Govind Babu Poojari | ಓದಿದ್ದು 7ನೇ ತರಗತಿ, ವಾರ್ಷಿಕ ವಹಿವಾಟು130 ಕೋಟಿ | Naanu Nannada Sadhane | NewsFirst

  Рет қаралды 629,469

NewsFirst Kannada

NewsFirst Kannada

Күн бұрын

Пікірлер: 677
@abarashechandrashekar9267
@abarashechandrashekar9267 3 жыл бұрын
ನಾನು ಒಂದು ಪದವನ್ನು ಓದಿದ್ದು ಜ್ಞಾಪಕಕ್ಕೆ ಬಂತು... ಮೊದಲು ಆಳಾಗಿ ದುಡಿಯುವುದನ್ನು ಕಲಿ ಮತ್ತೆ ಅರಸನಾಗುವ ಯೋಗ ಕಂಡಿತಾ ಬರುತ್ತದೆ.... ಇದಕ್ಕೆ ಉತ್ತಮ ಉದಾಹರಣೆ ನಮ್ಮ ಗೋವಿಂದ್ ಪೂಜಾರಿ ಸರ್.... ನಿಮ್ಮ ಈ ಅದ್ಬುತ ಸಾದನೆಗೆ ಧೀರ್ಘಧಂಡ ನಮಸ್ಕಾರ.... ಸಾಹೇಬ್ರೇ.....💐🙏
@yatheeshsuvarna3369
@yatheeshsuvarna3369 3 жыл бұрын
ಇಂತಹ ಸಾಧಕರನ್ನು ಇಡಿ ಪ್ರಪಂಚಕ್ಕೆ ಪರಿಚಯಿಸಿದಕ್ಕೆ ನ್ಯೂಸ್ ಫಸ್ಟ್ ಚಾನೆಲ್ ರವರಿಗೆ ನನ್ನ ಪ್ರಣಾಮಗಳು 🙏🙏
@kumarishobha328
@kumarishobha328 Жыл бұрын
ನಿಮ್ಮ ಸಾಧನೆಯನ್ನು ಕೇಳಿ ತುಂಬಾ ಸಂತೋಷವಾಯಿತು ಇನ್ನು ಹೆಚ್ಚಿನ ಯಶಸ್ಸನ್ನು ಗಳಿಸಲು ದೇವರು ನಿಮಗೆ ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇನೆ 🙂
@pk_Rhythm
@pk_Rhythm 3 жыл бұрын
ಒಂದು ಸುದ್ದಿ ವಾಹಿನಿಯಿಂದ ಈ ರೀತಿ ಸಾಧಕಾರ ಪರಿಚಯ ಶ್ಲಾಘನೀಯ👏🏻👏🏻👏🏻 ಒಳ್ಳೆ ಕೆಲಸ ಮಾಡುವ channelಗೆ ಒಳ್ಳೇದ್ ಆಗ್ಲಿ.... And god bless the achiever🙏🏻
@kumarshetty2346
@kumarshetty2346 3 жыл бұрын
Heartiest congratulations n best wishes dear . I'm proud of you
@masterkusi9334
@masterkusi9334 3 жыл бұрын
ನಿಜವಾದ ಜನಸೇವಕ... 🔥🔥🔥 ಬಡವರಿಗೆ ಒಂದು ಕಷ್ಟ ಎಂದರೆ ಮೊದಲಿಗೆ ಮುಂದೆ ಬರುವ ಏಕೈಕ ವ್ಯಕ್ತಿ... 💝💝💝 Really You Are Such A Wonderful Person, Good Humanity Person And Once Again Best Of Luck For Your Future And Keep Rocking Sir... 🔥🔥🔥
@channeshbjj7954
@channeshbjj7954 3 жыл бұрын
ಧರ್ಮದ ದಾರಿ ಧರ್ಮದ ಕಾರ್ಯ ನಿಮ್ಮ ಗೆಲುವಿಗೆ ಸದಾ ನಿಮ್ಮ ಜೊತೆಗೆ ಇರುತ್ತೆ ಸರ್ ನಾವು ಕೂಡ
@deekhshitdeekhshi4890
@deekhshitdeekhshi4890 3 жыл бұрын
Phone number sigabahuda
@sanghavis.b1081
@sanghavis.b1081 3 жыл бұрын
Contact number please
@eshwarho6259
@eshwarho6259 3 жыл бұрын
@@sanghavis.b1081 Xp
@eshwarho6259
@eshwarho6259 3 жыл бұрын
@@sanghavis.b1081 Xn OOol
@lokeshpoojary584
@lokeshpoojary584 3 жыл бұрын
ಸೂಪರ್. ನಿಮ್ಮ ಮುಂದಿನ ಉದ್ಯಮ ಇನ್ನು ಉತ್ತರೋತ್ತರ ಅಭಿವೃದ್ಧಿ ಕಂಡು ಇನ್ನು ಹೆಚ್ಚಿನ ಜನರಿಗೆ ಉದ್ಯೋಗವನ್ನು ನೀಡುವಂತಾಗಲಿ.ಬೈಂದೂರಿನ ಕರ್ಣ💐💐💐
@vijayalaxmimettinahole
@vijayalaxmimettinahole 3 жыл бұрын
😍ನಮ್ಮ ಈ ಭಾಗದ ಸಹೃದಯಿ, ಉದಾರ ಮನೋಭಾವವುಳ್ಳ, ಕೊಡುಗೈ ದಾನಿ 🙏ಶ್ರೀಯುತ ಗೋವಿಂದ ಬಾಬು ಪೂಜಾರಿ ಇವರ ಮುಂದಿನ ಕಾರ್ಯಗಳು ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಲಿ 👍🙏ಸರ್ ನಿಮ್ಮ ಪ್ರೀತಿ ಬಡ, ಅಸಹಾಯಕ ಕುಟುಂಬದ ಮೇಲೆ ಹೀಗೆ ಯಾವಾಗ್ಲೂ ಇರ್ಲಿ 🙏🙏ನೀವು ನಮ್ಮ ಬೈಂದೂರಿನ ಹೆಮ್ಮೆ 🥰🙏🙏
@mahadevkjadhav7454
@mahadevkjadhav7454 Жыл бұрын
ನಿಮ್ಮ ಸಾಧನೆ ಅದ್ಭುತ.. ಪ್ರತಿಯೊಬ್ಬರಿಗೂ ಮಾಧರಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.
@hanumanthabbeehmaray8564
@hanumanthabbeehmaray8564 3 жыл бұрын
ಸೂಪರ್ ಸರ್ ಸೂಪರ್ ಗೋವಿಂದ ಬಾಬು ಪೂಜಾರಿ ಸರ್ ಮಾಡಿ ರೆಕಾರ್ಡುಗಳನ್ನು ತುಂಬಾ ಜನರಿಗೆ ಒಳ್ಳೆದಾಗಲಿ ಅವರಿಗೆ ದೇವರು ಒಳ್ಳೆಯ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ
@chandrashekarchandru9104
@chandrashekarchandru9104 2 жыл бұрын
ಎಸ್ಟು ಒಳ್ಳೆ ವ್ಯಕ್ತಿ ದರ್ಶನ ಮಾಡಿದಕ್ಕೆ ತುಂಬಾ ಧನ್ಯವಾದಗಳು 🙏🔥👌👍
@nagendrapoojary2517
@nagendrapoojary2517 3 жыл бұрын
ದೇವರ ದಯೆಯಿಂದ ಒಳ್ಳೆಯದಾಗಲಿ ನಿಮಗೆ.ನಿಮ್ಮಿಂದ ತುಂಬಾ ಜನರಿಗೆ ಸಹಾಯ ಹಾಗೂ ಕೆಲಸ ಸಿಗಲಿ ಅಂತ ದೇವರಿಲ್ಲ ಪ್ರಾರ್ಥನೆ.🙏👏👏👏💐💐💐
@SuryaPrakash-ny6vj
@SuryaPrakash-ny6vj 3 жыл бұрын
ನಿಮ್ಮ ಅದ್ಭುತ ಸಾಧನೆಗೆ ನನ್ನ ಕೋಟಿಕೋಟಿ ನಮನಗಳು ದೇವರು ನಿಮಗೆ ಆರೋಗ್ಯ ಭಾಗ್ಯ ಕೊಟ್ಟು ಇನ್ನೂ ಹಲವಾರು ಸಾಧನೆಗಳನ್ನು ಮಾಡಲು ಅವಕಾಶ ಮಾಡಿಕೊಡಲು ಬೇಡಿಕೊಳ್ಳುತ್ತೇನೆ .
@ajeyats3833
@ajeyats3833 3 жыл бұрын
ನಮ್ಮಂತವರ ಪಾಲಿಗೆ ಕೆಲಸ ಕೊಟ್ಟು ನಮ್ಮ ಜೀವನಕ್ಕೆ ದಾರಿ ದೀಪ ವಾದ ಗೋವಿಂದ ಬಾಬು ಪೂಜಾರಿ ಸರ್ ರವರಿಗೆ ನಮ್ಮ ಕಡೆಇಂದ ಧನ್ಯವಾದಗಳು 🙏
@deekhshitdeekhshi4890
@deekhshitdeekhshi4890 3 жыл бұрын
Phone number sigabahuda
@nirmala.s6733
@nirmala.s6733 3 жыл бұрын
Nangu onedhu kelsa sigutha
@gangammasanjivaya8820
@gangammasanjivaya8820 3 жыл бұрын
@@deekhshitdeekhshi4890 f M Dw
@jamesraja4975
@jamesraja4975 3 жыл бұрын
I need a job Sir please help me.
@sadhanashalini8630
@sadhanashalini8630 Жыл бұрын
ತಮ್ಮ ಸಮಾಜಮುಖಿ ಸೇವೆಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ 🙏🙏🙏
@sahanistar-Harini-karkala
@sahanistar-Harini-karkala 3 жыл бұрын
ಸ್ಫೂರ್ತಿದಾಯಕ ಕಾರ್ಯಕ್ರಮ... Real Hero... ಅದ್ಬುತ ವ್ಯಕ್ತಿತ್ವ ಗೋವಿಂದಣ್ಣ... ಸಂದರ್ಶನಕ್ಕಾಗಿ ಅಭಿನಂದನೆಗಳು @ ಸೋಮಣ್ಣ ಮಾಚಿಮಾಡ....
@somannamachimada5473
@somannamachimada5473 3 жыл бұрын
🙏
@vijaygangolli1001
@vijaygangolli1001 3 жыл бұрын
ಗೋವಿಂದಣ್ಣವರ ಜೇವನದ ಚಿತ್ರಣವನ್ನು ಸೊಗಸಾಗಿ ಒಳ್ಳೆ ಯ ನಿರೂ ಪಣೆ ಕಟ್ಟಿ ಕೊಟ್ಟ 1ನ್ಯೂಸ್ ಟಿವಿ ಚಾನಲ್ ನವರಿಗೆ ಧನ್ಯವಾದಗಳು
@NagarajNagaraj-lp4pf
@NagarajNagaraj-lp4pf 3 жыл бұрын
🙏ಸರ್ ನೀವು ಮಾಡಿದ ಪುಣ್ಯದ ಕೆಲಸಗಳು ನಮಗೆ ಮಾರ್ಗದರ್ಶಕವಾಗಿದೆ ನಿಮ್ಮ ದಾರಿಯಲ್ಲಿ ಸಾಗುವ ಪ್ರಯತ್ನದಲ್ಲಿ ಇರುತ್ತೇವೆ ನಿಮ್ಮ ಯಶಸ್ಸಿನ ಹಾದಿ ಹೀಗೆ ಮುಂದುವರೆಯುತ್ತಿರಲಿ ಸರ್ ಹೀಗೆ ಮುಂದುವರೆಯಲಿ
@shashiranjandas4481
@shashiranjandas4481 Жыл бұрын
ತಮ್ಮ ವಾಹಿನಿಯಿಂದ ಬಹಳ ಜನರಿಗೆ ಮುಖ್ಯವಾಗಿ ಯುವಕರಿಗೆ ಉತ್ತಮ ಮಾರ್ಗದರ್ಶನವನ್ನು ಶ್ರೀ ಗೋವಿಂದ ಪೂಜಾರಿ ಯವರು ನೀಡಿದ್ದಾರೆ. ವಾಯಿನಿ ಯವರಿಗೆ ಧನ್ಯವಾದಗಳು.
@manjunatham9602
@manjunatham9602 3 жыл бұрын
ನಮ್ಮೂರಿನ ಸಾಧಕರು.. 💐😍💐 ಉಪ್ಪುಂದ 💝
@rajaj5170
@rajaj5170 2 жыл бұрын
ನಿಮ್ಮಂಥವರು ಇನ್ನೂ ನೂರಾರು ಜನ ಹುಟ್ಟಿ ಬರಲಿ ಸರ್ ನಮಗೆ ನಮ್ಮದೊಂದು ನಮಸ್ಕಾರ ಸರ್
@Ajay-ts4oc
@Ajay-ts4oc 3 жыл бұрын
ಸೂಪರ್ ಸರ್ ನಿಮ್ಮ ಈ ಸಾಧನೆ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯಲಿ.. ದೇವರು ನಿಮಗೆ ಒಳ್ಳೆಯದು ಮಾಡಲಿ.
@sachinshetty3953
@sachinshetty3953 3 жыл бұрын
Your Show is really inspiring... I really like your Show..👍
@preeti343ify
@preeti343ify Жыл бұрын
Who came here after Chaitra kundapur fraud case
@Adityaraj-no8rg
@Adityaraj-no8rg Жыл бұрын
Me
@muralidharhebsur2728
@muralidharhebsur2728 Жыл бұрын
​@@Adityaraj-no8rge, e7%%😊😊😊😊😊3😊😊😊😊😊😊😊😊😊😊
@sadashivsalian2893
@sadashivsalian2893 Жыл бұрын
​@@Adityaraj-no8rg😂😂
@abhiavinash8457
@abhiavinash8457 Жыл бұрын
😂😂
@nitheeshpoojary1821
@nitheeshpoojary1821 3 жыл бұрын
"ಶ್ರಮಕ್ಕೆ..ಸಿಕ್ಕ...ಪ್ರತಿಫಲ"•••♡♡♥️♥️🌹🤩
@bhimeshbhimesh2132
@bhimeshbhimesh2132 3 жыл бұрын
ಮುಂದೆ ಗುರಿ ಇರ್ಬೇಕು ಹಿಂದೆ ಗುರು ಇರ್ಬೇಕು ಅದರಲ್ಲೂ ಏನು ಇಲ್ಲದೆ ಮೇಲೆ ಬಂದಿದಿರ. ಹಾಗೆ ಹಸಿವು ಅಂತ ಬಂದ ಎಷ್ಟೋ ಬಡ ಜನಕ್ಕೆ ಅಹಾರವನ್ನು ಕೊಟ್ಟು ಹಸಿವು ನ ನೀಗಿಸಿದ್ದೀರ ತುಂಬಾ ಧನ್ಯವಾದಗಳು ಸಾರ್.
@parisarachannel
@parisarachannel 2 жыл бұрын
ಮೈ ಬ್ರದರ್ ಗೋವಿಂದ ಬಾಬು ಪೂಜಾರಿ ದೇವರು ಒಳ್ಳೆಯದೇ ಮಾಡಲಿ
@ashaa3900
@ashaa3900 2 ай бұрын
ನನ್ನ ತಂದೆಯು ಮರದಿಂದ ಬಿದ್ದು ಡೆತ್ ಆಗಿದ್ದರು.. ಅವರು ಹೋದ ಮೇಲೆ ತುಂಬಾನೇ ಬೇಜಾರಿಂದ ಜೀವನ ನೆಡೆಸುತ್ತಿದ್ದೆನೆ. ನೀವು ಸೂಪರ್ ಸರ್. ನಿಮ್ಮ ಬಗ್ಗೆಕೇಳು ಬಹಳ ಖುಷಿಯಾಗುತ್ತಿದೆ
@girish8726
@girish8726 3 жыл бұрын
New India new icons , ನಮ್ಮ ಕರ್ನಾಕದ ವರೆ ಆದ ಶ್ರೀ ಗೋವಿಂದ ಪೂಜಾರಿ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕ best wishes , India shud have more of such entrepreneur s . Great to hear such stories , ಸೋಮಣ್ಣ ಅವರಿಗೂ , ನ್ಯೂಸ್ 1st ಅವರಿಗೂ ಅಭಿನಂದನೆಗಳು
@hemanthhaged8714
@hemanthhaged8714 3 жыл бұрын
ಬಡವರ ಪಾಲಿನ ದೇವರು ಗೋವಿಂದ ಬಾಬು ಪೂಜಾರಿ ಸರ್🙏
@praveenyadavnationlover
@praveenyadavnationlover 3 жыл бұрын
😍😍ಪೂಜಾರಿ ಸರ್ ಅವರಿಗೆ ಕರ್ನಾಟಕದ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್ 😍😍😎😍ಉತ್ತಮವಾದ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಸೇವೆಯನ್ನು ಮಾಡುತ್ತಿದ್ದೀರ 😍ದೇವರು ತಮಗೆ ಒಳ್ಳೆಯದು ಮಾಡಲಿ 😎😍😍😍😍😍😍😍😍😍😍😍😍😍😍😍
@praveenvarun3145
@praveenvarun3145 3 жыл бұрын
First Class Catering is amazing. Govind babu and his team are so professional and thorough. They catered our office event and it was perfect . Our event was a huge success. The food was delicious and the presentation was impeccable. I highly recommend and will be using First Class Catering for all of my future events!
@PagadaiPK
@PagadaiPK 3 жыл бұрын
I approach lot of time my ready made ,idli,sapathi,barota,idli dosa batter.
@badrubaddi4741
@badrubaddi4741 3 жыл бұрын
@@PagadaiPK ppp0
@PagadaiPK
@PagadaiPK 3 жыл бұрын
@@badrubaddi4741hi..
@ashokmulwad3299
@ashokmulwad3299 2 жыл бұрын
High standard of food and cleaning is most important thing to up living top level of ur business.
@nirmalaatharv9436
@nirmalaatharv9436 Жыл бұрын
q
@manojmanu9284
@manojmanu9284 3 жыл бұрын
ಬಡವರ ಬಂಧು ♥️ ಆಪದ್ಬಾಂಧವ ⭐ ಅನಾಥ ರಕ್ಷಕ 🙏
@sameer-hussain227
@sameer-hussain227 Жыл бұрын
ಓಹೋ ಇದೇ ವೀಡಿಯೋ ಚೈತ್ರಾ ನೋಡಿರಬೇಕು 😂😂😂
@avatar6224
@avatar6224 Жыл бұрын
Who is here after chaitra kundapur case😂😂😂
@hanamantkoppad3589
@hanamantkoppad3589 3 жыл бұрын
ಬಡವರ ಆಶಾಕಿರಣ ಧನ್ಯವಾದಗಳು ಸರ್ 🙏🙏🙏🙏
@shivaprasadrairai1682
@shivaprasadrairai1682 3 жыл бұрын
ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ ಅಣ್ಣ....😍😍🙏
@mobilestudio3694
@mobilestudio3694 3 жыл бұрын
Very good program sir ,keep it well done first news ,ThaNk you somanna machimada , all the best govind Babu poojari sir ,you are one of the role model for youths
@vijaypoojari1504
@vijaypoojari1504 3 жыл бұрын
ನಿಮ್ಮ ಹೆಸರು ಕೀರ್ತಿ ಇನ್ನು ಹೆಚ್ಚಾಗಿ ಬೆಳೆಯಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇವೆ
@ayushenterprises9981
@ayushenterprises9981 3 жыл бұрын
Sir you're a real HERO You're inspiration to us God bless you sir All the best 👍 Ravi kunder
@vishalraj0393
@vishalraj0393 3 жыл бұрын
His gesture is so down to earth, really proud of him.
@pallavin4923
@pallavin4923 3 жыл бұрын
ಪರಿಶ್ರಮಕ್ಕೆ ಕನ್ನಡಿ ತರ ಇದೆ ನಿಮ್ಮ ಸಾಧನೆ ಧಾನ ಧರ್ಮ ಗುಣಕ್ಕೆ 🙏🙏🙏
@sushanpalen9846
@sushanpalen9846 3 жыл бұрын
We want more interviews like these
@rekhamahadevappa4938
@rekhamahadevappa4938 3 жыл бұрын
Really u r real achiever.
@shankaregowda3995
@shankaregowda3995 Жыл бұрын
ಗೋವಿಂದ ಬಾಬು ಪೂಜಾರಿ ಯವರಿಗೆ ಧನ್ಯವಾದಗಳು 🙏🙏🙏🙏🙏🙏🙏🙏🙏
@umeshumesh.g3945
@umeshumesh.g3945 3 жыл бұрын
Govind babu, I am a professor & proud of you. U r a model to youths. I wish u to grow to a greater extent.
@rameshreddy2161
@rameshreddy2161 3 жыл бұрын
sir, your my inspiration,
@jyotipoojary7307
@jyotipoojary7307 3 жыл бұрын
ಸರ್ ತುಂಬಾ ಸಂತೋಷವಾಯಿತು.. ನೀವು ನನಗೆ ನಳಸೊಪರದಲಿ ಬುಕ್ ಸ್ಟಾಲ್ ನಲ್ಲಿ ಸಿಕಿದಿರಿ.... ನಿಮ್ಮ ಸಾಧನೆ ತಿಳಿದು ತುಂಬಾ ಸಂತೋಷವಾಯಿತು... ದೇವರು ನಿಮ್ಮ ಕನಸು ನನಸಾಗಿಸುವ ಂತ ಮಾಡಲಿ....
@santoshshetty8406
@santoshshetty8406 3 жыл бұрын
Great sir, you are just inspiring business man for upcoming youth who are interested in catering industry
@sumanavani6562
@sumanavani6562 Жыл бұрын
Excellent, ಲಕ್ಷ್ಮೀ ಪುತ್ರನ ಮುಂದೆ ಸರಸ್ವತಿ ಪುತ್ರರು ಮಂಡಿಊರಲೇ ಬೇ ಕು. ಅದರೆ ಈ ಉದ್ಯಮಿ down to earth. Great.
@sudhakarrpoojary3517
@sudhakarrpoojary3517 3 жыл бұрын
ನೀವು ಮಾಡುತ್ತಿರುವ ಉತ್ತಮ ಸಮಾಜ ಸೇವೆ ಗೆ ಶ್ರೀಹರಿ ಯು ಸದಾ ಶ್ರೀರಕ್ಷೆ ನೀಡಲೆಂದು ಹಾರೈಸುತ್ತೇನೆ
@jyothikamath1917
@jyothikamath1917 3 жыл бұрын
Govind Sir you and your Life teaches us Not to Give up ..... Truely A Great Motivator 👍
@nagarajaudupamegaravalli1346
@nagarajaudupamegaravalli1346 3 жыл бұрын
Samaaja seve munduvareyali ....Govinda pujari jee ..tammantahavara santati saaviravaagali ...shubhaashayagalu...olleyadaagali 👌👌🙏
@sheejesku1590
@sheejesku1590 3 жыл бұрын
Sir, Your great sir.🙏
@chandrashekarm5949
@chandrashekarm5949 3 жыл бұрын
ಸೂಪರ್ ಸರ💐💐👏👏,ನಿಮ್ಮ ಶ್ರಮಕ್ಕೆ ಭಗವಂತನು ಕೊಟ್ಟ ಪ್ರತಿಫಲ
@sowmyarao4187
@sowmyarao4187 3 жыл бұрын
God bless u govind sir for ur thinking and helpful nature.very happy to hear about you.Really feel like meeting u sir.god came to tulunadu in govindjis roop to help the need.may god give u health more wealth and success..
@lokeshbandiwaddar4189
@lokeshbandiwaddar4189 3 жыл бұрын
Tqu very much sir..you are a youth icon I am very Greatful to working in your company..
@dhanrajpoojari8746
@dhanrajpoojari8746 3 жыл бұрын
ಬಡವರ ಪಾಲಿನ ಆಶಾಕಿರಣ ಸರ್🙏
@nanuunknown611
@nanuunknown611 3 жыл бұрын
ಒಳ್ಳೆ ಕಾರ್ಯಕ್ರಮ ಅದ್ಭುತ ಸಾಧಕರು👏🏼👏🏼
@maruthimppinky9272
@maruthimppinky9272 3 жыл бұрын
Sir nivu tumba kasta pattu mele bandidira hage berevaranna kuda uddara madta edira tq sir nimminda badavarige tumba help agide so nivu nooru varsha channagi erbeku sir God bless you sir 🙏💐
@ducatidapaw5522
@ducatidapaw5522 3 жыл бұрын
ಒಳ್ಳೆಯ ಸಾಧಕರು ನೀವು... God bless you sir...
@love_you_all_143_ENS
@love_you_all_143_ENS 2 жыл бұрын
I have no words Govind ji...... 🎉💐 God bless you & your family and your services 🙏🏻
@anarjeetkumarkumar6409
@anarjeetkumarkumar6409 3 жыл бұрын
Great sir your first choice
@pradeepmj9805
@pradeepmj9805 3 жыл бұрын
Sir great sir neevu
@subhashsubhash3342
@subhashsubhash3342 3 жыл бұрын
ಗೋವಿಂದುಬಾಬು ಪೂಜಾರಿಯವರೆ ಒಳ್ಳೆ ಕೆಲಸ ಮಾಡುತ್ತಾ ಇದ್ದಿರ ಅಭಿನಂದನೆಗಳು
@satyawanshendekar7945
@satyawanshendekar7945 3 жыл бұрын
Great man with golden heart
@pradeep.billavabillava7503
@pradeep.billavabillava7503 3 жыл бұрын
ನಮ್ಮೂರಿನ ಮಾಣಿಕ್ಯ , ನಿಮ್ಮ ಛಲ ಮುಂದಿನ ಜನಗಳಿಗೆ ಸ್ಪೂರ್ತಿ ಆಗ್ಬೇಕು....ನೀವು ಕರ್ನಾಟಕ ಮಾಣಿಕ್ಯ ಆಗಬೇಕು ,ಬಡವರ ಕಣ್ಣೀರು ವರೆಸುವ ಕೈಗಳು ನಿಮ್ಮದಾಗಲಿ . ನಿಮ್ಮ ಎಲ್ಲ ಕನಸು ಬೇಗ ನನಸಾಗಲಿ ,ಇನ್ನಷ್ಟು ಜನ ನಿಮ್ಮೊಂದಿಗೆ ಕೆಲಸ ಮಾಡಲಿ ನಿಮ್ಮ ಸೇವೆಗೆ ನಾವು ಸದಾ ಚಿರಋಣಿ🙏🙏🙏♥️
@samiullakhan7427
@samiullakhan7427 3 жыл бұрын
ದೇವರ ಹೆಸರಿನಲ್ಲಿಹೆಸರು ಮಾಡುವವರಿಗಿಂತ ಇವರು ಎಷ್ಟೇ ಉತ್ತಮ.ಇವರ ಮಾತಿಸರಳತೆಯಲ್ಲಿ ಇವರ ಔದಾರ್ಯ ಅಡಗಿದೆ
@vasudevagl5743
@vasudevagl5743 3 жыл бұрын
One of the best motivation Video...👌👌👌 Thank You...👏👏👏
@nandhinisekar8345
@nandhinisekar8345 3 жыл бұрын
Our hero Govind sir. Wishing you all the very success sir.
@M_M_lesson
@M_M_lesson 3 жыл бұрын
Down to earth character and very proud to see his growth and vision 😍😍dever nanala Irna Kait edde bele malpuleka ashirvada malpad🤝
@nandakumarm2749
@nandakumarm2749 3 жыл бұрын
Great job sir & great successful in your life sir...💐💐🙏🏻🙏🏻
@nppbestallvideos718
@nppbestallvideos718 3 жыл бұрын
ಅವರ ತಂದೆ ಪರಿಚಯವಿದೆ ಮೊದಲು ಕೂಲಿ ಕೆಲಸ ಮಾಡುತ್ತಿದ್ದರು ಗ್ರೇಟ್ ಗೋವಿಂದ ಅವರೇ ಧನ್ಯವಾದಗಳು
@mahanteshagasimundin1281
@mahanteshagasimundin1281 3 жыл бұрын
ಬಡವರ ಪಾಲಿನ ಅನ್ನದಾತ ನಮ್ಮ್ ಗೋವಿಂದ್ ಬಾಬು ಪೂಜಾರಿ ಸರ್
@santoshdegulmadi7279
@santoshdegulmadi7279 Жыл бұрын
ನಮಸ್ಕಾರ ಸರ್ ತಮ್ಮ ಕಾರ್ಯಕ್ರಮವನ್ನು ನೋಡಿ ನಮಗೆ ಖುಷಿ ತಂದುಕೊಟ್ಟಿದೆ ನಾನು ನಿಮ್ಮತ್ರ ಕೆಲಸ ಮಾಡಬೇಕು ಅಂತ ಅಂತ ಇಷ್ಟಪಟ್ಟಿದ್ದೇನೆ ದಯವಿಟ್ಟು ತಮ್ಮ ಅಡ್ರೆಸ್ ತಿಳಿಸಿ ಕೊಡುತ್ತೀರಾ ನಾನು ಕೆಲಸ ಮಾಡಲಿಕ್ಕೆ ಇಷ್ಟಪಟ್ಟಿದ್ದೇನೆ ಎಲ್ಲಾ ಆಲ್ರೌಂಡ್ ಕೆಲಸ ಮಾಡುತ್ತೇನೆ ತಮ್ಮ ಸ್ಥಾನದಲ್ಲಿ ಕೆಲಸ ಕೊಟ್ಟರೆ ಕೋಟಿ ಕೋಟಿ ಧನ್ಯವಾದಗಳು ಸರ್
@bhai_log
@bhai_log 3 жыл бұрын
Namma tulu naad d inchina vyakthi uller pandd itthe goytayni . very inspired
@syedmudaseersa8855
@syedmudaseersa8855 3 жыл бұрын
Good often sir Indra catten...Bangalore Public so happy FOOD VERY GOOD TEAST GOVIND GOVIND SIR KARNATAKA TIGER IM SO LUCKY CHEFTALK HOSPITALITY FOOD COMPANY GOOD SRIVES... WORKERS...GOD SIR THANKS SIR
@funytoon9429
@funytoon9429 3 жыл бұрын
Real hero 😍😍
@sandhyasathu4148
@sandhyasathu4148 3 жыл бұрын
Doing god's work.Good luck
@swarabharatha5953
@swarabharatha5953 3 жыл бұрын
ಓರ್ವ ಅದ್ಭುತ ಸಾಧಕ ಗೋವಿಂದ ಬಾಬು ಪೂಜಾರಿ. ಹೃದಯ ವಂತ ಹೃದಯ ವಂತ ದಾನಿ
@udupisumanthpoojary3475
@udupisumanthpoojary3475 3 жыл бұрын
Govinda babu poojarre👌👌👌
@channayyas6332
@channayyas6332 3 жыл бұрын
Really I am proud of you sir, god bless you sir, keep it go moving🔝
@rangapoojari9152
@rangapoojari9152 3 жыл бұрын
ನಿಮ್ಮ ಈ ಸಾಧನೆಯ ದಾರಿ ಮುಂದಿನ ಜನಾಂಗಕ್ಕೆ
@beedimajalnaik6148
@beedimajalnaik6148 3 жыл бұрын
OMG ! ಗೋವಿಂದ್ ಬಾಬು you are all in one package. You have reached a stage where success is behind YOU not the other way round. You are an exception , me being a Dakshina Kannadian ,feeling very proud of you. You are a scientist in your own field without degree certificate. Enough to hear you saying that you hv developed recipes of salads more than three hundred varities . Being a technical person becoming a great succeful businessman is all together a exceptional breed person you are. 🙏 God Bless.
@sathyapoojary3115
@sathyapoojary3115 3 жыл бұрын
ಬಡವರ ಬಂಧು 🙏 God bless you 💐
@shalini8229
@shalini8229 3 жыл бұрын
ಸೂಪರ್ ಸರ್ ನಿಮ್ಮ ಈ ಸಾಧನೆ ಇನ್ನು ದೊಡ್ಡ ಮಟ್ಟಕ್ಕೆ ಬೆಳೀಲಿ 🙏🙏🙏
@santoshkmanjuk6083
@santoshkmanjuk6083 3 жыл бұрын
Chief,,, all the best,,,,🥳🎊🎊😘
@dr.lathar.kotian4679
@dr.lathar.kotian4679 3 жыл бұрын
Congratulations...Sir 🌹🌹🙏🙏🙏
@bharatshettymusic
@bharatshettymusic 3 жыл бұрын
Great thinking successful down to earth person .. innastu olle kelasa maadali bagawanthana krupe sadha idarali 💐🙏❣️
@gururajn8431
@gururajn8431 2 жыл бұрын
Govind sir was a hidden gem from karavalli, thanks for news 1st to introducing him
@vinaybhat7670
@vinaybhat7670 2 жыл бұрын
Poojarre mast 👌👌 tumba khushi ath marre nam kade yavra achievement nodidre🤗
@harishharish4699
@harishharish4699 3 жыл бұрын
ಬಡವರ ಪಾಲಿಗೆ ಕರುಣಾಮಯಿ ಸರ್ ಗೋವಿಂದ್ ಬಾಬು ಪೂಜಾರ್ 🙏🙏🙏🙏🙏🙏🙏🙏🙏🙏🙏🙏🙏🙏🙏
@devdarshan2847
@devdarshan2847 3 жыл бұрын
Somanna you are doing a great job 👏
@aryanvlogs822
@aryanvlogs822 3 жыл бұрын
Sir... journey of life wat u had is no words to express... always hardwork in life pays off to success....ur a true example....I wish nd pray many more success nd god bless u with good health fortune peace and prosperity throughout ur life...ma best wishes for your future endeavours...💐💐💐
@IshuM17
@IshuM17 3 жыл бұрын
Congratulations! You proved once again that hard work must pay off - all my best wishes to you.
@raghudesai1217
@raghudesai1217 3 жыл бұрын
Best news continue
@somannamachimada5473
@somannamachimada5473 3 жыл бұрын
🙏
@bashuskgulbarga3036
@bashuskgulbarga3036 3 жыл бұрын
Really your God sir iam your fan sir
@maheshkpoojary4818
@maheshkpoojary4818 3 жыл бұрын
You are one of the god gift for us sir ,realy what ever you are doing its big history, god bless you sir , we all with you go ahead. I love you sir and your helping nature and social works. You are one real hero🌹🌹🌹🌹🌹❤️❤️❤️❤️❤️
@arunjakal7608
@arunjakal7608 3 жыл бұрын
You are great sir god bless you
@syedmudaseersa8855
@syedmudaseersa8855 3 жыл бұрын
SIR KARNATAKA TIGER SIR WORKERS GOD BANGALORE IS LUCKY INDRA CATTEN SO MUCH EMPLOYEE WORK THANKS SO MUCH SIR
The Lost World: Living Room Edition
0:46
Daniel LaBelle
Рет қаралды 27 МЛН