ಇಬ್ಬರೂ ಸ್ವಾಮಿಗಳನ್ನು ಮತ್ತು ಗುರುರಾಯರ ದರ್ಶನ ಮಾಡಿ ಜೀವನ ಪಾವನವಾಯಿತು🙏🙏🙏🙏🙏
@srinivasrao70833 жыл бұрын
Sri Sri Sri Subudendratirtaralli Sri Sri Sri 1008 Sushumindra tirtarannu kandu daanyanade. Ubaya Swami galige koti koti namanagalu. I went to Flashback and remembered every mooment with tears in my eyes. HARE SRINIVASA.
@pavamana24053 жыл бұрын
"ನಡೆದಾಡುವ ರಾಯರು" ಎಂದೇ ಪ್ರಖ್ಯಾತರಾದ ಪ್ರಾತಃ ಸ್ಮರಣೀಯರಾದ ಶ್ರೀ ಶ್ರೀ ೧೦೦೮ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ಶ್ರೀ ೧೦೦೮ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಹಾಗೂ ಶ್ರೀಶ್ರೀ ೧೦೦೮ ಸುಯತೀಂದ್ರತೀರ್ಥ ಶ್ರೀಪಾದಂಗಳವರ ವರಕುಮಾರರಾದ ಶ್ರೀಶ್ರೀ ೧೦೦೮ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಜಯವಾಗಲಿ 🙏🙏
@bharateeshachar353 жыл бұрын
ತುಂಬಾ ಆನಂದ ಆಗುತೆ ಈ ತರಹ ದೃಶ್ಯಾವಳಿ ನೋಡೋಕೆ. ಕಣ್ಣು ತುಂಬಿ ಬರುತ್ತೆ. ಗುರುಗಳ ಸೌಹಾರ್ದತೆ ನೋಡಿದ್ರೆ ತುಂಬಾ ಸಂತೋಷ ಆಗುತ್ತೆ
@apparaosavaram71034 ай бұрын
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Jai shree Ram Jai Jai shree Ram Jai Jai shree Ram Jai Hanuman Jai Jai Hanuman
Ibbara yathigalannu noduvudhu Ananda mayavagide dat too in front of Sri rayara brindavana 🙏🙏🙏
@bharadwajbs14273 жыл бұрын
GURUGALIGE VANDANEGALU
@ambujaa82053 жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏
@arunvlogls2 жыл бұрын
🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ....🙏🙏 🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ....🙏🙏 🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ....🙏🙏 🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ....🙏🙏 🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ....🙏🙏