Glimpses of Shanmukha Namaskar Event @Kukke Subramanya ||SPYSS YOGA|| 2024||

  Рет қаралды 6,238

SPYSS YOGA

SPYSS YOGA

Күн бұрын

#yoganamaskar #yoga #SPYSSYOGA
Glimpse of Shanmukha Namaskar Event @Kukke Subramanya||SPYSS YOGA|| dt.18/12/2022
#SPYSSYOGA #yoga #spyss #yoganamaskar
SPYSS YOGA

Пікірлер: 66
@kishorev1464
@kishorev1464 8 ай бұрын
ಹರಿಃ ಓಂ 🙏 ಓಂ ಶ್ರೀ ಗುರುಭ್ಯೋ ನಮಃ 🙏
@Dileepkumar-bh7cq
@Dileepkumar-bh7cq 8 ай бұрын
*🙏🏻ಹರಿ ಓಂ 🙏🏻* 🚩ಸಂಸ್ಕಾರ ಸಂಘಟನೆ ಸೇವೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿಜಿಸ್ಟರ್) ಕರ್ನಾಟಕ. 🥰ಸಾಮೂಹಿಕ ಷಣ್ಮುಖ ನಮಸ್ಕಾರದಲ್ಲಿ ಪಾಲ್ಗೊಳ್ಳಲು ಅದ್ಭುತವಾದ ವ್ಯವಸ್ಥಿತ ವ್ಯವಸ್ಥೆಯನ್ನ ಅನುಕೂಲ ಮಾಡಿಕೊಟ್ಟಂತಹ ಎಲ್ಲಾ ಅಕ್ಕ ಅಣ್ಣರವರಿಗೆ ಹೃದಯಪೂರ್ವಕ ಅಭಿನಂದನೆಗಳು.🥰 😍ಕುಮಾರನದಿಯಲ್ಲಿ ಸ್ನಾನ ಮಾಡಲು ಬಂದಂತಹ ಪ್ರತಿಯೊಬ್ಬ ಅಣ್ಣಂದಿರಿಗೂ ಅಲ್ಲಿದ್ದಂತಹ ಅಣ್ಣ, ನೀಡುತ್ತಿದ್ದಂತಹ ಸೂಚನೆ ಹೃದಯಕ್ಕೆ ಬಹಳ ಹತ್ತಿರವಾಗಿತ್ತು ಅಣ್ಣ ತುಂಬಾ ದೂರ ಹೋಗ್ಬೇಡಿ ತುಂಬಾ ಆಳ ಇದೆ, ಇಲ್ಲೇ ದಡದ ಹತ್ತಿರ ಸ್ನಾನ ಮಾಡಿ ಎಂದು ಹೇಳುತ್ತಿದ್ದಂತದ್ದು ನಮ್ಮಂತ ಕಿರಿಯರಿಗೆ ಮಾರ್ಗದರ್ಶನವಾದೀತು.😍 💚ದೇವಸ್ಥಾನದ ಆಡಳಿತ ಮಂಡಳಿಯ ಬಗ್ಗೆ ಹೇಳುವುದಾದರೆ,💚 🌱ನಾವು ತೆಗೆದುಕೊಂಡು ಹೋದಂತಹ ಗಂಟು ಮೂಟೆಗಳನ್ನು ಪಾದ ರಕ್ಷೆಗಳನ್ನು ಇಡಲು ವ್ಯವಸ್ಥಿತವಾದ ವ್ಯವಸ್ಥೆಯನ್ನ ಉಚಿತವಾಗಿ ಮತ್ತು ಸುಸಜ್ಜಿತವಾದಂತಹ ಅನಂತ ವಸತಿಯಂತಹ ಹಲವು ವಸತಿಗೃಹಗಳನ್ನು ನಿರ್ಮಾಣ ಮಾಡಿ ಭಕ್ತರ ಸೇವೆಗೆ ಮುಡಿಪಾಗಿರುವ ಶ್ರೀ ಕ್ಷೇತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಗೆ ಸಹ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.🌱 🌿ಅವಕಾಶಕ್ಕಾಗಿ ಕಾರ್ಯಕ್ರಮದ ರೂವಾರಿಯನ್ನು ಹೋತ್ತಂತಹ ಅಣ್ಣಂದಿರು ಮತ್ತು ಅಕ್ಕಂದಿರಿಗೆ ಹೃದಯಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತೇನೆ.🌿 _ದಿಲೀಪ್ ಕುಮಾರ್ ಅಣ್ಣ,_ _ಮಳವಳ್ಳಿ, ಮಂಡ್ಯ_☘️
@pushpapadiyar3575
@pushpapadiyar3575 8 ай бұрын
ಹರಿಃ ಓಂ ಸುಂದರ ಮತ್ತು ರಮಣೀಯ ತಾಣದಲ್ಲಿ ಅಧ್ಬುತವಾದ ದೃಶ್ಯ
@sandhyabhat1316
@sandhyabhat1316 8 ай бұрын
ಸುಂದರ ಕ್ಷಣ ಅದ್ಭುತ ಅನುಭವ
@poornimasbhat628
@poornimasbhat628 8 ай бұрын
ತುಂಬಾ ಚೆನ್ನಾಗಿ ಮೂಡಿ ಬಂದ ಕಾರ್ಯಕ್ರಮ ವೀಕ್ಶಿಸಿ ಖುಷಿ ಪಟ್ಟೆ..
@veenar6146
@veenar6146 8 ай бұрын
ಹರಿ ಓಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@bhabushetty6208
@bhabushetty6208 8 ай бұрын
ಜೋಡಿಸಿ. ಕೊಂಡ.ನಾವೇ.ಅದೃಷ್ಟ.ಮಾಡಿದ್ದೆವು ❤
@shyamaladevik1231
@shyamaladevik1231 8 ай бұрын
ಹರಿಃ ಓಂ 🙏
@madhusoodanak7827
@madhusoodanak7827 8 ай бұрын
ಹರಿ ಓಂ 👌🙏
@vidyav.syashodha7741
@vidyav.syashodha7741 8 ай бұрын
Hari Om 🙏👌
@BhagyalakshmiV-xe4jm
@BhagyalakshmiV-xe4jm 8 ай бұрын
ಹರಿ ಓಂ 🙏💐
@manjulashranagoudapatil
@manjulashranagoudapatil 8 ай бұрын
ಹರಿಃ ಓಂ 🙏🙏 ಗುರುಭ್ಯೋ ನಮಃ ಸಮಿತಿಗೆ ಕೃತಜ್ಞತೆಗಳು.
@rekhaksuvarna4408
@rekhaksuvarna4408 8 ай бұрын
ಹರಿ ಓಂ..ಒಂದು ಒಳ್ಳೆಯ ಶಿಸ್ತು ಮತ್ತು ಭಕ್ತಿಯಿಂದ ಕೂಡಿದ ಕಾರ್ಯಕ್ರಮ🙏
@madhurajendra831
@madhurajendra831 8 ай бұрын
ಹರಿ ಓಂ 🙏 ತುಂಬಾ ಚೆನ್ನಾಗಿದೆ ಈ ವಿಡಿಯೋವನ್ನು ನೋಡಿ ನಾನು ಅಲ್ಲಿ ಬಂದು ಯೋಗ ಮಾಡಿದ್ದೇನೋ ಅನ್ನೋವಷ್ಟು ಖುಷಿ ಆಯ್ತು ಯೋಗ ಸಮಿತಿಗೆ ವಂದನೆಗಳು 🙏💐
@kavithalakshmana5995
@kavithalakshmana5995 8 ай бұрын
Super Hari om
@meenakshimshetty-cw2mw
@meenakshimshetty-cw2mw 8 ай бұрын
Very nice suppar
@kavithalakshmana5995
@kavithalakshmana5995 8 ай бұрын
Hari om, super
@mohinikotian7339
@mohinikotian7339 8 ай бұрын
Hari om super
@jalajakshisullia5979
@jalajakshisullia5979 8 ай бұрын
Super hari om
@sharanappramani6239
@sharanappramani6239 8 ай бұрын
ಹರಿ ಓಂ 🙏
@DineshB-rq9em
@DineshB-rq9em 8 ай бұрын
Hari om🙏
@NarasimharajuHalehalli
@NarasimharajuHalehalli 8 ай бұрын
❤❤❤🎉 Beautyful Yoga
@VSPcreationmairkala
@VSPcreationmairkala 8 ай бұрын
ಈ ಕಾರ್ಯಕ್ರಮದಲ್ಲಿ ನನಗೂ ಭಾಗವಹಿಸಲು ಅವಕಾಶ ಸಿಕ್ಕಿದುದು ನನ್ನ ಸುಯೋಗ🙏🙏
@sukeshmaniyani282
@sukeshmaniyani282 8 ай бұрын
Hari Om
@surajpoojaryyekkar6741
@surajpoojaryyekkar6741 8 ай бұрын
Hari om🚩
@ravindraa8194
@ravindraa8194 8 ай бұрын
Sprr🎉🙏🙏🙏
@arathinagappa6332
@arathinagappa6332 8 ай бұрын
ಸಂಸ್ಮರಣೀಯ ಕ್ಷಣ.. ಆಯೋಜಿಸಿದ ಸರ್ವ ಬಂಧುಗಳಿಗೂ ಹರಿಃ ಓಂ 🙏
@yogeshkunder4637
@yogeshkunder4637 8 ай бұрын
Very nice
@devarajc.slvconstroctions2561
@devarajc.slvconstroctions2561 8 ай бұрын
🙏ಹರಿ ಓಂ ನನ್ನ ಹೆಸರು ದೇವರಾಜ್ ಅಣ್ಣ ಬೆಂಗಳೂರು ದಕ್ಷಿಣ ನಗರ ಬನಶಂಕರಿ ಉಪನಗರ ತಲ್ಗಟ್ಟಾಪುರ ಶಾಖೆಯಿಂದ ನಾನು ಕೂಡ ಈ ಅಮೃತ ಗಳಿಗೆಯಲ್ಲಿ ಪಾಲ್ಗೊಂಡು ನನ್ನ ಜನ್ಮ ಸಾರ್ಥಕವಾಯ್ತು ಮಂಗಳೂರನ ಯೋಗಬಂಧುಗಳು ಕಾರ್ಯಕ್ರಮ ತುಂಬಾ ಚನ್ನಾಗಿ ನೆಡಸಿಕೊಟರು ಸುಬ್ರಮಣ್ಯ ಸ್ವಾಮಿಯ ಆಶೀರ್ವಾದ ಎಲ್ಲರಿಗೂ ಸಿಕ್ಕಿದೆಯಂದು ನನ್ನ ಭಾವನೆ ಓಂ ಶ್ರೀ ಸುಬ್ರಮಣ್ಯ ಸ್ವಾಮಿಯೇ ನಮೋನಮಃ 🙏🙏🙏💐💐💐
@nayananayana2172
@nayananayana2172 8 ай бұрын
Hari om
@BLMCreationsLakshmi
@BLMCreationsLakshmi 8 ай бұрын
🙏🙏🙏🙏🙏💐💐💐💐💐
@mohankr3484
@mohankr3484 8 ай бұрын
So much Dedication and Discipline 🙏🙏🙏
@Jayamma-m4y
@Jayamma-m4y 8 ай бұрын
🙏🙏👌👌
@rajeshwaricrao9648
@rajeshwaricrao9648 8 ай бұрын
Hari 0m 🙏
@chandrakalac.s.3935
@chandrakalac.s.3935 8 ай бұрын
Super
@rajanikamath8614
@rajanikamath8614 8 ай бұрын
ಹರಿ ಓಂ. ಅಣ್ಣಾ ಅಕ್ಕ 🙏 memorable event
@rajeshwarisanil5934
@rajeshwarisanil5934 8 ай бұрын
🙏🙏
@mpmariyappa8660
@mpmariyappa8660 8 ай бұрын
🙏🙏🙏🙏🙏
@sonymanohar
@sonymanohar 8 ай бұрын
🙏🙏❤
@padmarekha9925
@padmarekha9925 8 ай бұрын
ಹರಿಃಓಂ
@RajalaxmiKundar
@RajalaxmiKundar 8 ай бұрын
Hari om anna.miss modkonde😢
@GanaviHS-q1z
@GanaviHS-q1z 7 ай бұрын
ಹರಿ ಓಂ.
@mallikasalian1240
@mallikasalian1240 8 ай бұрын
Super.. 👌👌
@LalithaK-l6k
@LalithaK-l6k 8 ай бұрын
🙏👍
@likhithkumar00
@likhithkumar00 8 ай бұрын
ಹರಿ ಓಂ ....... ಕುಕ್ಕೆ ಸುಬ್ರಹ್ಮಣ್ಯ ದೇವರ ಮುಂದೆ ಷಣ್ಮುಖ ನಮಸ್ಕಾರ ಮಾಡಿದ್ದು ಅದ್ಭುತವಾಗಿತ್ತು. ಇದು ನಿಜವಾಗಿಯೂ ಸುಂದರ ಕ್ಷಣವಾಗಿತ್ತು ಹರಿ ಓಂ ಹರಿ ಓಂ ಜೈ ಶ್ರೀ ರಾಮ್.
@surekhasanil8851
@surekhasanil8851 8 ай бұрын
Super 👌 👍
@ramajagadeesh700
@ramajagadeesh700 8 ай бұрын
Beautiful event
@ramajagadeesh700
@ramajagadeesh700 8 ай бұрын
Thank u
@ramajagadeesh700
@ramajagadeesh700 8 ай бұрын
Thanks
@sudhendrakulkarni3425
@sudhendrakulkarni3425 8 ай бұрын
Hari om Super
@akshasush
@akshasush 8 ай бұрын
beautiful event
@praveenkumark47
@praveenkumark47 8 ай бұрын
Hari om missed it
@sheethal_shetty
@sheethal_shetty 8 ай бұрын
🙏🏼😞
@krishnanaik4977
@krishnanaik4977 8 ай бұрын
😢
@lakshmanar2263
@lakshmanar2263 8 ай бұрын
Hari om, super
@vishwanathab749
@vishwanathab749 8 ай бұрын
ಹರಿ ಓಂ 💐🙏💐
@yashawanthik7476
@yashawanthik7476 8 ай бұрын
👌👌🙏🙏
@ranjithasrp7520
@ranjithasrp7520 8 ай бұрын
🙏🙏
@MR.BIKER2852
@MR.BIKER2852 8 ай бұрын
ಹರಿ ಓಂ
@malatipai5575
@malatipai5575 8 ай бұрын
Very nice
@ramajagadeesh700
@ramajagadeesh700 8 ай бұрын
🙏🙏
@jagadeeshkolya2827
@jagadeeshkolya2827 8 ай бұрын
ಹರಿ ಓಂ
@nageshapoojari1839
@nageshapoojari1839 8 ай бұрын
ಹರಿ ಓಂ
POV: Your kids ask to play the claw machine
00:20
Hungry FAM
Рет қаралды 20 МЛН
WORLD BEST MAGIC SECRETS
00:50
MasomkaMagic
Рет қаралды 52 МЛН
哈莉奎因怎么变骷髅了#小丑 #shorts
00:19
好人小丑
Рет қаралды 52 МЛН
Inside Out 2: BABY JOY VS SHIN SONIC 3
00:19
AnythingAlexia
Рет қаралды 8 МЛН
21 Ganapathi namaskara (super brain excersise)
3:43
Shiva Kumar
Рет қаралды 11 М.
Bangalore to Kukke Subramanya /in one day /shiradi ghat road /kumaradhara river /
23:52
NANDAS TRAVELING AND FOOD
Рет қаралды 14 М.
POV: Your kids ask to play the claw machine
00:20
Hungry FAM
Рет қаралды 20 МЛН