Rochigedda Jodi Huligalu

  Рет қаралды 470,410

Mallikarjun Digital

Mallikarjun Digital

Күн бұрын

www.youtube.co...
ಉತ್ತರ ಕರ್ನಾಟಕದ ಪ್ರಸಿದ್ಧ ಹಾಡು ಕೇಳಿ ಆನಂದಿಸಿ.
ಜಾನಪದ ಹಾಡುಗಳು ನಮ್ಮ ಜೀವನದಲ್ಲಿ ಘಟಿಸುವ ಅನುಭವಗಳನ್ನು, ನಿಮಗೆ ಹಾಡಿನ ರೂಪದಲ್ಲಿ ಉಣಬಡಿಸುವ ಒಂದು ಸಣ್ಣ ಪ್ರಯತ್ನ. ಈ ಹಾಡುಗಳನ್ನು ಕೇಳಿ ಲೈಕ್ ಮಾಡಿ, ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಗೆಳೆಯರೊಂದಿಗೆ ಹಂಚಿಕೊಂಡು ಅಭಿಪ್ರಾಯ ತಿಳಿಸಿ.
ಈ ಟಾಪ್ ಜಾನಪದ ಹಾಡುಗಳು, ನಿಮ್ಮ ಮನಸ್ಸಿನ ತುಮುಲಗಳನ್ನು ಬಡಿದೋಡಿಸುವ ಮಾಧ್ಯಮವಾಗಿದೆ.
ಈ ವೀಡಿಯೋಗಳು ನಿಮ್ಮನ್ನು ರಂಜಿಸದೇ ಇರಲಾರವು.
ಈ ಹಾಡುಗಳನ್ನು ಯಾರೂ ಕೂಡ ತಮ್ಮ ಜೀವನದ ಅಧ್ಯಾಯ ವನ್ನಾಗಿ ಅರ್ಥೈಸಿಕೊಳ್ಳಲು ಪ್ರಯತ್ನ ಮಾಡಬೇಡಿ.
Kannada janapada songs kelalu Namma channel nnu free yagi subscribe madikolli.
LIKE √ SHARE ∆ SUBSCRIBE TO OUR CHANNEL.
ಧನ್ಯವಾದಗಳು.
ತಮ್ಮ ಆಶೀರ್ವಾದ ನಮ್ಮನ್ನು ಸರಿದಾರಿಯಲ್ಲಿ ನಡೆಸುವಂತ ವೇದಿಕೆ ಯನ್ನಾಗಿ ಪರಿವರ್ತಿಸಲಿ.
/ @md-natak ನಮಸ್ಕಾರ ಗೆಳೆಯರೆ,
ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದ ಜಾನಪದ ಕಲಾವಿದರ ಹಾಡುಗಳನ್ನು, ಈ ಚಾನೆಲ್ ನಲ್ಲಿ ನೀವು ಕಾಣಬಹುದಾಗಿದೆ.
ಹಾಗೂ ನಮ್ಮ ಕನ್ನಡ ನಾಡಿನ ಪ್ರಖ್ಯಾತ ಮಹನೀಯರ ನುಡಿಮುತ್ತುಗಳನ್ನೂ ಕೂಡ ಇಲ್ಲಿ ಆಲಿಸಬಹುದು.
ಹಳ್ಳಿಗಳ ಜನಜೀವನದ ನೈಜ ಚಿತ್ರಣದೊಂದಿಗೆ ಹಾಸ್ಯ, ಕಲೆ ಹಾಗೂ ನಾಟಕಗಳು ಇಲ್ಲಿ ಮೂಡಿ ಬರಲಿವೆ.
ಅದಕ್ಕಾಗಿ ನಮ್ಮ ಚಾನೆಲ್ ನ್ನು ಸಬ್ ಸ್ಕ್ರೈಬ್
ಮಾಡಿಕೊಳ್ಳಲು ಮರೆಯಬೇಡಿ.
ಧನ್ಯವಾದಗಳು ಮತ್ತೊಮ್ಮೆ ತಮ್ಮೆಲ್ಲರಿಗೂ

Пікірлер: 29
АЗАРТНИК 4 |СЕЗОН 1 Серия
40:47
Inter Production
Рет қаралды 1,4 МЛН
ರೌಡಿ ರಾಜ ಮಹಾಂತೇಶ್ ಬೆಂಕಿ
21:43
Jai Ganesh Studio Hittangi
Рет қаралды 423 М.
ಮಲತಾಯಿಯ ಮತ್ಸರ
15:07
Moula n
Рет қаралды 181 М.