ಗುರುಗಳೇ ನಿಮ್ಮ ನಿರ್ದೇಶನದಲ್ಲಿ ಸಿನಿಮಾ ನೋಡೋಕೆ ಎಷ್ಟು ದಿನದಿಂದ ಕಾಯ್ತಾ ಇದ್ದೆ ಇವತ್ತು ಆ ಭಾಗ್ಯ ಕೂಡಿ ಬಂದಿದೆ ಅಂತ ಭಾವಿಸ್ತೀನಿ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಗುರುಗಳೇ ನಿಮ್ಮ ಸಾಹಿತ್ಯ ಕೇಳುತ್ತಾ ಓದುತ್ತಾ ಬೆಳೆದವನು ನಾನು ನಿಮ್ಮ ನಟನೆ ನೋಡಿ ತುಂಬಾ ಖುಷಿಯಾಯಿತು ಎರಡನೇ ಭಾಗ ಕೋಸ್ಕರ ಕಾಯ್ತಾ ಇರ್ತೀನಿ ಆದಷ್ಟು ಬೇಗ ಬಿಡಿ ಗುರುಗಳೇ ಇಂತಿ ನಿಮ್ಮ ಏಕಲವ್ಯ ಶಿಷ್ಯ ಶರಣು ಬಿಜಕಲ್