ಗೃಹಲಕ್ಷ್ಮೀ 11, 12ನೇ ಕಂತು ಹಣ ಬರಲ್ಲ 👆ಮಹಿಳೆಯರಿಗೆ ಮತ್ತೊಂದು ಶಾಕ್ ಕೊಟ್ಟ ಸರ್ಕಾರ!

  Рет қаралды 188,022

Anitha Shamanth - ಅನಿತ ಶಮಂತ್

Anitha Shamanth - ಅನಿತ ಶಮಂತ್

Күн бұрын

ಗೃಹಲಕ್ಷ್ಮೀ 11, 12ನೇ ಕಂತು ಹಣ ಬರಲ್ಲ 👆ಮಹಿಳೆಯರಿಗೆ ಮತ್ತೊಂದು ಶಾಕ್ ಕೊಟ್ಟ ಸರ್ಕಾರ!
#gruhalakshmi11nekanthinahana
#gruhalakshmiuchitha2000
#gruhalakshmiyojane
#anithashamanth
#viralvideo
#gruhalakshmi12nekanthu

Пікірлер: 674
@rohinirohini634
@rohinirohini634 3 ай бұрын
ಗೃಹಲಕ್ಷ್ಮಿ ಅನ್ನ ಭಾಗ್ಯ ಗೃಹ ಜ್ಯೋತಿ ಗ್ಯಾರಂಟಿ ಯೋಜನೆ ನಮಗೆ ಬೇಕು . ಇದರಿಂದ ತುಂಬಾ ಉಪಕಾರ ಆಗಿದೆ
@PavitraHm-hz5mu
@PavitraHm-hz5mu 3 ай бұрын
ನಮಗೆ ಗೃಹಲಷ್ಮಿ ಹಣ ಬೇಕು ಅದರಿಂದ ತುಂಬಾ ಅನುಕೂಲವಾಗಿದೆ
@vijayaprasadsc5330
@vijayaprasadsc5330 3 ай бұрын
ನಮಗೆ ಗೃಹಲಕ್ಮಿ ಹಣ ಇಂದ ತುಂಬಾ ಉಪಕರ ಆಗಿದೆ ದಯವಿಟ್ಟು ನಿಲ್ಲಿಸಬೇಡಿ ಮೇಡಂ
@manjunathwalikar8958
@manjunathwalikar8958 3 ай бұрын
Mdm kodalla govt avru hakdtare mdm avru only information kodtiddare
@faeez6206
@faeez6206 3 ай бұрын
ನಮಗೆ ತುಂಬಾ ಉಪಕರ ಆಗಿದೆ ಪ್ಲೀಸ್ ನೀಲಿಸಬೇಡಿ gralakshmi ಅಮೌಂಟ್ ಬಂದಿಲ್ಲ
@preetam200
@preetam200 3 ай бұрын
ನಮಗೂ 11ನೇ ಕತ್ತಿನ ಹಣ ಬಂದಿಲ್ಲ
@NazmeenBegum-gv8fh
@NazmeenBegum-gv8fh 3 ай бұрын
ನಮಗೆ 11ನೇಯ ಕಂತು ಗ್ರಹಲಕ್ಷ್ಮಿ ಬಂದೇ ಇಲ್ಲ ಮೇಡಂ
@bhumika8277
@bhumika8277 3 ай бұрын
ಗೃಹಲಕ್ಷ್ಮಿ ಹಣ ಬೇಕು ನಮಗೆ ತುಂಬಾ ಚೆನ್ನಾಗಿ ಹೆಲ್ಪ ಆಗಿದೆ ಪ್ಲೀಸ್ ಗೃಹಲಕ್ಷ್ಮಿ ಹಣ ಬೇಕು ಸಿದ್ದರಾಮಯ್ಯ ಸರ್ ನೀವು 5 ವರ್ಷ ಕೊಡ್ತೀವಿ ಅಂತ ಹೇಳಿ ಜನಕ್ಕೆ ಮೋಸ ಮಾಡಬೇಡಿ ಒಂದು ಸಲ ನಂಬಿಕೆ ಹೋದರೆ ಮತ್ತೆ ನಂಬಿಕೆ ಬರಲ್ಲ ಒಂದು ಸಲ ಯೋಚನೆ ಮಾಡಿ ಸರ್ ನೀವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಆದದ್ದಕ್ಕೆ ದುಡ್ಡು ತೆಗಿತಾ ಇದ್ದೀರಾ ಜನ ಸುಮ್ನೆ ಇರಲ್ಲ
@GaneshSalwadi
@GaneshSalwadi 2 ай бұрын
1:02 1 1:11 1:11 :04
@PP-ru1cq
@PP-ru1cq 3 ай бұрын
ನನಗೆ ಬಂದಿಲ್ಲ ಮೇಡಂ ಗೃಹಲಕ್ಷ್ಮಿ ಹಣ್ಣ
@AmruthaMallikarjun-cz3qd
@AmruthaMallikarjun-cz3qd 3 ай бұрын
ನಿಲ್ಲಿಸಬೇಡಿ ದಯಮಾಡಿ gruhalaksmi ಬೇಕು plz
@MahanandaTalavar
@MahanandaTalavar 3 ай бұрын
ಗೃಹ ಲಕ್ಷ್ಮೀ ಬೇಕು ಮೇಡಂ ನಮಗೆ
@banasankari768
@banasankari768 3 ай бұрын
ನಮಗೆ ಬೇಕೇ ಬೇಕು ಗೃಹಲಕ್ಷ್ಮಿ ಹಣ ಅದರಿಂದ ನಮಗೆ ಅನುಕೂಲತೆ ಇದೆ
@manjunathbp540
@manjunathbp540 3 ай бұрын
ಬೇಕೇ ಬೇಕು ಗೃಹಲಕ್ಷ್ಮಿ ಹಣ ದಯವಿಟ್ಟು ಕಳಿಸಿ
@shashikalamendon137
@shashikalamendon137 3 ай бұрын
Namagu kantin Hana barallila
@Veeresh-f6w
@Veeresh-f6w 3 ай бұрын
ಮುಖ ನಾವು ಮನೆಮನೆ ಕೊಟ್ಟಿದ್ದು
@ChandrakalaKumari-kx2ng
@ChandrakalaKumari-kx2ng 3 ай бұрын
ಬೇಕು ಬೇಕು ಗ್ಯದಲ ಕ್ಷೇ ಹಣ ದಯವ ವಿಟ್ಟು ಕಳಿಸ
@JyothiRavigowda-25
@JyothiRavigowda-25 3 ай бұрын
Namage gruha Lakshmi Hana ಬಂದಿಲ್ಲ
@vinaykalal2254
@vinaykalal2254 3 ай бұрын
😅 4:43 4:44 4:44
@anithakumar8543
@anithakumar8543 3 ай бұрын
ನಮಗೆ ಗೃಹಲಕ್ಷ್ಮಿ ಹಣ ಬೇಕು
@youtubecreater9584
@youtubecreater9584 3 ай бұрын
Yes
@ShivaRathnamma-er8zl
@ShivaRathnamma-er8zl 3 ай бұрын
ದಯವಿಟ್ಟು ಗೃಹಲಕ್ಷ್ಮಿ ಹಣ ಬೇಕು
@HanumantappaA-ly6id
@HanumantappaA-ly6id 3 ай бұрын
ಗೃಹಲಕ್ಷ್ಮಿ ಹಣದಿಂದ ತುಂಬಾನೇ ಸಹಾಯವಾಗಿದೆ ಬೇಕು
@Keerthana21546
@Keerthana21546 3 ай бұрын
ಗೃಹ ಲಕ್ಷ್ಮಿ ಬೇಕು ಮೆಡಮ್
@LathaMurthy-w5h
@LathaMurthy-w5h 3 ай бұрын
ಖಂಡಿತಾ ನಿಲ್ಲಿಸ ಬೇಡಿ ಇದರಿಂದಾಗಿ ತುಂಬಾ ಅನುಕೂಲಕರ ವಾಗಿತ್ತು ಗ್ರೃಹಲಷ್ಮಿಯೋಜನೆತೆಗೆಯಬೇಡೀ
@MangalaHallehalli
@MangalaHallehalli 3 ай бұрын
ಬೇಕೇ ಬೇಕು ಗೃಹಲಕ್ಷ್ಮಿ ಬೇಕು
@Madumati.chinagudi
@Madumati.chinagudi 3 ай бұрын
ಗೃಹ ಲಕ್ಷ್ಮಿ ಹಣ ನಿಲ್ಲಿಸಬಾರದು ತುಂಬಾ ಉಪಯೋಗ ಆಗುತ್ತೆ ಮೇಡಂ❤❤
@manemagalusangeetha8390
@manemagalusangeetha8390 3 ай бұрын
Namge ಗೃಹಲಕ್ಷ್ಮಿ amount beku ಇದರಿಂದ ನಮಗೆ ತುಂಬಾ ಹೆಲ್ಪ್ agthidhe
@Ajappa-bm4kb
@Ajappa-bm4kb 3 ай бұрын
11ನೇ ಕಂತು ನಮಗೂ ಬಂದಿಲ್ಲ
@mahdevimahesh8606
@mahdevimahesh8606 3 ай бұрын
ನಮಗೆ ಗೃಹಲಕ್ಷ್ಮಿ ಬೇಕೇ ಬೇಕು ಮೇಡಂ ತುಂಬಾ ಉಪಯೋಗ ಆಗ್ತಿದೆ
@suniabhi3340
@suniabhi3340 3 ай бұрын
ನಮಗೂ ಬಂದಿಲ್ಲ 11ಕಂತಿನ ಹಣ 😢😢😢 ತುಂಬಾ ಉಪಯೋಗ ಆಗಿತ್ತು
@vanidev3321
@vanidev3321 3 ай бұрын
ಗೃಹ ಲಕ್ಷ್ಮಿ ಹಣ ದಿದ ತುಂಬಾ help ಆಗ್ತಿದೆ plz ನಿಲಸಬೇಡಿ🙏🙏
@GitaNandish-zb5vi
@GitaNandish-zb5vi 3 ай бұрын
ನಮಗೆ ಬೇಕೇ ಬೇಕು ಮೇಡಂ ಗೃಹಲಕ್ಷ್ಮಿ ಯೋಜನೆ
@prakashshetty764
@prakashshetty764 3 ай бұрын
ನಮಗೆ ಬೇಜಾರಿಲ್ಲ, ಇದು ವರೆಗೂ 1 ಕಂತು ಬಂದಿಲ್ಲ ಮೇಡಂ
@blessyebinesar2059
@blessyebinesar2059 3 ай бұрын
😂
@lakshmihg2179
@lakshmihg2179 3 ай бұрын
Well informestion thank u Anitha
@Mrsrenukarenuka
@Mrsrenukarenuka 3 ай бұрын
ನಂಗೂ ಬಂದಿಲ್ಲ ಅನಿತಾ ನಮ್ದು ಎಲ್ಲಾನು ಸರಿಯಾಗಿದೆ
@ShailajaGc
@ShailajaGc 3 ай бұрын
ನಮಗೂ ಬಂದಿಲ್ಲ ಮೇಡಂ ಬರುತ್ತಾ
@djadam2603
@djadam2603 3 ай бұрын
ಕಾಂಗ್ರೆಸ್ ಸರ್ಕಾರ್ ಸ್ಕ್ಯಾಮ್ ಮಾಡ್ತಿದ್ಕ್ರೇ
@babuprasadnaik6912
@babuprasadnaik6912 3 ай бұрын
ಮೇಡಂ ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಏನು ಅಂತ ಹೇಳಿ ತಿಳಿಸಿ ಕೊಡಿ
@GaribonkaHumDard
@GaribonkaHumDard 3 ай бұрын
40/ ಮುಸ್ಲಿಂ ಅರೇ
@kamalak6964
@kamalak6964 3 ай бұрын
ನಮಗೆ gruhalakshmiಹಣಬೇಕು ಇದನ್ನ ನೀಲಿ ಸಬೆಡಿ
@NageshS-u8e
@NageshS-u8e 3 ай бұрын
11ನೆ ಕಂತು ಬಂದಿಲ್ಲ ಬರೋದಿಲ್ಲ 100%
@SumanaBhat-em4jf
@SumanaBhat-em4jf 3 ай бұрын
ಗ್ರಹ ಲಕ್ಷಿ ಹಣ ಬೆಕು ಅನಿತಾ ನಮಗೆ ಸ್ವಲ್ಪ ನಾರು ಸಹಾಯ ಆಗುತ್ತೆ ಅನಿತಾ
@GulafShan-z5p
@GulafShan-z5p 3 ай бұрын
Plz congress sarkara namge 2000 beke beku plz namage tumba avashya kate ede adarinda plz continue madi gruhalaxmi and Anna bhagya
@shobhadv9473
@shobhadv9473 2 ай бұрын
Okay 👍👍👍👍 super mam thanks 🙏🙏🙏🙏🙏 grace of God bless parmatma all one's
@AbdulSaleem-k2k
@AbdulSaleem-k2k 3 ай бұрын
ಬೇಕೇ ಬೇಕು ಗೃಹಲಕ್ಷ್ಮಿ ಹಣ ಸಿಸ್ಟರ್
@ShobhaKolakar-j4s
@ShobhaKolakar-j4s 3 ай бұрын
Tumba upayog agtide gruh Laxmi
@celinadennis6614
@celinadennis6614 3 ай бұрын
ಬೇಕೇ ಬೇಕು ಬಡವರ ಪಾಲಿಗೆ ಈ ಹಣ ತುಂಬಾ ಸಹಾಯವಾಗಿದೆ ದಯವಿಟ್ಟು ಎಲ್ಲಾ ಯೋಜನೆಗಳನ್ನು ಮುಂದುವರಿಸ ಬೇಕು ಎಂದು ಕೇಳಿಕೊಳ್ಳುತ್ತೇವೆ
@sushilpatil2316
@sushilpatil2316 3 ай бұрын
Good morning great information m
@prembabu7587
@prembabu7587 3 ай бұрын
I voted for Congress everytime. Don't stop griahjyothi and griahalaxmi. Thanks Anita
@nagavenik8407
@nagavenik8407 3 ай бұрын
ಮೇಡಮ್ ನೀವು ಯಾವಗು ನಗು ನಗುತ್ತಾ ಇರಬೇಕು ದಯವಿಟ್ಟು 🙏💞
@UshaUshakumar-sw3gi
@UshaUshakumar-sw3gi 3 ай бұрын
Namagu hana baku anitha plzz
@user-zi9kg1xw2s
@user-zi9kg1xw2s 2 ай бұрын
ಲಕ್ಷ್ಮಿ 11ನೇ ಗೃಹಲಕ್ಷ್ಮಿ ಹನ್ನೊಂದನೇ ಕಂತು ಹಣ ಬೇಕು
@kavithatskavithats2525
@kavithatskavithats2525 3 ай бұрын
ನಂಗೆ ಗೃಹಲಕ್ಷ್ಮಿ ಹಣ ಬೇಕು
@JubiJubera
@JubiJubera 3 ай бұрын
Siddu suppr garas supar 🎉🎉🎉🎉🎉🎉❤❤❤❤
@shanthak8693
@shanthak8693 3 ай бұрын
ಗೃಹ ಲಕ್ಷ್ಮಿ ಹಣ ಬೇಕೇ ಬೇಕು ದಯವಿಟ್ಟು ಗೃಹ ಜ್ಯೋತಿ ಬೇಕು ಅನ್ನಭಾಗ್ಯ ಯೋಜನೆ ಬೇಕು ನಾವು ಬಡವರು
@ShaheenBegum-mk3vj
@ShaheenBegum-mk3vj 3 ай бұрын
Nannage congress meale nambike edde congress grahalaxmi amount kodutte thankyou information kottidekke
@pinkydhankani2293
@pinkydhankani2293 3 ай бұрын
Mam plz gve information about pmvk yojana
@gagandeeksha7441
@gagandeeksha7441 3 ай бұрын
ಗೃಹ ಲಕ್ಷ್ಮಿ ಹಣ ಬೇಕೆ ಬೇಕು
@padmasangama993
@padmasangama993 3 ай бұрын
ಆಸೆ ತೋರಿಸಿ ಮೋಸ ಮಾಡುತ್ತಾರೆ
@AsmaJainabbi-cp8lr
@AsmaJainabbi-cp8lr 3 ай бұрын
Gralakshmi money 11na Kant bandela namage gralakshmi money baku please tumba helpful for gralakshmi money baku
@chandrakalabanbabe5765
@chandrakalabanbabe5765 3 ай бұрын
Super, keep it up.👍👌🙏🏼
@mpasha8955
@mpasha8955 3 ай бұрын
Very useful madam
@nagaranatashet6779
@nagaranatashet6779 3 ай бұрын
ಗೃಹಲಕ್ಷ್ಮಿ ಹಣ ನಮಗೆ ಬೇಕೇ ಬೇಕು ತುಂಬಾ ಅನುಕೂಲವಾಗಿತ್ತು ಅದರಿಂದ ಈಗ ನಮಗೆ ಬೇಕೇ ಬೇಕು ಬೇಕೇ ಬೇಕು
@APSAANEESPASHA
@APSAANEESPASHA 3 ай бұрын
Gruha Lakshmi hana namage beke beku . Adarinda namage thumba upayogavagide anitha.nammellara abiprayavannu sarkarakke dayavittu thilisi pls
@heenarashid1980
@heenarashid1980 3 ай бұрын
ನಮಗೆ ಗ್ರಹಲಕ್ಷಮಿ ಬೇಕು, ಅದರಿಂದ ನಮಗೆ ತುಂಬಾ ಹೆಲ್ಪ್ ಅಗೀದೆ
@DivakarHirekodi
@DivakarHirekodi 3 ай бұрын
Anita madam namko bandil Re gruhalakshmi Hanna kalasi
@shruthidn1410
@shruthidn1410 3 ай бұрын
Please gruha Lakshmi Hanna kottare anukula aguthe🙏🙏
@Pumba-guru123
@Pumba-guru123 3 ай бұрын
Hii
@devarajuhr9148
@devarajuhr9148 3 ай бұрын
ಬೇಕೇ ಬೇಕು ಸ್ಟಾಪ್ madbede
@DivakarHirekodi
@DivakarHirekodi 3 ай бұрын
Anita madam namko bandil Re gruhalakshmi Hanna kalasi
@DivakarHirekodi
@DivakarHirekodi 3 ай бұрын
Anita madam namko bandil Re gruhalakshmi Hanna kalasi
@DivakarHirekodi
@DivakarHirekodi 3 ай бұрын
Anita madam namko bandil Re gruhalakshmi Hanna kalasi
@DivakarHirekodi
@DivakarHirekodi 3 ай бұрын
Anita madam namko bandil Re gruhalakshmi Hanna kalasi
@manjulabushan7957
@manjulabushan7957 2 ай бұрын
Thumba upayoga ide sir idarinda dayavittu kodi thumba vayyasada mahileyarige anukula agutte
@shaheensultana9753
@shaheensultana9753 3 ай бұрын
Pls don't stop we are tooooo poor don't stop Gruhalakshmi money 🙏🏼🙏🏼🙏🏼🙏🏼🙏🏼😭😭😭😭😭
@NirmalaNirmala-gb3tx
@NirmalaNirmala-gb3tx 18 күн бұрын
ನನಗೆ 11 ಕಂತಿನ ಹಣ ಬಂದಿದೆ ನಮ್ಮದು ಕೊಪ್ಪಳ ಈಗ 12/13 ಕಂತು ಬರಬೇಕು ಅನಿತಾ
@kavithatskavithats2525
@kavithatskavithats2525 3 ай бұрын
ನನ್ನ ಹಣ ಬಂದಿಲ್ಲ ಹಣ ಇನ್ನೂ ಬಂದಿಲ್ಲ ನಾನು ಇನ್ನು 11ನೇ ಕಂದಿನ ಹಣ ಬಂದಿಲ್ಲ
@GirijaGirija-t1j
@GirijaGirija-t1j 3 ай бұрын
ಮಾಮ್ 11ನೇ ಕಂತಿನ ಹಣ ಬಂದಿಲ.... ಗೃಹಲಕ್ಷ್ಮಿ ಹಣ ನಿಲ್ಲಿಸಬೇಡಿ.... 🙏🙏
@NazmeenBegum-gv8fh
@NazmeenBegum-gv8fh 3 ай бұрын
ಆಯ್ತು ಮೇಡಂ ನೀವು ಹೇಗೆ ಹೇಳುತ್ತೀರಿ ಹಾಗೆ❤❤
@ConfusedCougar-ju6pc
@ConfusedCougar-ju6pc 3 ай бұрын
ನಂಗೂ ಬಂದಿಲ್ಲ ಮೇಡಂ
@lalitarathod53
@lalitarathod53 3 ай бұрын
❤himama🎉🎉
@sarojaanchan5469
@sarojaanchan5469 3 ай бұрын
Grahalakshmi beku mam❤
@NagarajaNagaraja-wp4hg
@NagarajaNagaraja-wp4hg Ай бұрын
11ನೇ ಕಂತು ಗೃಹಲಕ್ಷ್ಮಿ ಬಂದಿದೆ ಕೋಲಾರ್
@rumanatabassum9721
@rumanatabassum9721 3 ай бұрын
Plz Don't stop gruhalakshmi and gruh Jyothi
@KavyaKoppad-ss5um
@KavyaKoppad-ss5um 2 ай бұрын
11ನೇ ಕಂತಿನ ಹಣ ಬಂದಿಲ್ಲ. 😂😂
@NirmalaJ-rm4ib
@NirmalaJ-rm4ib 3 ай бұрын
Please give Gruhalaxmi please🙏
@safiyakhadar1117
@safiyakhadar1117 3 ай бұрын
Plz congress sarkaar nange,2000beke beku plz continue madi gruhalaxmi and anna bhagya
@fakirappakalakutri5031
@fakirappakalakutri5031 3 ай бұрын
10ನೆ.ಕಂತಬಂದಿಲಾ.ಮೆಡಂ
@chandrakalabanbabe5765
@chandrakalabanbabe5765 3 ай бұрын
We trust our congress government. They won't cheat us.✋🏼♥️🙏🏼👏
@ShoaibKhan-k7y
@ShoaibKhan-k7y 3 ай бұрын
Gruhalakshmi amount barala barodu illa 100 percent
@JayammaRj
@JayammaRj 3 ай бұрын
ನಮಗೂ ಬಂದಿಲ್ಲ ಮೇಡಂ ಬರುತ್ತ ಮೇಡಂ ಅದರಿಂದ ತುಂಬಾ ಹೆಲ್ಪ್ ಆಗಿತ್ತು ಮೇಡಂ
@goodVibeskiccha
@goodVibeskiccha 3 ай бұрын
Siddaramaiah good c.m
@Madumati.chinagudi
@Madumati.chinagudi 3 ай бұрын
ಮೇಡಂ ನಮಗೆ ಇನ್ನೂ 10 ನೆಯ ಕಂತು ಬಂದಿಲ್ಲ 11 ಕಂತು ಬಂದಿಲ್ಲ
@shruthishruthi6725
@shruthishruthi6725 3 ай бұрын
9,10,11, ಬಂದಿಲ್ಲ, ದಾವಣಗೆರೆ ಏನು ಮಾಡಬೇಕು ಮೇಡಂ
@JubiJubera
@JubiJubera 3 ай бұрын
Siddu supar vott akiddu yarige
@keepsmiling6248
@keepsmiling6248 3 ай бұрын
Kondli bidli namage congeress sarakara beku pakka amount haktare no dout jai siddaramaya sar
@SHORTS_VIDEOS098
@SHORTS_VIDEOS098 3 ай бұрын
Best of luck
@ShyniElish
@ShyniElish 3 ай бұрын
Namage gruhalakshmi hana beke bekuu❤❤
@AshaShaun-fu3hd
@AshaShaun-fu3hd 3 ай бұрын
pls dont stop all gaurantees it's very useful to us jai siddharamaya sir
@roopavedanth882
@roopavedanth882 3 ай бұрын
ಗೃಹಲಕ್ಷ್ಮಿ ಹಣ ಬೇಕು
@JayamangalammaKG
@JayamangalammaKG 2 ай бұрын
ನಮಗೆ ಸಹ 11ನೇಕಂತಿನ ಬಂದಿಲ್ಲ ಅನಿತಾಅವರೆ ನನಗೆ ಈಗ75ನೇ ವಯಸ್ಸು ಮೆಡಿಸಿನ್ ಗೆ ಅನುಕೂಲ ವಾಗಿದೆ
@goodVibeskiccha
@goodVibeskiccha 3 ай бұрын
Wait it is siddaramaiah government
@Jayalakshmishekhar
@Jayalakshmishekhar 3 ай бұрын
ಗೃಹಲಕ್ಷ್ಮಿ ಹಣ ಬೇಕು
@sridevitg2385
@sridevitg2385 3 ай бұрын
ಬೇಕೇ ಬೇಕು ಗೃಹಲಕ್ಷ್ಮಿ ಹಣ
@SmilingBocce-wl5ty
@SmilingBocce-wl5ty 3 ай бұрын
ನಮಗೂ ಹನ್ನೊಂದನೇ ಕಂತು ಹಣ ಬಂದಿಲ್ಲ
@ShantaJ-r6z
@ShantaJ-r6z 2 ай бұрын
ನಮಗೆ ಹಣ ಬಂದೆ ಇಲ್ಲ ನಮಗೆ ಕಳಿಸಿ
@parbuitala9899
@parbuitala9899 3 ай бұрын
ಗೃಹಲಕ್ಷ್ಮಿ ಬೇಕೇ ಬೇಕು
@YashodaHegde-ki2kz
@YashodaHegde-ki2kz 3 ай бұрын
ಏಕೆಂದರೆ ನಿಮಗೆ ದೇಶದ ಅಭಿವೃದ್ಧಿ ಮುಖ್ಯ
@magdelinepinto7994
@magdelinepinto7994 3 ай бұрын
ಗ್ರಹ ಲಕ್ಷಿ ಹಣ ಬೇಕೆ ಬೇಕು
@gangakitty8672
@gangakitty8672 3 ай бұрын
Namgegruhalakshmiannabeku
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 37 МЛН
Как подписать? 😂 #shorts
00:10
Денис Кукояка
Рет қаралды 8 МЛН
Bike Vs Tricycle Fast Challenge
00:43
Russo
Рет қаралды 106 МЛН
Когда отец одевает ребёнка @JaySharon
00:16
История одного вокалиста
Рет қаралды 2,3 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 37 МЛН