ರೈತರ ಮಕ್ಕಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಂಪರ್ ಕೊಡುಗೆ

  Рет қаралды 2,509

GuRu 9x

GuRu 9x

Күн бұрын

ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ: ಕರ್ನಾಟಕ ಸರ್ಕಾರದಿಂದ ಅಧಿಕೃತ ಆದೇಶ
ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಕರ್ನಾಟಕದ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದೀಗ, ರಾಜ್ಯ ಸರ್ಕಾರವು, ಸಚಿವ ಸಂವುಟದ ಸಭೆಯ ನಿರ್ಣಯದಂತೆ, ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ಒತ್ತುಕೊಡಲು ಮತ್ತು ಪ್ರೋತ್ಸಾಹಿಸಲು ಪ್ರತ್ಯೇಕವಾಗಿ ರೂಪಾಯಿ ಒಂದು ಸಾವಿರ ಕೋಟಿಗಳ ಹಚ್ಚುವರಿ ವೆಚ್ಚದಲ್ಲಿ ಒಂದು ಹೊಸ ಶಿಷ್ಯ ವೇತನ (Scholarship) ಯೋಜನೆಯನ್ನು ಆರಂಭಿಸಲು ಶನಿವಾರ ಆದೇಶ ಹೊರಡಿಸಿದೆ.
ಎಸ್.ಎಸ್.ಎಲ್.ಸಿ. (SSLC) ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT - Direct Benefit Transfer) ಪದ್ಮತಿಯ ಮೂಲಕ 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತ ಶಿಷ್ಯ ವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯ ವೇತನ (Scholarship) ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರವು ಅನುಮೋದನೆಯನ್ನು ನೀಡಿದೆ.
10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ಪ್ರವೇಶವನ್ನು ಪಡೆದಿರುವ ರಾಜ್ಯದ ರೈತರ ಮಕ್ಕಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಪದ್ಧತಿ ಮೂಲಕ ಹಣ ವರ್ಗಾವಣೆ ಮಾಡಲಾಗುವುದು.
2021-22ನೇ ಆಥಿರ್ಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಪಾವತಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಿಎಂ ಆಘಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ನಂತರ ಈ ಯೋಜನೆ ಘೋಷಿಸಿದ್ದರು.
ಷರತ್ತುಗಳು:
ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ. ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಶಿಷ್ಯ ವೇತನ, ಪ್ರಶಸ್ತಿ ಪಡೆದ ರೈತರ ಮಕ್ಕಳು ಅರ್ಹರಾಗಿರುತ್ತಾರೆ. ಯಾವುದಾದರೊಂದು ವಿಧಧ ಕ್ರೋಸ್ಗೆ ಶಿಷ್ಯವೇತನ ದೊರೆಯಲಿದೆ.
ಯಾರಿಗೆ ಅನ್ವಯ:
ರೈತ ಅಂದರೆ ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವ ಅಥವಾ ಕೃಷಿ ಮಾಡುವಂತಹ ಜಮೀನಿನ್ನು ತನ್ನ ಹೆಸರಿನಲ್ಲಿ ಹೊಂದಿರುವವರಾಗಿರಬೇಕು.
ಸರ್ಕಾರದಿಂದ ಮಂಜೂರು ಮಾಡಲಾಗುವ ಶೀಷ್ಯವೇತನ ಯಾರಿಗೆ ಎಷ್ಟು (ರೂ.ಗಳಲ್ಲಿ)
ಕೋರ್ಸ್
ಪುರುಷರು
ಮಹಿಳೆಯರು, ಅನ್ಯಲಿಂಗದವರು
ಪದವಿಯ ಮುಂಚೆ ಪಿಯುಸಿ, ಐಟಿಐ, ಡಿಪ್ಲೋಮಾ
2500
3000
ಎಲ್ಲ ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ (ಎಂಬಿಬಿಎಸ್, ಬಿಇ, ಬಿಟೆಕ್, ವೃತ್ತಿಪರ ಕೋರ್ಸ್ ಹೊರತುಪಡಿಸಿ)
5000
5500
ಎಲ್.ಎಲ್.ಬಿ., ಪ್ಯಾರ ಮೆಡಿಕಲ್, ಬಿಫಾರ್ಮ್, ನರ್ಸಿಂಗ್, ಇತ್ಯಾದಿ, ವೃತ್ತಿಪರ ಕೋರ್ಸ್‍ಗಳು
7500
8000
ಎಂಬಿಬಿಎಸ್, ಬಿಇ, ಬಿಟೆಕ್, ಎಲ್ಲ ಸ್ನಾತಕೋತ್ತರ ಕೋರ್ಸ್
10000
11000

Пікірлер: 27
@m.sghatnatti5563
@m.sghatnatti5563 3 жыл бұрын
sir application henge haakuvudu heli
@mohankumarsiddnekoppa8292
@mohankumarsiddnekoppa8292 3 жыл бұрын
ಸರ್ ಅಪ್ಲಿಕೇಶನ್ ಹೆಂಗ್ ಹಾಕೋದು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಟ್ಟರೆ ಎಲ್ಲರಿಗೂ ಅನುಕೂಲ ಆಗುತ್ತೆ ಸರ್
@prabhurathod9644
@prabhurathod9644 3 жыл бұрын
Sir Website Yaavudu heli
@user-tq8of7sw6j
@user-tq8of7sw6j 3 жыл бұрын
Tqu For information Sir
@nysanthu2802
@nysanthu2802 3 жыл бұрын
Siraaa yali apply madbikreee siraa
@basveshwartemple8350
@basveshwartemple8350 3 жыл бұрын
Sir online link please
@shrikanth7223
@shrikanth7223 3 жыл бұрын
Scholarship Hehe Apply madnekri Anna
@mallappakumbar6345
@mallappakumbar6345 3 жыл бұрын
Sir apply madavudu hege sir
@rrt5555
@rrt5555 3 жыл бұрын
Website?
@GramaOneHadali
@GramaOneHadali 3 жыл бұрын
Website link yavdu ri sir
@GramaOneHadali
@GramaOneHadali 3 жыл бұрын
Reply me sir
@ನಿತ್ಯಕನ್ನಡ-ಗ1ಝ
@ನಿತ್ಯಕನ್ನಡ-ಗ1ಝ 3 жыл бұрын
How to apply sir
@natarajhr5923
@natarajhr5923 3 жыл бұрын
Tq sir
@ramyan2742
@ramyan2742 3 жыл бұрын
👍👍👍
@theeduera4566
@theeduera4566 3 жыл бұрын
👍🏻👍🏻👍🏻
@h.mnandeesha1798
@h.mnandeesha1798 3 жыл бұрын
HOW TO APPLY
@subanim2369
@subanim2369 3 жыл бұрын
First viewe
@GuRu9x
@GuRu9x 3 жыл бұрын
TQ So much
@subanim2369
@subanim2369 3 жыл бұрын
@@GuRu9x u do a fantastic work sir
@GuRu9x
@GuRu9x 3 жыл бұрын
TQ So much
@kirankiran775
@kirankiran775 3 жыл бұрын
Thank you sir for kind your information but how to apply
@mnagarajamnagaraja3305
@mnagarajamnagaraja3305 3 жыл бұрын
B.ed
@loverboys3679
@loverboys3679 3 жыл бұрын
Basavaraj bommai
@mallappakumbar6345
@mallappakumbar6345 3 жыл бұрын
Sir apply madavudu hege sir
@adarshdoddamani7517
@adarshdoddamani7517 3 жыл бұрын
How to apply sir
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 114 МЛН
How it feels when u walk through first class
00:52
Adam W
Рет қаралды 8 МЛН
Learn Basic Computer in Kannada-Day 1
18:18
GuRu 9x
Рет қаралды 1,8 МЛН
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 114 МЛН