ಬೆಂಡೆಕಾಯಿ ಗೊಜ್ಜು ತುಂಬಾ ಚೆನ್ನಾಗಿದೆ ಆದರೆ ವೀಡೀಯೋ ತುಂಬಾ ಉದ್ದ ವಾಯಿತು, ಬೇಳೆಕಾಳನ್ನು ಹುರಿಯುವದನ್ನು ಹಿಡಿದು ಎಲ್ಲವನ್ನೂ ಸ್ವಲ್ಪ ಚಿಕ್ಕದಾಗಿ ತೋರಿಸಬಹುದಿತ್ತು ಅನ್ನಿಸುತ್ತದೆ. ಧನ್ಯವಾದಗಳು 🙏
@RanguPatel2 жыл бұрын
Correct 👍
@melurjayadevvishnuvardhanv85835 жыл бұрын
ಕೆಲವು ವಿಧಾನಗಳನ್ನು ತ್ವರಿತವಾಗಿ ಮಾಡಿ ಉದಾಹರಣೆಗೆ ತರಕಾರಿ ಕತ್ತರಿಸುವುದು ಮತ್ತು ಹುರಿದುಕೊಳ್ಳುವುದು ಇತ್ಯಾದಿ, ಒಟ್ಟಾರೆ ಬೆಂಡೆಕಾಯಿ ಗೊಜ್ಜು ಅದ್ಬುತವಾಗಿದೆ ಹಾಗೂ ಬಾಯಲ್ಲಿ ನೀರೂರಿಸುವಂತಿದೆ, ಧನ್ಯವಾದಗಳು.
@ushabhaskaran84882 жыл бұрын
Because of the dragging in the cooking, I prefer Hebbar's kitchen.vlogs. These are all curries we have grown with and have been eating on a weekly basis.We just see to see what's the difference .I also watch for listening to Kannada lest I forget.
@tumkurnagesh39524 жыл бұрын
ನಾವು ನೀವು ತಿಳಿಸಿದ ರೀತಿಯಲ್ಲಿ ಬೆಂಡೆಕಾಯಿ ಗೊಜ್ಜುನ್ನು ಮಾಡಿ ರುಚಿ ನೋಡಿದೇವು ತಿನ್ನಲು ತುಂಬಾ ರುಚಿಯಾಗಿತ್ತು ತುಂಬಾ ಧನ್ಯವಾದಗಳು
@kannadak32135 жыл бұрын
Ee mannina runava .... Maribeda ooh Abhimani... Super madam...... Thanks.
Gojju soooper aaytu....tq, matte yaava vegetables nnu e type maadbodu tilsi
@jsunanda.88654 жыл бұрын
Bendekai gojju thumba channagittu madam. Bere tarakarigu ee masala balasabahudu.
@user-gi2tg9su8p5 жыл бұрын
Very nice recipe mdm
@RanguPatel2 жыл бұрын
Super Duper recipe 👌 I keep coming back to this video every time I think of cooking something nice. Your explanation is very helpful and this is exactly how my mom cooked. My kids love it and they say this tastes like what they tasted in 🇮🇳. Wow!!!
@brundakukkevlogs2 жыл бұрын
😊🙏
@poornimarao62885 жыл бұрын
Well explained. My mom does it the same way. It's really yummy.
@kavithaarmugam95735 жыл бұрын
tumba chennagide naanu try maadide thank you madam