟಿದ ಊರು ಬೆಂಗಳೂರಿನ ಗೊಟ್ಟಿಗೆರೆಯಲ್ಲಿ,ನನ್ನ ಮೊದಲ ಚಿತ್ರ "ತ್ರಿನೇತ್ರ" ನಾನು ಮನೆ ಕಟ್ಟಿಸಿದ್ದು ಕತ್ತರಗುಪ್ಪೆಯಲ್ಲಿ ❤️💚🙏🏻
@ThirdEyekannada Жыл бұрын
ಧನ್ಯವಾದಗಳು ಸರ್.. ಸ್ಟೋರಿ ಗಮನಿಸಿದ್ದಕ್ಕಾಗಿ
@rachurachu3832 Жыл бұрын
Anna ethara Jana thumba Jana edre avarige anukula edre mantra nivu beku antha anusithe ethavara munde nivu soleke hogbedi
Tennis krishna sir, you are one of the best comedian in kannada Industry, God bless you, Hope you get good chance in film industry,
@srinathherursrkprkfan1263 Жыл бұрын
ಹಿರಿಯ ಕಲಾವಿದನಿಗೆ ಒಂದು ಅವಕಾಶ ಕೊಡಿ ಈಗಿನ ಎಲ್ಲ ಹೀರೊಗಳು 🙏
@basavanayak8052 Жыл бұрын
Yes
@devappap1162 Жыл бұрын
ಟೆನ್ನಿಸ್ ಕೃಷ್ಣಾ ಅತ್ಯುತ್ತಮ ಕಲಾವಿದರು ಅವರ ನಟಿಸಿರುವ ಎಲ್ಲಾ ಚಿತ್ರಗಳು ನಮಗೆ ಇಷ್ಟ ಅವರ ಹಾಸ್ಯಗಳು ಅದ್ಭುತ
@sarojarajashekar762211 күн бұрын
ವೀರ ಮದಕರಿಯಲ್ಲಿಯು ಇವರ ಅಭಿನಯ 👌👌👌 ನಿಜವಾಗಲೂ ನಮ್ಮ ಕನ್ನಡದ ಮರೆಯಲಾರದ ಪ್ರತಿಭೆ ಟೆನಿಸ್ ಕೃಷ್ಣಾ ಸರ್
@VijayKumar-zk2jk Жыл бұрын
ಟೆನಿಸ್ ಕೃಷ್ಣ ಒಬ್ಬರು ಅದ್ಬುತ ಕಲಾವಿದರು ಒಳ್ಳೆ ಕಾಮಿಡಿಯನ್ ಇವರ ಮೊದಲ ಚಿತ್ರ ತ್ರಿನೇತ್ರ ನಾನು ಮೈಸೂರು ಲಕ್ಷ್ಮಿ ಟಾಕೀಸ್ ನಲ್ಲಿ ನೋಡಿದ್ದು ಈಗಲೂ ನೆನಪಿದೆ ಈಗ ನಮ್ಮ ದುರದೃಷ್ಟ ಈ ಮಾಲ್ ಮಲ್ಟಿ ಪ್ಲೇಕ್ಸ್ ಥೇಟರ್ ಗಳೂ ಬಂದಮೇಲೆ ನೆನಪು ಮಾಡ್ಕೊಳೋಕು ಹಳೆ ಥೇಟರ್ ಗಳೇ ಇಲ್ಲದ ಆಗೇ ಅಗ್ತಿದಾವೆ ಅದೇರೀತಿ ಹೊಸ ನಟರು ಬಂದಮೇಲೆ ಹಳೆ ನಟರುಗಳು ಕಣೇಆಗುತಿದ್ದರೆ ಈಗಿನ ಹೀರೋಗಳ ಕೋಟಿ ಕೋಟಿ ಸಂಭಾವನೆ ಮುಂದೆ 5 ಸಾವಿರಕ್ಕೆ 10 ಸಾವಿರಕ್ಕೆ ನಟನೆ ಮಾಡಿ ಕನ್ನಡ ಚಿತ್ರರಂಗ ಬೆಳೆಸಿದ ಹಳೆಯ ಒಳ್ಳೆ ಕಲಾವಿದರು ಕಾಣೆಹಾಗಿರೋದು ಅವರು ಅವಕಾಶ ವಂಚಿತರು ಆಗಿರೋದು ಅವರಿಗೆ ಮಾಡಿದ ಅವಮಾನ ಕನ್ನಡಿಗರ ದುರದೃಷ್ಟ ನಮ್ಮ ಕರ್ಮ ಮುಂದೆ ಟೆನಿಸ್ ಕೃಷ್ಣಸರ್ ಅವರಿಗೆ ಚಿತ್ರ ರಂಗದಲ್ಲಿ ಒಳ್ಳೆ ಅವಕಾಶ ಸಿಗಲಿ🌹🌹🌹🙏🙏🙏
@puneethchandra2517 Жыл бұрын
ಪಟೇಲ ಚಿತ್ರದ ನಟನೆ ಸೂಪರ್, ಮಾರಮ್ಮನ ಡಿಸ್ಕ್ ಸೂಪರ್ dailougue. ನಿರ್ದೇಶಕರು ಹಾಗೂ ಸ್ಟಾರ್ ನಟರು ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಅವಕಾಶ ನೀಡಬೇಕು. ಒಳ್ಳೆಯದಾಗಲಿ
@bhagyalakshmi1869 Жыл бұрын
Doddanna help madbeku
@hemanthchandrashekara Жыл бұрын
"Maramman Desku" that dialogue is evergreen even today....
@kishoregovinde6629 Жыл бұрын
ಈ ರೀತಿಯ ಕಲಾವಿದರಿಗೆ ನೀವು ಹಣ ಹೊಂದಿಸಿ ಸಹಾಯ ಮಾಡಬಹುದು. ಶುರು ಮಾಡಿದರೆ ಜನ ಕೈ ಜೋಡಿಸುತ್ತಾರೆ.
@cbpatil2879 Жыл бұрын
Yes correct ✅ Somebody take intitation.
@Dontwastetime_Ok Жыл бұрын
Tennis Krishna avru KZbin channel madi swayam Hana galisabahudu.🙂
@prashshh8553Ай бұрын
ಅವಶ್ಯಕತೆ ಇಲ್ಲ ಅದರ ಬದಲು ನಮ್ಮ ಪೌರಕಾರ್ಮಿಕರಿಗೆ ಹಣ ಹೊಂದಿಸಿ ಕೊಡಿ
@janardhanbabubabu8478Ай бұрын
@😭😭 ದೊಡ್ಡ ದೊಡ್ಡ ಕಲಾವಿದರಗಳು ಕೋಟಿಗಟ್ಟಲೆ ದುಡ್ಡು ಮಾಡಿದ್ದಾರೆ ಅಂತ ಅವರು ಇಂಥವರ ಸಣ್ಣ ಕಲಾವಿದರಿಗೆಲ್ಲ ಸಹಾಯ ಮಾಡಬೋದಲ್ಲ
@gopikalal4173 Жыл бұрын
My favourite Dialogue, Namskara kannanano😂😂😂😂😂😂😂😂
@MANJUshetty597 Жыл бұрын
Hi ಸರ್ 💐🙋🙏 ವೀರ ಮದಕರಿಯಲ್ಲಿಯು ಇವರ ಅಭಿನಯ 👌👌👌 ನಿಜವಾಗಲೂ ನಮ್ಮ ಕನ್ನಡದ ಮರೆಯಲಾರದ ಪ್ರತಿಭೆ ಟೆನಿಸ್ ಕೃಷ್ಣಾ ಸರ್ ಇಂತಾ ಕಲಾವಿದರಿಗೆ ಸರ್ಕಾರ ಪೆಂಷನ್ ರೂಪದಲ್ಲಾದ್ರೂ ಸಹಾಯ ಮಾಡಬೇಕು ಸರ್ ಇಂತಾ ಮರೆಯಾದ ಪ್ರತಿಭೆಗಳು ಬದುಕು ನಡೆಸೋಕೆ ತುಂಬಾ ಕಷ್ಟ ಪಡ್ತಿರ್ತಾರೆ ಪಾಪಾ ಇಂತಾ ಕಲಾವಿದರ ಬಗ್ಗೆ ಕನ್ನಡ ಇಂಡಸ್ಟ್ರಿ ವಿಚಾರ ಮಾಡಬೇಕು
@prashanthprashu9069 Жыл бұрын
ಈಗಿನ ಇದರಲ್ಲಿ ನಾ ಮುಂದು ತಾ ಮುಂದು ಅಂತ ಇದಾರೆ ಹಿರಿಯ ಕಲಾವಿದರನ್ನು ಎಲ್ಲಿ ಬೆಂಬಲಿಸುತ್ತಾರೆ bro...
@MANJUshetty597 Жыл бұрын
@@prashanthprashu9069 ಅದು ನಿಜಾನೆ ಸರ್ 😰
@nagamani8969 Жыл бұрын
ಟೆನಿಸ್ ಕ್ರಿಷ್ಣ ರವರೆ ಒಂದು ಚಿಕ್ಕ ಹೋಟೆಲ್ ಶುರುಮಾಡಿ ಕಂಡಿತಾ ಮೇಲೆ ಬರುತ್ತೀರ
@rameshsaligram7496 Жыл бұрын
ಇದು ಸರಿ
@raghurraghur1446 Жыл бұрын
ಉತ್ತಮವಾದ ಸಲಹೆ
@manojc4262 Жыл бұрын
Hithara bitti salahe kodabedi
@basavarajb4572 Жыл бұрын
ನೀವು ಒಳ್ಳೆ ಮಾಹಿತಿ ನೀಡಿದ್ದರೆ ಜನರಿಗೆ ಸರ್
@sharathkumar7757 Жыл бұрын
ನಾನು ಕಂಡ ಒಳ್ಳೆಯ ಹಾಸ್ಯ ಕಲಾವಿದ ಟೆನಿಸ್ ಸರ್
@lingeshbravisirkannadafilm2321 Жыл бұрын
ಟೆನ್ನಿಸ್ ಕೃಷ್ಣ ರವರು ಪ್ರತಿಭಾವಂತ ಕಲಾವಿದರು ಅವರು ಉತ್ತರ ಕರ್ನಾಟಕಕ್ಕೆ ಅತ್ಯಂತ ಹತ್ತಿರದವರು ಒಂದು ಕಾಲದಲ್ಲಿ ಕನ್ನಡ ಸಿನಿಮಾದಲ್ಲಿ ಹಾಸ್ಯ ಕಲಾವಿದರಂದರೆ ಟೆನ್ನಿಸ್ ಕೃಷ್ಣ ಅವರು ಅವರಿಗೆ ಅತ್ಯುತ್ತಮ ಅವಕಾಶಗಳನ್ನು ಕನ್ನಡ ಚಿತ್ರರಂಗ ಒದಗಿಸಲಿ ಹಿರಿಯ ಕಲಾವಿದರಿಗೆ ಕನ್ನಡ ಚಿತ್ರರಂಗ ಗೌರವ ಕೊಡಲಿ
@vasantha65 Жыл бұрын
Hendathi makkaLu....
@vasantha65 Жыл бұрын
Family ge justice madiddara munche
@MANJUshetty597 Жыл бұрын
ಕನ್ನಡ ಫಿಲಂ ಚೇoಬರ್ ಅಧ್ಯಕ್ಷರೇ ನೀವು ಆ ಸೀಟಲ್ಲಿ ಕೂತು ಏನ್ ಪ್ರಯೋಜನ ಇಂತಾ ಅವಕಾಶ ವಂಚಿತ ಕಲಾವಿದರು ಮನೇಲಿ ಕೂತು ಕಷ್ಟಾ ಪಡ್ತಿದಾರೆ ನೀವು ಸ್ಟಾರ್ ನಟರಗಳ ಜೊತೆಗೆ ಹೋಗಿ ಸಿಎಂ ಗೆ ಮನವಿ ಪತ್ರ ಕೊಡ್ರಿ ಸರ್ ಇಂತಾ ಕಲಾವಿದರಿಗೆ ಮಾಸಿಕ ವೇತನ ಬರೋ ರೀತಿ ಮಾಡಿ ಪಾಪಾ ಕನ್ನಡ ಸಿನಿಮಾಗಳಲ್ಲಿ ಹೆಸರು ಮಾಡಿದಾರೆ ತಾನೇ ಮಾಡ್ರಿ ರೀ ಇಂತಾ ಒಳ್ಳೆ ಕೆಲಸಾನಾ ಹೀಗೆ ಆದ್ರೆ ನಾಳೆ acting feeld ಗೆ ಯಾರೂ ಬರಲ್ಲಾ ನಮ್ಮ ಕನ್ನಡ ಸಿನಿಮಾಗಳೇ ಇಲ್ದಂಗೆ ಆಗ್ತವೆ ಆಮೇಲೆ ನೀವು ಅದ್ಯಕ್ಷರು ಉಪಾಧ್ಯಕ್ಷರುಗಳು ಇದ್ದೂ ಇಲ್ದಂಗೆ
@omnamahshivaya7964 Жыл бұрын
nema matu 👌👌💯neja sir
@LingarajudLingarajud Жыл бұрын
ಹೌದು ತುಂಬಾ ಒಳ್ಳೆಯ ನಟ ಕನ್ನಡ ಚಿತ್ರರಂಗದಲ್ಲಿ ಸಹಾಯ ಮಾಡಿ
@raghurraghur1446 Жыл бұрын
ಅದೆಲ್ಲಾ ಅಂಬರೀಷ್ ಅಣ್ಣ ಇದ್ದಾಗ ನಡೀತಿತ್ತು ಸಾರ್ ಈಗಿನವರೆಲ್ಲಾ ಬರೀ ಸ್ವಾರ್ಥಿಗಳು
@valva1620 Жыл бұрын
ಹೌದು ನಾನು ಕಾಲೇಜ್ going time ನಲಿ ಟೆನ್ನಿಸ್ peek nalli idru...avagina kalakke aa ದಿನಗಳಲ್ಲಿ ಇಷ್ಟು digtial ಕ್ರಾಂತಿ ಆಗಿರಲಿಲ್ಲ..ಇಷ್ಟು ಮೀಡಿಯಾ ಇರ್ಲಿಲ್ಲ..thratetnalle ಹೋಗಿ ನೋಡುವ ಕಾಲ ಇತ್ತಲ್ಲ ಆ ಕಾಲದಲಿ ಹೊಂದಿಕೊಳ್ತ ಇದ್ರು ಜನ ಅವರ ಹಾಸ್ಯಕ್ಕೆ .but zamana change'ಆಗಿದೆ.. ಅವ್ರಿಗೆ upadte ಅಗ್ಲಿಕೆ ಕಷ್ಟ ಆಗ್ತಿದೆ ಪಾಪ.. ಹುಮೋರ್ ಇಲ್ಲ ಅವರ ಹಾಸ್ಯದಲ್ಲಿ...ಕೋಮಲ್ ಸಾಧು ಕೋಕಿಲ ಇವರೆಲ್ಲ ಒಂತರ ಯಾವಾಗ್ಲೂ ಟ್ರೆಂಡ್ ಗೆ ಹೊಡಿಕೊಳ್ತರೆ....ಟೆನಿಸ್ ಕೃಷ್ಣ ಇವರಿಗೆ ಸಾಧು ಕೋಕಿಲ ಇವರಷ್ಟು education illa ಅದು ಒಂದು ಹಿನ್ನಡೆ . ಹಲವರು ಕೇಳಬಹುದು ಯಾಕೆ ಕಾಮಿಡಿ ಗೆ ಎಜುಕೇಷನ್ ಅಂತ.. ಕಾಲ ಕಾಲಕ್ಕೆ update agbekadre education idre ಸುಲಭ ಆಗುತ್ತೆ
ಅವರವರ ಮನೆಯವರು ಮಾಡುವ ಮೋಸಗಳು ಅವರನ್ನು ಈ ಸ್ಥಿತಿಗೆ ತಂದಿಟ್ಟಿದೆ.
@tridev8923 Жыл бұрын
ಕನ್ನಡಿಗರು kii ಬಿಡಲ್ಲ ಕನ್ನಡ ಬಾಷೆ ನಿಮ್ಮನ್ನ kapadatte ✔️🙏✔️🙏✔️🙏✔️🙏✔️🙏
@ADSDIGITALVIJAYAPUR.04 Жыл бұрын
Sir ನಿಮ್ಮ ಈ ಕಷ್ಟ ದರ್ಶನ್ ಅವರಿಗೆ ತಿಳಿಸಿ ಅವರು ಖಂಡಿತ ಸಹಾಯ ಮಾಡುತ್ತಾರೆ. ದಯವಿಟ್ಟು ತಿಳಿಸಿ.
@Aravinda66924 күн бұрын
ಇದು ಸಹ ಕಲಾವಿದರ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ನಟ/ನಟಿಯಾರಿಗೂ ಇಂತಹ ಸನ್ನಿವೇಶ ಬರಬಹುದು. ಎಕೆಂದರೆ ಇಂದಿನ ಕನ್ನಡ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ನೋಡುವುದಕ್ಕೆ ಇಲ್ಲವೇ ಇಲ್ಲ ಎನ್ನಬಹುದು.
@pavitrap60 Жыл бұрын
ತಾವು ಒಂದು A/c open ಮಾಡಿಸಿ.. ಕೆಲಸ ಶುರುಮಾಡಿ.. ಶಕ್ತ್ಯಾನುಸಾರ ಖಂಡಿತ ಕೈ ಜೋಡಿಸುತ್ತೇವೆ...👍
@kishoregovinde6629 Жыл бұрын
ನಾನೂ ಇದ್ದೇನೆ
@shubhanarayan7035 Жыл бұрын
ಚೆನ್ನಾಗಿ ದುಡಿಮೆ ಇದ್ದಾಗ ಕುಡಿದು ಹಾಳು ಮಾಡಿ ಈಗ ಅತ್ತರೆ ಏನು ಪ್ರಯೋಜನ.
@raveeshm2340 Жыл бұрын
Avaru reyal agi kudiyalla sir
@shubhanarayan7035 Жыл бұрын
@@raveeshm2340 ಕತ್ತರಗುಪ್ಪೆಯಲ್ಲಿ ನಮ್ಮ ಮನೆಯ ಹತ್ತಿರವೇ ಇದ್ದಿದ್ದು ,ನಮಗೆ ಚೆನ್ನಾಗಿ ಗೊತ್ತು.
@user-oz7li8ch3g Жыл бұрын
ನಿಜ ಹೆಸರು, ದುಡ್ಡು ಇದ್ದಾಗ ಮಜಾ ಮಾಡೋದು , ಇಲ್ಲದಾಗ ಸಹಾಯ ಕೇಳೋದು,
@lokeshalathaanvika4511Ай бұрын
Correct,bad habits
@vadirajagd3143 Жыл бұрын
Thanks for sharing this it is really sad to know this.I pray for him to bounce back in life and come back to glory days.
@jayakartonse3529 Жыл бұрын
Tennis Krishna the best comedy actor. Please help him lavishly. God bless you.
@vireshks9787 Жыл бұрын
ಈ ರೀತಿಯ ಒಂದು ಸ್ವಲ್ಪ ಮಟ್ಟಿಗೆ ನಿಜವಾದರೂ ಸಹಾಯಮಾಡಿ ಎಂದು ಕೈ ಮುಗಿದು ಕೇಳಿ ಕೋಳ್ಳುತ್ತೇನೆ ಎಂದು ಹಾರೈಸುವೆ 🙏🏿🙏🏼🙏🏿🙏🏼🙏🏿🙏🏼🙏🏿🙏🏼
@AnandAnand-nn5ne17 күн бұрын
ಚನ್ನಾಗಿ ದುಡಿಯುವಾಗ ಯಾರು ಬೇಕಾಗಿರಲಿಲ್ಲ. ಈಗ ಕೈ ಕಾಲಿ ಆದಾಗ ಎಲ್ಲರೂ ನೆನಪಾಗಿದ್ದಾರೆ. ಇದು ಎಲ್ಲರಿಗೂ ಅನ್ವಹಿಸುವಂತದ್ದೆ. ಈಗ ಬೇಡುವುದನ್ನ ಬಿಟ್ಟು ಯಾವುದಾದರು ಉದ್ಯೂಗ ಮಾಡುವುದು ಕಲಾವಿಧರಾದ ನಿಮಗೆ ಗೌರವ ತರುತ್ತದೆ.
@revathibm8134 Жыл бұрын
ನಮಸ್ಕಾರ ಸಂಘಟನೆಗಳ ಪ್ರಾಬಲ್ಯ ಹೆಚ್ಚು ಇರುವ ಸಿನೀಮಾರಂಗದಲ್ಲಿ ಕಲಾವಿದರಿಗೇಕೆ ಬದುಕು ನಡೆಸಲು ಕಷ್ಟವಾಗುತ್ತಿದೆ
@vishwas7817Ай бұрын
ನೀವು ತುಂಬಾ ಚೆನ್ನಾಗಿ ಕಮೆಂಟ್ ಕೊಡ್ತೀರಾ
@rajashekharahulikatti7805Ай бұрын
ಈಗಲೂ ಸಾಕಷ್ಟು ಅವಕಾಶ ಇದೆ ಯು ಟೂಬ ನಲ್ಲಿ ಕಾಮೀಡಿ ವಿಡಿಯೋ ಚಿತ್ರೀಕರಣ ಮಾಡಿ ಹಾಕಿ ಎಲ್ಲರೂ ನೋಡುತ್ತಾರೆ 👍👍
@Manjunatha-vi8sc Жыл бұрын
ಒಳ್ಳೆಯ ಕಲಾವಿದರು ಲಾಕಪ್ ಡೆತ್ ಫಿಲಂ ಅಲ್ಲಿ ಒಳ್ಳೆಯ ಆಕ್ಟಿಂಗ್ ಮಾಡಿದ್ದಾರೆ. 🙏🙏
@deadlyr8939 Жыл бұрын
ನಮ್ ಬಾಸ್ಗೆ ಸ್ವಲ್ಪ ಇವರ ಬಗ್ಗೆ ತಿಳಿಸಿ... ಖಂಡಿತ ಸಹಾಯ ಮಾಡ್ತಾರೆ ..D boss 🦁💯 BOSS always BOSS 🦁💯
@rohitnayak9952Ай бұрын
Dbus Jail nale idare😅
@deadlyr8939Ай бұрын
@@rohitnayak9952 ಬಂದೇ ಬರ್ತಾರೆ... ಇದೆಲ್ಲಾ ಒಂದು myatraw
@CHANDANSG-hd4klАй бұрын
I am Fan of tennis Krishna sir❤ true legend comedian god gift in kannada industry...
@meenakshinandhini1073 Жыл бұрын
ನಾವೂ ಬದುಕಬೇಕು ಅಂತಿದ್ದಾರೆ ನಮ್ಮನ್ನ ಹಾಳು ಮಾಡಲು ಹತ್ಹು ಜನ ಕಾಯಿತ್ ತಿರುತ್ತರೆ 😂
@abhishekakgl4328 Жыл бұрын
He's is very good and talent actor , please give him to chance
@vijaymohana6 Жыл бұрын
ನಟನೆಯನ್ನು ಬಿಟ್ಟು ಬೇರೆ ಏನಿದರೂ ಬೇರೆ ಕೆಲ್ಸ ಮಾಡಿ ಟೆನಿಸ್ ಅವರೇ.. ಸಣ್ಣ ದರಿಂದ ಬಿಸಿನೆಸ್ ಮಾಡಿ.. ನಿಮ್ಮಿಂದ ಆಗುವ ಯಾವುದೇ ಕೆಲ್ಸ ಮಾಡಿ..
@parvathicraftidea4678 Жыл бұрын
ಈ ವಯಸ್ಸಿನಲ್ಲಿ ಬೇರೆ ಕೆಲಸ ಮಾಡುವುದು ಕಷ್ಟ
@user-oz7li8ch3g Жыл бұрын
ಶಂಕರ್ ಗಣೇಶ್, ಅವರು ಟ್ಯಾಕ್ಸಿ ನಡೆಸಿ ಜೀವನ ಮಾಡ್ತಾರೆ.
@shankrhm Жыл бұрын
Tennis Krishna evergreen, my favourite actor 🙏🙏🙏🙏
@hanamappakidadoor253 Жыл бұрын
ಮಾಂಗಲ್ಯಮ್ ತಂತು ನಾನೇನಾ ನಮಗೆ ತುಂಬಾ ಇಷ್ಟ ಸರ್, ಸರ್ ಅವರು ಬಿಜಿನೆಸ್, ಅಥವಾ ನಾಟಕ ಮಾಡುವದು ಒಳ್ಳೇದು ಸರ್
@nagavenisannahonnappa5916 Жыл бұрын
ມ
@suprithchuppi6594 Жыл бұрын
My favorite actor che ivriginta gathi barbarditthu devru hagene olleyorige kettaddanne bayasthane Yee devru yakantha gotthilla
@nagarajchatnalli2302 Жыл бұрын
Everyone talks about film industry personalities, politicians. No one talks about farmers. Many farmers even died because of the downfall of their produces
@surendramandya9605 Жыл бұрын
Chanagi hugee enu hugge, bari film, serial actor story ne jeeva na alla
@valva1620 Жыл бұрын
ನಿಮ್ಮ ಉದ್ದೇಶ ಸ್ವೀಕಾರಾರ್ಹ..ಆದರೂ ಈ ತರ you tubers ಅವರೂ ಕೂಡ ಲೆಕ್ಕಾಚಾರ ಹಕಿನೆ ವಿಡಿಯೋ madudu..jasti jana yara bagge yava ಫೀಲ್ಡ್ ಬಗ್ಗೆ ವಿಡಿಯೋ ಮಾಡಿದರೆ ಜನ ವೀಕ್ಷಣೆ ಮಾಡ್ತಾರೆ ಅಂತ ಅಂದರೆ ಹೆಚ್ಚು ಹೆಚ್ಚು ಜನ veiw ಮಾಡಿದ್ರೆ ಆ bacis ಮೇಲೆ ಇವರಿಗೆಲ್ಲ youtube ninda ಅವರ ಅಕೌಂಟ್ ಗೆ ದುಡ್ಡು ಬರೂದು... ಫಲಪೆಕ್ಷೆ ಇಲ್ಲದೆ ಇಷ್ಟು ಸಮಯ ವ್ಯರ್ಥ ಮಾಡಿ ಯಾರು ವಿಡಿಯೋ ಮಾಡಲ್ಲ brother.. ಅಂದರೆ ನನ್ನ ಮಾತಿನ ಅರ್ಥ ಫಾರ್ಮರ್ ಕಷ್ಟ ಕಾರ್ಪಣ್ಯಗಳ ಬಗ್ಗೆ ವಿಡಿಯೋ ಮಾಡಿದ್ರೆ ಸಿನೆಮಾ ರಂಗದ ಮಂದಿಯ ಬಗ್ಗೆ ವಿಡಿಯೋ ವೀಕ್ಷಣೆ ಆದಷ್ಟು ಫಾರ್ಮರ್ ವಿಡಿಯೋ ಗೆ ಬರಲ್ಲ ಅದ್ಕೆ
@pramodshetty8611Ай бұрын
Former land price in crores.
@raghave1043 Жыл бұрын
Sir, 🙏. Idarinda navu kaliyuva pata enu andre, kai alli duddu irovagale enakkadru invest madabeku. Earning irovagale, Investment madta irebeku. Stock market / Bank FD, RD etc / Real estate / Life insurance / Term Insurance / small Business ideas like farm or poultry etc / aduge kalitukondu part time catering madodu / hige enadru madkondu future alli kelsa illade iddaru manage mado level ge barbeku. Unfortunately namma desha dalli Financial education bagge asht agi tiluvalike illa... Adaru old age gr enadru madkobeku... 🙏
@sampathkrishna1806 Жыл бұрын
ಇದ್ದಾಗ, ಮಜ ಮಾಡಿದಿರಿ ಈಗ ಹಲು ಬಿದರೆರೇನು ಪ್ರಯೋಜನ.
@jenushreefashionworld264 Жыл бұрын
1st like
@sunilpoojary5609 Жыл бұрын
Very good acting , Please god help him , Please help to him film industry
@MONSTER-bk9fs Жыл бұрын
ರಾಜಕೀಯಕ್ಕೆ ಬಂದು ಜನಗಳ ಸೇವೆ ಮಾಡುವುದು ತುಂಬಾ ಒಳ್ಳೆಯದು.
@manjumanjuk7602 Жыл бұрын
Beda sri
@vinodhosamani7396 Жыл бұрын
ದೊರೆ ಭಗವಾನ್ ಅವರ ಬಗ್ಗೆ ತಿಳಿಸಿ ಸರ್ 🙏
@jyotimk8305 Жыл бұрын
Plz hiriya kalavidarige chance kodi avarindale kannada cinema industry beladida vale kalavidaru nama baledinda evara cinema nodi beladidavi god bless u tennis krishna sir
@lionheart1498 Жыл бұрын
Legend Tennis Krishna sir.
@lakshminarayananbalakrishn7824 Жыл бұрын
Help the legend,
@lionheart1498 Жыл бұрын
@@lakshminarayananbalakrishn7824 I m not from film industry. But I have uttar karnataka friends i watched his shows and supported him and even i m his fan
@manjunath.3580 Жыл бұрын
@@lakshminarayananbalakrishn7824 neenu mado help
@lionheart1498 Жыл бұрын
@@manjunath.3580 I m not from film industry. But I have uttar karnataka friends i watched his shows and supported him and even i m his fan. Neenu narasathawna neenu mado help.
@rakshithgowda3012 Жыл бұрын
Great 👍. Ur always my heart ❤ sir
@ravishrbhavya3451 Жыл бұрын
We Lough many times because of ur. Comedy I like ur comedy Share ur account details people will definitely help u including me.
@nageshnagu7253 Жыл бұрын
My,favatate comedy acter sadhu Kokila and Tennis Krishna & Doddanna.
@vishwas7817Ай бұрын
ಸಮಾಜ ಸೇವೆ ಸದಾ ನಿಮ್ಮ ಮೇಲಿರಲಿ ಎಂದು 🎉
@rajasangi1662 Жыл бұрын
Sir mobile sim company bhagi video madi one month 30 .31 days but mobile company recharge only 28 days one time video madi sir normal workers bahala problem aguthy sir
@nageshnagu7253 Жыл бұрын
Kannada Directers Plz Tennis Krishna Avarige chance Kodi my favorite comedy acter sadhu Kokila avarante star ✴️ aagali .
@MotivationSpeech8851Ай бұрын
ಮಾರಮ್ಮನ ಡಿಸ್ಕು ಡೈಲಾಗ್ ನೆನಪಾಗುತ್ತೆ sir 🙋♂️
@MARZUK_ISAK3 ай бұрын
ನಾನು ಟೆನ್ನಿಸ್ ಕೃಷ್ಣ ಅವರ ಅಭಿಮಾನಿ ❤
@photo-520723 күн бұрын
New generation actors should also be given a chance.
@SundaraKshanagaluКүн бұрын
ಸರ್.. ನಮ್ಮ ತರ ಹೊಸಬರ ಜೊತೆ ಕೈ ಜೋಡಿಸಿ ಸರ್.. ಎಲ್ಲಾ ಸೇರಿ ಶಾರ್ಟ್ ಮೂವಿ ಮಾಡೋಣ..
@ranganathn3159 Жыл бұрын
Sir kuri sunil anna avaradu mathadi sir
@bharathgowdagl8176 Жыл бұрын
ಕನ್ನಡ ಫಿಲಂ ಚೇಂಬರ್ ಅವರೇ. ದಯವಿಟ್ಟು ಈ ರೀತಿ ಹಿರಿಯ ಕಲಾವಿದರ ಬಗ್ಗೆ. ಯೋಚನೆ ಮಾಡಿ. ಸಿನಿಮಾ ಅವಕಾಶ ಮಾಡಿಕೊಡಿ
@jagannathhk4852 Жыл бұрын
Swamy Tennis Krishna Bannerghatta road Gottigere yavaru .Nivu helida hage North Karnataka alla .Tappu Tappu mahitiyannu kodabedi.
@maheshsiddaiah2411 Жыл бұрын
My ಫೇವರಿಟ್ hero
@shekyworld998910 күн бұрын
Nanu 1984nalli avara opposite maney Li idde .. avag avaru CONDUCTOR KARIAPPA serial nalli famous agidru.. VCP haaki 5 episode navu avara maneli nodtha idhvi...jnana muthra school nalli study madiddu nanu... avaru idda maney layout hesru bahala xhennagide..avara maneli hinde idda appi sudhi nanu gowda master Ella friends..innu new married idru avaga...avara father saha iddru..
@KrishnaKrishna-y5t5 ай бұрын
Tennis krishna good actor ❤❤❤
@subbarao.h.p.8202 Жыл бұрын
Great personality. Great Comedy Actor
@gopikalal4173 Жыл бұрын
Cinema Industry has to take care such kind of Actors,
@rajeevk495 Жыл бұрын
Tennis Krishna Sir please evathe Dr.Shivarajkumarna contact maadi sir. Kanditha help maadthare sir. Jagger sirnadru contact maadi sir.
@basavaraj9139Ай бұрын
ಸಿನಿಮಾ ಕ್ಷೇತ್ರ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಕೆಲವೆ ಕೆಲ ಸಮಯ ಮಾತ್ರ ವ್ಯಕ್ತಿ ಉತ್ತುಂಗದಲ್ಲಿ ಇರಲು ಸಾದ್ಯ ಆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯ ಮತ್ತು ಸೂಕ್ತ ವ್ಯಾಪಾರ ಅಥವಾ ಬಂಡವಾಳ ವಿನಿಯೋಗ ಮಾಡಬೇಕು ಇಲ್ಕವಾದರೆ ಕಷ್ಟ ಆಗಬಹುದು
@saniyasaniya6777 Жыл бұрын
please chance kodi filmnalli
@chandrashekharaharathalu7650 Жыл бұрын
Ok Jai hind
@manjujeevanmanju2779 Жыл бұрын
Comedy super star
@kumardb4466 Жыл бұрын
Nim ವಾಯ್ಸ್ ಕೊಡಿ ಸಾಕು nive hero ಬಟ್ ನಿಮ್ ಟೈಮ್ sariella ಅಷ್ಟೇ k
@mink18612 сағат бұрын
next bigg boss ge ivarge chance kodbeku ..
@PriyaRodrigues-h9sАй бұрын
Tenis krishna avarige act madalu avakasha kodi
@subbarao.h.p.8202 Жыл бұрын
Tennis Krishnaravarige olleyadaagali.
@govindarajugovind2220 Жыл бұрын
👌👌👌👍
@Venkatesh-rj9xi Жыл бұрын
Don't worry sir wait and watch God bless you....
@DrSuhas-zq2ms Жыл бұрын
Sir avr maga inda ne arda avrge problem agirodhu Avr maga olle avan alla nija nanu avnu clasmates school alli Avanige shoki jasti avan sari ididdre ivrge eeh situation barta iralilla nija
Government should take a soft and good concerns on all old actors
@sangeetha.h4415 Жыл бұрын
Really very sad sir
@vishwanathaiahhs2640 Жыл бұрын
It hurts to know the pathetic situation, the industry should take care of them. One thing the present genaration chacrter actors should learn is, they should plan their financials for future otherwise they will meat the same fate.
@srikanthbvs8160 Жыл бұрын
😘 super actor 😘
@krutikrishnakrutikrishna565 Жыл бұрын
Please tennis krishna avrge chance kodi
@vishwanathak3583 Жыл бұрын
Yallaru astene samy innu samanya janadha padu yangirbodhu sir
@shilpasankanur7637 Жыл бұрын
Sir pls ivra problem tilisidre aaglla adk solution kodabeku pls neevu ivra account number idre video last li haki yellru avra ge yest aaguatte ast help madtare,navella iddu help madade idre yak bantu manava nagi hutti.
@skaspirithorrorstories5537 Жыл бұрын
Good question rise
@venkateshkl7904 Жыл бұрын
ನಟಿ ಸುಧಾರಾಣಿ ಅವರ ಬಗ್ಗೆ ತಿಳಿಸಿ
@harishpradhan3061 Жыл бұрын
All the best for Krishna
@LakshmiV-z9w29 күн бұрын
Good actor please help him filam chember prasident
@malikam4328 Жыл бұрын
Tennis krishnange star nataru avakash madikodabeku
@NarsappaMirjiАй бұрын
The best comedian
@ashmaganeshrao8908 Жыл бұрын
Three months back evaru namma pakkada manege bandidru
@rohitnayak9952 Жыл бұрын
I think he is from Sirsi. Konkani background
@sthuthipaul5053Ай бұрын
ದಯವಿಟ್ಟು ಅವಕಾಶ ಕೊಡಿ ಪ್ಲೀಸ್
@RafiAhmed-uc6zpАй бұрын
He is a excellent comedian
@ShreyasM-lh8vy29 күн бұрын
Film chamber idya ilva please help him atleast 5k per week from actors he was given more contribution to sandal wood
@mamatavjalgar6577 Жыл бұрын
Hosabarige avakasha sigbeku... Evare Mundu varidre. Hosabaru enu madbeku?