ದಯವಿಟ್ಟು notification ಆದಾಗ ಹೇಳಿ ಸರ್.. ನೀವು ಹೇಳಿ 1 ವರ್ಷ ಆದ್ರೂ notification ಆಗಲ್ಲ ಸರ್.. ನೋಡಿ ನೋಡಿ ಸಾಕ್ ಆಗಿದೆ
@edutechkannada42447 ай бұрын
PDO, VAO, KAS ಸೇರಿದಂತೆ ಇನ್ನಿತರ ನೇಮಕಾತಿ ಕುರಿತು ಮಾಹಿತಿ ನೀಡಿದ್ದೆ. ಅದರಂತೆ ಈಗಾಗಲೇ ಅವುಗಳ ನೇಮಕಾತಿ ನಡೆಯುತ್ತಿದೆ. ಈ ಮಾಹಿತಿ ಮುಂಚೆಯೇ ತಿಳಿದರೇ ಸಿದ್ದತೆ ಮಾಡಲು ಅನುಕೂಲ ಆಗುತ್ತದೆ ಎಂಬುದು ನನ್ನ ಅನಿಸಿಕೆ. ಈಗ ನೋಟಿಫಿಕೇಶನ್ ಆಗಿರುವ ಹುದ್ದೆಗಳಿಗೆ ಉತ್ತಮವಾಗಿ ಅಧ್ಯಯನ ಮಾಡಿ. ಧನ್ಯವಾದ
@suhasal5 ай бұрын
KEA GTTC previous question paper kalsie sir
@sangappaa87407 ай бұрын
1=5 nemakati agill andre horata madlebeku... 👍
@parashuramattanagi15247 ай бұрын
sir navu nimage support madatevi
@REKHAREKHA-uy1hj7 ай бұрын
Sir horata madle beku pst ge ...,.,...
@sangappaa87407 ай бұрын
PST aglebeku sir 22000 kali hudde edawe... 👍👍👍
@ayeshaayeshasiddikha6327 ай бұрын
Sir gpstr call madtara sir nijana i really very need sir
@SridhararSridharar-bi9ot7 ай бұрын
Sir degree HEP /B ,ED HK /MA /kannada agide ಕನ್ನಡ teacher ge ಅರ್ಹತೆ ide sir ಆ ಆದೇಶದ pDF haki sir 🙏🙏🙏
@rajunayaka74667 ай бұрын
ನಿಮಗೆ ಅರ್ಹತೆ ಇದೆ. ಡಿಗ್ರಿಯಲ್ಲಿ ಯಾವುದೇ ಕಾಂಬಿನೇಷನ್ ಮಾಡಿದರು ಕೂಡ ಎಂಎ ಇನ್ ಕನ್ನಡದಲ್ಲಿ ಎರಡು ವರ್ಷ ನಾತಕೋತರ ಪದವಿ ಆಗಿದ್ದರೆ ನೀವು ಕನ್ನಡ ಭಾಷೆಗೆ ಅರ್ಹತೆ ಹೊಂದುತ್ತೀರಿ.. ಈಗ ನೀವು ಸಮಾಜ ವಿಜ್ಞಾನ ಮತ್ತು ಭಾಷೆ ಕನ್ನಡಕ್ಕೆ ಅರ್ಹತೆ ಇರುತ್ತೀರಿ..