वारे बंणजारा गोरुरो नाम किदो सेवाभाया .... सेरो लाल सेवालाल..............
@user-rl3wj7js1k4 ай бұрын
ಬಣಜಾರ ಜನಾಂಗದಲ್ಲಿ ಅಪರೂಪವಾಗುತ್ತಿರುವ ಧಾಡಿ ಡಾಲಿಯಾ ವಾಜಾ ಇವೆಲ್ಲವೂ ಮರೆಯಾಗುತ್ತಿರುವ ಅಪರೂಪದ ಕಲೆಗಳು ಒಂದಾನೊಂದು ಕಾಲದಲ್ಲಿ ಇವರಿಗೆ ಮಹತ್ವದ ಎತ್ತರ ಮಟ್ಟದ ಸ್ಥಾನಮಾನ ಆಗಿತ್ತು ಈಗ ಇವರಿಗೆ ಗುರುತು ಸುವವರೇ ಯಾರೂ ಇಲ್ಲ ಸಾರಂಗಿ ಬಾರಿಸುವ ಇವರಿಗೆ ಇಂದಿನ ದಿನಗಳಲ್ಲಿ ಯಾವುದೇ ಸ್ಥಾನಮಾನ ಕೊಡುತ್ತಿಲ್ಲ ಅಳಿವಿನಂಚಿನಲ್ಲಿರುವ ಕಲೆಗಳು