ಮುಗಿಲ ಜೊತೆಯಲ್ಲಿ ನೆಲ ಮುದ್ದಾಡೋ ಸಮಯ ಕೊಡುವೆ ನಿನಗೆ ಕೊಡುವೆ ಈ ನನ್ನ ಹೃದಯ ..ನದಿಯ ಮೊಗದಲಿ ರವಿ ತಂಪಾಗೋ ಸಮಯ ಕೊಡುವೆ ನಿನಗೆ ಕೊಡುವೆ ಈ ನನ್ನ ಹೃದಯ... ಓ ಪ್ರೀತಿ ಸೋಲದಂತೆ ಸ್ನೇಹ ಬಾಡದಂತೆ ,💙
@shivashankrmelinkeri7282Ай бұрын
ಸೂಪರ್ 👍
@tonyjoseph23952 жыл бұрын
ಕಮೆಂಟ್ ಬಾಕ್ಸ್ ಅಲ್ಲಿ ನಮ್ ಕನ್ನಡ, ಕನ್ನಡದಲ್ಲಿ ಕಮೆಂಟ್ ಮಾಡುವವರು ಎಷ್ಟು ಜನ ಇದ್ದೀರ. . 🇮🇳💞🙏
@sunilmamtamobile209510 ай бұрын
ನಾನು ಬೀದರ್ ಪಕ್ಕ ಕನ್ನಡಿಗ
@chandrasani6193 жыл бұрын
ಕನ್ನಡ ಚಿತ್ರರಂಗಕ್ಕೆ ಒಬ್ಬನೇ ರಾಜಾ, ಅವರೇ ನಮ್ಮ ರಾಜಕುಮಾರ.ಅವರು ನಟನೆ ಮಾಡುವದನ್ನು ಬಿಟ್ಟ ಮೇಲೆ ನಾನು ಸಿನೇಮಾ ನೋಡುವದನ್ನೇ ನಿಲ್ಲಿಸಿದ್ದೇನೇ.
@maningsaramani84862 жыл бұрын
Oh my God 😂😯
@dattatrayapatil3802 жыл бұрын
Same here
@tonyjoseph23952 жыл бұрын
ತಪ್ಪು ಸಾರ್,, ದಯವಿಟ್ಟು ಅಂತಹ ನಿರ್ಧಾರ ಕೈಗೊಳ್ಳುವ ಮುನ್ನ, ನಮ್ ಡಾಕ್ಟರ್ ರಾಜ್ ಕುಮಾರ್ ಅಣ್ಣ ಅವರ ಬಗೆ ಸ್ವಲ್ಪ ಯೋಚನೆ ಮಾಡಿ.. ಅವರು ನಮ್ ಕರ್ನಾಟಕ ನಮ್ ಕನ್ನಡ ನಮ್ ಭಾಷೆ ನಮ್ ಜನ ಅಂತ ಇದ್ದ ದೇವರು.. ಅವರು ನಮ್ ಕರ್ನಾಟಕ ನಮ್ ಕನ್ನಡ ನಮ್ ಭಾಷೆ ನಮ್ ಜನ ಉಳಿಸಿಕೊಳ್ಳಲು ತುಂಬಾ ಹೋರಾಟ, ಪ್ರಯತ್ನ ಮಾಡಿ ಇವತ್ತು ಕನ್ನಡ ಅನ್ನೋದು ಇಡಿ ದೇಶಕ್ಕೆ ಮಾದರಿ ಆಗೋ ರೀತಿ ಬೆಳೆದಿದೆ.. ಆದ್ರೆ ನೀವು, ನಿಮ್ ತರನೇ ಯೋಚನೆ ಮಾಡೋ ಕೆಲವರು, ನಾವು ನೀವು, ಅವರು, ಇವರು, ಅವಳು, ಇವಳು, ಇವನು, ಅವನು, ಎಲ್ಲರೂ ಸೇರಿ ನಮ್ ಕರ್ನಾಟಕದ ಕನ್ನಡ ಸಿನಿಮಾವನು... ಈಗ ಕ, ಆರ್, ನಾ, ಟ, ಕ ಅಂತ ಒಂದು ಒಂದು ಮಾಡಿ ಮಾಡಿ ಬರುತ್ತಿದ್ದಾರೆ... ನೀವೆ ಇಗೆ ಅಂದ್ರೆ ಇನ್ ಬೇರೆಯವರ ಬಗೆ ಎನ್ ಹೇಳಿದರು ಅಷ್ಟೇ... 🙏 ನಮ್ ಕರ್ನಾಟಕ ನಮ್ ಕನ್ನಡ ಯಾವತ್ತೂ ಚಿನ್ನ ಅನ್ನೋ ನಂಬಿಕೆ ನನಗೆ ಇದೆ,, ಯಾಕೆಂದರೆ ನಾನು ಭಾರತೀಯ (ಕನ್ನಡಿಗ) +ಮಲಯಾಳಿ (ಕ್ರಿಶ್ಚಿಯನ್) But i love my state, because am born here in ನಮ್ಮ ಕರ್ನಾಟಕ.. 💐🇮🇳
@skprasad25038 ай бұрын
Same here... Kannada films are no more acting oriented 😢
@basavarajpujeri14227 ай бұрын
ಹಂಗಾದ್ರೆ ಈ ವಿಡಿಯೋ ಹೆಂಗ ನೋಡಿದ್ರಿ🤔
@santhosh.vsanthosh368 Жыл бұрын
ಎಷ್ಟು ಸಲ ಕೇಳಿದರೂ ಬೇಡವೆನಿಸದ ಈ ಹಾಡು ನಮ್ಮ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್
@veerayyaswami4270 Жыл бұрын
💯
@muthuraj.pattar27742 жыл бұрын
ಸಾಹಿತ್ಯ :-dr.ಹಂಸಲೇಖ ಗಾಯನ :-dr.ರಾಜ್ ಕುಮಾರ್ ಸಂಗೀತ :-dr.ಹಂಸಲೇಖ
@basavarajpkollibasavarajpk40503 жыл бұрын
ನಾದ ಬ್ರಹ್ಮ ಗಾನ ಗಂದ೯ವನ ದ್ವನಿ ಕೋಗಿಲೆ ನಾಚಿ ಹೋಗುತ್ತದೆ🙏🙏
@somshekharHsomu9 ай бұрын
Primary school ಓದುವಾಗ family ಜೊತೆ ಹರಪನಹಳ್ಳಿ ಕುಸುಮ theatre ನಲ್ಲಿ ನೋಡಿದ್ದು
@chandrashekarmanjunath4939 ай бұрын
Namma family nanu 8th standard Narthaki theater Bangalore nalli nodiddhu
ಆಗುಂಬೆ ಕರ್ನಾಟಕದ ಸ್ವರ್ಗಲೋಕ.... 🎙️🎤🎤🎤🎙️🎙️dr ರಾಜಕುಮಾರ ವಾಯ್ಸ್ 🔥🔥🔥🔥🎼🎵🎵
@d.gangadharareddy870 Жыл бұрын
ఈ పాటవిన్నప్పుడు ఎన్నిబాదలువున్నా మనసు తేలిక అవుతుంది
@gnyogarajgowda5866 Жыл бұрын
ಹಂಸಲೇಖ ಸರ್ ಮ್ಯಾಜಿಕ್ ಸ್ಟಾರ್ ಅಣ್ಣಾವ್ರು ಗೇ ತುಂಬಾ ಧನ್ಯವಾದಗಳು 🙏🙏🙏
@santhoshkotian749 Жыл бұрын
ಅಗುಂಬೆ ಯಲ್ಲಿ ಹುಟ್ಟಿದವರು ಲಕ್ಕಿ ❤
@channamallikarjunswamy419810 ай бұрын
Aagumbeya Prakruthi yalli The great legend Dr.Rajkumar & Smt.Madhavi Superb beautiful location Credit goes namma Kannadada Director TS Nagabharan And teams
@yellowsquirrel47999 ай бұрын
Lol No. Life isn't fun at Agumbe. It's a great place for vacation, not to live there
@doddabasappabadigera86383 жыл бұрын
ನಾದಬ್ರಹ್ಮ ಹಂಸಲೇಖ ರವರು ಆಕಸ್ಮಿಕ ಚಲನಚಿತ್ರದಲ್ಲಿ *ಈ ಸಂಜೆಯಾ ಪ್ರೇಮ ಸಂಜೆಯ* ಅಂತ ಗೀತೆ ಬರೆಯುತ್ತಾರೆ, ಆಗ ನಾಗಾಭರಣ ರವರು ಹಂಸಲೇಖ ರವರಿಗೆ *ಸಾರ್ ಸಲ್ಪ ಬದಲಾವಣೆ* ಎಂದಾಗ ನಗ್ತಾನೆ ಹಂಸಲೇಖ ರವರು *ಯಾರು ಬೇಡ ಅಂದಾರಪ್ಪ ಬೇಗ ಹೇಳು* ಅಂತಾರೆ, ಆಗ ನಾಗಾಭರಣ ರವರು *ನಾವು ಆಗುಂಬೆಯಲ್ಲಿ ಶೂಟಿಂಗ್ ಮಾಡೋದ್ರಿಂದ "ಆಗುಂಬೆಯಾ ಪ್ರೇಮ ಸಂಜೆಯ" ಇದ್ದರೆ ಚೆನ್ನಾಗಿ ಇರುತ್ತದೆ* ಅಂದ್ರಂತೆ, ಮರು ಮಾತನಾಡದೆ ಹಂಸರು ಆ ಗೀತೆಯನ್ನು ಸಲ್ಪ ಬದಲಾವಣೆ ಮಾಡಿದ್ರಂತೆ. ದೊಡ್ಡಬಸಪ್ಪ ಬಡಿಗೇರ ✍🏻
@rajannar17093 жыл бұрын
Very good
@veereshbagalkoti11223 жыл бұрын
Oh.! Tqs for the information.❤
@doddabasappaangadi74952 жыл бұрын
Good information brother
@manjaiahbl88582 жыл бұрын
😙😙😙🤗🤗🤕😐🤗🤗🤗😙🤗
@deeparbagur90222 жыл бұрын
. . . . .
@dileepgowda8801 Жыл бұрын
E movie munde yav kgf kuda ella🔥
@channamallikarjunswamy419811 ай бұрын
Sir please yaavdano or yaarno Annavaru ge comparison sari Illa sir KGF Kannada films YASH hero OKAY but comparison sari illa sari
@chandrashekarmanjunath4939 ай бұрын
Annavra Film Mundhe Bere yava actors match madbedi
@prakasholekar39503 жыл бұрын
ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ಹಾಡಿರುವ ಹಾಡುಗಳು ಎಲ್ಲಾ ಸೂಪರ್
@akashm23363 жыл бұрын
Most Versatile and Successful actor in the history of Indian Cinema... Undisputed Boxoffice King of all time... Demigod of Craze 🔥🔥🔥 Pride & Power of Karnataka & KFI Dr.Rajkumar...💛❤ "EmperorOfAllActors"...🙏
@sanjay_vn21853 жыл бұрын
His success rate morethan 90percent
@shivmurthishivu37322 жыл бұрын
@@sanjay_vn2185 np
@mdbilalmdbilal27492 жыл бұрын
@@shivmurthishivu3732 ol a
@shivshetty12752 жыл бұрын
@@sanjay_vn2185 96% bro
@sanjay_vn21852 жыл бұрын
@@shivshetty1275 oh that’s fine👍
@bpluskannada3 жыл бұрын
ಅಣ್ಣಾವ್ರ ಅದ್ಭುತ ಗೀತೆ. picturisation super. Film ಅಂತು ವರ್ಣನಾತೀತ
@srisridhara19653 жыл бұрын
ಸೂಪರ್ ಹಿಟ್ಸ್
@lingaiahb79572 жыл бұрын
Yb I have e
@suchithrasrinivas9022 жыл бұрын
Hi
@subbapoojari68382 жыл бұрын
।
@subbapoojari68382 жыл бұрын
।
@HarshithAr-c5f19 күн бұрын
ಇತರ ಹಾಡು ಇನು 1000 ವರ್ಷ ಗಳು ಆದರೂ ಬರಲ್ಲ ಒಂದು ಇಂಗ್ಲಿಷ್ ಪದ ಬಳಸಿಲ್ಲ ❤❤
@Rahul-ow9qj3 жыл бұрын
I watched this song more than 200 hundred times my favorite song 🤗😍😁this song never becomes old I will get new feelings after listening 🎧 to this song
@vijay108dreams52 жыл бұрын
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆಶಾ..
@SudarshanKannadiga3 жыл бұрын
What a masterpiece performance by legendary Dr. Rajkumar at the age of 64. One and only true legend of Indian cinema... Dr. Rajkumar 🙏🙏🙏 Salute to Hamsalekha for great music
@shreeshailtalikoti33923 жыл бұрын
Hi
@nirmalakjn19323 жыл бұрын
@@shreeshailtalikoti3392 qqarz ys
@nirmalakjn19323 жыл бұрын
@@shreeshailtalikoti3392 about
@nirmalakjn19323 жыл бұрын
@@shreeshailtalikoti3392 yqqrq poitu
@hrsankangoudarhrdankangoud23133 жыл бұрын
@@shreeshailtalikoti3392 hh
@shantappaholakundi96453 жыл бұрын
ಕರ್ಣಕ್ಕೆ ಶೃಂಗಾರ ಅಣ್ಣಾವ್ರ ಹಾಡುಗಳು 🙏
@prasannaachar3714Ай бұрын
Anyone this song ❤❤❤
@sureshjm583911 ай бұрын
ಅದ್ಬುತ ಗೀತೆ,,,ಕದ್ದು ನೋಡ ನೇಸರನು!
@gorbanjaradhvani80622 жыл бұрын
ಹಂಸಲೇಖ ರವರ ಸಾಹಿತ್ಯ ಅಣ್ಣಾವ್ರ ಸಂಗೀತ ಆಹಾ
@channamallikarjunswamy419810 ай бұрын
Sir Hamsalekha Sir avara lyrics & Music Annavaru avara gayana
@alfreddsouza44153 жыл бұрын
Dr. Rajkumar very good artist
@ags52182 жыл бұрын
look at his eyes man we cannot do it at my 39 yrs age annavru is annavru ashtey and he is my legend great sir mattey hutti banni nam Kannada naadigey
@santhoshpatil18952 жыл бұрын
0
@AVDRCR2 жыл бұрын
Institution of acting..that's the great Dr Rajkumar sir 👌💞🙏. Great singer,actor... philanthropy, cultural...man...ultimate hit pair...
@mahalakshmipunthsirmove58553 жыл бұрын
Karanataka film festival 1 and only biggest god 🙏🏼🙏🏼🙏🏼✌✌👌👌❤❤💛💛💙dr raju only ever green song super hit 10000 year come back agina new song appaji reaily god miss you a lot appaji any time my god
@anjaneyaanju23313 жыл бұрын
👍
@vinodbalkundi16293 жыл бұрын
W
@chetan27jainism2 жыл бұрын
ಸೂರ್ಯ ಚಂದ್ರ ಇರುವವರೆಗೂ ಈ ಹಾಡು ಅಮರ... 🙏🙏🙏
@vijaygchanakyai94643 жыл бұрын
Daily... Update.. Old is gold.. I like my 22age to love old songs
@CRICKET-yw9uh2 жыл бұрын
How in cricket we have Sachin Tendulkar who can bat and ball like that we have Dr Raj Kumar who can sing and act great legends
@suchitra.vsuchi789311 ай бұрын
Always evergreen song❤
@altaf-xf8ku2 жыл бұрын
Legend in Indian cinema industry, Annavrantha kalavida namma deshadalle huttilla Great annavru
@jayarajsolarjayarajbabuhas50082 жыл бұрын
🙏 jai mutthuraj 👍👌 Evergreen Song music lyrics and sundara Thana noduvudakke keluvudake ❤️👌🎼 melody 🙏
@devaraja89223 жыл бұрын
ಸೂಪರ್. ಹಾಡು ಜೈ ಕನ್ನಡಾಂಬೆ
@manjeshmanjunath9887 Жыл бұрын
ಪರಮಾತ್ಮ ದೇವರು ❤️❤️👌👌😘😘😘😘❤️❤️🎉🎉🎉🎉
@vasudevasvasu7904 Жыл бұрын
Estu sari kelidaru santhosane aguthe
@renukadevijm47943 жыл бұрын
Dr, Rajkumar songs always Feast to EYES and EARS, excellent clarity music SGV 💝
@pradeepahr31473 жыл бұрын
👍 👍 O 👍Lo 👍Lo👍👍👍 👍
@pradeepahr31473 жыл бұрын
ಮೂ 👍👍👍👍👍l👍ok 👍 👍
@pradeepahr31473 жыл бұрын
👍 by
@ravishankar5733 жыл бұрын
Sgv means
@sachinmayannavar26432 жыл бұрын
ಮರೆಯಲಾಗದ ಮುತ್ತುರಾಜ🥰🥰🥰🥰🥰
@sudheendrar80872 жыл бұрын
Melody voice of Dr Raj Kumar canot be challenged by anysinger 🙏🙏🙏🙏🙏👌
@hemanths9891 Жыл бұрын
Super dr.raj madhavi huslekha
@razimohammed2223 жыл бұрын
Rajkumar acting what can one say no words to describe a level attained by none only him. But Singing we have great singers but his voice is unique and enchanting love towards the language in his voice
@ashokkumarg62772 жыл бұрын
Anna benki 🔥💞🙏🏼✊🏼💞💞💞💞💞💞
@mohammedzahidmohammedzahid90543 жыл бұрын
Evergreen song of karnataka of dr rajkumar jai karnataka