ಗುರುಗಳೇ ಖಂಡಿತವಾಗಿ ಈ ದಿನ ತುಂಬಾ ಚೆನ್ನಾಗಿ ಹೊಸ ವಿಷಯ ತಿಳಿದುಕೊಂಡೆ. ಈ ರೀತಿ ವಿಚಿತ್ರ ಪರಿಹಾರ ನಿಜವಾಗಿ ನಾವು ತಿಳಿದಿರಲಿಲ್ಲ ನನಗಂತೂ ತುಂಬಾ ಒಳ್ಳೆಯ ಮಾಹಿತಿ ಸಿಕ್ಕಿದೆ ಧನ್ಯವಾದಗಳು ಗುರೂಜಿ
@roopamathapati73468 күн бұрын
ಅದ್ಭುತ ಪರಿಹಾರ ಗುರುಗಳೇ ಗುಳಿಕ ಬಗ್ಗೆ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಗುರುಗಳೇ ಧನ್ಯವಾದಗಳು 🙇🏻♀️
@Mylife2020-p7y3 күн бұрын
Super! Sir e kulika kaaladu estu pramukhyate ide sir
@smithahs35778 күн бұрын
Tq 🙏ಗುಳೀಕ ಕಾಲದ ಬಗ್ಗೆ ಒಳ್ಳೆ ಕ್ಲ್ಯೂ ಕೊಟ್ಟೀಧೀರ ತುಂಬಾ ಥ್ಯಾಂಕ್ಸ್ 🙏🙏🙏🙏🙏🙏🙏🙏🙏🙏🙏🙏🙏
@Vin-ch8zc3 күн бұрын
🙏😊thanks
@kavyapatel47248 күн бұрын
ಉತ್ತಮವಾದ ಮಾಹಿತಿ ಗುರೂಜಿ ಧನ್ಯವಾದಗಳು 🙏
@Mylife2020-p7y3 күн бұрын
Nivu nooraru varsha sukhavagiri sir🙏
@Mylife2020-p7y2 күн бұрын
Sir nivu mukha nodi enadru helodadre heli sir ivare nanna ganda drinks madtare anumanistare idakke enadru parihara heli sir🙏
@GurubhaktiJyotishКүн бұрын
ವೈಯಕ್ತಿಕ ಪ್ರಶ್ನೆಗಳಿಗೆ ನಮ್ಮ ಕಛೇರಿ ಸಂಪರ್ಕಿಸಿ appointment ಪಡೆದು ಗುರುಗಳಿಂದ ನೇರ ಪರಿಹಾರ ಪಡೆದುಕೊಳ್ಳಿ. ಗುರುಭಕ್ತಿ ಜ್ಯೋತಿಷ್ಯ ಕೇಂದ್ರ 7385355569 (10 AM - 5 PM)
@shireesharaj44717 күн бұрын
Thank you Guruji 🙏🙏🙏 Thank you, Thank you, Thank you
Gurjit anna g Sala ke gold iteee ..vapas togund baruke agtilaaaa
@sujathams30518 күн бұрын
ಶೀಘ್ರದಲ್ಲಿ ದಿನದ ಕಾಲಗಳ ಬಗ್ಗೆ ತರಬೇತಿ ಕೊಡಿ ಸ್ವಾಮಿ 🙏🙏
@prabhavatibvanahalimath7 күн бұрын
Yes
@SharanappaHugar-l2s8 күн бұрын
Namaskar guruji ,Purvabadra 12 mane namm magan jataka avanigagi navu saal maadideve mattu baruv hanau barta illa
@sujathams30518 күн бұрын
🙏ಬೆಳಗಿನ ಶುಭಾಶಯಗಳು ದಿನದಲ್ಲಿ ಎಲ್ಲ ಕಾಲಗಳ ಬಗ್ಗೆ ಒಂದು ತರಬೇತಿ ಕೊಡಿ ಸ್ವಾಮಿ.
@AadiAditya1218 күн бұрын
🙏🙏
@ashagowda1408 күн бұрын
House loan personal lone. Clear hege kattadhu guruji
@GurubhaktiJyotish8 күн бұрын
ಗೃಹ ಸಾಲಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ general ಪರಿಹಾರ ನಮ್ಮ ಇದೇ KZbin ಚಾನೆಲ್'ನಲ್ಲಿ ನೀಡಲಾಗಿದೆ ಗಮನಿಸಿ. ಜಾತಕ ನೋಡಿ ನಿಮಗೆ ಸೂಕ್ತ ಪರಿಹಾರ ಪಡೆಯಲು, ಗುರುಗಳ appointment ಪಡೆಯಲು ನಮ್ಮ ಕಛೇರಿ ಸಂಪರ್ಕಿಸಿ 7385355569 (10am - 5pm)
@jayanthinanda42215 күн бұрын
Credit card bill katake hagtila En madidre nan credit card bill clear madtini
@GurubhaktiJyotish5 күн бұрын
ಸಾಲ ತೀರಿಸಲು ಹಲವು ಪರಿಹಾರಗಳು ನೀಡಲಾಗಿದೆ ಮತ್ತು ಯಾವ ಸಮಯದಲ್ಲಿ ಕಟ್ಟಿದಲ್ಲಿ ಬೇಗ ತೀರುವುದು ಎನ್ನುವುದನ್ನು ಮೇಲಿನ ವೀಡಿಯೋಲಿ ತಿಳಿಸಲಾಗಿದೆ. ನಂಬಿಕೆ ಇಂದ ಮಾಡಿ ಫಲ ಸಿಗುವುದು.
@shivakumartalekhan77528 күн бұрын
ಗುರುಗಳೇ ಜಾತಕ ಬರೆದು ಕೊಡುವ ವ್ಯವಸತೆ ಮಾಡಿ ಕೊಡಿ
@hemanthasidegowda71908 күн бұрын
🌹🙏🌹
@rekhake12306 күн бұрын
ನಾನು ಆಸ್ಟ್ರೇಲಿಯಾದಲ್ಲಿ ಇದ್ದಿವಿ ನಮಗೆ ಇಲ್ಲಿಯ ಸಮಯ ವ್ಯಾತ್ಯಸ ಇಲ್ಲಿಗೂ ಇಂಡಿಯಾಗೂ ಗುಳಿಗೆ ಕಾಲ ಟೈಂ ಬೇರೆ ತಿಳಿಯೋದು ಹೇಗೆ.
@GurubhaktiJyotish5 күн бұрын
ನಿಮ್ಮ ಹತ್ತಿರದ ಜ್ಯೋತಿಷ್ಯ ವಿದ್ಯಾವಂತರನ್ನು ಸಂಪರ್ಕಿಸಿ ನಿಮ್ಮ ಸ್ಥಳದ ಗುಳಿಕ ಕಾಲದ ಮಾಹಿತಿ ಪಡೆಯಿರಿ ಅಥವಾ ಹಲವು ಜ್ಯೋತಿಷ್ಯ App ಗಳು ಲಭ್ಯವಿದೆ ಅದರ ಮೂಲಕ ತಿಳಿಯಿರಿ.
@premashivu63518 күн бұрын
👌👌👌🙏🙏🙏🙏🙏🌹🌹🌹🌹🌹
@bhavyas_vlogs7775 күн бұрын
ಯಾವ ಟೈಮಲ್ ಸಾಲ ಮಾಡಬೇಕು ಬೇಗ ತೀರೋದಿಕ್ಕೆ
@GurubhaktiJyotish5 күн бұрын
ನಿಮ್ಮ ಹತ್ತಿರದ ಜ್ಯೋತಿಷ್ಯ ವಿದ್ಯಾವಂತರನ್ನು ಸಂಪರ್ಕಿಸಿ ನಿಮಗೆ ಸೂಕ್ತ ಸಮಯ ತಿಳಿಯಿರಿ.
@hanmantappabudhihal41378 күн бұрын
Namaste sir
@shambuhiremath80158 күн бұрын
S guruji
@yashodhav68657 күн бұрын
ಗುರೂಜಿ ನೀವು ಅಷ್ಟಮಿ ತಿಥಿ ದಿನ ಲಕ್ಷ್ಮೀ ಪೂಜೆ ಮಾಡಿ ಅಂತ ಹೇಳಿದ್ದೀರ ಸರಿ ಆದರೆ ನನ್ನ ಪ್ರಶ್ನೆ ಏನೆಂದರೆ ನಾವು ಪ್ರತಿ ದಿವಸ ನಮ್ಮ ಮನೆಯಲ್ಲಿ ಕಳಸ ಇಟ್ಟು ಪೂಜೆ ಮಾಡುತ್ತೀವಿ ಇದೇ ಕಲಶಕ್ಕೆ ನಾವು ಪೂಜೆ ಮಾಡಬಹುದಾ ಅಥವಾ ಹೊಸದಾಗಿ ಕಳಸ ಸ್ಥಾಪಿಸಿ ಮಾಡಬೇಕಾ ತಿಳಿಸಿ ದಯವಿಟ್ಟು ಧನ್ಯವಾದಗಳು ಗುರೂಜಿ