Raghavendra swamy I love you I'm sorry please forgive me thank you I love you 😘💕😘💕😘💕😘💕😘💕
@nagashree65414 жыл бұрын
Wat a life of rayaru
@adityabharadwaj51583 жыл бұрын
ನಾನು ರಾಯರನ್ನು ತುಂಬಾ ನಂಬಿದ್ದೆ. ನನ್ನ ಮದುವೆ ಹಾಗೂ ಉದ್ಯೋಗಕ್ಕಾಗಿ ಮಂತ್ರಾಲಯದಲ್ಲಿ ನನ್ನ ತಾಯಿಯ ಜೊತೆ ೩ ದಿನ ಪ್ರದಕ್ಷಿಣೆ ನಮಸ್ಕಾರ ಮಾಡಿದ್ದೆ. ರಾಯರ ಮೇಲೆ ತುಂಬಾ ನಂಬಿಕೆ ಇತ್ತು 😔 8 ವರ್ಷ ಆಯ್ತು... ಕೆಲ್ಸ ಇಲ್ಲ ಮದುವೆ ಇಲ್ಲ. ಬಹುಶ ನನ್ನ ಪ್ರಾರಬ್ಧ ಕರ್ಮ ಇರಬಹುದು. ರಾಯರು ಖಂಡಿತ ನನ್ನನ್ನು ಉದ್ದಾರ ಮಾಡ್ತಾರೆ. ರಾಯರೆ ನನಗೆ ತಾಯಿ, ತಂದೆ ಹಾಗೂ ಪರಮ ಆಪ್ತ ಬಂದು 🙏