ಗುಡಿಸಲಿನಲ್ಲಿ ಕುರಿ ಸಾಕಾಣಿಕೆ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ 60 ವಯಸ್ಸಿನ ಅಜ್ಜ

  Рет қаралды 244,935

Farming business kannada

Farming business kannada

3 жыл бұрын

ಗುಡಿಸಲಿನಲ್ಲಿ ಕುರಿ ಸಾಕಾಣಿಕೆ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ 60 ವಯಸ್ಸಿನ ಅಜ್ಜ
ಚಿಕ್ಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು
ಕುಡುಮಲಕುಂತೆ ಗ್ರಾಮ
ನಮ್ಮ ಹೊಸ ಯೂಟ್ಯೂಬ್ ಚಾನೆಲ್ ತಪ್ಪದೆ ಸಬ್ಸ್ಕ್ರೈಬ್ ಮಾಡಿ
/ @abdulvlogsinkannada4877
ನಮ್ಮ ಚಾನೆಲ್ ನಲ್ಲಿ ಜಾಹೀರಾತು ನೀಡಲು
-----------------------------------------------------------------------
ನಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಸಮಗ್ರ ಕೃಷಿಗೆ ಸಂಬಂಧಿಸಿದ ಕುರಿ, ಕೋಳಿ,ಮೇಕೆ,ಹಸು,ಜೇನು, ಹೈನುಗಾರಿಕೆ, ಬಾತು ಕೋಳಿ ಸಾಕಾಣಿಕೆ ಇನ್ನಿತರ ಯಾವುದೇ ವಿಡಿಯೋ ಅಪ್ಲೋಡ್ ಮಾಡಲು 9632995015 ವಾಟ್ಸಾಪ್ ಮಾಡಿ
#sheepfarming, #kurisakanike, #sheep, #mekesakanike, #farminginfirmation, #goatfarming, #kuribusiness, #tagarusakanike,#natikurisakanikekannada, #yalagasheepfarming, #ಟಗರುಸಾಕಾಣಿಕೆ #farmingbusinesskannada, #ಕುರಿಸಾಕಾಣಿಕೆ, #ಮೇಕೆಸಾಕಾಣಿಕೆ #
---------------------------------------------------------------------
Disclaimer- “Copyright Disclaimer under section 107 of the copyright act 1976, allowance is made for “fair use” for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-Profit, educational or personal use tips the balance in favor of fair use

Пікірлер: 97
@kamanabillinajagattu9063
@kamanabillinajagattu9063 3 жыл бұрын
ನಿಜಕ್ಕೂ ಸ್ಪೂರ್ತಿದಾಯಕ ವೀಡಿಯೋ ನಿಜವಾಗಿಯೂ ಇಂತಹ ಕರ್ಮಯೋಗಿಗೆ ಪ್ರಶಸ್ತಿ ನೀಡಬೇಕು👌👌👌👏👏👏🙏🙏🙏
@anandchettairkar8559
@anandchettairkar8559 3 жыл бұрын
ಸರ್ ನೀವು ಕೊಡುತ್ತಿರುವ ಮಾಹಿತಿ ತುಂಬಾ ಅದ್ಭುತವಾಗಿದೆ ಸರ್ ಅದೇ ರೀತಿ ಬೇರೆ ಬೇರೆ ಬಿಸಿನೆಸ್ ಬಗ್ಗೆ ಮಾಹಿತಿ ತಿಳಿಸಿ ಕೊಡಿಸಿ ಸರ್ ನಮ್ಮಂಥ ಯುವಕರಿಗೆ ಸಹಾಯ ಆಗುತ್ತದೆ ಸರ್....🙏🙏
@goudappagoudappa4033
@goudappagoudappa4033 Жыл бұрын
ಸರ್ ನೀವು ಇದೆ ತರ ಒಳ್ಳೆ ವಿಡಿಯೋಗಳನ್ನು ಕೊಡ್ತಾ ಇರಿ ಯುವಕರಿಗೆ ಇಂಥ ವಿಡಿಯೋಗಳನ್ನು ಕೊಡ್ತಾ ಇದೆ ತುಂಬಾ ಚೆನ್ನಾಗಿದೆ ವಿಡಿಯೋ
@malgondwage2351
@malgondwage2351 2 жыл бұрын
Sir Bidar district alli yaaw Tali kuti set aagbahudu
@prakashnaik-hc3ze
@prakashnaik-hc3ze Жыл бұрын
ಸರ್ ಕುರಿ ನಿರ್ವಹಣೆಯ ಬಗ್ಗೆ ಕುರಿತು ಮಾಹಿತಿ ಕೊಡಿ. ಯಾವ ಔಷದಿ ಯಾವಾಗ ಕೊಡಬೇಕು ಎಷ್ಟು ಕೊಡಬೇಕು, ಮರಿಗಳಿಗೆ ಎಷ್ಟು ಮೇವು ಕೊಡಬೇಕು. ಇದರ ಬಗ್ಗೆ ಕುರಿತು detail ಮಾಹಿತಿ ಕೊಡಿ sir
@rajaktambolitamboli7556
@rajaktambolitamboli7556 3 жыл бұрын
Old is gold anta summane helilla ri
@sandeepreddys948
@sandeepreddys948 3 жыл бұрын
Nam urinda 10km Doora aste....very inspired..
@veereshyadhav4166
@veereshyadhav4166 3 жыл бұрын
namdu ide Tara she'd ide
@agaratwo8443
@agaratwo8443 3 жыл бұрын
ಮೇವು ಯಂತ್ರ ದ ಬಗ್ಗೆ ತಿಳಿಸಿ
@kushal.sai.m7173
@kushal.sai.m7173 2 жыл бұрын
Janthu.hulu.medician.hege.hakodu.
@manjunathakudari5332
@manjunathakudari5332 3 жыл бұрын
ಅನುಭವದ ಮಾತು ಸರ್.. ಶುಭವಾಗಲಿ...
@prakashnaik-hc3ze
@prakashnaik-hc3ze Жыл бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ
@marutiitagi6565
@marutiitagi6565 3 жыл бұрын
Ajja avarige thumba dhannyavadaglu
@mohammadmulla499
@mohammadmulla499 3 жыл бұрын
Supar.sar
@Keshava1462
@Keshava1462 2 жыл бұрын
Super. Vidio.
@siddappasiddappa9441
@siddappasiddappa9441 3 жыл бұрын
ಸೂಪರ್ ವಿಡಿಯೋ
@harishjayachandra1356
@harishjayachandra1356 3 жыл бұрын
Excellent video Abdul, its really amazing how cost effective sheep and goat farming can be done with very minimum investment.
@harishhg1575
@harishhg1575 3 жыл бұрын
ಸೂಪರ್ ಸರ್
@manjubhargav6540
@manjubhargav6540 3 жыл бұрын
Awesome abdhul bai
@manjunathas.s337
@manjunathas.s337 3 жыл бұрын
Good information sir
Stay on your way 🛤️✨
00:34
A4
Рет қаралды 17 МЛН
Каха заблудился в горах
00:57
К-Media
Рет қаралды 6 МЛН
Hi-tech integrated farming - stall fed sheep farming
40:12
Indian Sheep
Рет қаралды 419 М.
Stay on your way 🛤️✨
00:34
A4
Рет қаралды 17 МЛН