ತುಂಬಾ ಖುಷಿಯಾಗುತ್ತೆ ಸಾರ್ ನಿಮ್ಮ ಕನ್ನಡ ಅಭಿಮಾನಕ್ಕೆ . ನಾವು ಎಷ್ಟೇ ತಿಳಿದುಕೊಂಡಿದ್ದರು ನಮ್ಮ ಹಿರಿಯರು ಹೇಗೆ ಬದುಕಿದರು , ಜೀವನ ಹೇಗಿರಬೇಕು ಅನ್ನುವುದು ತಿಳಿಯಬೇಕೆಂದರೆ ನಮ್ಮ ಕವಿಗಳು ಬರೆದಿರುವ ಪುಸ್ತಕಗಳನ್ನು ಓದಬೇಕು .
@KannadaJnanaBhandara6 ай бұрын
ನಿಮ್ಮ ಮಾತುಗಳು ಮತ್ತು ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. ನೀವು ಹೇಳಿದ್ದು ಸರಿ, ನಮ್ಮ ಕವಿಗಳು ಮತ್ತು ಅವರ ಕೃತಿಗಳಿಂದ ಕಲಿಯಲು ಬಹಳಷ್ಟಿದೆ. ಒಬ್ಬರಿಗೊಬ್ಬರು ಬೆಂಬಲಿಸೋಣ ಮತ್ತು ಉತ್ತಮ ಕಲಿಕೆಯನ್ನು ಇನ್ನೊಬ್ಬರಿಗೆ ಹರಡೋಣ.
@rkrmtest3 ай бұрын
ಅದ್ಭುತ ಕಥೆ. ಚೆನ್ನಿಗರಾಯನನ್ನು ಕಂಡರೆ ಬಡಿದು ಬಾರಿಸೋಣ ಅಂತ ಅನ್ನಿಸುತ್ತೆ. 😅