ಭಾರತೀಯ ಸಂಸ್ಕಾರ ,ಸಂಸ್ಕೃತಿ,ದಿವ್ಯ ಪರಂಪರೆ ಇವುಗಳ ಚಿಂತನೆಯನ್ನು ಅತ್ಯಂತ ಅರ್ಥಗರ್ಭಿತವಾಗಿ ಬಿತ್ತರಿಸಿದ ತಮಗೆ ಮತ್ತೊಮ್ಮೆ ಧನ್ಯವಾದಗಳು ಸಹೋದರಿಯರೇ
@radionicofenglish941911 ай бұрын
ಕುಮಾರಿ ಅಕ್ಷಯಾ ಗೋಖಲೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು, ನಿಮ್ಮ ಕಾರ್ಯ ಕ್ಷಮತೆ, ಧೃಡ ನಿರ್ಧಾರದ ಸಂಕಲ್ಪ ಹಾಗೂ. ಮಾತನಾಡುವ ಉತ್ತಮ ಗುಣಮಟ್ಟದ ವೈಖರಿ ಮೌಲ್ಯಯುತ ಪ್ರಭುತ್ವ ವನ್ನು ಗಳಿಸಿಕೊಂಡು ಒಳ್ಳೆಯ ಘನತೆ ಗೌರವದಿಂದ ಉತ್ತಮ ಮಾರ್ಗದರ್ಶನವನ್ನು ಮಾಡುತ್ತಾ ಇರುತ್ತೀರಿ. ನಿಮ್ಮ ಭಾಷಣವು ತುಂಬಾ ಓಳ್ಳೆಯ ಉತ್ತೇಜನಕಾರಿ, ಉತ್ಸಾಹದಾಯಕ ವಾಗಿದೆ. ನಿಮ್ಮ ವಾಕ್ ಪ್ರಭುತ್ವ, ಉಪಯೋಗಿಸುವ ಹಿರಿಮೆಯ ಶಬ್ದಗಳು ಅಧ್ಭುತ ಅಗಾಧವಾಗಿವೆ. ಹಾಗೂ ಕೇಳಲು ಉತ್ಸಾಹದಾಯವಾಗಿದ್ದು. ಅದ್ಭುತವಾಗಿದೆ. ನಿಮ್ಮ ವಾಕ್ ಚಾತುರ್ಯ ನಿಜವಾಗಿಯೂ ಪ್ರಶಂಸನೀಯವಾಗಿದೆ. ನಿಮ್ಮ ಬೃಹತ್ ಸಾಧನೆಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ಬೆಳವಣಿಗೆಯೊಂದಿಗೆ ಯಶಸ್ಸು ದೊರೆಯಲಿ ಎಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ. ಶುಭವಾಗಿ ಉತ್ತುಂಗಕ್ಕೆ ಏರಲಿ ಶುಭ ವಾಗಲಿ 🎉 ❤ 😂 ಪ್ರಫುಲ್ಲ ಚಂದ್ರ ಭಿಡೆ. ಬೆಂಗಳೂರು
@akshayagokhale243410 ай бұрын
ಧನ್ಯವಾದಗಳು...
@radionicofenglish941910 ай бұрын
ನಿಮ್ಮ ಕಡೆಯಿಂದ ಬಂದ ಉತ್ತಮ ಪ್ರತಿಕ್ರಿಯೆ ನೋಡಿ ತುಂಬಾ ಸಂತೋಷ ಖುಷಿಯಾಯಿತು. ಭಗವಂತನ ಕೃಪೆ ನಿಮಗೆ ಯಾವಾಗಲೂ ಅಮರವಾಗಿ ಇರಲಿ. ಶುಭವಾಗಲಿ ಎಂದು ನನ್ನ ಹಾರೈಕೆ
@nagarajur270010 ай бұрын
ನಿಮ್ಮ ಭಾಷಣದ ವೈಖರಿ ಎಷ್ಟು ಅದ್ಬುತ ಎಂದರೆ ನಿಮ್ಮ ಸ್ವರ ಭಾರಗಳ ಏರಿಳಿತ, ಪದಗಳ ನಡುವಿನ ಅಲ್ಪವಿರಾಮ,ಪೂರ್ಣ ವಿರಾಮಗಳ ಬಳಕೆ, ಅತ್ಯಂತ ವಿಶೇಷಣ..ನಿಮ್ಮ ವಿಷಯ ನಿರೂಪಣೆ ವೈಖರಿ ಅಮೋಘ. ಅದು ಎಲ್ಲರ ಮನ ಮುಟ್ಟುತ್ತದೆ. ವಿಷಯವನ್ನು ಹೇಳುವ ವಿಧಾನ ಅತ್ಯದ್ಬುತ.. 🎉🎉🎉🎉🎉🎉
@rgfflegendofficial5433 жыл бұрын
Proud to your student mam👍😍
@RameshraoshamaraoRao7 ай бұрын
What a wonderful speech daughter, keep it up!
@kavaludaari11 ай бұрын
🙏 ಭಾರತಾಂಬೆ ಎಂಬ ಮರದ🌳 ಬೇರುಗಳು ಇದ್ದ ಹಾಗೆ ತಮ್ಮಂಥವರು🙏
@mohanshetty39110 ай бұрын
Your speech is too interesting to hear
@sangappahalabar803111 ай бұрын
What is wonderful speech. Sister.
@basavarajhullurbih1210 ай бұрын
ಅದ್ಭುತ ಮಾತುಗಳಿಗೆ ನುಡಿನಮನ🙏
@mahendrasaligrama3 жыл бұрын
ಸಾಹಿತ್ಯಾಕರ್ಷಕ, ಅದ್ಬುತ ವಿವರಣೆ - ಕರ್ಣಾನಂದ ಆಗುವ ಧ್ವನಿ. ಧನ್ಯವಾದಗಳು Madam
@raghunandansrinath18193 жыл бұрын
Vandanegalu. Dhanyavaadagalu. Nimma talks ella adbhuthavaagive. Very inspirational. God bless you.
@MahantappaGaddada-yn2wb7 ай бұрын
ಸೂಪರ್ ರೀ ಸಿಸ್ಟೆರ್
@GirishGiri-b4g5 ай бұрын
Nimma matu kelidare saku nanage estu bejaridru kaledu hogutte madam
@prakshdoddamani888510 ай бұрын
Madam enant heli madam namma school alli ondu olle Program madta idivi tamma oppige idre navu karesubent nirdar ri madam