ನೀನು ಬರ್ಕತ್ತಲ್ಲಿ ಬದುಕಲ್ಲ ತಿಳ್ಕೋ ಅಷ್ಟೇ ದೈವದ. ವಿಷಯಕ್ಕೆ ಹೋದರೆ. ವಿನಾಶಕಾಲೇ ವಿಪರೀತ ಬುದ್ಧಿ ಅಷ್ಟೇ ನಿನಗೆ
@western7165 ай бұрын
Edu moodanambikeya paraakashte. Digital India, 21 century yalli kooda eishtu moodanambikena? Swamy ei kaamagaariyanna foreign company ge vahici kodi. 1-2 varshadalli nimma kaamagari yanna mugicibidthavre.
@LokeshAcharya-ro8ct5 ай бұрын
ನಿನ್ನ ಫಾರಿನ್ ಕಂಪನಿ ಕೂಡ ನಮ್ಮ ಊರಲ್ಲಿ ದೈವ ಮಕಾಡೆ ಮಲಗಿಸಿದೆ, ಗೊತ್ತಾಯಿತಾ!
@gajalakshapoojari31775 ай бұрын
Mooda nambike.... nima so called western culture pepl are truing into Indian culture... daiva devaru antha helidre Astod cheep agi think maybedi there are lots of incidents happen you can ask with your so called western people
@vijayaannie39625 ай бұрын
ಮೂಢನಂಬಿಕೆ ಎಂದು ಹೇಳುವವ ದೊಡ್ಡ ಮೂಡ ನಮ್ಮ ದೈವ ದೇವರ ಕಾರ್ಣಿಕ ಅಷ್ಟಿದೆ ತಿಳುಕ್ಕೊ