Рет қаралды 45,884
ಉಡುಪಿ ಜಿಲ್ಲೆಯವರಿಗೆ ಹೋಟೆಲ್ ಮಾಡುವುದೆಂದರೆ ಸರಾಗ. ಹಾಗಂತ ಸರಳವಾಗಿ ಹೇಳಬಹುದಾದರೆ ಅದು ಅಷ್ಟು ಸರಳವಲ್ಲ... ಇಲ್ಲಿ ಸಹೋದರರಿಬ್ಬರು ವೃತ್ತಿಪರ ಇಂದ ಕೆಲಸಮಾಡುತ್ತಿದ್ದಾರೆ.ದಿನದ 18 ಗಂಟೆ ನಿರಂತರವಾಗಿ ದುಡಿಯುತ್ತಿದ್ದಾರೆ. ಶುಚಿ-ರುಚಿ ಕಡೆ ಗಮನ ಹರಿಸಿದ್ದಾರೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ಹೋಟೆಲ್ ಮಾಡಿದ್ದಾರೆ.ಇಂದಿನ ಯುವ ಪೀಳಿಗೆಯವರಿಗೆ ಇವರು ಮಾದರಿ.. ಇವರ ಅನ್ನ ಸೇವೆ ನಿರಂತರವಾಗಿ ಹೀಗೆ ನಡೆಯಲಿ...
Udupi district peoples are very enthusiastic in doing tue hotel business, But it is very tough to start one in bangalore!Here the brothers have started thier deem hotel, By woeking hard 18 hours a day is nit a joke... They are very concentarted on tasty and cleaniness!they have been a role model for the youth of this generation!Lets visit them once.. and wish them luck!
Address:Just thindi, 4th phase, EWS 644,3rd main, near government school end, Yelhanka, Bangalore-560073
mahesh-9741790771
map:g.co/kgs/vg6sji
Price:
Idli-₹10
vada-₹5
masala vada-₹5
Khali dosa-₹20
Upma, Kesri bath-₹20
Rice bath-₹30
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZbin channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com