ಅದ್ಭುತ ಅತ್ಯದ್ಭುತ ಬಹಳ ಮನಸ್ಸಿಗೆ ಹತ್ತಿರವಾದ ಗಾಯನ ಗಾಯಕರಿಗಿದೋ ನನ್ನ ನಮನ ಅತ್ಯುತ್ತಮ ಸಾಹಿತ್ಯ ಕಣ್ಣಂಚಿನಲ್ಲಿ ನೀರನ್ನು ತರಿಸುತ್ತದೆ ನಿಜಕ್ಕೂ ಭಾರತ ರತ್ನ ನಮ್ಮ ಅಂಬೇಡ್ಕರ್ ಅವರ ಸಾಧನೆಯು ನಮಗೆಲ್ಲರಿಗೂ ಪ್ರೇರಣೆ ಆಗಬೇಕು ನಿಜಕ್ಕೂ ಯಾವುದೋ ಒಂದು ಜಾತಿಗೆ ಮಾತ್ರ ಆ ಮಹಾ ನಾಯಕನನ್ನು ಸೀಮಿತಗೊಳಿಸದೆ ಇಡೀ ವಿಶ್ವಕ್ಕೆ ದೊರೆತ ಅಮೂಲ್ಯವಾದ ವಜ್ರ ಎಂದು ಪರಿಗಣಿಸಬೇಕು ಜೈ ಭೀಮ್ ಜೈ ಸಂವಿಧಾನ 💐💐👌👌👌👌🙏🙏🙏👏👏👏💐❤️
@subhashkc1551 Жыл бұрын
Hat's off to Dr Babasaheb Ambedkar ,ಎಲ್ಲ ದಲಿತ ಜನರ ಮೇಲೆ ಅಂಬೇಡ್ಕರ್ ರವರ ಆಶೀರ್ವಾದ ಇರಲಿ ❤
@mahadevaprasadkalavida52952 жыл бұрын
ಬಹಳ ಅದ್ಭುತವಾದ ಸಾಹಿತ್ಯ ನಾಗೇಂದ್ರ ಅಣ್ಣ ನಿಜವಾದ ಜೀವನ ಚರಿತ್ರೆಯನ್ನು ತುಂಬಿದ್ದೀರಿ ನಿಮ್ಮ ಸಾಹಿತ್ಯಕ್ಕೆ ನಿಮ್ಮ ಕಲೆಗೆ ನನ್ನ ಅನಂತ ಕೋಟಿ ನಮಸ್ಕಾರಗಳು ಜೈ ಭೀಮ್
@shivakumarm3385 Жыл бұрын
ಸಾಹಿತ್ಯ ತುಂಬಾ ಚೆನ್ನಾಗಿದೆ ಸರ್. ತುಂಬಾ ಖುಷಿಯಾಗುತ್ತಿದೆ ಈ ಹಾಡು ಕೇಳುತ್ತಿದ್ದರೆ 😢 ಕಣ್ಣಲ್ಲಿ ನೀರು ಬರುತ್ತೆ. ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏
@ಸುಭಾಷ್ಚವ್ಹಾಣ-ಮ1ಳ Жыл бұрын
ಡಾ. ಅಂಬೇಡ್ಕರ್ ವಿಚಾರವಾದ ಜೀವನ ತ್ಯಾಗಕ್ಕೆ ತಕ್ಕುದಾದ ಹಾಡು. ಅಭಿನಂದನೆಗಳು. ಮಹನೀಯರೆ
@vijendraboraiah35252 жыл бұрын
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶೀರ್ವಾದ ಸದಾ ನಿಮಗೆ ಇರಲಿ ನಾಗೇಂದ್ರ ಸರ್. ಇನ್ನು ಹೆಚ್ಚು ಗೀತೆಗಳು ನಿಮ್ಮಿಂದ ಅಪೇಕ್ಷಿಸಿ ಸುತ್ತೆವೆ, ಜೈ ಭೀಮ್ 🙏🙏🙏🙏💐💐💐
@marutiutale7374 Жыл бұрын
ಇನ್ನು ಇದೆ ತರಹ ಹಾಡನು ಹಾಡಿರಿ ಬಹಳಸುಂದರ್ವಾದ ಹಾಡು. ಜೈ ಭೀಮ್
@jagadeeshr882615 күн бұрын
Super sir.
@muneendrab7072 жыл бұрын
ಸುಮಧುರ ಹಾಡಿನ ಮೂಲಕ ಬಾಬಾ ಸಾಹೇಬರ , ಜೀವನ ಚರಿತ್ರೆಯನ್ನು , ಅಮೂಲಾಗ್ರವಾಗಿ ಕಟ್ಟಿಕೊಟ್ಟ ನಿಮಗೆ ಧನ್ಯವಾದಗಳು..
@yamanppam Жыл бұрын
Lm
@porneshpornesh5562 Жыл бұрын
ಸಾಹಿತ್ಯಕ್ಕೆ ನನ್ನದೊಂದು ಸಲಾಂ 🙏🙏🙏ಜೈಭೀಮ್
@chandrashekarm61742 жыл бұрын
ಅದ್ಭುತ ಸರ್ ಕಣ್ಣಲ್ಲಿ ನೀರ್ ಬಂತು 😔😔😒😒😭😭
@venkateshas4546Ай бұрын
Super sir Medam🙏🙏🙏
@ShanthrajuShanthraju-r3y6 күн бұрын
Thumba adbuthvada song Nama Mane devru nive Jai bheem 😢Jai bheem jai bheem
@markandayyan2102 жыл бұрын
Hats off ... sir yours work really model in our society