ರಾಜನ 💫ಹುಟ್ಟುಹಬ್ಬದ ಸಮಯದಲ್ಲಿ 🎉ನಾನು ಅಲ್ಲಿ ಇದ್ದಿದ್ದು ನಿಮಗೆ ಈ ವಿಡಿಯೋ ತೋರಿಸಲು ಸಾಧ್ಯವಾಗುತ್ತಿದೆ 😊ನಿಮ್ಮೆಲ್ಲರ ಪ್ರೀತಿಗೆ ಪ್ರೋತ್ಸಾಹಕ್ಕೆ ಅನಂತ ಅನಂತ ವಂದನೆಗಳು 🙏
@shivanandkallangoudar42503 ай бұрын
ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤❤❤❤❤❤❤❤❤❤❤❤❤❤❤❤❤❤
@dadimakashinakunti3503 ай бұрын
Global kannadigaa❤❤❤❤
@MKS.7773 ай бұрын
Super brother Japan country explain brother
@irappachhatti19623 ай бұрын
ರಾಜನ ಹುಟ್ಟುಹಬ್ಬದ ಡೇಟ್ ದಿನಾಂಕ ತಿಳಿಸಿ ಪ್ಲೀಸ್ ನಂದು ಇದೆ ದಿನಾಂಕ 25 ಸರ್ 🙏🌹👁️❤️🤪
@Iamchannu3 ай бұрын
ಅಣ್ಣಾ ನಾಳೆ ನಮ್ಮ ರಾಜನ birthday ಕೃಷ್ಣ ಜನ್ಮಷ್ಟಮಿ ಶುಭಾಶಯ❤
@VishaalSingh-br5fv3 ай бұрын
Hey buddy you really put awesome content on KZbin, iam a North indian been in Bengaluru for quite some time, i understand a bit of kannada & iam learning more but not fluent in kannada, i really appreciate if you put English Captions with your videos that help me a lot 🙏🙏🙏
@nandeshnandi64303 ай бұрын
ನಮಸ್ಕಾರ ರಾಮ್ ಅಣ್ಣ ❤ನೀವು ರಾಜನ ಹುಟ್ಟುಹಬ್ಬದ ದಿನ ಅಲ್ಲಿ ಇರುವುದರಿಂದ ನಮಗೂ palace ನೋಡುವ ಅವಕಾಶ ದೊರಕಿತು..😊 ಶುಭವಾಗಲಿ.. ❤
@williamserrao22173 ай бұрын
ಹಾಯ್ ರಾಮ್ ನೀವು ನಿಜವಾಗಿಯೂ ಹೆಮ್ಮೆಯ ವ್ಯಕ್ತಿ,,, ನೀವು ಪ್ರತಿಯೊಂದು ಜಾತಿಯ ವಿವರಗಳನ್ನು ವಿವರಿಸುವ ಕಾರಣ,,,, ಆದರೆ ನೀವು ಒಂದು ಜಾತಿಗೆ ಹೋಗುವುದಿಲ್ಲ,,, ಧನ್ಯವಾದಗಳು ಸರ್,,,, ವಿಲಿಯಂ ಸೆರಾರಾವ್ ಮಂಗಳೂರು
@manjunathas15603 ай бұрын
Super video 👌🔥. ಥೈಲ್ಯಾಂಡ್ ದೇಶದ ಹಿಂದಿನ ರಾಜ ಭೂಮಿಬಲ ಅತುಲ ತೇಜ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು, ನಮ್ಮ ಭಾರತಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದರು. ಥೈಲ್ಯಾಂಡ್ ಭಾರತದ ಸ್ನೇಹತ ರಾಷ್ಟ್ರ.
@BHARATESH.PATIL.ಕನ್ನಡಿಗ3 ай бұрын
ಒಳ್ಳೆಯ ವಿಡಿಯೋ ಸರ್ 🎉 ನಾನು ನಮ್ಮ ಕನ್ನಡಿಗ ಮಹಾಬಲರಾಮನ ವಿಡಿಯೋಗಾಗಿ ಕಾಯುತಿರುತ್ತೆನೆ ❤ ನಿಮ್ಮ ಅಭಿಮಾನಿ ಬೆಳಗಾವಿಂದ ❤ ಜೈ ಕರ್ನಾಟಕ ❤
@SMSNY3 ай бұрын
Fantastic dear sir. GOD bless you. Continue Your KZbin Journey. 🙏🌹🇮🇳🇮🇳🌹🙏
@LakshmiHayagriva13 күн бұрын
Ivattu nivu helida kela vichara adbhuta very nice worthy mining 👌
@vijayalakshmiramakrishna34413 ай бұрын
The Thailand is decorated well, thank you very much.The kings rule is different.have a happy time.
@maryjagadish2943 ай бұрын
ಅಲಂಕಾರ 👌👌ತುಂಬಾ ಚೆನ್ನಾಗಿತ್ತು ನಾನು ಹೂವಿನ ಗಿಡ ಮತ್ತು ಅವುಗಳ ಬಣ್ಣಗಳನ್ನ ಆಂದಿಸುತ್ತಿದ್ದೆ ❤❤❤🌹🌹🌹
@boxofficeboss6783 ай бұрын
ರಾಜರ ಆಳ್ವಿಕೆಯ ಸಾಮ್ರಜ್ಯದ ಬಗ್ಗೆ ಮಾಡಿರುವ ವಿಡಿಯೋದಿಂದ ನಮ್ಮ ಮೈಸೂರು ಮಹಾರಾಜರು ಹಾಗೂ ವಿಜಯನಗರದ ಅರಸರು ನೆನಪಿಸಿದಕ್ಕೆ ಧನ್ಯವಾದಗಳು
@ambikaa75863 ай бұрын
Fantastic vlog bro The Thailand decorated well, thank u very much.The king rule is very different.👌👌❤❤
@WORLDTOPFEEDS073 ай бұрын
Love from kamakshipalya ( famous bcoz of darshan 😂)
@ranganathgaranganath9013 ай бұрын
ಇದು ಒಂದು ಅಪರೂಪದ ವಿಡಿಯೋ ರಾಮ್ ಈ ಒಂದು ವಿಡಿಯೋ ನಮಗೆ ತೋರಿಸಿದ್ದಕ್ಕೆ ನಿಮಗೆ ಧನ್ಯವಾದ❤❤❤❤❤❤
@kusumamuthlaje75573 ай бұрын
ನೀವು great sir. God bless you sir
@Dhanu_dhanush.3 ай бұрын
ವಿಡಿಯೋ ತುಂಬಾ ಚನ್ನಾಗಿ ಮೂಡಿ ಬಂದಿದೆ ಸರ್. ಇದೆತರ ಇನ್ನು ವಿಡಿಯೋ ಮಾಡಿ ಶುಭವಾಗಲಿ 😍💫
@maheshc76323 ай бұрын
ನಮಸಕ್ಕಾರ ಸಾರ್❤ ವಿಡಿಯೊ ತುಂಬ ಚನ್ನಾಗಿ ಮೂಡಿ ಬ ಂದಿದೆ🎉
@globalkannadiga3 ай бұрын
ಧನ್ಯವಾದಗಳು 💫ಸರ್
@BasavarajMohare3 ай бұрын
Good video sir 👨🚒
@SanjaySanju-ll4hs3 ай бұрын
Video thumba chanagii ittu anna ❤... Im addicted to ur videos 🫶💫
@harishm.n4573 ай бұрын
Dear Ram sir Really you are the king of the karnataka ❤
@GopalManjula-vg6tv3 ай бұрын
E video ishta aythu Brother Namma Deshanu improve aagbeku annodu Nanna Kanasu ❤
@Ganhi20083 ай бұрын
Nice traveling information video bro
@PradeepGumbira-wl3gt3 ай бұрын
Thanks Ram❤
@Abhayds3 ай бұрын
9:24 global kannadigaas deserves that💛❤️
@travelleroftulunad3 ай бұрын
First like and comment love from mangalore anna❤
@JayanthJayanth-u4y3 ай бұрын
ಕೋಲಾರ ಎಲ್ಲಾ ಬ್ರಿಟನ್ ದೇಶಕ್ಕೆ ಚಿನ್ನ ಕೊಟ್ಟು ಬರುಡಾಗೋಗಿದೆ ಬ್ರೋ ಅದಕ್ಕೆ ಯಾರು ಕೋಲಾರಕ್ಕೆ ಬರಲ್ಲ ಈಗ ಚಿನ್ನ ಅಂದ್ರೆ ತರಕಾರಿ ಮಾತ್ರ ಅದಕ್ಕೆ ಫೇಮಸ್ ಆಗಿರೋ ಕೋಲಾರ್ ಮಾರ್ಕೆಟ್ ಯಾವುದೇ ರಾಜರಾಜ್ಯ ಮೂಲಗಳಿಂದ ಬರ್ತಾರೆ ಕೋಲಾರ ಮಾರ್ಕೆಟ್ಗೆ ನಮ್ಮ ಪ್ರೀತಿಯ ಕೋಲಾರ್
@SushikshanaOrg3 ай бұрын
ಒಳ್ಳೆ ಮಾಹಿತಿ ಮತ್ತು ವಿಡಿಯೊ
@sangeethagopal68423 ай бұрын
SUPER...🎉
@MangalaG-wz8fe3 ай бұрын
Good video brother 🎉🎉
@NHS-Rana3 ай бұрын
Love From Hassan (B) Holenarasipura ❤
@dilipskpl93663 ай бұрын
Revanna and sons
@gokarnakmgokarnakm90413 ай бұрын
Arkalgud
@Mr.atheistgod3 ай бұрын
ಅಣ್ಣಾ ಇದರ ನಂತರ ದಕ್ಷಿಣ ಮತ್ತು ಉತ್ತರ ಕೊರಿಯಾ 🙏🙏
@rajanivenkteshnaik59493 ай бұрын
First like madi amele video nodtini❤
@globalkannadiga3 ай бұрын
❤️❤️❤️
@devnanda85303 ай бұрын
Love from ಕಲಬುರ್ಗಿ
@thimmegowdathimmegowda84543 ай бұрын
ರಾಮ್ ಸರ್ ಆರೋಗ್ಯ. ಕಡೆ ಗಮನ ಕೊಡಿ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ
@chetankumarr31073 ай бұрын
Super Brother ❤❤❤
@roopa...paaruuu49043 ай бұрын
Neeu helo padagalu, matugalu waw bro🔥🔥🔥🫶🏻
@tejesvinravi3 ай бұрын
love from mangaluru 🤩😍🥰
@veeru97313 ай бұрын
Super sir
@BasavaPb-ss6hi3 ай бұрын
*ಸೂಪರ್ video sir* ❤❤❤
@pushpahanny87753 ай бұрын
Super bro ❤
@gaddigaiahkurudimath31053 ай бұрын
Thailand is better than our country if they choose democracy taste of Thailand will vanish lovely vedio with kannada kasturi words ❤❤❤
@harshith16683 ай бұрын
Content is excellent ❤ ADRE RECOGNITION AAGTGA ELLA😢 MOVE IN A CONSTANT WAY and try beat the competition Become no 1 as A VLOGGER Raise the power of KANNADIGAS
@srinivashd25933 ай бұрын
Super ❤❤👌👌
@sharanusk53183 ай бұрын
❤❤❤😊😊😊
@anithayuvraj37653 ай бұрын
Hi sir gm super vlog👌👌
@nannipun3 ай бұрын
PRATHI Kannadigana ashirwada nimma mele irali olled agli bro nimge
@ByreGowdaHR3 ай бұрын
Love you from Kolar ❤🎉
@abandonworld74203 ай бұрын
Normal greetings from Bengaluru
@rajeshwarirajanna94233 ай бұрын
Nice ❤
@PraveenKumarc-r5j3 ай бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@simpleboyhanu48943 ай бұрын
Super sit
@MamataChitragar3 ай бұрын
Chhatrapati Shivaji Maharaj 🚩🚩
@varshauumeshagowda56343 ай бұрын
good
@ಮಲ್ಲುಹಬ್ಬದ-ಥ2ಭ3 ай бұрын
ಈ ರೈತನ ನಮಸ್ಕಾರ 🌾🌾🌾🌾🙏🔥
@shashidharnnyamathi44583 ай бұрын
ಸೂಪರ್ ಕನ್ನಡಿಗ
@judithtauro17233 ай бұрын
Raja of Thailand birthday video nodideu thanks nimage
@sharanhiremath94673 ай бұрын
Super bro
@smartshreekanth38473 ай бұрын
Thailand people of thai🎉
@shivanandkallangoudar42503 ай бұрын
ಡೈರಿಂಗ 🌟❤
@mannukumar76143 ай бұрын
Hi sir your Big fan Shivaji Nagar endha
@dineshkollurkidiyoor78503 ай бұрын
Yatha ರಾಜ tatha ಪ್ರಜೆ ರಾಮ್ 🤘🏻
@kavyanandahrs3 ай бұрын
Hello sir namaste 🙏
@keerthindodmane41353 ай бұрын
ನಿಮ್ಮ ಕವಿತೆ ಸ್ಕಿಪ್ ಮಾಡದೆ ಕೇಳ್ತೀನಿ.❤
@bavyathakk22873 ай бұрын
ಜೈ Global ಕನ್ನಡಿಗ ❤❤❤
@BasavaPb-ss6hi3 ай бұрын
*love you forever king Kohli, RCB, National star YASH BOSS, appu sir, and dr bro and nama prethiya global KANADIGA* ❤❤❤
@maruthikurubas21613 ай бұрын
Abhimana irli andhabhimana beda guru
@BasavaPb-ss6hi3 ай бұрын
@@maruthikurubas2161 Nanu abhimana thorisutha erodu kole madi jail ge hogorige suport madodu anda abimana, ole kelasa madorige suport madodu anda abhimana na yavano ninu thukali le, namage antha jeeva pana etu yala country ge hogi gali chali male yavadanu nodade video madutha edare avarige navu suport madale beku kanale thukali, king Kohli nu nama desha koskara astodu kasta paduthare avara fitness ge avaru non veg tindu bitru, mate nama ಯಶ್ ಬಾಸ್ nama kannada industry na belasa beku antha hata thotu shakarnag sir kanasu nanasu ಮಾಡಿದರೆ, mate nama appu sir nu dhana dharama madi kalige antha ole koduge kotu ole Movie madidare evarige suport nanu nana jeeva ero varegu madutene hogale thukali nana magane,
@BasavaPb-ss6hi3 ай бұрын
@@maruthikurubas2161 nanu bhimana thorisutha erodu ole jeeva galige ole kealsa madutha ero nama kannadigarige namage antha ero king Kohli ge,
@BasavaPb-ss6hi3 ай бұрын
@@maruthikurubas2161 nige yake uritha ede antha artha agila,
@mr.swagat623 ай бұрын
Gm ಅಣ್ಣಾ ❤
@santhoshrevankar20353 ай бұрын
ಸುಪರ್
@kirannishi90853 ай бұрын
Sir korea plz
@Basavaraj831963 ай бұрын
ಜೈ ಇಮ್ಮಡಿ ಪುಲಿಕೇಶಿ ❤💪
@madhusudhanabn97273 ай бұрын
👍👌❤️🎈🎉
@hemkumar55583 ай бұрын
ನಮಸ್ಕಾರ ಅನ್ನ
@GAMEDAYSPORT3 ай бұрын
ಮೀನಾ meet yavaga bro
@T-r-a-vel_D-i-a-r-y-s3 ай бұрын
Hi ram ❤
@GangadharNayaka-mv5lx3 ай бұрын
Hi ❤🎉
@venkateshpujar34843 ай бұрын
👌👌👌👌👌👌👌👌
@sriharsha2453 ай бұрын
1 billion = 100 crore... 👍
@globalkannadiga3 ай бұрын
One billion dollors = ?
@RaghuR-ew5km3 ай бұрын
Hi Ram I'm Raghu Ram please one golf course play now ❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉
@naevvnkumar90673 ай бұрын
🔥🔥
@pavithramallandur32923 ай бұрын
How they allowed you to make vedio? U r great that u have got permission.
@poorboy17073 ай бұрын
18:37 karnataka kudka boss thara aaguthe jeevana 🤣🤣🤣🤣🤣🤣
@siddharthsid46603 ай бұрын
43billion $ =3lakh 61 thousand crores 🙌
@AMOG0003 ай бұрын
ಸೂಪರ್ ಅಣ್ಣಾ ❤️🙏
@padmavatihegde-kf5dj2 ай бұрын
Specl episode
@sjsamayi3 ай бұрын
❤️❤️💐👍
@VishwanathHeggannawar3 ай бұрын
🙏🏻🙏🏻🙏🏻🙏🏻🙏🏻
@divakarputhran34343 ай бұрын
😊💞✨🤟
@RamyamrRammu-gj3pp3 ай бұрын
🥰❤❤❤🥰🥰
@kirannayik93033 ай бұрын
ನಮ್ಮ ನಿಮ್ಮ ಭೇಟಿ ಯಾವಗೆ
@creatoramogha3 ай бұрын
ದೇವ್ರು ಕೂತು ಪ್ರತಿ comment ಲೈಕ್ ಮಾಡೋರೇ
@RameshUmanabadi3 ай бұрын
❤🙏
@anjum1993 ай бұрын
Hi ram how r u tumba dina aaytu
@globalkannadiga3 ай бұрын
❤️❤️❤️❤️
@harishm.n4573 ай бұрын
Dear sir plz come to political bcz nimanta buddi jivigla avashyakate ede. ❤
@CkCk-tc7dv3 ай бұрын
❤❤❤💪
@tipeshnayak28863 ай бұрын
1 Million 10 Laks 1 Bellion 100 Cr Correct this
@globalkannadiga3 ай бұрын
Dollors 💫not rupees my friend 😊
@bharath.c25503 ай бұрын
❤
@GireeshTm-p6d3 ай бұрын
ಅಣ್ಣ ನಮಗೆ ಐದು ಕೋಟಿ ಕೊಟ್ಟರೆ ಸಾಕು ಅವರಿಗೆ ಅರ್ಧ ಕೂದಲು ಹೋದಷ್ಟು ಆಗುದಿಲ್ಲ
@SeemaSeema-gt9vh3 ай бұрын
Yalru yellow colour dress ne yak akondidare
@nagavenik84073 ай бұрын
💞💞💞💞👌🙏
@muhammaismail25923 ай бұрын
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ 👇🏻 mansa musa. Mansa Musa (Musa I of Mali) was the ruler of the kingdom of Mali from 1312 C.E. to 1337 C.E. During his reign, Mali was one of the richest kingdoms of Africa, and Mansa Musa was among the richest individuals in the world.
@globalkannadiga3 ай бұрын
ಜೀವಂತ ವಿರುವ ರಾಜ ಅಂತ ತಿಳಿಸಿದ್ದೇನೆ 💫
@muhammaismail25923 ай бұрын
@@globalkannadiga ಹಾಗಲ್ಲ…..😊 ಆ ದೇಶಕ್ಕೆ ನೀವು ಹೋಗಿ Mansa Musa ನ ಇವರ ಬಗ್ಗೆ ಒಂದು ವಿಡಿಯೋ ಮಾಡಿ 👍🏻 ಹಾಗೆ ಹೇಳಲು ಹೊರಟೆ 👍🏻😅