ಗುರುಗಳೆ ನಮಸ್ತೆ ಧನ್ಯವಾದಗಳು ಈ ಸಂಚಿಕೆಗಾಗಿ ನಾನು ನಿಮ್ಮ ವೀಡಿಯೋಗಳಿಗಾಗಿ ಕಾಯುತ್ತಿರುತ್ತೇನೆ ಯಾವ ವಿಷಯವನ್ನು ನೀವು ನಮಗೆ ಕೊಡುತ್ತೀರಿ ಎಂದು ತುಂಬಾ ಧನ್ಯವಾದಗಳು. ನನಗೆ ನನ್ನ ಆರಾಧ್ಯ ದೈವ ರಾದ ಶಿರಡಿ ಸಾಯಿಬಾಬಾರವರು ಕನಸಿನಲ್ಲಿ ಬರುತ್ತಾರೆ ದಿನ ಬರುವುದಿಲ್ಲ ನನಗೆ ಜೀವನದಲ್ಲಿ ತುಂಬಾ ನೋವು ಅನುಭವಿಸುತ್ತಿರುವಾಗ ಶಿರಡಿ ಸಾಯಿಬಾಬಾ ಅವರು ಕನಸಿನಲ್ಲಿ ಬಂದು ನನಗೆ ಸಾಂತ್ವನ ಮತ್ತು ಧೈರ್ಯ ಹೇಳುತ್ತಾರೆ ನನಗೆ ಗೊತ್ತು ಇದು ಯಾರು ನಂಬುವುದಿಲ್ಲ ಆದರೆ ಇದು ಸತ್ಯ ನಾನು ಇದನ್ನು ಸುಮ್ಮನೆ ಹೇಳುತ್ತಿಲ್ಲ ಅಥವಾ ಸುಳ್ಳು ಸಕೂಡ ಹೇಳುತ್ತಿಲ್ಲ ನನ್ನ ತಮ್ಮ ಐದು ವರ್ಷದ ಹಿಂದೆ ಸತ್ತು ಹೋದ ಅವಾಗ ನಾನು ಅವನಲ್ಲಿ ಬಾಬಾ ನಲ್ಲಿ ಕೇಳುತ್ತಿದ್ದೆ ಯಾಕೆ ನೀನು ಹೀಗೆ ಮಾಡಿದೆ ಎಂದು ಕೋಪ ಮಾಡಿಕೊಂಡಿದ್ದು ಅವಾಗ ಕನಸಿನಲ್ಲಿ ಬಂದು ಹುಟ್ಟು-ಸಾವು ನನ್ನ ಇಚ್ಛೆ ನೀನು ಇದನ್ನು ಕೇಳುವ ಅಧಿಕಾರ ಇಲ್ಲ ಎಂದರು ಇದು ಒಂದು ಆರನೇ ಇತರ ಬಹಳಷ್ಟು ಇದೆ. ಓಂ ಸಾಯಿ ರಾಮ್.
@shashig92307 ай бұрын
ಗುರುಗಳೇ ನಮಸ್ತೇ ನನಿಗೆ ಮಾರಣಕಟ್ಟೆ ಬ್ರ್ಮಲಿಂಗೇಶ್ವರ....ದೇವರು ಕನಸಿನಲ್ಲಿ ಬಂದಿದೆ ..ಮುಂಜಾನೆ ಸಮಯದಲ್ಲಿ....ನಾನು ಪ್ರತಿ ವಾರ ಗುರುವಾರದಂದು ಮಾರಣಕಟ್ಟೆ ಪೂಜೆ ಎನ್ನು ತುಂಬಾ ಶುದ್ಧವಾಗಿ ನನ್ನ ವಾರವಾಗಿ ಆರಾಧಿಸುತ್ತಿದೇನೆ...ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಯಾವ ಕಾರಣಕ್ಕೆ ನನ್ನ ಕನಸಿನಲ್ಲಿ ಬಂದಿರಬಹುದು ...ನನಿಗೆ ಸೂಕ್ತ ವಾದ ಮಾಹಿತಿ ಎನ್ನು ಕೊಡಿ ಗುರುಗಳೇ ...
@hemanthpoojari54002 жыл бұрын
ಸ್ವಾಮಿಜಿ ನನ್ನ ಕನಸಿನಲ್ಲಿ ನಾನು ಶ್ರೀ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಅಲ್ಲಿನ ವಿಗ್ರಹ ಕಂಡು ದೀರ್ಘದಂಡ ನಮಸ್ಕಾರ ಮಾಡಿ ಅಳುತ್ತೇನೆ ಮತ್ತು ಅಲ್ಲಿನ ಅರ್ಚಕರು ನನಗೆ ತೀರ್ಥಸ್ನಾನ ಮಾಡಲು ತೀರ್ಥ ತರಲು ಅಲ್ಲಿದ್ದವರಿಗೆ ಹೇಳುತ್ತಾರೆ ಈ ಕನಸಿನ ಅರ್ಥ ದಯಮಾಡಿ ತಿಳಿಸಿ..... ನಮಸ್ಕಾರಗಳು 👏👏👏
@shivanandkuri17842 жыл бұрын
ನಮಸ್ತೆ ಗುರೂಜೀ... ನೀವೂ ಮಾಡಿರುವ ವಿಡಿಯೋ ಅನ್ನೂ ಸಂಪೂರ್ಣ ವಾಗಿ ನೋಡಿದೆ,, ಬಹಳ ಆನಂದ ವಾಯಿತು 🙏🙏🙏ನಾನೂ ನಿಮ್ಮ ಜೊತೆಗೆ ಮಾತಾಡ್ಬೇಕು ದಯವಿಟ್ಟು ನಿಮ್ಮ ಸಂಪರ್ಕ ಕ್ಕೇ ಒಂದೂ ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತೇನೆ... 🙏🙏🙏🙏🙏🚩🚩🚩💫
@Manjugeetha292 жыл бұрын
ನಾನು ಕನಸಲಿ ಕಾಳಿ ಮಾತ ದೇವಸ್ಥಾನ ಕ್ಕೆ ಹೋಗಿದ್ದೆ ಅಲ್ಲಿ ಇನ್ನ ಪೂಜೆ ಶುರು ಆಗಿರಲಿಲ್ಲ ಅರ್ಚಕರು ಪಕ್ಕದ ದೇವಸ್ಥಾನ ಕೆ ಹೋಗಿ ಬನ್ನಿ ಅಂದ್ರೂ ಅದು ಶಿವನಿಗೆ ಸಂಬಂಧ ಪಟ್ಟ ದೇವಸ್ಥಾನ ಅಲ್ಲಿ ಹೋದೆ ತುಂಬಾ ಕ್ಯೂ ಇತು ಅಲ್ಲಿ ಪೂಜಾ ವೇಳೆ ಮುಗಿದು ಬಾಗಿಲು 🙏🙏 ಗುರುಗಳೇ ಹಾಕಿದ್ರು ಇನ್ನ ಅರ್ಧ ಗಂಟೆ ಗೆ ಮತ್ತೆ ತೆಗೀತಾರೆ ಅಂತ ಎಲ್ಲ ಭಕ್ತರು ಕಾಯುತಿದ್ರು ನಾನು ಅಲ್ಲೇ ಇದ್ದೆ ಇನ್ನ ಸ್ವಲ್ಪ ಜನ ಇರುವಷ್ಟು ಮುಂದೆ ಇದ್ದೆ ಇದರ ಅರ್ಥ ಏನು ಗುರುಗಳೇ
@akshatakulkarni1912 Жыл бұрын
I saw anjaneya statue 2 times, rayaru( Brindavana),devi( statue),shiva(temple) as well as elephant in my dreams
@ananda42097 ай бұрын
ಗುರುಗಳೇ ನಮಸ್ತೆ ಗುರುಗಳೇ ನನ್ನ ಕನಸಿನಲ್ಲಿ ಶಿವಲಿಂಗ ಉದ್ದುಭಾವ ಆಗಿತ್ತು ಗುರುಗಳೇ 🙏🙏🙏
@lakshmidevi43312 жыл бұрын
Danyavadagalu gurugale
@ShankrappaSsali-lu9wf Жыл бұрын
Thank you so much 🙏🙏🙏💐💐💐
@Saraswati-pe7di2 жыл бұрын
ನಮಸ್ಕಾರ ಗುರುಗಳೇ,ನನ್ನ ಕನಸಿನಲ್ಲಿ ನಮ್ಮ ಮನೆ ದೇವರಾದ ಆಂಜನೇಯ ಸ್ವಾಮಿ,ತಗೊಂಡು ಬೇರೆ ಮನೆ ಪೂಜೆ ಮಾಡಲು ಹೋದಾಗ ವಿಗ್ರಹ ಕಳ್ಳತನವಾಗಿರು ಕನಸು ಕಂಡಿದ್ದೆ ಗುರುಗಳೇ ನಾವು ದಾಸಪ್ಪಗಳು ಸ್ವಾಮಿ ಮತ್ತು ಅದರ ಜೊತೆ ಬಿಳಿ ಪಂಚೆ ಕಾಣಿಸಿತು ,ದಯವಿಟ್ಟು ಇದರ ಅರ್ಥ ತಿಳಿಸಿ ಕೊಡಿ ಗುರುಗಳೇ.
@SarojaDK-vc6cc5 күн бұрын
Namasthe gurugale nagara kallu kanasinalli bandare enu meaning gurugale nanage thumba baya agthidi please thilisi gurugale 🙏🌹
@gavibetageri66462 жыл бұрын
ಗುರುಗಳೇ ನನಗೆ ಕನಸಿನಲ್ಲಿ ಆಂಜನೇಯ ಬಂದು ನನ್ನನ್ನು ಬಡಿಯುವ ಕನಸು ಬಿದ್ದಿದೆ
@kumarvadagole71392 жыл бұрын
Sri Krishna kanasalli bandidare enu agute guruji tilisi 🙏🙏
@ShwethaPunith-q1n11 ай бұрын
ದೇವರ ಹೂ ಏಡಗಡೇ ಬಿದ್ದಂತೆ ಕನಸಲ್ಲಿ ಕಂಡರೆ ಅದರ ಅರ್ಥ 0:07
ನನಗೆ ಹೆಣ್ಣು ದೇವರ ಕನಸು ವಿಗ್ರಹ ಕಂಡಂಗೆ ಬಿದ್ದಿತ್ತು ಹೂವಿನ ಅಲಂಕಾರ ತುಂಬಾ ಚೆನ್ನಾಗಿ ಮಾಡಿದ್ರು ಆಮೇಲೆ ಅಲ್ಲಿ ನೋರು ಯಾರು ಕುಂಕುಮ ತಗೋ ಬನ್ನಿ ಅಂತ ಕರೀತಾ ಇದ್ರು, ನಾವು ಹೋಗದೆ ದೇವರನ್ನು ನೋಡಿಕೊಂಡು ಇದಿವಿ ಈ ತರ ಕನಸು ಬಿದ್ದಿತ್ತು
@pravinashetty6681 Жыл бұрын
Thanks guruji 🙏🙏
@meenakshis55544 ай бұрын
ನಮಸ್ತೆ ಗುರುಗಳೇ ನನ್ನ ಕನಸಿನಲ್ಲಿ ನಾನು ಎಲ್ಲೋ ಹೊರಗಡೆ ಮಲಗಿದ್ದೆ ಅಲ್ಲಿ ತುಂಬಾ ಚಳಿ ಇತ್ತು ನನಗೆ ತುಂಬಾ ಚಳಿ ಆಗ್ತಿದೆ ಇನ್ನೊಂದು ಕೌದೆ ಕೊಡಿ ಅಂತ ಹೇಳಿದಾಗ ಕೌದೆ ತಂದ್ಕೊಟ್ರು ಬೇರೆಯವರು ಆ ಕೌದೆ ಮೇಲೆ ರಾಘವೇಂದ್ರರ ಚಿತ್ರ ಇತ್ತು ಕೆಂಪು ದಾಸವಾಳ ಇರುವ ಫೋಟೋ ಚಿತ್ರ ಚಿಕ್ಕದಾಗಿತ್ತು ನನಗೆ ತುಂಬಾ ಖುಷಿಯಾಗಿ ಎಚ್ಚರವಾಯಿತು
@priyankanayan8962 Жыл бұрын
Anjunayyana devsthana dalli obble holgeidini thumbasundravagide alankrmadiddre nanu obbleidini ache close hagide adru open hagide antha heli dhyrvagi ache bande en gurugake 🙏 heli video madi plz
Sir nange ucchengemmadevi kanasinalli bandu santhana agutiya antha bandide
@VijaylaxmiMathapati-h1c4 күн бұрын
Ivattu kanasalli hale kalad dodda mane eno nodbeku anta picnikge hogidvi Nan 2makklu nanu mane ella nodtidvi aag dodda dad devi vigraha ettu alli dudu nodide mattondu roomalli 2 dodda dad tamrad pattrelli anna sweet ettu matte en eno nodide nanu ondu kade baya agatittu matte obru dudu kottu kaiyalli e kanasin atta guruji plz swalpa tilisi tumba doddadu kanasu guruji
ಗುರೂಜಿ ನಮಸ್ಕಾರಗಳು ಗುರೂಜಿ ನಂಗೆ ದೇವತೆ ವಿಗ್ರಹ ಮತ್ತು ಬಾಬಾ. ವಿಗ್ರಹ ಒನ್ ಟೀಮ್ ನಲ್ಲಿ ಬಂದಿದೆ ಎನ್ ಅರ್ಥ ಗುರೂಜಿ.. ನನ್ ಮಂಗಳೂರು ಸುರತ್ಕಲ್ ನಲ್ಲಿ ವಾಸ ಇದ್ದೀನಿ.. ಮದುವೆ ಆಗಿ 3 ವರ್ಷ ಆಗಿದೆ ಮಕ್ಕಳಿಲ್ಲ ಗುರೂಜಿ ದಯಮಾಡಿ ಸಲಹೆ ಕೊಡಿ
Hayagriva vigraha in dream. Guruji can you please 🙏 help me understand
@rajashekarraj968 Жыл бұрын
ನನಗೆ ಕನಸಿನಲ್ಲಿ ಎಲ್ಲಾ ದೇವರುಗಳ ದರ್ಶನ ಆಗಿದೆ.ರಾಮಕೃಷ್ಣ ಪರಮಹಂಸ, ಶ್ರೀ ಕೃಷ್ಣ ಭಗವಾನರ ಜಯಂತಿಯಂದೇ ಅವರುಗಳ ದರ್ಶನ ಭಾಗ್ಯ ದೊರೆತಿದೆ.ಆಂಜನೇಯ ಸ್ವಾಮಿಯು ನಮ್ಮ ದೇವರ ಮನೆಯಲ್ಲಿ ಎರಡುವಿಧ ರೂಪದಲ್ಲಿ ದರ್ಶನ ಭಾಗ್ಯ ನೀಡಿದ್ದಾರೆ.ಶಿವ ಪಾರ್ವತಿಯವರು ತಮ್ಮ ಪಾದಗಳಲ್ಲಿ ನನ್ನನ್ನುಅಂತ್ಯದಲಿ ಸ್ವೀಕರಿಸಿದ್ದಾರೆ.ಆ ಪರಮಾತ್ಮನ ಋಣ ಹೇಗೆ ತೀರಿಸುವುದೊ ತಿಳಿಯದು.
@ShilpaIlager-l2m Жыл бұрын
ಗುರುಗಳೇ ನನಗೆ ನಿಂತಿರೋವಂದು ವಿಗ್ರಹ ಮತ್ತೆ ಗರ್ಭಗುಡಿಯಲ್ಲಿ ಕುಳಿತಿರೋವಿಗ್ರಹ ಆ ಗುಡಿಯಲ್ಲಿ ಇಬ್ಬರು ಹೆಂಗಸರು ಮತ್ತೆ ನಿಂತಿರೋವಿಗ್ರಹ ನನಗೆ ಹೂವಿನ ಪ್ರಸಾದ ಕೊಟ್ಟು ಮತ್ತೆ ನನ್ನ ತುಂಬಾ ವಿನಾಯದಿಂದ ಕಣ್ಣೂಣ್ತೆರೆದು ನೋಡಿದಂತ್ತೆ ಕನಸು ಬಿದಿದೆ ಇದರ ಅರ್ಥ ಹೇಳಿ ಗುರುಗಳೇ
Nanna kanisenalli hosa mane kattataerodu one week bettu opening madta ero kanasu adaralli tayammma na devastana eduralli ero haage ....naavu plat thogondeddu sa nam site back left alli tayammma edale ...so ee tarha bartaede kanasu ...guruji edara artha enu anta
Sir nanu sadyada paristitili kelavarinda Mosa hogidini adre belaginajava nange 4 to 5am Li Shiva na pratime pade pade kansalli bartide matte 2 aamegalu kanasalli bartide dayavittu yake anta tilisi
@gangadharaganga81232 жыл бұрын
ಸ್ವಾಮಿ ಪೂಜಾರಿ ಪೂಜೆ ಮಾಡುತ್ತಾ ಇದ್ದಾರೆ ನಾನು ಪೂಜೆ ಮುಗೀಸೀ ಮನೆಗೇ ಹೋಗಿ ಬೆಕು ಅಷ್ಟರಲ್ಲಿ ದೆವರ ವಿಗ್ರಹದ ಮುಂದೆ ಚಿಕ್ಕ ಮಗುವಿನಂತೆ ಕುಳಿತು ಕೋಂಡು ನನ್ನಗೆ ಕನೀಸಿತು ಆಗ ನಾನು ತಾಯಿ ನಮ್ಮ ದೇವಸ್ಥಾನದಲ್ಲಿ ದೆವರು ಇದ್ದಾರಾ ನನಗೆ ಕಾಣಿಸುತ್ತಾರ ಅಂದೆ ಆ ಪುಟ್ಟ ಪಾಪು ಊಟ ಹೋಗು ಪೂಜೆ ಮಾಡು ನಿನು ಎಲ್ಲೀ ನೆನೆಸಿಕೊಂಡರೆ ಅಲ್ಲಿ ನಾನು ಇರ್ತೀನಿ ಅಂತ ಮಾಯಾ ಆಯಿತು ಸ್ವಾಮಿ ನಾನು ಗಂಗಮ್ಮ ದೇವಿ ಪೂಜಾರಿ ಗುರುಗಳೇ ಇದರ ಅರ್ಥ ತಿಳಿಸಿ 🙏🙏🙏🙏🙏
Nija nanage tumba Sala, Devara Pooje maado tara Kanasu beelta iratte Matte kelavondu sala Devastana Darshana, alli Daano maado tara nu kaanusta iratte.. Innu Mukhyavagi Lekkavilladastu sala Kanasinalli Hana Sigo tara I'lla, Adna Counting maado tara nu kanta iratte.! Edelladrinda Yenadru problem Idya.? Or idakku 6'th Seance Gu link idya.? Dayavittu Tilisi kodi..!
@poojagowda47666 ай бұрын
Nange nanu nam akka yavdo trip ogido ali 100steps atido ali dodda temple ithu ali shiva lingu stachu, ganesha vigraha, baba three God temple adu pooje madtidru abisheka agthithu neat agi darshana aythu vapas bando kalyani ali niru akikod bndo step ilidu este dream edara meaning??