Рет қаралды 48,446
A family that was completely under huge loss received complete financial breakthrough at Grace Ministry when Bro Andrew Richard gave them Rs. 50 as blessing money to their hands.
▬▬▬▬▬▬▬▬▬▬▬▬▬▬▬▬▬▬▬▬▬▬
ಸಾಕ್ಷಿಯ ಸಾರಾಂಶ:
ಮದುವೆಯಾದರೂ ಪ್ರಯೋಜನವಿಲ್ಲ , ಮಕ್ಕಳಾದರೂ ಸುಖವಿಲ್ಲ. ಕುಡಿತ ಧೂಮಪಾನ ಇತ್ಯಾದಿ ಚಟದಲ್ಲಿ ಮುಳುಗಿ ಹೋಗಿದ್ದ ಕುಟುಂಬಕ್ಕೆ ದೇವರು ತನ್ನ ವಾಕ್ಯದ ಮೂಲಕ ಬಿಡುಗಡೆಯನ್ನು ನೀಡಿದ್ದಾರೆ.
ಮನೆಯ ಬಾಡಿಗೆ ಕಟ್ಟಲಾಗದ ಕಷ್ಟ . ಮಕ್ಕಳ ಶಿಕ್ಷಣಕ್ಕೆ ದುಡ್ಡು ಕಟ್ಟಲಾರದ ಪರಿಸ್ಥಿತಿ.
ಎಷ್ಟು ಹಣ ಸಂಪಾದನೆ ಮಾಡಿದರೂ ಒಂದು ರೂಪಾಯಿ ಹಣ ನಿಲ್ಲಲಾಗದಷ್ಟು ಸಮಸ್ಯೆ .
ಇಂಥ ಪರಿಸ್ಥಿತಿಯ ಮಧ್ಯದಲ್ಲಿ ನಮಗೆ ಗ್ರೇಸ್ ಮಿನಿಸ್ಟ್ರಿ ಇದರ ಪರಿಚಯವಾಯಿತು. ತಡ ಮಾಡದೆ ಗ್ರೇಸ್ ಮಿನಿಸ್ಟ್ರಿ ಪ್ರಾರ್ಥನಾ ಕೂಟಗಳಿಗೆ ಭಾಗವಹಿಸಲು ಆರಂಭಿಸಿದ್ದೆವು.
ಹೊಸ ವರ್ಷದ ಆರಾಧನೆಯ ವೇಳೆ ಬ್ರದರ್ ಅವರು ೫೦ ರೂಪಾಯಿ "ಹೊಸ ವರ್ಷದ ಅಭಿವೃದ್ಧಿ ಕಾಣಿಕೆ" ಎಂದು ಎಲ್ಲ ಜನರಿಗೆ ಕೊಟ್ಟರು. ಅದನ್ನು ಸ್ವೀಕರಿಸಿದ ನಾವು ಮನೆಗೆ ಹಿಂತಿರುಗಿ ಹೋಗಿ ಪ್ರತಿದಿನ ಕುಟುಂಬ ಸಮೇತರಾಗಿ ಪ್ರಾರ್ಥನೆ ಮಾಡಲು ಆರಂಭಿಸಿದೆವು.
ಬಾಡಿಗೆ ಕಟ್ಟಲಾರದ ಪರಿಸ್ಥಿತಿಯಲ್ಲಿದ್ದ ನಮಗೆ ಅಚಾನಕ್ಕಾಗಿ ಒಂದು ಕುಟುಂಬ ನಿಮ್ಮ ಪ್ರತಿ ತಿಂಗಳ ಬಾಡಿಗೆಯನ್ನು ನಾವು ಕಟ್ಟುತ್ತೇವೆ ಎಂದು ಹೇಳಿದರು. ನಾವು ಕೈ ಇಟ್ಟು ಮಾಡುವ ಪ್ರತಿಯೊಂದು ಕೆಲಸವನ್ನು ದೇವರು ಆಶೀರ್ವಾದ ಮಾಡಲು ಆರಂಭಿಸಿದರು. ನನ್ನ ಜೇಬಿನಲ್ಲಿ ಹಾಗೂ ಪರ್ಸಿನಲ್ಲಿ ದೇವರು ಹಣ ಹೊರಸೂಸುವ ಹಾಗೆ ಸಹಾಯ ನೀಡಿದರು. ನನ್ನನ್ನು ಪ್ರತಿನಿತ್ಯ ಶಪಿಸುತ್ತಿದ್ದ ನನ್ನ ಮಕ್ಕಳ ಬಾಯಿಂದ ದೇವರು ಪ್ರೀತಿಯ ಮಾತುಗಳನ್ನು ತರಲು ಆರಂಭಿಸಿದ್ದರು.
ಎಲ್ಲರೂ ನಮ್ಮನ್ನು ಅಗಲಿ ಕೈಬಿಟ್ಟಾಗ ನಮ್ಮ ಕುಟುಂಬದ ಕೈ ಹಿಡಿದ ವ್ಯಕ್ತಿ ಬ್ರದರ್ ಆಂಡ್ರೂ ರಿಚರ್ಡ್ ರವರು . ನಮಗೆ ಧೈರ್ಯ ತುಂಬಿಸಿ ಸಾಂತ್ವನ ಹೇಳಿ ಇನ್ನು ದೇವರು ನಿಮ್ಮನ್ನು ಅತ್ಯಧಿಕವಾಗಿ ಆಶೀರ್ವದಿಸುತ್ತಾರೆ ಎಂದು ಆಶೀರ್ವದಿಸಿದರು.
ದೇವರು ನಮ್ಮ ಕುಟುಂಬದಲ್ಲಿ ಮಾಡಿದ ಪ್ರತಿಯೊಂದು ಅದ್ಭುತ ಕಾರ್ಯಗಳಿಗೆ ನಾವು ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
▬▬▬▬▬▬▬▬▬▬▬▬▬▬▬▬▬▬▬▬▬▬
Testimony Highlights:
►I was an Alcoholic and a chain smoker
►Though we are married yet we didn't have good peace of mind
►My own children used to curse at me as i could not afford them anything
►There was a complete loss in my Agent Business.
►There was always fights and disputes between me and my wife
►The entire family of ours rejected us and we became all alone
►No money even to cook good food because of which my children used to cry
►One day we were introduced to Grace Ministry
►Bro Andrew Said I am with you as a Brother for you and strengthen my family
►Bro Andrew gave Rs 50 to my hands on the day of New year as a Blessing Seed and from that day we received complete financial breakthrough in our family
►Today we are immensely blessed after attending the prayers of Grace Ministry
►Suddenly one family agreed to sponsor our house rent forever.
►Suddenly people statrt6ed calling me to invest their funds into LIC through which my income increased.
▬▬▬▬▬▬▬▬▬▬▬▬▬▬▬▬▬▬▬▬▬▬
About Grace Ministry Mangalore:
Grace Ministry Mangalore is an International Charismatic ministry and a global humanitarian organisation founded by Bro Andrew Richard in Mangalore, India with a divine vision to heal the brokenhearted and comfort the comfortless. This ministry is committed to helping people from all walks of life experience the unconditional love and unending hope found with Jesus Christ.
Stay Connected with us:
ಪ್ರಾಥನೆಗಾಗಿ ಕರೆ ಮಾಡಿ :
+91 9900611485
Subscribe to KZbin Channel:
bit.ly/2k82LAX
Official Website:
www.graceminist...
Facebook:
/ graceministr. .
Twitter:
/ broandrewgrace
DONATE:
graceministryi...
ನಮ್ಮ ವಿಳಾಸ:
Grace Ministry,
Saldanha Building, 2nd Floor,
Above United India Insurance,
Next to Balmatta Scanning Center,
Bridge Road, Balmatta,
Mangaluru,
Karnataka 575001
Google Maps: goo.gl/maps/vg...
SUBSCRIBE ಮಾಡಿ ಮತ್ತು ಇನ್ನಿತರಿಗೆ SHARE ಮಾಡಿ.
#kannadatestimony #graceministry #graceministrymangalore #miraclebaby #broandrewrichard #graceministrymangaloretestimony,