ಗುರಿ ಈ ಸಿನಿಮಾ ಅದ್ಭುತ 2024 ರಲ್ಲಿ ಯಾರು ಯಾರು ನೋಡುತ್ತೀರಾ ಲೈಕ್ ಮಾಡಿ
@Srinivasjetty-o1z Жыл бұрын
ಅತ್ಯದ್ಭುತ ನಟನೆ ❤ ಶ್ರೀಮಂತ ಚಿತ್ರ ಕಥೆ ❤ ರುದ್ರಯ್ಯ ಕಾಳಿ ಪ್ರಸಾದ್ ನಡುವಿನ ಅತೀ ಉಗ್ರ ಸೇಡಿನ ಕಥೆ ❤ ಡಾ ರಾಜಕುಮಾರ್ ಅವರ ಸಿನಿಮಾ ಬದುಕಿನ ಮೈಲಿಗಲ್ಲು ❤
@prasannaacharyapadu6220 Жыл бұрын
Super kannada movie
@sureshduniyasuri33353 жыл бұрын
ಅಣ್ಣಾವ್ರ ಸಿನಿಮಾ ನೋಡಿದರೆ ಜೀವನದಲ್ಲಿ ಯಶಸ್ಸು ಖಂಡಿತ ,ಹಾಗೂ ನೆಮ್ಮದಿ 💐💐💐💐🙏🙏🙏😘😘😍
@manumamu525202 жыл бұрын
Super bro olle mathu helidera
@DullappaK11 ай бұрын
P😊
@ರವಿವಿ.ಆರ್5 ай бұрын
ಧೂಮ್ ಸಿನಿಮಾದಲಿ ವೇಷ ಹಾಕುವುದು ಈ ಸಿನಿಮಾ ನೊಡಿ ಸ್ಪೂರ್ತಿ ಹಾಗಿರಬೇಕು. ಮುಂದೆ ಯಾರಾದರೂ ಈ ಸಿನಿಮಾ ಮತ್ತೆ ನೋಡುತಿರಾ...
@MubarakSultan-f6c5 ай бұрын
ಅಣ್ಣಾವ್ರ ಈ ಸಿನಿಮಾ ಮರು ಬಿಡುಗಡೆ ಮಾಡಬೇಕು ❤
@Shankar-kr7gy4 жыл бұрын
Rasikara Raaja, Gaana Gandharva, Nataserva bowma,Padma bushana, Dhadha palke, Karnataka rathna, Dr Rajkumar ಅಣ್ಣಾವ್ರ ಉತ್ತಮ🙏 🙏ನಟನೆ ಉತ್ತಮ ಸಂಭಾಷಣೆ ಗೀತೆಗಳು ಉತ್ತಮ ಚಿತ್ರ ಬ್ರ ಹ್ಮವರ ಉತ್ತಮ ನಟನೆ👌
@bhaskarbhaskar32863 жыл бұрын
Super dr Raj Kumar legend
@bhaskarbhaskar32863 жыл бұрын
I love you anna
@bharathgowda938018 күн бұрын
ಅಣ್ಣಾವ್ರ ಗುರಿ ಚಿತ್ರ ಏನ್ ಮೂವೀ.... Claimax is fire... Super movie
@rameshdoddmanir1354 Жыл бұрын
ಅಣ್ಣಾವ್ರು ಸಿನಿಮಾ ನೋಡೋದ್ರದಿಂದ್ ಏನೋ ಒಂದು ಮನಸಿನ ಭಾವನೆಗಳು ಹಗುರವಾದಂತೆ,,, ಮತ್ತೆ ಹುಟ್ಟಿ ಬರಲಿ ಅಣ್ಣಾವ್ರು,
@sharanayyaswamyrevoor1413 Жыл бұрын
ಅಣ್ಣಾವ್ರ ಅಭಿಮಾನಿಗಳು ಒಂದು ಲೈಕ್ ಮಾಡಿ
@raghud84 Жыл бұрын
ಈ ಸಿನೆಮಾಗಳನ್ನ nodode ನಮ್ಮ ಭಾಗ್ಯ... ಇಂತಹ ಮೂವೀ ಪಡೆದ ನಾವೇ ಧನ್ಯರು
@harikrishnaappu981411 ай бұрын
ನಿಜ ಸಾರ್ ❤❤❤
@pkfromkoppal2 жыл бұрын
35:15 ಈ ಹಿನ್ನಲೆ ಸಂಗೀತ ಕಣ್ಣಲಿ ನೀರು ತರಿಸುವಂತದ್ದು ಜೈ ಡಾಕ್ಟರ್ ರಾಜಕುಮಾರ್🙏🙏🙏🙏🙏🙏🙏🙏🙏🙏🙏🙏🙏🙏🙏ಇಂತಿ ನಿಮ್ಮ ಪ್ರೀತಿಯ ಅಭಿಮಾನಿ
@kiranrajr60842 жыл бұрын
Appu and Annavru 😭😭 Yentha adbudtha vyktitva ❤️… we miss u always 😭😭
@ravir52534 жыл бұрын
😘😘😘 ಡಾಕ್ಟರ್ ರಾಜಕುಮಾರ್ ಕನ್ನಡದ ರಾಜರತ್ನ,,,,, 👌👌👌
@basappaneginahal79183 жыл бұрын
Bv
@jsiddujsiddu4546 Жыл бұрын
❤❤
@harikrishnaappu981411 ай бұрын
ನನ್ನ ಅಪ್ಪು ಫೋಟೋ ಯಾರ್ ನೋಡಿದ್ರೆ ಗೋಡೆ ಮೇಲೆ .. ,,,,??? ನಾನು 2024 ರಲ್ಲಿ ನೋಡುತಿದ್ದಿನಿ. ಅಪ್ಪಾಜಿ ಗಾಗಿ ದಿನಕ್ಕೆ ಒಂದು ಅಪ್ಪಾಜಿ ಮೂವೀ ನೋಡೋ ಅಭ್ಯಾಸ ನನಗೆ ❤❤❤ ಅಪ್ಪಾಜಿ ಲವ್ ಯು 😘😘😘😘😘
@Crane_FISH11 ай бұрын
"Rudrayyya naninna bidodilla .. rudrayyya idakkela nine karana " This dialogue with moment 👌
@manasina_kalarava2 ай бұрын
ಮನೆಲಿ VCD ಹಾಕಿ 100 ಕ್ಕೂ ಹೆಚ್ಚು ಬಾರಿ ನೋಡಿದ ಚಿತ್ರ ❤
@basavarajhudedahuded575410 ай бұрын
2024 ಯಾರ ನೋಡಿದ್ರಿ 💐💐💐
@NBManjunathGowda9 ай бұрын
ನನ್ನ ಗುರಿ...
@gururaj.34309 ай бұрын
ಅಪ್ಪಟ ಅಪ್ಪಾಜಿ ಅಭಿಮಾನಿ.bro
@BasavarajLamani-pc6qg8 ай бұрын
Z 😮😅u@@NBManjunathGowda
@YadhurajRaj7 ай бұрын
@@gururaj.3430 😃
@YadhurajRaj7 ай бұрын
Yax
@Jambu_D-Boss56.2 жыл бұрын
2:04:46. ಅಣ್ಣಾ ❤️❤️❤️❤️❤️ super emotional bgm ..All time fvrt movie.
@jnanananda25532 ай бұрын
ಅದ್ಬುತ ನಟನೆ, ಮತ್ತೊಮ್ಮೆ ಹುಟ್ಟಿ ಬರಲಿ ಡಾ ರಾಜ್ ❤️🙏
@pkfromkoppal3 жыл бұрын
ಡಾ|ರಾಜ್ ಅಭಿನಯದ ಚಿತ್ರಗಳನ್ನಾ ನೋಡುವದೇ ಅದ್ಭುತ ಮತ್ತೆ ಮನಸಿಗೆ ಸಮಾಧಾನ ತರುವಂತವುಗಳೇ ಜೈ ಕರ್ನಾಟಕ ಜೈ ರಾಜಕುಮಾರ್
@mrprashaanu46305 ай бұрын
ಪ್ರತಿ ಸಲ ನೋಡುವಾಗ ಏನೋ ಒಂಥರಾ feeling❤❤❤❤❤ ಎಂತಾ ಅದ್ಭುತ ಚಿತ್ರ.....
@ambarishhiremath88713 жыл бұрын
ಅದ್ಭುತ ಚಿತ್ರ P ವಾಸು ಅವರ ನಿರ್ದೇಶನ ರಾಜಕುಮಾರ್ ಅವರ ಅಮೋಘ ಅಭಿನಯ
@gururajugururaju62553 жыл бұрын
Bro yee film summery...
@ningarajaadiver925210 ай бұрын
ನಾನು. Dr. ರಾಜಕುಮಾರ್. ವಿಷ್ಣುವರ್ಧನ್ ಅಪ್ಪಟ ಅಭಿನಿಗಳು ನೀವು ಆಗಿದ್ರೆ. ವಂದು ಲೈಕ್ ಕೂಡಿ 🙏🙏🙏🙏🙏
@mohanraok61383 жыл бұрын
ಮಹಾನ್ ಕಲಾವಿದೆ, ನಟಿ ಪಂಡರಿ ಬಾಯಿ ಅಮ್ಮ ನವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
@rohitnayak995211 ай бұрын
Avru Raichur nali huti 15 varsha agide
@unbornmahayogi4 жыл бұрын
"ಕಲ್ಲಿನ ವೀಣೆಯ ಮಿಟಿದರೇನು ನಾದವು ಹೊಮ್ಮವುದೇ " ನನ್ನ ನೆಚ್ಚಿನ ಹಾಡು .. ಅಣ್ಣಾವ್ರ ಕಂಠಕ್ಕೆ ನಾ ದೊಡ್ಡ ಅಭಿಮಾನಿ
@rooparanju46343 жыл бұрын
Nnbkb
@hemanthkulkarni54803 жыл бұрын
Raj mukha acting Kantha Maikattu Ella seridare obba paripurna Raj. Kumar
@MONSTER-bk9fs3 жыл бұрын
ಏನ್ರಿ ಸಿನಿಮಾ ಇದು wow ಯಾವ ಹೊಸ ಸಿನಿಮಾ ಗೋ ಕಮ್ಮಿ ಇಲ್ಲ...
@gururajugururaju62553 жыл бұрын
Houdhu yee film content yenu antha heltir sis
@parameshraj73973 жыл бұрын
ಸದಾಶಿವ ಬ್ರಹ್ಮವಾರ್ ರವರು ಕನ್ನಡ ಚಿತ್ರರಂಗದ ಅತ್ಯದ್ಬುತ ನಟರು
@poojahspoojamallika36982 жыл бұрын
guri super cinema
@poojahspoojamallika36982 жыл бұрын
Nan.favourite film. Gori
@SPARKOF3DLIFE10 ай бұрын
ಒಬ್ಬ ಪ್ರಾಮಾಣಿಕ ಅಧಿಕಾರಿಗೆ ಧನವಂತರು ಅಧಿಕರಿಶಾಹಿಗಳು ಮಾಡುವ ಅನ್ಯಾಯ, ಕ್ರೌರ್ಯ, ಮೋಸವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ❤❤ ಜೈ ಅಣ್ಣಾವ್ರು💛❤️
ನಾನು ಅಣ್ಣವರ ದೊಡ್ಡ ಫ್ಯಾನ್, ನೀವು ಯಾರ್ಯಾರು ಅಣ್ಣಾವ್ರ ಫ್ಯಾನ್ ಆಗಿದ್ದೀರಿ ಲೈಕ್ ಮಾಡಿ
@redmegamerkannada85484 жыл бұрын
ಡಾಕ್ಟರ್ ರಾಜ್ ಕುಮಾರ್ ನಮ್ಮ ಹೆಮ್ಮೆಯ ನಟ ಜೈ ಹಿಂದ್
@eerannveerupannanavar83464 жыл бұрын
ಅಣ್ಣಾವ್ರು ಮೂವಿ ಸೂಪರ್ ಬೆಲೆಕಟ್ಟಲಾಗದ ಅಣ್ಣಾವ್ರು
@devannal87363 жыл бұрын
🌹🌹ನಟ ಸಾರ್ವಭೌಮ ,ಕರ್ನಾಟಕ ರತ್ನ ಡಾ|| ರಾಜಕುಮಾರ್🌹🌹
@koteppamudiyammanavar39532 жыл бұрын
Super movie ಗುರಿ ಅಂದ್ರೆ ಹಿಗೆ ಇರ್ಬೇಕು
@akashm23363 жыл бұрын
Dr Rajkumar......💛❤ "EmperorOfAllActors"...🙏
@mohanraok61383 жыл бұрын
ಸರಿ
@ambarishhiremath88716 ай бұрын
ಎಷ್ಟು ಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕು ಅನಿಸುವ ಚಿತ್ರ ಹಾಡುಗಳು ಅದ್ಭುತ 🎧🎤🎼🎥
@mohanraok61382 жыл бұрын
Music Director ರಾಜನ್ ನಾಗೇಂದ್ರ ರವರಿಂದ ತುಂಬಾ ಅತ್ಯುತ್ತಮವಾದ ಸಂಗೀತ ನಿರ್ದೇಶನ ಮಾಡಿದ್ದಾರೆ
@naveennaveenkumar5093 жыл бұрын
35 ವರ್ಷಗಳ ಹಳೆಯ ಸಿನಿಮಾ ಆದರೂ ಯಾವ ಹೊಸ ಸಿನಿಮಾಗೂ ಕಮ್ಮೀ ಇಲ್ಲಾ ಇಷ್ಟ ಆದರೆ ಒಂದ್ ಲೈಕ್ ಹಾಕಿ
@bheemannaakkiakki87042 жыл бұрын
Usjz
@bheemannaakkiakki87042 жыл бұрын
Shashi a
@dundappaumare18372 жыл бұрын
@@bheemannaakkiakki8704
@sarojanibarur18952 жыл бұрын
@@bheemannaakkiakki8704
@vijaysowmya91042 жыл бұрын
@@bheemannaakkiakki8704 ವವ.
@pavanashreeng42943 жыл бұрын
Evergreen movie of the sandalwood😘😍🥰 what a brilliant actor !!!!!!!🙏 I am getting tears in my eyes whenever I watch this movie....Emotional ,evergreen , interesting , excellent movie...👍👌
@AnandKumar-rs5ef2 жыл бұрын
ಅಣ್ಣಾವ್ರ ಅಮೋಘ ಅಭಿನಯ ನಿಜ ಜೀವನಕ್ಕೆ ಸ್ಫೂರ್ತಿ
@usha_sneham2 жыл бұрын
Kaliprasad 🔥 All time fav role of Annavaru ♥️ That Climax 2:24:12 That scene 💥Legendary Performance Pure Goosebumps ♥️
@NagendraDevkule Жыл бұрын
❤loveyouguri
@chalurajjessijessi670211 ай бұрын
ನಿಮ್ಮಂತ ಅಭಿಮಾನಿಗಳು ಇನ್ನೂ ಇದರಲ್ಲ ಅಂತ ತುಂಬಾ ಖುಷಿ ಆಗುತ್ತೆ ❤🙏
@ಕೃಷ್ಣಮೂರ್ತಿ-ದ5ನ4 жыл бұрын
ಕನ್ನಡ ಗುರಿ ಮೂವಿ ಅಪ್ಲೋಡ್ ಮಾಡಿದಿರಾ ನನಗೆ ತುಂಬಾ ಖುಷಿ ಆಯ್ತು ನಿಮಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು
@poojahspoojamallika36982 жыл бұрын
Supar.movee super movie
@kumaraki75462 жыл бұрын
111111111111111
@saranappas26843 ай бұрын
ಸೂಪರ್ ಮೂವಿ ಆಲ್ ಟಾಯಂ 👍👍🙏Dr ರಾಜ್ 🙏👍
@RoyalThoughtsOnline4 жыл бұрын
It was morning and i was not well , had fever , this movie came in udaya movies . Mother watched it to pass time and i also joined , and very surprised at the quality and content of the movie , one of the gems of Dr Raj . The film works like any Hollywood top class drama with romances , script is very tight , and direction acting is all top class . Infact my mother never likea or i can say never understands Hollywood movies but this movie brought close to that class . Hollywood style with taste of kannada genre . Songs r also good and in climax Dr Raj bursting out from the theatre screen to ahoot mukyamantri chandru ia best scene in the movie ,has lots of emotions too. Also we must appuad guts of producer for putting money into this movie , as we can understand this class of movie costs too much . Now i fantasize about riding royal Enfield thunder and living the kife life of such badass action , bike can be seen everywhere in the film .
@rajuspatil1079 Жыл бұрын
ಓಲ್ಡ್ ಈಸ್ ಗೋಲ್ಡ್ ಎನ್ನೋ ಮಾತು 100ಕ್ಕ 200% ರಿ ನಿಮ್ಮ ಅಭಿನಯ ಹಾಗೂ ಹಳೆಯ ಕಾಲದ ಚಿತ್ರ ನೋಡಿ ತುಂಬಾ ಖುಷಿ
@sagarrb9354 жыл бұрын
😍 This🔥 movie is also One of my favourite movies of Dr. Raj ❤😘👌👏🔥
@shivaraju33832 жыл бұрын
Super wonderful Amesing butiful movie 🎥 Climax Exslent Annavara styil Bike Riding wonderful 👍👌❤️😁🙋🙏🙏🙏
@chetankumarsk2 жыл бұрын
Wow what an acting, especially in climax.... Unreal.... Am out of my words. Actually Oscar and national award deserves Dr RAJKUMAR. A BIG SALUTE TO YOU ❤️❤️
@ravigowda11562 жыл бұрын
98hjk04da1
@nagagudasebeeragudase6903 Жыл бұрын
YpyupPy
@nagagudasebeeragudase6903 Жыл бұрын
0
@nagagudasebeeragudase6903 Жыл бұрын
Pypy
@nagagudasebeeragudase6903 Жыл бұрын
yyp
@vbtvbt6183 жыл бұрын
One of the greatest movie,,,Dr. Rajkumar is a legend for all time
@mohanraok61383 жыл бұрын
Very very very Excellent music by Rajan Nagendra
@saptaswarastudio30514 жыл бұрын
ಹಿಂತಾ ಅದ್ಬುತ ಸಿನಿಮಾ ಕೊಟ್ಟ ಡೈರೆಕ್ಟರ್. P ವಾಸು ಅವರಿಗೇ ತುಂಬಾ ಧನ್ಯವಾದಗಳು 🎥🎥🎥🎥🎥🎥🎥🎥
@venkteshmurthyvenkateshmur3742 жыл бұрын
Q
@sureshasuresha96902 жыл бұрын
Dj
@koteshkabbur40182 жыл бұрын
Benkki
@ammunithya4699 Жыл бұрын
@@koteshkabbur4018 .Liz,
@NagendraDevkule Жыл бұрын
❤guri
@radhikailager96342 жыл бұрын
i movie nodata iddare yaddeyali josh barutade lovely movie D rajakumar movies rajakumar all movies super and rajakumar my sweet hero
@shantarampai39907 ай бұрын
ಕನ್ನಡಕ್ಕೂಬ್ಬನೇ ರಾಜಕುಮಾರ.. ಅದುವೇ ಅಣ್ಣಾವ್ರು... 🌹🌹🌹
@ananthananth36083 жыл бұрын
ಈ ಚಿತ್ರದಲ್ಲಿ 🙏ಅಣ್ಣಾವ್ರು🙏7 ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯ ಅಂತು ಅಮೋಘ 😘😘😘
@yallappatalawarayallappata56992 жыл бұрын
🍃⭕
@yallappatalawarayallappata56992 жыл бұрын
,🍃
@chalurajjessijessi670211 ай бұрын
❤
@lekhanarenuravi1705 Жыл бұрын
ಅಣ್ಣಾವ್ರ ಅಭಿಮಾನಿ ದೇವರುಗಳು ಲೈಕ್ madi🙏🏽🙏🏽🙏🏽🙏🏽🙏🏽
@veerendramp76553 жыл бұрын
All-time Evergreen super 🌟 actor in film industry
@rachuachar46072 жыл бұрын
ತುಂಬಾ ಸುಂದರ ಸಿನಿಮಾ ಗುರಿ ಅಂದ್ರೆ ಗುರಿ ಸೂಪರ್
@aratimali91253 жыл бұрын
What a sweet song ❤️ ❤️❤️❤️❤️❤️❤️❤️ ,there is no word's , love u appaji and tara mam 🙏🙏
@somegowdasomegowda79858 ай бұрын
ಇಂದು ಅಣ್ಣಾವ್ರ ಜನ್ಮದಿನ 😊 ಅವರಿಗೊಂದು ಶುಭಾಶಯ ತಿಳಿಸೋಣ 🎉❤
@rangegowda4674 жыл бұрын
🌻ಅ ಖಂ ಡಕ ನಾ ೯ ಟ ಕ ದ 🌻 🍁 ವ ಜ್ರ ಕುಂ ಡ ಲ ದ 🍁 🌷ಮು ತ್ತು. 🌷 🌾ರಾ ಜ ಕು ಮಾ ರ ರವರು. 🌾
@Nammurayoutubechannel27963 жыл бұрын
ಅಣ್ಣ ವರ ಕನ್ನಡ ನಿನಿಮಾ ಇನ್ನೂ ಯಾವ ನಟನಾಗಿ ಬಂದರು ಅಭಿನಯಿಸಲು ಸಾದ್ಯವಿಲ್ಲ
@vijay.18 Жыл бұрын
Rajkumar🔥🔥🔥🔥🔥nobody can replace that place... Legend 😍😍😍😍😍😍😍😍😍😍😍😍😍🙏🙏🙏🙏🙏🙏🙏🙏🙏🙏
@kumaranayak9795 Жыл бұрын
D. Raj Kumar all movi fevrete 😍👌👌samayada gombe. Parusa ram. Devata manusya. Bangarada manusya. Guri. Girikanye. All.............
ಎವಾಗಿನ ಡೈರೆಕ್ಟರ್ ಈ ರೀತಿಯ ಸಿನಿಮಾಗಳನ್ನು ನೋಡಿ ಕಲಿತುಕೊಳ್ಳಬೇಕು
@mahadevaswamypatelmahadeva5733 жыл бұрын
Kaali Prasad ....... Bike raiding.... Super.... Clymax.... Ultimate....... Very good action movie.......
@ವೆಂಕಟೇಶ್ನಾಯ್ಕ-ಳ8ಜ4 жыл бұрын
1000 ದ ಲೈಕ್ ನಂದೇ
@javaraijavra90474 жыл бұрын
Fjd Gs
@ashwathrajshetty4143 жыл бұрын
ಜಯ್ ವಿಷ್ಣು ದಾದ
@saranappas26843 жыл бұрын
ಅಖಂಡ ಕರ್ನಾಟಕದ ರತ್ನ ರಾಜಕುಮಾರ್ ಗುರಿ ಮೂವಿ ಸುಪರ್ that is ರಾಜ್
@rajraju42913 жыл бұрын
Dr Rajkumar and Vishnu legend of kannada Film industry Dr Rajkumar fans'Bangalore
@ವೆಂಕಟೇಶ್ನಾಯ್ಕ-ಳ8ಜ3 жыл бұрын
@Meghana Meghana first dr.raaj and second dr.vishnu 3 ambi boss❤️❤️
@kirankumarshashik81908 ай бұрын
ಯುಗಾದಿ ಹಬ್ಬ 2024 ನೋಡ್ತಾ ಇದೀನಿ ಹಬ್ಬದ ಊಟ ತರ ಇದೆ
@nithinkumar81812 ай бұрын
Rajkumar did dhoom movie before bollywood itself😂
@vijay.1811 ай бұрын
God of Actor : Dr Rajkumar 🙌TAKE A BOW🙌
@divyapreethu3310 Жыл бұрын
Super movie guru inta movie hudukidru sikalla ista adre like madi
@divyapreethu3310 Жыл бұрын
🎉
@TirumalaTirumala-vn7em6 ай бұрын
Yest sari nodidino lekkane ella e movie ❤❤ evaglu nodtini
@MantappaKutni-zg8rc8 ай бұрын
ಸೂಪರ್ ಡೂಪರ್ ಚಿತ್ರ ಗುರಿ ಡಾಕ್ಟರ ರಾಜಕುಮಾರ ಅಭಿನಯ ಸೂಪರ್ ಸೂಪರ್ ❤❤❤❤❤👌❤️❤️❤️❤️❤️
@DiniDini-hm4ne2 ай бұрын
ಏನ್ ಕ್ಲೈಮಾಕ್ಸ್ ಬೆಂಕಿ ಸೂಪರ್ ಮೂವಿ
@manjunathpatil49983 жыл бұрын
Dr Rajkumarge jai, Sandalwoodge jai, Jai Karnataka.
@ಅಪ್ಪು-ಫ2ಥ4 жыл бұрын
ಸೂಪರ್ ಅಪ್ಪಾಜಿ 😘😘
@arjunscienceteacher43073 жыл бұрын
ಅದೇ ನಮ್ ರಾಜಣ್ಣ ಅಂದ್ರೆ
@rajrakshith42454 жыл бұрын
ಗುರಿ ಈ ಚಿತ್ರ ಅದ್ಭುತ ಅಣ್ಣಾವರ ಅಭಿನಯ ಅಮೋಘ
@mahendramahendra74023 жыл бұрын
FE.
@mohanraok61383 жыл бұрын
Very very very Excellent super music 👌👍 never again Never before music
@mahendraappu82722 жыл бұрын
ದೇವತಾ ಮನುಷ್ಯ dr ರಾಜಪ್ಪ ದೇವರು ಅಪ್ಪು ದೇವರು 🙏🙏🙏🌹🌹💐💐💐🌺🌺🌺
@padmam7522 Жыл бұрын
Super movie i miss you so much Appu bangara jai Rajavamsha....
@nagarajkurki44212 жыл бұрын
ಕನ್ನಡ ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಲು ಅಣ್ಣಾವ್ರ ಸಿನಿಮಾ ನೋಡಿ 🙏🙏🙏
@rammappau8993 жыл бұрын
ಸೂಪರ್ ಅಪ್ಪಾಜಿ ಜೈ ಕನ್ನಡ ರಾಜ ರತ್ನ
@nagarajhulsogi.43643 жыл бұрын
of
@dadapeerdadaskp9365 Жыл бұрын
Allha Allha. Song..SUPER HIT LYRICS..... Allha...blessing for everything..🙏
@RajsabnadafRajnadaf-pu1xg11 ай бұрын
ಅವರ ನಮ್ಮ ಜೊತೆ ಇದ್ದರೆ❤❤ರಾಜಕುಮಾರ್
@sharanayyaswamyrevoor1413 Жыл бұрын
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಒಂದು ಲೈಕ್ ಮಾಡಿ
@gonibasappae87193 жыл бұрын
A film is🔥🔥🔥🔥🔥🔥🔥🔥 fire
@mohanraok61383 жыл бұрын
Very very very Excellent super movie,. And very very very Excellent super music
@RajeshS-i8qАй бұрын
Nange Dr Rajkumar film thumba ista..& avara film song inu ista..
@monishajadavmonisha7926 Жыл бұрын
ಡಾ, ರಾಜ್ ಕುಮಾರ್ ಅತ್ಯುತ್ತಮ ಅಭಿನಯ ಬ್ರಹ್ಮ ವರ್ ಪಂಡರಿ ಬಾಯಿ ಉತ್ತಮ ಅಭಿನಯ ಉತ್ತಮ ಹಾಡುಗಳು ಅತ್ಯುತ್ತಮ ಚಿತ್ರ
@Hegdebasavanna6 ай бұрын
Today date.12/6/2024, I am watching Dr. Rajkumar series, this is 197th movie. I have not found the following movies 1) ಸತಿ ನಲಾಯಿನಿ 2) ದೇವಾಸುಂದರಿ 3) ಕಲಿತರೂ ಹೆಣ್ಣೇ 4) ಸತಿ ಶಕ್ತಿ 5) ಪತಿವ್ರತಾ 6) ತೂಗುದೀಪ 7) ಮೋಹಿನಿ ಭಸ್ಮಾಸುರ 8) ಸಂದ್ಯ ರಾಗ 9) ಮಹಾಸತಿ ಅುಂಧತಿ 10) ನಟ ಸಾರ್ವೌಮ 11) ನನ್ನ ತಮ್ಮ if you find please upload 🙏🙏🙏 ..bull here..
@siddunidagundi74292 жыл бұрын
ನಮ್ಮ ಕನ್ನಡಿಗರಿಗೆ ಆ ದೇವರು ಕೊಟ್ಟ ಒಂದು ಮುತ್ತು
@sandeepsavalgi85812 жыл бұрын
Superb movie 🔥 Specially Allah song 👌 Raj 🙏🙏❤️
@kirankiranp02458 ай бұрын
Evergreen movie 😊 Dr Raj is number 1. Unbeatable till day.
@yoganandswamy7703 Жыл бұрын
ನಾನು ನನ್ನ ಜೀವನದಲ್ಲಿ ನೋಡಿರುವ ಅತುತ್ತಮ ಚಿತ್ರಗಳಲ್ಲಿ ಇದು ಕೂಡ ಒಂದು ಉಳಿದವು ಕೂಡ ಡಾ ರಾಜ್ ಕುಮಾರ್ ಅಪ್ಪಾಜಿಯ ಚಿತ್ರಗಳಾದ ದೇವತಾ ಮನುಷ್ಯ ಪರಶುರಾಮ್ ದ್ರುವತಾರೆ ಜ್ವಾಲಾಮುಖಿ ಇತ್ಯಾದಿ ಇತ್ಯಾದಿ ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದಾಗ ಬಿಡುಗಡೆಯಾದ ಚಿತ್ರ ಇದು
@srinivasvj89404 жыл бұрын
World's best revange film. Story, acting, costume, song, lyrics, picturisation, dialouge, Even bike and jerkins are used To involved.
@gururajjnemailmadesh963711 ай бұрын
ಅಣ್ಣಾವ್ರ ನಟನೆಗೆ ಸಾಟಿನೇ ಇಲ್ಲ ಕನ್ನಡಕುಲ ತಿಲಕ🙏🏼👌🏽
@BheerappaDabaj-e5o3 ай бұрын
ಅಣ್ಣಾವ್ರು ನಮಗೆ ತುಂಬಾ ಇಷ್ಟ
@rameshkm47444 жыл бұрын
Supar move Dr rajkumar only❤⭐
@gangadharjunjappanavar59113 жыл бұрын
ಇಂತಹ ಫಿಲ್ಮ್ ಅನ್ನು ಯಾರು ನಿರ್ಮಿಸಲು ಸಾದ್ಯವಿಲ್ಲ ಇತರ ಕಥೆ ಸಿಗುವುದಿಲ್ಲ
@manjupammannavar17294 ай бұрын
ಪದೇ ಪದೆ ನೋಡ್ಬೇಕು ಅನ್ಸುತ್ತೆ
@nagulucky13922 жыл бұрын
❤️Raja Ratna Rasika Muthu Raja Dr Rajkumar ❤️😍🥰🤗
@mohanraok61383 жыл бұрын
ಅಣ್ಣಾವ್ರು ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
@chalurajjessijessi670211 ай бұрын
❤
@chalurajjessijessi670211 ай бұрын
ನಿಮ್ಮಂತ ಅಭಿಮಾನಿಗಳು ಇನ್ನೂ ಇದರೆ ಅಂತ ತುಂಬಾ ಖುಷಿ ಆಗುತ್ತೆ ❤🙏
@mahadevaswamyp68962 жыл бұрын
🙏🙏🙏 ಡಾll ರಾಜ್ ಕುಮಾರ್ 🙏🙏🙏 ರವರು ಮತ್ತೆ ಕರ್ನಾಟಕ ದಲ್ಲಿ ಹುಟ್ಟಿಬರಲಿ 🙏🙏🙏🙏🙏🙏🙏 ಜೈ ಕರ್ನಾಟಕ ಮಾತೆ 🙏🙏🙏 ಜೈ ರಾಜ್ ಕುಮಾರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭