Рет қаралды 82,120
ಭಜನೆಯ ಸಾಹಿತ್ಯ
ಗೋವಿಂದ ರಾಮ ಜಯ ಜಯ ಗೋಪಾಲ ರಾಮ|
ಶಾಮ ಮನೋಹರ ಸುಂದರ ಸುಖಕರ ಕೋದಂಡರಾಮ
ಜಯ ಜಯ ಕೋದಂಡರಾಮ||ಪ||
ರಾಘವ ರಾಮ ಜಯ ಜಯ ಯಾದವ ರಾಮ|
ಸದಾ ಅಭಯಂಕರ ಸೀತಾಮನೋಹರ ಪಟ್ಟಾಭಿರಾಮ
ಜಯ ಜಯ ಪಟ್ಟಾಭಿರಾಮ||೧||
ಅಚ್ಯುತರಾಮಾ ಜಯ ಜಯ ಅಕ್ಷರ ರಾಮ|
ಆಂಜನೇಯನುತ ದಾಸಕೇಶವನುತ ಪರಮಾತ್ಮ ರಾಮ
ಜಯ ಜಯ ಪರಮಾತ್ಮ ರಾಮ||೨||
Hey Shivashankara Nata Abhayankara / ಹೇ ಶಿವಶಂಕರ ನಟ ಅಭಯಂಕರ
ಶಂಭೋ ಶಂಕರ ನಮೋಸ್ತುತೆ.
• Hey Shivashankara Nata...
#bhajan #jaishreeram #devotionalsongs #ramlala
Torise Hari charana/ತೋರಿಸೇ ಹರಿ ಚರಣ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Torise Hari charana/ತೋ...
• Sharanu Sharanu Bandev...
Sharanu Sharanu bandeva benaka /ಶರಣು ಶರಣು ಬಂದೆವ ಹೇ ಬೆನಕ
rama ninna naama /ರಾಮ ನಿನ್ನ ನಾಮ.
• Rama Ninna Naama / ರಾ...
om namo bhakta pala / ಓಂ ನಮೋ ಭಕ್ತಪಾಲ
• Om Namo Bhakta Pala / ...
Baaro Baaro Muralidhara / ಬಾರೋ ಬಾರೋ ಮುರಳೀಧರ ಶ್ರೀ ಸ್ವರ್ಣವಲ್ಲೀ ಮಾತೆಯರು
• Baaro Baaro Muralidhar...
Amba palise Jagadamba Palise/ ಅಂಬಾ ಪಾಲಿಸೆ ಶ್ರೀ ಸ್ವರ್ಣವಲ್ಲೀ ಮಾತೆಯರಿಂದ
• Amba Palise Jagadamba ...
Sundara Srimukha Gjananana #bhajan #gajanana #music ಸುಂದರ ಶ್ರೀಮುಖ ಗಜಾನನ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Sundara Srimukha Gjana...
Brahma Paratpara poorna Maheshwara #bhajan #devotionalsongs /ಬ್ರಹ್ಮ ಪರಾತ್ಪರ ಪೂರ್ಣ ಮಹೇಶ್ವರ
• Brahma Paratpara Poorn...