ಗೃಹಪ್ರವೇಶ! ನನ್ನ ಕನಸು ನನಸಾಯಿತು 😍 Behind the Scene | Madhyama Kutumbha KannadaVlog 2024

  Рет қаралды 424,153

Madhyama Kutumba Vlogs

Madhyama Kutumba Vlogs

Ай бұрын

#madhyamakutumbha #familyvlog #kannadavlog
#newHouse
Nice Caterers: 9448011913
ಹರ್ಬಲ್ ಎಣ್ಣೆ, ಬಾಣಂತಿ ಮದ್ದು,ಮೆಂತೆ ಹುಡಿ ಆರ್ಡರ್ ಮಾಡಲು (ದಯವಿಟ್ಟು ಕೇವಲ ಆರ್ಡರ್ ಇದೆ ಆದ್ರೆ ಕಾಲ್ ಮಾಡಿ ): 9242411727
Instagram | / madhyama_kutumba
➢Facebook | / madhyamakutumbarecipes
➢ನನ್ನ 2ನೇ ಚಾನೆಲ್‌ನಲ್ಲಿ ರೆಸಿಪಿ ವೀಡಿಯೋಗಳನ್ನು ತ್ವರಿತlವಾಗಿ ಮತ್ತು ಸುಲಭವಾಗಿ ಮಾಡುತ್ತೇನೆ | / @madhyamakutumbharecipes
▶For Business or Copyright Enquires Only
• dsouzapriya1983@gmail.com

Пікірлер: 851
@manjularajshekhar6956
@manjularajshekhar6956 Ай бұрын
ಪ್ರಿಯ ನೀವು ತುಂಬಾ ಒಳ್ಳೆ ಹೆಣ್ಣು ಮಗಳು ಬೇರೆಯವರು ಊಟ ಮಾಡಿದ್ರು ಖುಷಿ ಪಡ್ತೀರ ಮತ್ತು ನಿಮ್ಮ ಮನೆಯವರನ್ನು ಖುಷಿ ಪಡುಸ್ತೀರ ಎಂಥಾ ಹೆಣ್ಣು ಮಗಳಮ್ಮಾನೀನು ನಿಜವಾಗಿಯೂ ನಿಮ್ಮ ತಾಯಿ ತಂದೆ ಬಹಳ ಪುಣ್ಯ ಮಾಡಿ ನಿಮಗೆ ಜನ್ಮ ನೀಡಿದ್ದಾರೆ ಹೀಗೆ ನೂರಾರು ಕಾಲ ಸುಖವಾಗಿ ಬಾಳಿ
@user-bf4tt3ro8e
@user-bf4tt3ro8e Ай бұрын
❤❤❤❤
@TheSahana123456789
@TheSahana123456789 Ай бұрын
Very true.... Ur very beautiful soul
@bharathibharu7541
@bharathibharu7541 Ай бұрын
Video ಹಾಕಿ
@geethahr6981
@geethahr6981 Ай бұрын
ಮನೆಯನ್ನು ಸರಿಯಾಗಿ ತೋರಿಸಿ ಮೇಡಂ function ನಿಮ್ಮಂತೆ ಸೂಪರ್
@GsssoudiGsssoudi
@GsssoudiGsssoudi 29 күн бұрын
Love u priya medam nimminda badavarige olleyadagali
@bhavishvolg7509.
@bhavishvolg7509. Ай бұрын
🥰🥰 ಕೊನೆಗೆ ನಿಮ್ಮ ಕನಸು ನನಸಾಯ್ತು. ತುಂಬಾ ಖುಷಿ 💐💐
@asharohan5598
@asharohan5598 Ай бұрын
ನಮ್ಮ ಪ್ರೀತಿಯ ಪ್ರಿಯಾ.. ನಿಮ್ಮ ಕುಟುಂಬದ ಸಂತೋಷ ನೋಡುವುದೆ ನಮಗೆ ಸಂತೋಷ.. ಯಾವಾಗಲೂ ಖುಷಿಯಾಗಿರಿ❤❤❤
@rsumanshivaji3945
@rsumanshivaji3945 27 күн бұрын
Congratulations Priya family 🎉🎉 ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಅವತ್ತು ನಿಮಗೆ ವಿಶ್ ಮಾಡಲು ಆಗಲಿಲ್ಲ ದಯವಿಟ್ಟು ಕ್ಷಮೆ ಇರಲಿ ಇವತ್ತು ನನ್ನ ಮೊಮ್ಮಗನ ಮುಂಜಿ ಇದ್ದ ಕಾರಣ ನಿಮಗೆ ನಾನು ವಿಶ್ ಮಾಡಲು ಆಗಲಿಲ್ಲ ತುಂಬಾ ಸಂತೋಷ ಆಯ್ತು ನಿಮ್ಮ ಮನೆ ಗೃಹಪ್ರವೇಶ ಚೆನ್ನಾಗಿ ಆಗಿದ್ದಕ್ಕೆ ದೇವರು ನಿಮಗೆ ದೀರ್ಘಾಯುಷ್ಯ ಆರೋಗ್ಯ ಸಕಲ ಐಶ್ವರ್ಯ ಸಕಲ ಸಂಪತ್ತು ಸಕಲ ಐಶ್ವರ್ಯ ಕೊಟ್ಟು ಕಾಪಾಡಲಿ
@sharmilak8385
@sharmilak8385 Ай бұрын
ಬಹುದಿನದ ನಿಮ್ಮೆಲ್ಲರ ಶ್ರಮ, ಶ್ರದ್ಧೆ, ಸಾಧನೆ, ಪ್ರೀತಿ, ಎಲ್ಲದಕ್ಕೂ ಬೆಲೆ ಸಿಕ್ಕಿತು ಈ ದಿನ, ಮನಸ್ಸು ಒಳ್ಳೆಯ ರೀತಿ ಇದ್ದರೆ ದೇವರ ಅನುಗ್ರಹ, ಆಶೀರ್ವಾದ ಖಂಡಿತ ಎಲ್ಲರ ಮೇಲೂ eruthade ❤❤❤
@parvathichikkadevaraja1837
@parvathichikkadevaraja1837 Ай бұрын
ಪ್ರಿಯಾ ನೀವೂ ಕೂಡಿ ಬಾಳುವುದರಲ್ಲಿ ಸ್ವರ್ಗ ಸುಖವಿದೆ ಎಂದ ಸುಖವಿದೆ ಎಂದು ಸಾಧಿಸಿ ತೋರಿದ ಹೆಣ್ಣು ಮಗಳು. ಹೊಸಮನೆ ಸಕಲ ಸೌಭಾಗ್ಯ, ಸಕಲ ಸಿರಿ ಸಂಪತ್ತು, ಸುಖ, ಸಂತೋಷ ನಿಮ್ಮೆಲ್ಲರಲ್ಲಿ ತರಲಿ 💐🤗
@your_happiness.291
@your_happiness.291 Ай бұрын
ನಿಮ್ಮ ಜೀವನದ ಮುಂದಿನ ದಿನಗಳಲ್ಲಿ ಕೂಡ ಇದೆ ರೀತಿ ಒಳ್ಳೆಯ ಸಂಭ್ರಮಗಳು ಮತ್ತಷ್ಟು ಸಿಗುವಂತಾಗಲಿ ಎಂಬುದು ಎಲ್ಲಾ ಕನ್ನಡಿಗರ ಪರವಾಗಿ ನನ್ನ ಹಾರೈಕೆ.❤💜
@shubhavathii3460
@shubhavathii3460 Ай бұрын
ಒಳ್ಳೆಯದಾಗಲಿ ಪ್ರಿಯ ದೇವರು ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲ್ಲಿ all the best ❤
@Bhuviloka
@Bhuviloka Ай бұрын
ಒಗ್ಗಟ್ಟಿನಲ್ಲಿ ಬಲವಿದೆ ಈ ಗಾದೆಗೆ ಈಗಿನ ಕಾಲದ ನಿಮ್ಮ ಕುಟುಂಬವೇ ಸಾಕ್ಷಿ❤❤❤🎉 Congratulations 🎉🥳
@gracyc2183
@gracyc2183 Ай бұрын
ನಿಮ್ಮ ಹೊಸ ಮನೆಯು ನಿಮಗೆ ಅದೃಷ್ಟ, ಸಮೃದ್ಧಿ ಮತ್ತು ಅಂತ್ಯವಿಲ್ಲದ ಸಂತೋಷವನ್ನು ತರಲಿ. ಪ್ರೀತಿ, ನಗು ಮತ್ತು ಅತ್ಯಂತ ಮಧುರವಾದ ಕ್ಷಣಗಳಿಂದ ತುಂಬಿದ ಮನೆಗಾಗಿ ನಿಮಗೆ ಹೃತ್ಪೂರ್ವಕ ಶುಭಾಶಯಗಳ
@gracyc2183
@gracyc2183 Ай бұрын
God Bless you n your family Priya.🎉❤
@ummar2305
@ummar2305 Ай бұрын
​@@gracyc2183😂
@varijanithinnv6669
@varijanithinnv6669 Ай бұрын
Nimma dreams successful aaythu alwa nimmannu nodi nange thumba kushi aaythu. Ellaru super aagi kaantha idri but Flevita anthu gombe thara kaantha idru... Heroin aaguva ella Lakshana ide avrige.. Good bless you all💐💐💐💐💐💐💐
@RashmiLokesh-zh3pl
@RashmiLokesh-zh3pl Ай бұрын
ತುಂಬಾ ಚೆನ್ನಾಗಿ ಗೃಹಪ್ರವೇಶ ಆಗಿದೆ ಅದಕ್ಕೆ ನನಗೆ ಖುಷಿ ಆಯ್ತು ನೀವು ಖುಷಿಯಾಗಿರಿ ನಿಮಗೇ ಒಳ್ಳೇದಾಗಲಿ
@rajanitv3315
@rajanitv3315 Ай бұрын
❤️Your family looking gorgeous, such a beautiful and very huge house congratulations once again god bless you more and more ❤
@bhagyashreenaik5828
@bhagyashreenaik5828 Ай бұрын
ಬಹುದಿನದ ಕನಸು ನನಸಾಯಿತು..... ಹೀಗೆ ಕೈ ಮುಟ್ಟಿದೆಲ್ಲಾ ಚಿನ್ನ ಆಗಲಿ... Oll the best... Beautiful faces and beautiful hearts 💕.... Priya akka.... Super....😢😢miss you Lott.... ಒಂದೆ ಒಂದು ಸಲ ನಿಮ್ಮ real ಆಗಿ ಮಾತಾಡಬೇಕು... ಅಂಥ ಆಸೆ. ನಾನು ನಿಮ್ಮ ದೊಡ್ಡ ಅಭಿಮಾನಿ ನಾನು 6years ಇಂದ ನಿಮ್ ವ್ಲೋಗ್ ನೋಡ್ತಾ ಇದ್ದೀನಿ. ನಿಮ್ಮನು ನೋಡಿ ನಾವು ಜೀವನದಲ್ಲಿ ಕಲಿಯೋದು ತುಂಬಾ ಇದೆ.
@chaithrammahesh845
@chaithrammahesh845 Ай бұрын
U r very purest hearted women mam,thats y god fulfilling all ur wishes,congrats for ur new home,kp rocking❤
@rsumanshivaji3945
@rsumanshivaji3945 27 күн бұрын
ನಿಮ್ಮ ಗೃಹಪ್ರವೇಶ ದಿನಾನೇ ನನ್ನ ಮೊಮ್ಮಗನ ಎರಡು ದಿನದ ಮುಂಜಿ ಕಾರ್ಯಕ್ರಮ ಇದ್ದ ಕಾರಣ ಬ್ರಹ್ಮೋಪದೇಶ ಇದ್ದ ಕಾರಣ ನಿಮಗೆ ವಿಶ್ ಮಾಡಲು ಆಗಲಿಲ್ಲ ನಿಮ್ಮ ಮನೆ ಗೃಹಪ್ರವೇಶ ಚೆನ್ನಾಗಿ ಆಗಿದ್ದಕ್ಕೆ ತುಂಬಾ ಸಂತೋಷ ಆಯ್ತು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
@p.s.b1624
@p.s.b1624 Ай бұрын
ಅಭಿನಂದನೆಗಳು ಮೇಡಮ್.ಕನಸಿನ ಸೂರು,ಯಾವತ್ತೂ ಹೀಗೆ ಇರಿ.ತಂಬಾ ಚೆನ್ನಾಗಿ ಆಗಿದೆ ಪಂಕ್ಷನ್
@mahadevammaboregowda218
@mahadevammaboregowda218 Ай бұрын
Congrats to priya and beloved family members, finally the God fulfilled and blessed for your success ❤
@geethageeta8371
@geethageeta8371 Ай бұрын
Hi akka. Nimma kanasina mane gruha pravesha tumba adbhuthavagithu. Yellavu 👌👌nivu tumba muddagi kantidri. Devuru nimmellarigu arogya aayassu. Sampathu. Samruddi kottu ege kapadali. 🌹🌹
@satishgowda9960
@satishgowda9960 Ай бұрын
ಹೈ ಪ್ರಿಯ ಮೇಡಂ ಫುನ್ಕ್ಷನ್ ತುಂಬಾ ಚೆನಾಗಿ ಆಯ್ತು.ನಿಮ್ಮ ಕುಟುಂಬದ ಸಂತೋಷ ನೋಡೋದೇ ಒಂದು ಖುಷಿ. ಮನೆ ತುಂಬಾ ಚೆನ್ನಾಗಿ ಇದೆ. ಡೆಕೋರೇಷನ್ ಸೂಪರ್ ಆಗಿದೆ.so ನಿಮ್ಮದು, ನಿಮ್ಮ ನಾದಿನಿ ಡ್ರೆಸ್ chenagide ತುಂಬಾ ಚೆನ್ನಾಗಿ ಕಾಣ್ತಾ ಇದ್ರಿ. ದೇವರು ನಿಮ್ಮ ಆಸೆಗಳನ್ನೆಲ್ಲ ಈಡೇರಿಸಲಿ. ಒಮ್ಮೆ ನಿಮ್ಮ ಮನೆಗೆ ಬರ್ಬೇಕು ಅಂತ ಆಸೆ ಇದೆ. ನೋಡೋಣ ಏನಾಗುತ್ತೆ ಅಂತ.ಓಕೆ ಬೈ ಟೇಕ್ ಕೇರ್
@marypoulina2931
@marypoulina2931 Ай бұрын
God bless you all🎉tumba Khushi aytu nimma function noodi.kannalli neeru Bantu nanage.hard work and nimma Preeti ellara bagge .great Priya .
@user-sp6ng6vi1z
@user-sp6ng6vi1z Ай бұрын
ಅಭಿನಂದನೆಗಳು, ಹೊಸ ಮನೆ ನಿಮಗೆ ಮತ್ತಷ್ಟು ಅದೃಷ್ಟ ತರಲಿ ನಿಮ್ಮ ಕುಟುಂಬ ಸಂತೋಷ ದಿಂದ ಇರಲಿ ದೇವರು ಒಳ್ಳೇದು ಮಾಡಲಿ ❤️💐🥰
@hemashetty1729
@hemashetty1729 Ай бұрын
Waw..priya akka looking like princess in pink colour..its my favourite colour.. suits you well.. entire family os looking stunning.. beautiful house.. beautiful arrangement...your Blessed.. finally your dream is full filled.. congratulations and may god bless you lots of happiness in this new home ❤
@victoriaflorence8522
@victoriaflorence8522 Ай бұрын
Praise God Sister Priya...May God bless you and your family with Abundant of blessings
@rashmaalva186
@rashmaalva186 Ай бұрын
Congratulations. May god bless u & ur fly.
@archananoel5785
@archananoel5785 Ай бұрын
Congratulations. Just wow. No words just mesmerizing. May God bless you and your family.💐👌👌👏👏👏
@user-tt9jq1lr1b
@user-tt9jq1lr1b Ай бұрын
ನಾನು ಎಲ್ಲರ ವೀಡಿಯೋ ನೋಡ್ತೆನೆ ಆದ್ರೆ ನನಗೆ ಇವರ ವೀಡಿಯೋ ತುಂಬಾ ತುಂಬಾ ಇಷ್ಟ ಇವರ ಫ್ಯಾಮಿಲಿ ನೋಡುವಾಗ ತುಂಬಾ ಖುಷಿ ಆಗುತ್ತದೆ. ದೇವರು ಒಳ್ಳೇದು ಮಾಡಲಿ ಇವರ ಖುಷಿ ನಗು ಯಾವಾಗಲೂ ಹೀಗೆ ಇರಲಿ.
@surekhaharish7267
@surekhaharish7267 Ай бұрын
Congratulations dear Priya & family, finally dream came true. Building such a big house without anybody's support is not a joke, very very happy for you & for your family❤ All the very best, this is happened because of focus & hard work. Keep growing
@user-uv9kw2el9l
@user-uv9kw2el9l Ай бұрын
Tuba chenagide akka tuba kusi aythu nima Mane nodi God bless you akka
@Ammuprapancha
@Ammuprapancha Ай бұрын
ನಿಮ್ಮ ಕುಟುಂಬ ಯಾವಾಗಲೂ ಈ ತರ ಸಂತೋಷದಿಂದ ಇರಲಿ ನನಗೂ ಕೂಡ ನಿಮ್ಮನ್ನು ಒಂದ್ ಸತಿ ನೋಡುವ ಆಸೆ ಇದೆ
@preethikapoojary2658
@preethikapoojary2658 Ай бұрын
Congratulations new home god bless you 💖 thumba chnnagide akka super dance
@merlynmiranda6584
@merlynmiranda6584 Ай бұрын
Congratulations Almighty God shower his blessings on you and your family. Stay blessed.
@Balaji-dp3fg
@Balaji-dp3fg Ай бұрын
ಒಳ್ಳೆಯದಾಗಲಿ ಪ್ರಿಯಾ ಮೇಡಂ,ಈ ಖುಷಿ, ಪ್ರೀತಿ, ಸಂಬಂಧ, ಅನುಬಂಧ ಇನ್ನೂ ಹೆಚ್ಚು ಇರಲ್ಲಿ 👏👌🎂💐
@dhruvstar5894
@dhruvstar5894 Ай бұрын
Congratulations to u and ur family.. 🎉Happy house warming ✨ 💐 stay blessed... May this House bring lots of happiness and joy love and prosperity ❤🎉
@stylensmile494
@stylensmile494 Ай бұрын
Too good, congratulations, stay bless you all.
@sabimaji2210
@sabimaji2210 Ай бұрын
Congratulations Sistr happy forever all the best god bless you
@nathaliamadtha8047
@nathaliamadtha8047 Ай бұрын
Congratulations, and God bless you and your family.
@voiletvinithasequeira3194
@voiletvinithasequeira3194 Ай бұрын
Congratulation priya and family ❤God bless you 🎉
@celinedsouza9374
@celinedsouza9374 Ай бұрын
Great joy to see you on day of your dream house opening!! Stay blessed!!!
@shilpamurthy603
@shilpamurthy603 Ай бұрын
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಅಭಿನಂದನೆಗಳು, ಪ್ರಿಯ ಮಾಮ್ ಇನ್ಮುಂದೆ ಇನ್ನೂ ಹೆಚ್ಚಿನ ಪ್ರತಿಫಲ ಸಿಗುವಂತಾಗಲಿ ❤🎉
@AmmaChannel-ve3sj
@AmmaChannel-ve3sj Ай бұрын
God bless you for your family..... Congratulations🎉🎉🎉🎉 🎉
@sylviacuthino7931
@sylviacuthino7931 Ай бұрын
Congratulations priya and family,your dream come true,God bless you all
@manjulapoojary7762
@manjulapoojary7762 Ай бұрын
Congratulations sister🥰🥰🥰🥰 I don't know why my eyes full tears 😢😢 I am happy to see this video 😍😍God bless you akka.. Love you forever 🥰🥰🥰🥰🥰
@sagarsharmasharma3595
@sagarsharmasharma3595 Ай бұрын
ಶುಭಾಶಯಗಳು.ದೇವರು ಒಳ್ಳೆಯ ವರಿಗೆ ಒಳ್ಳೆಯದು ಮಾಡುತ್ತಾರೆ.ನಿಮ್ಮ ಮನಸು ದೊಡ್ಡದು ಪ್ರಿಯಾ. ದೇವರ ಅನುಗ್ರಹ ನಿಮ್ಮ ಮೇಲೆ ಇದೆ.
@shobhabhandary385
@shobhabhandary385 Ай бұрын
Congratulations God bless you
@amazingzing_knot
@amazingzing_knot Ай бұрын
Congratulations Priya and madyama kutumba 🎉🎉🎉🎉 function grand agi madiddira happy to see all
@mirindaflavia1902
@mirindaflavia1902 Ай бұрын
Congratulations 🎉 MK family ,all the best wishes we are looking forward new vlogs in your new house. Stay blessed always
@josleenmamatha8340
@josleenmamatha8340 Ай бұрын
Congratulations priya. Jesus richly bless your family. Lots of love❤
@saraswathisaru3861
@saraswathisaru3861 Ай бұрын
Congratulations Priya mam yavagalu hege neevu nimma family khushiyagiri ❤
@parimalaraju9288
@parimalaraju9288 Ай бұрын
Congratulations Priya for your house. Stay blessed
@roopadevi7631
@roopadevi7631 Ай бұрын
Wow happy family...yaara drushti taakade irali...drushti teguskoli....wish you happy happy forever...
@tarapm8160
@tarapm8160 Ай бұрын
Congratulations...God bless you with all prosperities ❤❤❤❤
@anwizirfan4647
@anwizirfan4647 Ай бұрын
Congratulations 🎊 God bless you r family
@vinayakmudennavar6142
@vinayakmudennavar6142 Ай бұрын
ಈ ವಿಡಿಯೋ ಗೋಸ್ಕರ ಕಾಯ್ತಿದ್ದೆ
@nithyapriyapriya5928
@nithyapriyapriya5928 Ай бұрын
Congratulations Priya n family..stay blessed..let this happiness stay forever 💐❤️
@sandhyasomanath3102
@sandhyasomanath3102 Ай бұрын
Beautiful function..god bless
@GayathriJagadish
@GayathriJagadish Ай бұрын
ಐದು ವರ್ಷಗಳ ಹಿಂದಿನ ವಿಡಿಯೋ ನೋಡಿದೆ ಇವತ್ತು...ಎಷ್ಟೊಂದು ಬದಲಾವಣೆಗಳು ನಿಮ್ಮ ಜೀವನದಲ್ಲಿ...ನಿಮ್ಮ ಕುಟುಂಬ ಎಂದಿಗೂ ಒಗ್ಗಾಟ್ಟಾಗಿ ಬಾಳಿರಿ..ನಿಮ್ಮ ಯುಟ್ಯೂಬ್ ಚಾನಲ್ ನ ಅಕರ್ಷಣೆ ಇದೆನೇ...ಕಂಗ್ರಾಚುಲೇಷನ್ಸ್..🎉
@CNponnappa
@CNponnappa Ай бұрын
I am waiting for your video God bless you
@fightingsisters7907
@fightingsisters7907 Ай бұрын
Congratulations Priya madam and ur family members God bless u God's gracious blessings upon you Love u all
@savitharavilifestylevlogs
@savitharavilifestylevlogs Ай бұрын
ಅಭಿನಂದನೆಗಳು ಪ್ರಿಯಾ ಸಿಸ್ಟೆರ್ ನಿಮಗೂ ನಿಮ್ಮ ಕುಟುಂಬದವರಿಗೂ ಶುಭವಾಗಲಿ 💐💐🎉🎉❤️❤️
@sunithasuni7481
@sunithasuni7481 Ай бұрын
Congratulations God bless you and your family
@helenrao81
@helenrao81 Ай бұрын
Congratulations,❤ stay blessed and happy 🎉
@chethanaknchethanakn4760
@chethanaknchethanakn4760 Ай бұрын
Congratulations mam. God bless your family
@myramallik2855
@myramallik2855 Ай бұрын
Nivu tumba struggle madi bandidri evth e function nodi tumba khushi agide congratulations mam❤ ur ma inspiration mam🎉💐
@lettypinto8838
@lettypinto8838 Ай бұрын
Congratulations to you all n all the best in New House. May God bless you all with the same happiness love and peace and good health always 🎉
@shobhashetty1627
@shobhashetty1627 Ай бұрын
Congratulations for your new home ❤god bless all of you
@divyashetty4813
@divyashetty4813 Ай бұрын
Congratulations to the entire family god bless u all
@PrathimaPrathima-re9wk
@PrathimaPrathima-re9wk Ай бұрын
Nice vlog maam congratulations God bless you all
@ranjithas8133
@ranjithas8133 Ай бұрын
Tumba tumba chanda agide...wonderful 🎉🎉🎉🎉 namege istu khushi agbekadre nimgella hege agirbeda.. God bless u guys.. Loads of love. ...
@helendalmeida8687
@helendalmeida8687 Ай бұрын
Congratulations God bless you and family 👪
@user-cf3tj3vr2y
@user-cf3tj3vr2y Ай бұрын
Congratulation sister God bless you your family
@kavithag6023
@kavithag6023 Ай бұрын
Congratulations priya ಎಲ್ಲರೂ ತುಂಬಾ ಚೆನ್ನಾಗಿ ready ಆಗಿದ್ದೀರಾ soo nice
@LavanyaPurshotham
@LavanyaPurshotham 24 күн бұрын
Super home and celebration super mastagide❤❤❤
@Asharekha-nu6jl
@Asharekha-nu6jl Ай бұрын
Congratulations once again god bless you more and more ❤❤❤❤❤
@vijayashetty8217
@vijayashetty8217 Ай бұрын
Congratulations 💐 God bless you all
@gs-fk3go
@gs-fk3go Ай бұрын
Congratulations priya and family ❤❤ God bless you💕🎉 super 🏠home🎉
@lavinadsouza4142
@lavinadsouza4142 Ай бұрын
Congratulations God bless u
@savithareddy4701
@savithareddy4701 Ай бұрын
Congratulations Priya to you and your family members God bless you all good luck ❤❤❤❤❤❤❤
@MariaGomes-tg5lq
@MariaGomes-tg5lq Ай бұрын
Congratulations dear Priya n all the members of the madyama kutumba 🎉🎉🎉🎉🎉🎉🎉❤❤❤❤❤❤ God bless each one of u. Bless each plans. God will be with u all. I will pray dear.
@ronithnicky6601
@ronithnicky6601 Ай бұрын
Congratulations May God bless you both ❤,
@RamayaGanesh-
@RamayaGanesh- Ай бұрын
Congratulation 🎉my dear sis💓✨️🥰... God bless you 💓✨️🤗... Stay happy 🎉💝
@roshnidsilva307
@roshnidsilva307 Ай бұрын
u deserve all happiness 🥰congratulations sissy
@rekhafernandes6291
@rekhafernandes6291 Ай бұрын
Congratulations 🎊 god bless you and your family ❤
@dainavinithaserrao6168
@dainavinithaserrao6168 Ай бұрын
Congratulations dear madyama kutumba family God bless you all
@reenaveenadalmeida2256
@reenaveenadalmeida2256 Ай бұрын
Congratulations Priya❤❤❤❤ happy for you nd the support of your family 👍
@arundimple
@arundimple Ай бұрын
Congratulations all your entire family ❤❤❤❤🎉🎉🎉🎉God bless you 🎉
@nayanakamath4636
@nayanakamath4636 Ай бұрын
Congratulations God bless you and your family 🙏❤
@ReenaReena-ve9ph
@ReenaReena-ve9ph Ай бұрын
Congratulations God bless you r family
@kavithasanju2564
@kavithasanju2564 Ай бұрын
Congratulations 💐sister nimgu nim family gu tumba kushi aytu video nodi ❤
@pallaviv9343
@pallaviv9343 24 күн бұрын
God bless you and your family
@yamunans3239
@yamunans3239 Ай бұрын
Congratulations Priya 💐🎉🎉 god bless you and your family 🤗🤗 🥰🥰❤️❤️👍👍👌👌
@Rafelleema
@Rafelleema Ай бұрын
Congratulations on your new home and all of the memories that it will soon house💜
@tinarodriguesrodrigues3139
@tinarodriguesrodrigues3139 Ай бұрын
God bless your 🏫 congratulations🎉🎉🎉🎉🎉🎉🎉🎉❤😊😊😊😊😊 God bless your family
@spencerstravelserviceslimi5435
@spencerstravelserviceslimi5435 Ай бұрын
CONGRATULATIONS Priya and family. Result of your hard work. God Bless your family .🎉🎉❤
@sowmyakps3767
@sowmyakps3767 Ай бұрын
Congratulations 🎉🎉god bless you r family sis
@mariashinto2878
@mariashinto2878 Ай бұрын
Function thumba chennagi aythalva akka. Nimma ee santhosha eege irali. Wish you all the best👍💯
@YashodaAmin-vj1sl
@YashodaAmin-vj1sl Ай бұрын
Congratulations God bless you r family ❤❤❤❤
@tanvitanu7233
@tanvitanu7233 Ай бұрын
Woww congratulations MK family ❤🎉
@pushpavathi9131
@pushpavathi9131 Ай бұрын
Beautiful function Priya God bless you
@kavitaanjaneya904
@kavitaanjaneya904 Ай бұрын
Nim family nodtaidre tumba kushi agutte sister god bless you 💖 🎉🎉 Congratulations ❤
@vatsalaprabhakar6829
@vatsalaprabhakar6829 Ай бұрын
Priya you r always happily talking. God bless you.
1 класс vs 11 класс (неаккуратность)
01:00
БЕРТ
Рет қаралды 4,7 МЛН
顔面水槽をカラフルにしたらキモ過ぎたwwwww
00:59
はじめしゃちょー(hajime)
Рет қаралды 37 МЛН
Omega Boy Past 3 #funny #viral #comedy
00:22
CRAZY GREAPA
Рет қаралды 32 МЛН
🍟Best French Fries Homemade #cooking #shorts
00:42
BANKII
Рет қаралды 25 МЛН
🙏🙏mukambi guliga🙏🙏please subscribe
0:42
PKmediaKSD
Рет қаралды 237
Ruhaan Bilkul Apni Maa Pe Gaya Hai |Trip to Mysore✈️| Shoaib Ibrahim | vlog
19:55
Shoaib Ibrahim Official
Рет қаралды 1,3 МЛН
Marathi wedding | Aniket cha navin ghar
9:43
Vlogger Sanket
Рет қаралды 108
猫が大好きスケボー亀【A skateboard turtle who loves cats】
0:11
アメチカンのもな
Рет қаралды 47 МЛН
Aramızda dağlar var 😂 #funny #viral #shorts
0:12
HASAN TARHAN SHORTS
Рет қаралды 6 МЛН
Смотри до конца 😻💔
0:44
mafo fashion
Рет қаралды 2,4 МЛН
Кому деньги нужнее? (это юмор)
0:39
ЮРИЧ
Рет қаралды 7 МЛН