Рет қаралды 1,169
ಗ್ರಾಹಕರಿಗೆ ಶುಭ ಸುದ್ದಿ: ಬ್ಯಾಂಕ್ ಬಡ್ಡಿ ದರ ಇಳಿಕೆ, ರೆಪೋ ದರ ಕಡಿತಗೊಳಿಸಿದ ಆರ್‌ಬಿಐ | Vijay Karnataka | #RepoRate #RBI #Banks #LoanInterest #InterestRate #MonetaryPolicy #Governor #Finance #Economy #StockMarketರೆಪೋ
ದರ ಇಳಿಕೆಯ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಂಜಯ್ ಮಲ್ಹೋತ್ರಾ ಶುಕ್ರವಾರ ಪ್ರಕಟಿಸಿದ್ದಾರೆ. 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿದ್ದು, ರೆಪೋ ದರವನ್ನು 6.5ರಿಂದ 6.25ಕ್ಕೆ ಇಳಿಸಲಾಗಿದೆ. ಈ ಬಗ್ಗೆ ಮಾನಿಟರಿ ಪಾಲಿಸಿ ಕಮಿಟಿಯು ಒಮ್ಮತದ ನಿರ್ಧಾರವನ್ನು ಕೈಗೊಂಡಿದೆ. ಇದರಿಂದಾಗಿ ಬ್ಯಾಂಕ್‌ಗಳು ಕೊಡುವ ಸಾಲದ ಮೇಲಿನ ಬಡ್ಡಿಯು ಕಡಿಮೆಯಾಗಲಿದೆ.