ಗೊರಿಲ್ಲಾಗಳನ್ನು ಕೊಂದು ತಿನ್ನುವ ಉಗಾಂಡಾದ ಬಟ್ವಾ ಬುಡಕಟ್ಟು ಜನಾಂಗ | Africa Ep 6 | Flying Passport

  Рет қаралды 733,581

Flying Passport

Flying Passport

Күн бұрын

Пікірлер: 610
@nanjapparbtalur4477
@nanjapparbtalur4477 Жыл бұрын
ನಾನೆಂದು ಕನಸಿನಲ್ಲಿಯೂ ಕಾಣದಂತಹ ದೇಶಾ ಜನರನ್ನು ತೋರಿಸಿದ್ದಕ್ಕೆ ನಮ್ಮಕನ್ನಡರಿಗೆ ಧನ್ಯವಾದಗಳು.
@ragsvet2001
@ragsvet2001 Жыл бұрын
ಏನು ಹಸಿರಾಗಿದೆ, ಏನು ಸುಂದರವಾಗಿದೆ, ಕಾಡು ತೋಟ ಸಕತ್ತಾಗಿದೆ, ಸರ್ಪ್ರೈಸಿಂಗ್ ಆಗಿದೆ ಅಂತೀರಿ. ಆಫ್ರಿಕಾದಲ್ಲಿ ಉಗಾಂಡಾದ ಫಲವತ್ತತೆ ಬಗ್ಗೆ ಹೇಳೋದು: ಒಂದು ಮಾವಿನಹಣ್ಣು ತಿಂದು ಅದರ ಓಟೆ ಇವತ್ತು ಬಿಸಾಕಿದರೆ ನಾಳೆ ಆ ಜಾಗದಲ್ಲಿ ಒಂದು ಮಾವಿನ ಗಿಡ ಬೆಳೆದಿರುತ್ತದೆ ಅಂತ. ಅಷ್ಟು ಫಲವತ್ತಾಗಿದೆ ಈ ದೇಶದ ಭೂಮಿ. ಅಂದ್ರೆ ನೀವು ಬಿಸಾಕಿದ ಓಟೆ ರಾತ್ರಿ ಮೊಳೆತು, ಸಸಿಯಾಗಿ ಬೆಳೆಬೆಳೆದು ಮರುದಿನ ಆ ಜಾಗದಲ್ಲಿ ಒಂದು ದೊಡ್ಡ ಗಿಡ ಆಗಿರುತ್ತೆ ಅಂತ. ಉತ್ಪ್ರೇಕ್ಷೆ ಹೌದು. ಆದರೆ ಎಷ್ಟು ಫಲವತ್ತಾಗಿದೆ ಅಂತ ಅಂದಾಜಿಸಬಹುದು.
@mmgowdamm
@mmgowdamm Жыл бұрын
👌👍🙏🙏🙏🙏🙏🙏
@natarajom6148
@natarajom6148 Жыл бұрын
ಇವರನ್ನು ನೋಡಿ ಕಲೀಬೇಕು 70 ಜನ ಕುಂಟುಬ ಎಷ್ಟು ಖುಷಿಯಿಂದ ಇದ್ದರೆ ನಮಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆದುಕೊಂಡು ಯಾವಗಲೂ ಕಿತಡಿಕೋಂಡು ಒಬ್ಬರನೊಬ್ಬರು ಒಬ್ಬರು ದ್ವೇಷ ಮಾಡಿಕೊಂಡು ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಸರ್ ಸೂಪರ್ 🙏❤💛 ಜೈ ಕರ್ನಾಟಕ ಮಾತೇ
@MP_vlogs_24
@MP_vlogs_24 Жыл бұрын
Nija bro❤️
@natarajom6148
@natarajom6148 Жыл бұрын
@@MP_vlogs_24 ❤🙏
@Suryaputra169
@Suryaputra169 Жыл бұрын
ನಾವು ಕಾಣದಂತಹ ದೇಶದ ಜನರ ಜೀವನಶೈಲಿಯನ್ನು ತೋರಿಸಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು🙏
@raghufoods
@raghufoods Жыл бұрын
ನಿಮ್ಮ ಲಾಸ್ಟ ಎಪಿಸೋಡ್ ಮಾತ್ರ್ ರೋಮಾಂಚನ ಅಬ್ಬಬ್ಬಾ ❤️❤️❤️❤️
@Joer1980
@Joer1980 Жыл бұрын
Abbba
@shobhaurs8381
@shobhaurs8381 Жыл бұрын
ತುಂಬಾ ಚನ್ನಾಗಿತ್ತು. ನಮ್ಮ ಕಾಡಿನ ಜನರನ್ನು ಸಹ ಕಾಡಿನಿಂದ ಹೊರಗೆ ಕಳುಹಿಸಿದ್ದಾರೆ. ಪಾಪ ಅವರು ಜೀವನ ಹೇಗೆ ಮಾಡ ಬೇಕು. ನೀವು ಕಾಡಿನ ಜನರಿಗೆ ಸಹಾಯ ಮಾಡಿದ್ದು ತುಂಬಾ ಸಂತೋಷ ವಾಯಿತು. ಥ್ಯಾಂಕ್ಸ್.
@Meat_cooker
@Meat_cooker Жыл бұрын
ಅವ್ರ ಶಕ್ತಿ ಬಗ್ಗೆ ತಿಳಿದಿಲ್ಲ ನಿಮಗೆ..
@Stv146
@Stv146 Жыл бұрын
ಕನ್ನಡ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸುತ್ತಿರುವ ನಿಮಗೆ ಅನಂತಕೋಟಿ ನಮನಗಳು ದನ್ಯವಾದಗಳು 💐💐🙏🙏
@sajantalks
@sajantalks Жыл бұрын
ಮಕ್ಕಳ ಮೇಲೆ ಅಷ್ಟೊಂದು ಪ್ರೀತಿ ಇರುವ ನಿಮಗೆ ಆದಷ್ಟು ಬೇಗ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ
@rameshramram3330
@rameshramram3330 Жыл бұрын
ಬುಡುಕಟ್ಟು ಜನರನ್ನು ನೋಡಿ ನೀವು ಮಾಡಿದ ಸಹಾಯಕ್ಕೆ ನನ್ನ ಮನಸ್ಸಿಗೆ ತುಂಬಾ ಮುದ ನೀಡಿತು...
@clpramu365
@clpramu365 Жыл бұрын
ಅಕ್ಕ ಅಣ್ಣ ನೀವಿಬ್ಬರೂ ನಮ್ಮ ಕರ್ನಾಟಕ ದ ಹೆಮ್ಮೆ ನಮ್ಮ ಭಾರತ ದ ಹೆಮ್ಮೆ
@surakshas3471
@surakshas3471 10 ай бұрын
Very very beautiful scenary.. 🥰..ಮನೆ ಕಟ್ಟಿಸಿದ್ರೆ ಇಂತಹ ಜಾಗದಲ್ಲಿ ಕಟ್ಟಿಸ್ಬೇಕು.... Beautiful🤩
@abhibhagya9192
@abhibhagya9192 Жыл бұрын
Nimma kannu galu punya madide yellarigu e thara adrusta sigalla e shwobhagyavu lifelone erali 👍👍🙏🙏👍🎉🎇💑💕🎇💗💕🙏🙏
@n.rajendraswamy.n.rajendra3502
@n.rajendraswamy.n.rajendra3502 Жыл бұрын
ಅಲ್ಲಿ ದೇಶದ ಮಾಹಿತಿ ತಿಳಿಯಿತು so thank u so much.
@rudragouduluru7730
@rudragouduluru7730 6 ай бұрын
Kiran sir asha ಮೇಡಮ್ ತುಂಬಾ ಧನ್ಯವಾದಗಳು, ಕನ್ನಡ ಅಭಿಮಾನ ಮತ್ತು ಗೌರವ ನಿಮಗೆ
@hamsaranishamsa5511
@hamsaranishamsa5511 Жыл бұрын
ಆಶಾ ಕಿರಣ ನಿಮಗೆ ಧನ್ಯವಾದಗಳು ಉಗಾಂಡ ತೋರಿಸಿದ್ದಕ್ಕೆ
@Premkumar-gm8xn
@Premkumar-gm8xn Жыл бұрын
ಇದು ನಮ್ಮ ಕೊಡಗು ಜಿಲ್ಲೆಯ ಬಾಗದ ತರಹ ಇದೆ ನೋಡಿ ಬಹಳ ಸಂತೋಷವಾಯಿತು ಆಶಾ ಕಿರಣ ನಿಮಗೆ ಅನಂತ ಧನ್ಯವಾದಗಳು 🙏🙏🙏🤗 ನೀವಿಬ್ಬರು ನ ಮ್ಮ ಕನ್ನಡದ ನೋಡುಗರ ಕಣ್ಮನ ದೇವರು ನೀವು ಇಂತಹಾ ಜಾಗಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ತೋರಿಸ್ತಿದಿರಾ ,ನಿಮಗೆ ಐದು ಕೋಟಿ ಕನ್ನಡಿಗರ ಆಶಿರ್ವಾದ ದೋರಕಲೀ❤❤❤❤🙏🙏🙏🙏🌻🌼🌼🌼🌼
@sivaanand5309
@sivaanand5309 Жыл бұрын
ನಿಜವಾಗಿಯೂ ನಿಮಗೆ ತುಂಬಾ ಧನ್ಯವಾದಗಳು ಯಾಕಂದ್ರೆ ಆ ಕಾಡಿನ ಜನ ಸಂಸ್ಕೃತಿ ತೋರಿಸಿಧಕ್ಕೆ
@nanaiahys9721
@nanaiahys9721 Жыл бұрын
ತುಂಬಾ ಖುಷಿ ಆಯ್ತು.ನಾನು ಈ ವೀಡಿಯೊ ವನ್ನ ಮೂರು ಬಾರಿ ನೊಡಿದೆ. ಧನ್ಯವಾದಗಳು ಆಶಾ ಕಿರಣ ಅವರೇ. ನಾನು ನಿಮ್ಮ ಅಭಿಮಾನಿ. 🙏
@pavanjain1562
@pavanjain1562 Жыл бұрын
Hello 🤗🤗 ತುಂಬು ಹೃದಯದ ಧನ್ಯಾದಗಳು..💕💕💕💕
@puttaswamymadegowda2716
@puttaswamymadegowda2716 Жыл бұрын
ಪ್ರಪಂಚದ ಯಾವುದೇ ಕಡೆ ಓದ್ರು ನಮ್ಮ ಕನ್ನಡ ಈಗೆ ಮುಂದುವರಿಯಲಿ ಜೈ ಕರ್ನಾಟಕ ಜೈ ಭುವನೇಶ್ವರಿ
@NagarajNaik1275-xg5kz
@NagarajNaik1275-xg5kz Жыл бұрын
ಯಾವುದಾದರೂ ಟ್ರಸ್ಟ್ ಅಥವಾ ಸಂಘಸಂಸ್ಥೆ ಗಳಿಂದ ಸಹಾಯ ಮಾಡಿದರೆ ಪಾಪ ಅವರೂ ಸಮಾಜದಲ್ಲಿ ಸಂತೋಷವಾಗಿ ಜೀವೀಸಬಹುದು.
@sampathbakki8030
@sampathbakki8030 Жыл бұрын
ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಸೂಚಿಸುತ್ತೇವೆ
@dbossdasa6309
@dbossdasa6309 Жыл бұрын
ನಿಮ್ಮ ಈ ನಿಷ್ಕಲ್ಮಶ ಪ್ರೀತಿಗೆ ಅವರು ನಿಜವಾಗಲೂ ಖುಷಿ ಪಟ್ಟರು😊 ನಿಮ್ಮನ್ನೂ ಅದ್ದೂರಿಯಾಗಿ ಸ್ವಾಗತಿಸಿದರು ಹಾಗೇ ಕಳಿಸಿಕೊಟ್ಟರು ತುಂಬಾ ದನ್ಯವಾದಗಳು ನಿಮಗೇ🙏🙏 happy journey and safe journey take Care god bless both of you💐💐💐
@yennaamme
@yennaamme Жыл бұрын
🔴14:39 ಚಪ್ಪಲಿ ಹೊರಗೆ ಇಟ್ಟು ಒಳ ಹೋಗುವುದು ಹಿಂದೂ ಧರ್ಮ 😊 Hinduism is to leave the sandals outside and go inside✅️
@Vishwagowda4525
@Vishwagowda4525 Жыл бұрын
ಎಂತಹ ಸುಂದರ ದೃಶ್ಯಗಳನ್ನು ತೋರಿಸುತ್ತಾ ವೀಡಿಯೋ ನಾ ಮಾಡ್ತಿರ ಇವ್ರಿ ವೀಡಿಯೋ ನೋಡೋಕೆ ತುಭಾ ಎಸ್ಟಾ ಜೊತೆಗೆ ನಿಮ್ಮ ಆಂಕರಿಂಗ್ ಕೇಳೋಕೆ ತುಭಾ ಕುಶಿ ಆಗುತ್ತೆ ಲವ್ ಯು ಫಾರ್ಮ್ ಮೊಂಡ್ಯಾ🥰💯❤
@gururajguru3741
@gururajguru3741 Жыл бұрын
ಒಳ್ಳೆಯ ಮನಸ್ಸು ಇರುವವರಿಗೆ ಒಳ್ಳೆಯದನ್ನೇ ಮಾಡುತ್ತಾನೆ ದೇವರು ಸದಾ ಹೀಗೆ ನಗುನಗುತ್ತಾ ಇರಿ ನಿಮ್ಮ ಎಲ್ಲಾ ಕನಸುಗಳು ವಿಡಿಯೋದಲ್ಲಿ sir madam 💛💛💛❤❤❤
@nagendrakumarrnagendrakuma6949
@nagendrakumarrnagendrakuma6949 Жыл бұрын
Sir nimma helping nature thumba estta aythu sir.
@manjulakumbi628
@manjulakumbi628 Жыл бұрын
ಓ ದೇವರೆ ಇಂತಹ ಒಂದು ಸ್ಥಳಕ್ಕೆ ಭೇಟಿ ನೀಡಿದ್ದೇ ಅದ್ಬುತ ನಿಮಗೆ ಧನ್ಯವಾದಗಳು
@poornimac.n5622
@poornimac.n5622 Жыл бұрын
ಈ ಬುಡಕಟ್ಟು ಜನಾಂಗದವರ ಮುಗ್ಧತೆ ನಮಗೆ ತುಂಬಾ ಇಷ್ಟವಾಯಿತು..... very nice episode thank you
@karthiksagar6291
@karthiksagar6291 Жыл бұрын
ಅಣ್ಣ ಮತ್ತು ಅತ್ತಿಗೆ ಇಬ್ಬರು ತುಂಬಾ ಚೆನ್ನಾಗಿ ವಿಡಿಯೋ ಅನ್ನು ಜನರಿಗೆ ತೋರಿಸುತ್ತ ಇದಿರಾ ನಿಮಗೆ ಶುಭವಾಗಲಿ ನಿಮ್ಮ ದೊಡ್ಡ ಅಭಿಮಾನಿ ❤️❤️❤️
@bhimashankar3538
@bhimashankar3538 Жыл бұрын
ವಾಹನ ನಿಲ್ಲಿಸಿ. ಮಕ್ಕಳಿಗೆ. ಕೊಡಿ ಹೆಚ್ಚು ಕಮ್ಮಿ ಆದರೆ ಏನು ಮಾಡೋದು ದಯವಿಟ್ಟು ವಾಹನ ನಿಲ್ಲಿಸಿ ಕೊಡಿ❤❤
@pravigowda6061
@pravigowda6061 Жыл бұрын
ಆಶಾಕಿರಣ ರವರೇ ಧನ್ಯವಾದಗಳು ನಿಮ್ಮ ನಿಮ್ಮ ಉಗಾಂಡದ ವಿಡಿಯೋ ತುಂಬಾ ಚೆನ್ನಾಗಿತ್ತು ಆದರೆ ಶಾಲೆ ಮಕ್ಕಳಿಗೆ ತಿಂಡಿ ಕೊಡುವಾಗ ನನಗೆ ಸ್ವಲ್ಪ ಬೇಜಾರಾಯಿತು ವಾಹನವನ್ನು ನಿಲ್ಲಿಸಿ ಕೊಡಬಹುದಾಗಿತ್ತು ಧನ್ಯವಾದಗಳು
@crshettycrs-vm1lt
@crshettycrs-vm1lt Жыл бұрын
ಒಳ್ಳೆಯ ಮನಸ್ಸು ಇರೋರಿಗೆ ಮಾತ್ರ ಒಳ್ಳೆಯ ಮನಸ್ಸು ಕಾಣುವುದು ಅದೇ ನೀವು ❤️🌹
@Ravichandra-yo1wr
@Ravichandra-yo1wr Жыл бұрын
I love u say.... "...Idhu Namma majestic thara. guruu.".remembering BANGALORE!!...😀👍👍I LIKE IT...GUYS👌👌
@shimogababu2413
@shimogababu2413 Жыл бұрын
Yes definitely I am support your attention and educating people
@beerrgowda8321
@beerrgowda8321 Жыл бұрын
Bega bega bega adastu bega 1 million subscribers agli really good information included
@suresh6416
@suresh6416 Жыл бұрын
ಜೈ ಕರ್ನಾಟಕ ❤️💛... ಜೈ flying passport 🔥🦁🇮🇳
@Appu302
@Appu302 Жыл бұрын
ಸರ್ mam ನಿಮ್ಮ ಜೀವನವನ್ನೇ ಹೀಗೆ ಮೂಡುಪಾಗಿಟ್ಟಿರೋದು 🙏
@basavarajgowdru6707
@basavarajgowdru6707 Жыл бұрын
ಧನ್ಯವಾದಗಳು ಈ ನಿಮ್ಮ ವಿಡಿಯೋಗಳು ಜನರಲ್ ನಾಲೆಜ್ ಜೊತೆಗೆ ಸಂತಸ ನೀಡುತ್ತದೆ
@puneethgowda7883
@puneethgowda7883 Жыл бұрын
ಈ episode ತುಂಬಾ ಇಷ್ಟ ಆಯ್ತು,,, ಹೀಗೆ ನಮಗೆ world ನ explore ಮಾಡಿ ❤
@vivekviveknagaraj-ir9ml
@vivekviveknagaraj-ir9ml Жыл бұрын
madam NIvu nodoke tumba chennagidira
@raghavm9357
@raghavm9357 Жыл бұрын
ನಿಮ್ಮ ನಿಮ್ಮ ಬಾಳಿಗೆ ನೀವು ಆಶಾಕಿರಣರಾಗಿದ್ದಿರಿ.. lucky couples 😊.. thank you
@cmgagan1202
@cmgagan1202 Жыл бұрын
Navellaru nimma a helping nature ge ಸೋತವರು ಹಟ್ಸ್ ಆಫ್ 😊❤
@moonnnnnnnnnnnn
@moonnnnnnnnnnnn Жыл бұрын
ನಾನು ಸುಳ್ಳು ಹೇಳ್ತಾ ಇಲ್ಲ ನನ್ನ Favourite couple ಅಲ್ಲಿ ನೀವು ನನ್ನ ಮನಸ್ಸಲ್ಲಿ ತುಂಬಾ ಎತ್ತರವಾದ ಸ್ಥಾನದಲ್ಲಿ ಇದ್ದೀರಾ i love you ಅಕ್ಕ and ಅಣ್ಣ ❤❤❤❤
@sunilstsunil9036
@sunilstsunil9036 Жыл бұрын
ನಮಗೆ ಎಲ್ಲ education ಇದ್ದು.. ಇಂಗ್ಲೀಷ್ ನೆಟ್ಟಗೆ ಮಾತಾಡೋದು ಕಲಿತಿಲ್ಲ. ಆದರೆ ಅವರು ಗ್ರೇಟ್ 🙏🙏🙏.. ಧನ್ಯವಾದ ನಿಮಗೆ 🙏
@venkateshnayaka458
@venkateshnayaka458 Жыл бұрын
ವಿಭಿನ್ನ ಸಂಸ್ಕೃತಿ..ಬುಡಕಟ್ಟು ಜನರ ಜೀವನ ಪರಿಚಯ ವಾಯಿತು...
@MckirankumarMckirankumar-ih1wg
@MckirankumarMckirankumar-ih1wg Жыл бұрын
Super work sir and madam
@sureshraj3842
@sureshraj3842 Жыл бұрын
ತುಂಬಾ ಪ್ರೇಂಡ್ಲಿಯಾಗಿದ್ದಾರೆ...💛❤️💐
@sudeepdeep7283
@sudeepdeep7283 Жыл бұрын
Asha .and Kiran u such a beautiful ❤️ hearts... Love u sooooooooo much..... Pa...
@hbr7238
@hbr7238 Жыл бұрын
You are really great and showing Africa forest tribe people thank you.
@parashuramas7445
@parashuramas7445 Жыл бұрын
Nimma travel bahala kastapattu videos maadutiddira nimma shrama bahala ede nimma tumba esta ententa kastada stalagalannu huduki nammage santosha padusuttiddira nivu tumba great
@PowarStar-w5v
@PowarStar-w5v 4 ай бұрын
Super nim video thumba chenagide husaragi hogi god bless you sir ❤❤❤❤
@rockstarrockstar6548
@rockstarrockstar6548 Жыл бұрын
This is real information about country
@shekaradm3300
@shekaradm3300 Жыл бұрын
ಹಲೋ ಆಶಾ ma'am and ಕಿರಣ್ sir ತುಂಬಾನೇ ಚೆನ್ನಾಗಿತ್ತು ಈ ವಿಡಿಯೋ ಪ್ರಕೃತಿ ಮಯವಾದ ವಾತಾವರಣ ಆ ಅದ್ಬುತ ನೋಟ ತುಂಬಾನೇ ಚೆನ್ನಾಗಿತ್ತು ಅಲ್ಲಿನ ಬುಡಕಟ್ಟು ಜನಾಂಗ ತೋರಿಸುವ ಪ್ರೀತಿ ಇಷ್ಟವಾಯಿತು ಮತ್ತೆ ಹವರು ಅಷ್ಟೊಂದು ಚೆನ್ನಾಗಿ ಆಂಗ್ಲ ಭಾಷೆಯನ್ನ ಕಲಿತು ಮಾತನಾಡುತ್ತಿರುವುದು ನೋಡಿ ಒಮ್ಮೆ ಆಶ್ಚರ್ಯವಾಯಿತು ಅಲ್ಲಿಸ ಸರ್ಕಾರ ಅವರಿಗೆ ಶಿಕ್ಷಣಕ್ಕೆ ಸ್ವಲ್ಪ ಪ್ರಾಮುಕ್ಯತೆ ಕೊಟ್ಟರೆ ಅವರಿಗೂ ಅನುಕೂಲವಾಗುತ್ತದೆ ಹಾಗೆ ಅವರ ಸಂಸ್ಕೃತಿ ಆಚಾರ ವಿಚಾರ ತುಂಬಾನೇ ಚೆನ್ನಾಗಿತ್ತು ಮತ್ತೆ ಆ ಬುಡಕಟ್ಟು ಜನಾಂಗಕ್ಕೆ ಮನೆ, ವಿದ್ಯುತ್ ವ್ಯವಸ್ಥೆ ಮಾಡಿಕೊಡಬೇಕಾಗಿತ್ತು ಆವಾಗ ಅವರಿಗೆ ಜೀವನೋಪಾಯಕ್ಕೆ ತುಂಬಾ ಅನುಕೂಲವಾಗುತ್ತಿತ್ತು ಮತ್ತೆ ಒಳ್ಳೊಳ್ಳೆ ಸ್ತಲಾಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ದರು ಇಂತಹದ್ದೇ ಮತ್ತೊಂದು ವಿಡಿಯೋ ಕೊಡಿ ಹಾಗೆ ಈ ವೀಡಿಯೊ ತುಂಬಾನೇ ಇಸ್ತವಾಯಿತು ಅಂತ ಏಳುತ್ತಾ ದನ್ಯವಾದಗಳು ನಿಮಗೆ.❤️👍😊 ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
@pradipakumar5169
@pradipakumar5169 Жыл бұрын
ಕಿರಣ &ಆಶಾ ನಿಮ್ಮ ಈ ವಿಡಿಯೋ ತುಂಬಾ ಅದ್ಬುತವಾಗಿದೆ❤
@madhavaraoha4028
@madhavaraoha4028 Жыл бұрын
Thanks for promoting humanity
@shrutilifestyle2328
@shrutilifestyle2328 Жыл бұрын
Super sir jeevn shartak aytu video nodi thanks u sir
@nirmalababy3885
@nirmalababy3885 Жыл бұрын
Nivu torisuva ondonu videogalu amulyavada muttugaliddnte allina tribes gala bagge avara reeti neeti rivaju gala bagge chennagi tilisidiri avarugala jeevana vidhanavannu torisdri namage yenu sariyagi gottirada yinta vishayagalannu tilisi kodutiruva nimage bahala dhanyavadagalu Tq god.bless you ashakiran avarige nice video
@trimurthya149
@trimurthya149 Жыл бұрын
ಆಸ್ ಯೂಶುಯಲ್ ಬೆಸ್ಟ್ ಕನ್ನಡ ಚಾನಲ್, ಪ್ರೆಸೆಂಟೇಷನ್.👌👌👌👌👌👏👏👏👏👏
@rmaeshsanil-wo7dz
@rmaeshsanil-wo7dz Жыл бұрын
evaru kollegala da soligaru super sir nanu thumba kushi patte
@venkateshn2248
@venkateshn2248 4 ай бұрын
ಹೌದು ಕಾರ್ ನಿಲ್ಸಿ ಕೊಟ್ಟಿದ್ರೆ ಚೆನ್ನ ಇರ್ತಿತು
@raghavendraacharya5136
@raghavendraacharya5136 Жыл бұрын
Woww suuuuper bro & sis... Kushi ayitu nodi. Yeshtu mugdhathe alvaa
@krishnapatil5087
@krishnapatil5087 Жыл бұрын
ನೀವು ತುಂಬಾ ದೊಡ್ಡ ಹೃದಯದ ವೈಕ್ತಿಗಳು ❤
@hvggg8338
@hvggg8338 Жыл бұрын
Nama karantaka tha asha kiranaglu we really proud of u
@marya6053
@marya6053 Жыл бұрын
Nim vand video nu miss madola anna nanu nim video tumbha channagi barta ide soopar😍😍jai Karnataka💓💓
@basavarajgt3047
@basavarajgt3047 Жыл бұрын
ತುಂಬಾ ಧನ್ಯವಾದಗಳು
@pundlikyankanchi8417
@pundlikyankanchi8417 Жыл бұрын
Very innocent people.. U both doing good job very happy to seeing ur videos thank u 💐🙏
@harshitha7923
@harshitha7923 Жыл бұрын
Very informative vidio.. With u v also see and know their culture .... Tqqq for ur vidio...
@chanduvk18fan_actiondsfan.58
@chanduvk18fan_actiondsfan.58 Жыл бұрын
Cute couples,🥰🥰🥰 olle Guna ede nimge❤️❤️❣️❣️❣️
@shanthkumar4067
@shanthkumar4067 Жыл бұрын
An. Guru. Ala. Thoreshedake. Love. You. 🎉🎉🎉❤....keran
@111doddi
@111doddi Жыл бұрын
Kiran and asha it was nice to show the tribes people of Africa, but in India and also in Karnataka so much tribes community is there pls do the video of that people thank you
@ningrajhulakund
@ningrajhulakund Жыл бұрын
Sir really I most like you for contacting these types community's sir...❤
@shivalingas9751
@shivalingas9751 Жыл бұрын
ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನ್ ನೋಡಿದೀನಿ ಸರ್ ತುಂಬಾ ಅದ್ಭುತವಾಗಿದೆ
@mrbro9826
@mrbro9826 Жыл бұрын
ಆಶಾ ಕಿರಣ ಅವರಿಗೆ ನನ್ನ ದೊಡ್ಡ ನಮಸ್ಕಾರ ಸೂಪರ್ ವಿಡಿಯೋ loger 🙏
@amar0814
@amar0814 Жыл бұрын
Love ❤️♥️from chikkaballapur , Ganganahalli
@shifatabu6938
@shifatabu6938 Жыл бұрын
Nima yala epsd super.thumbha Khushi agthye .thank you so much ❤
@SushmaKaraba
@SushmaKaraba Жыл бұрын
Nice video...👌👌ಬುಡಕಟ್ಟು ಜನಾಂಗದ ಮಕ್ಕಳೊಂದಿಗೆ ಕಾಲ ಕಳೆದ ನಿಮಗೆ ಧನ್ಯವಾದಗಳು... ವಿಡಿಯೋ ನೋಡಿ ಖುಷಿ ಆಯ್ತು👍
@rangakenchappa3442
@rangakenchappa3442 Жыл бұрын
Suprb I love one word they say forest is good for living not for here....
@ashashrikalkichanel1869
@ashashrikalkichanel1869 Жыл бұрын
So nice budakattu jananga❤❤
@lakkann4693
@lakkann4693 Жыл бұрын
Super Rana atikay
@RRR........721
@RRR........721 Жыл бұрын
ವಿಭಿನ್ನವಾದ ಸ್ಥಳ 👌👌👌💐💐
@rameshbabu-bv4qc
@rameshbabu-bv4qc Жыл бұрын
Great bidri nivu super meter Erabeku
@samiravasikahmed3517
@samiravasikahmed3517 Жыл бұрын
Uganda people is very soft i have friend here ugaanada
@jagadishkonaje7343
@jagadishkonaje7343 Жыл бұрын
ಸೂಪರ್ ಗುರು ನೀವು
@gowda1800
@gowda1800 Жыл бұрын
This is my favourite video.... thanks darlings
@manjunathgowda7432
@manjunathgowda7432 Жыл бұрын
ನಮ್ಮ ನಿಜವಾದ ಆಶಾಕಿರಣ ಜೈ ಕರ್ನಾಟಕ
@manjunathryavanakiryavanak7719
@manjunathryavanakiryavanak7719 Жыл бұрын
ಕಿರಣ್ ಸರ್..ಆಶಾ ಮೇಡಂ.. ಜೂನಿಯರ್ ಕಿರಣ ಯಾವ ಯಾವಾಗ ಬರ್ತಾನೆ..💛♥️
@bhargava730
@bhargava730 Жыл бұрын
Your so lucky to see such nice greenery in AFRICA
@narashimmurthinarashimmurt4141
@narashimmurthinarashimmurt4141 Жыл бұрын
Yaaru sahukararu yaaru enenu illada jaagadalli sukha santhosha mane maadide alli english, adbhuta. Adventure andre neevibbaru. God bless u.
@virupaxappabasanna8982
@virupaxappabasanna8982 Жыл бұрын
good effort,thanks for sharing
@bharatmusic.circle
@bharatmusic.circle Жыл бұрын
ನಾನು ಇವತ್ತು ನಿಮ್ಮ ಹೊಸ subscriber
@narendrath6143
@narendrath6143 Жыл бұрын
Namghu e video nodi thumbha Kushi aythu ❤
@venkatesh.n7196
@venkatesh.n7196 Жыл бұрын
Firstly thanks to your team for hardworking ಉಗಾಂಡದ ಕರೆನ್ಸಿ ಯಾವುದು ತಿಳಿಸಿ ಮತ್ತು ನಮ್ಮ ಇಂಡಿಯಾ ಕರೆನ್ಸಿಗೆ ವ್ಯತ್ಯಾಸ ತಿಳಿಸಿ
@maheshcv8536
@maheshcv8536 Жыл бұрын
So sweet of u
@cmsanthosh53
@cmsanthosh53 Жыл бұрын
ಆಫ್ರಿಕಾದ ಒಳ್ಳೆಯ ಜನಾಂಗ
@shwethasr403
@shwethasr403 Жыл бұрын
Avru tumbane heartly tribe ❤️❤️
@mohankumarmohankumar1696
@mohankumarmohankumar1696 Жыл бұрын
Nimma vedio thumba channagi ede neev thumba lucky
@IduKavyaLoka
@IduKavyaLoka Жыл бұрын
Supper anna attige nivu nijavada arthapurna jivana madtidira. Some time nim video nodidaga ansutte nav nam life nalli enadru achieve madbeku life na arthapurnavagi spend madbeku anta. Ur inspiration for us love u from kavya.
@shivuvr7123
@shivuvr7123 Жыл бұрын
ಸೂಪರ್ ಸರ್ ತುಂಬಾ ಖುಷಿ ಆಯ್ತು ನೋಡಿ ❤️
@ShivannaM-s3e
@ShivannaM-s3e 10 ай бұрын
Good job sir good effort God bless you all the best 🙏
@VB-mc1lu
@VB-mc1lu Жыл бұрын
As I noticed, some of the you tubers never check the comments or respond, once their subscribers are increased.. But this couple, Love is oozing out from both ends from their side and our side.. Keep growing and be grounded.. Take us for a world ride..
Chain Game Strong ⛓️
00:21
Anwar Jibawi
Рет қаралды 41 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Nepal's Mad Honey That Causes Hallucinations (They climb to go insane)
19:55
Chain Game Strong ⛓️
00:21
Anwar Jibawi
Рет қаралды 41 МЛН