ಹಾಲಿ-ಮಾಜಿ ಸ್ಪೀಕರ್​ಗಳ ಭರ್ಜರಿ ಕಾಮಿಡಿ..! | Ramesh Kumar joke on Kageri

  Рет қаралды 462,694

NewsFirst Kannada

NewsFirst Kannada

Күн бұрын

Пікірлер: 341
@ದಿನರಘು
@ದಿನರಘು 5 жыл бұрын
ಅತ್ಯುತ್ತಮವಾದ ಮಾಹಿತಿ ನೀಡಿದಿರಿ ಸರ್ ನಿಮ್ಮಂಥ ಜನಪ್ರತಿನಿದಿಗಳು ಬೇಕು ನಮ್ಮ ರಾಜ್ಯಕ್ಕೆ ಈ ಪ್ರಜಾಪ್ರಭುತ್ವಕ್ಕೆ ತುಂಬಾ ಧನ್ಯವಾದಗಳು... ನಿಮ್ಮ ಅಧಿಕಾರ ನಿಭಾಯಿಸಿದ ರೀತಿ ನಿಜಕ್ಕೂ ರಾಜ್ಯಕ್ಕೆ ಹೆಮ್ಮೆ ತರುವಂಥದ್ದು... 🙏🙏💐💐
@rajmouryanrnagavamshi6601
@rajmouryanrnagavamshi6601 5 жыл бұрын
ಈ ದೇಶದ ಸಮಾನತೆಯ ಸಂವಿಧಾನದ ಬಗ್ಗೆ ಮಾತನಾಡಿದ ನಿಮಗೆ ಭೀಮ ಧನ್ಯವಾದಗಳು ಸರ್. ಜೈ ಭೀಮ್....
@anjaneyaggayakawadgayakawa4159
@anjaneyaggayakawadgayakawa4159 5 жыл бұрын
ಹೌದು ಸರ್ ನೀವೂ ಮುಂದಿನ ಮುಖ್ಯಮಂತ್ರಿ ಆಗ್ಬೇಕು ಸರ್ 🇮🇳🙏
@Vicharamitra
@Vicharamitra 5 жыл бұрын
ನೀವು ನಮ್ಮ ಮುಖ್ಯಮಂತ್ರಿ ಯಾಗಿ ಇರಬೇಕಿತ್ತು ..ನಿಮಗೆ ಇರುವ ಜ್ಞಾನ ನಾನು ಯಾರಲ್ಲೂ ನೋಡಿಲ್ಲಾ .👌🙏🙏🙏🙏🙏🙏🙏
@disha4562
@disha4562 5 жыл бұрын
ನಿಮ್ಮಂಥ ಪ್ರಾಮಾಣಿಕ ರಾಜಕಾರಣಿಯನ್ನು ಪಡೆದಂಥ ಶ್ರೀನಿವಾಸಪುರ ಜನರು ಧನ್ಯವಂತರು
@raviravile9084
@raviravile9084 5 жыл бұрын
I love you Ramesh Kumar ji sir talk about for Dr BR Ambedkar good.....
@narayanabhandary3797
@narayanabhandary3797 5 жыл бұрын
Compound personality of higher knowledge, complexes, humility, sincerity, good speaker, knowing necessary tactices of modern politics, not persuaded easily, he has good justifications to be or not to be.. Have a great respectable attitude to be appreciated and rest his conscious or heart alone can decide... Very rare in present days.. God bless him... Much needed.. If can rise above present party politics it would be a really wonderful personality around.. All the best.
@sagar4080
@sagar4080 5 жыл бұрын
Have you watched the video in which he talks about rape?
@narayanabhandary3797
@narayanabhandary3797 5 жыл бұрын
No.... This is only impression... Human beings are much complicated and complex like universe.. One may not really know what he himself or herself is... Regards and thanks.
@harishkumars8998
@harishkumars8998 5 жыл бұрын
ಇಡೀ ಜಗತ್ತಿನಲ್ಲಿ ಸಂವಿಧಾನದ ನೆರಳಿನಲ್ಲಿ ಸಮಾನತೆ ಘೋಷಣೆ ಮಾಡುತ ಅಸಮಾನತೆ ವಿಜೃಂಭಸುತ್ತಿರುವುದು ನಮ್ಮ ದೇಶದಲ್ಲಿ ಮಾತ್ರ .👌👌👌👏👏👏👏 well said , Ramesh Kumar.
@agr-SportscinemaX
@agr-SportscinemaX 5 жыл бұрын
Yes
@rajashekhargudi9758
@rajashekhargudi9758 4 жыл бұрын
yes harish sir
@AnithaAnitha-nf8gj
@AnithaAnitha-nf8gj 5 жыл бұрын
ಸರ್ ನೀವು ಮುಖ್ಯಮಂತ್ರಿ ಹಾಗ್ಲೆಬೇಕು ಸರ್ ನಿಮ್ಮಿಂದ ಒಳ್ಳೆ ಮಾಹಿತಿ ಸಿಕ್ತು ಸರ್ ಧನ್ಯವಾದಗಳು.... ರಮೇಶ್ ಸರ್....💐👍👌
@Raja-uq7po
@Raja-uq7po 5 жыл бұрын
Yes....
@shivarajharasurmaski9465
@shivarajharasurmaski9465 5 жыл бұрын
ಮಾತಿನ ಮಲ್ಲ ರಮೇಶನ
@nagamallunagu6176
@nagamallunagu6176 5 жыл бұрын
ಸರ್ ನಿಮ್ಮಂಥ ಸ್ಪೀಕರ್ ಎಲ್ಲಾ ನಮ್ಮ ದೇಶದ ರಾಜ್ಯದಲ್ಲಿ ಇರಬೇಕು ಅತುತ್ತುತ್ಯಮವಾಗಿ ಭಾಷಣ ಮಾಡಿದ್ದೀರಿ ಹೀಗೆ ಮುಂದಿನ ಸ್ಪೀಕರ್ ಗೆ ನಿಮ್ಮ ಆದರ್ಶ, ಆಶೀರ್ವಾದ, ಇರಲಿ ಜೈ ಕರ್ನಾಟಕ ಮಾತೆ
@durugeshisd3606
@durugeshisd3606 5 жыл бұрын
Super sir,,,
@Babuks16
@Babuks16 5 жыл бұрын
Excellent speech sir I hope u will become CM of Karnataka near future
@maqtumpatelpatel6483
@maqtumpatelpatel6483 5 жыл бұрын
Karnataka is lucky to have person like Rameshkumarji. Hats of you sir. God bless you sir with longer life. Love you sir.
@chandukiran7924
@chandukiran7924 5 жыл бұрын
Masterpiece 🙏🏻 Ramesh Kumar ji👍🏻
@ujwalkanth2938
@ujwalkanth2938 5 жыл бұрын
Ramesh is the best speaker of assembly Click like is it’s yes
@deshilinga1802
@deshilinga1802 5 жыл бұрын
ನಮ್ಮಂತಹ ಉತ್ತಮ ವ್ಯಕ್ತಿಗಳಿಗೆ ನಮ್ಮ ಈ ರಾಜ್ಯದಲ್ಲಿ ಬೆಲೆ ಇಲ್ಲ ಮಾನ್ಯರೆ,
@alqheempatel2381
@alqheempatel2381 5 жыл бұрын
Excellent personality of our state, non partial highly knowledgeable ,nice explainer ,great historian, best and eligible personality for cm of karnataka
@sagar4080
@sagar4080 5 жыл бұрын
Shaata! Ninantha naayige inthavare ista aagodhu.
@mathoshriorganicfarm92542
@mathoshriorganicfarm92542 4 жыл бұрын
ನಿಮ್ಮ ಜ್ಞಾನ,ಅನುಭವ,ನಿಷ್ಠುರ ಕಾರ್ಯ,ನಿಮ್ಮ ಕಾರ್ಯವೈಕರಿಗೆ ನನ್ನ ನಮನಗಳು....ನಿಮ್ಮಂತಹ ಸಂಸದಿಯಪಟುಗಳು ಇಂದಿನ ಸಂಧಿಗ್ಧತೆಯ ಸನ್ನಿವೇಶದಲ್ಲಿ ನಿಮ್ಮ ಸೇವೆ ತುಂಬಾ ಅವಶ್ಯಕ ಎಂದರೆ ತಪ್ಪಾಗಲಾರದು...
@shrivanthk9060
@shrivanthk9060 5 жыл бұрын
ಸರ್ ನೀವು ಮಖ್ಯಮಂತ್ರಿ ಆಗ್ಲೇಬೇಕು ಇಂತಹ ಜ್ಞಾನ ಯಾವ ನಾಯಕನಲ್ಲಿ ನೋಡಿಲ್ಲ
@rs-sl1tn
@rs-sl1tn 5 жыл бұрын
ಲಿಂಗಾಯತರು, ಒಕ್ಕಲಿಗರು, ಕುರುಬರು ಮಾತ್ರ ಮುಖ್ಯಮಂತ್ರಿ ಆಗಲು ನಮ್ಮ ರಾಜಕಾರಣಿಗಳು ಒಪ್ಪುತ್ತಾರೆ ಹಾಗಾಗಿ 2% ಇರುವ ಬ್ರಾಹ್ಮಣ ಸಮುದಾಯದಿಂದ ಆಗುವುದು ಕಷ್ಟ
@satheeshan1703
@satheeshan1703 5 жыл бұрын
@@rs-sl1tn ಇಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬರೀ ಮನುಷ್ಯರು ಮಾತ್ರ ಮುಖ್ಯಮಂತ್ರಿಯಾಗುತ್ತಾರೆ.ಇಲ್ಲಿ ಯಾಕೆ ಜಾತಿ ಹುಡುಕ್ತೀಯೋ ಗುಬಾಲ್ಡ್, ಅದಂಬಿಟ್ಟು, ಇದುವರೆಗೆ ಮಹಿಳೆಯರು ಯಾರು ಮುಖ್ಯಮಂತ್ರಿ ಆಗಿಲ್ಲ ಅದರ ಬಗ್ಗೆ ಮಾತಾಡು.
@leelas6180
@leelas6180 5 жыл бұрын
L
@anjinayyaanje6946
@anjinayyaanje6946 5 жыл бұрын
Lauda
@ShivaKumar-wo5cn
@ShivaKumar-wo5cn 5 жыл бұрын
shrivanth k I
@aru_karma
@aru_karma 5 жыл бұрын
Ramesh kumar sir Excellent speech and u have excellent job done as speaker..
@basavarajgadad6531
@basavarajgadad6531 5 жыл бұрын
ಎಂತಹ ಅನುಭವ ಸರ್ ನಿಮಗೆ ನಿಮ್ಮಂತಹ ಅನುಭವ ಇರುವವರು ಬೇಗ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು ಆಗಬೇಕು ಸರ್.
@shivarudrappag7245
@shivarudrappag7245 5 жыл бұрын
ಸದನಕ್ಕೆ ಇತಿಹಾಸ ಪಾಠ ಅದ್ಭುತ......
@bibiayesha5105
@bibiayesha5105 4 жыл бұрын
Rameshji app super se bahouth upper👌👌✌️✌️👌👌
@mallikarshunas5879
@mallikarshunas5879 5 жыл бұрын
Always very good speaker no dout at all sir, super sir thankyou so much sir
@ramachandrahr3038
@ramachandrahr3038 5 жыл бұрын
Sir you are the next CM of the assembly it's my personal request
@Raja-uq7po
@Raja-uq7po 5 жыл бұрын
Yes....
@harishmv9515
@harishmv9515 5 жыл бұрын
ಉತ್ತಮ ನುಡಿಗಳು
@agastya5930
@agastya5930 5 жыл бұрын
I don't know , this person has some kind of attitude, knowledge, etc.. we need like these type of politician... Really good person
@princesanjeev9358
@princesanjeev9358 5 жыл бұрын
Ramesh sir you are great🌷🌷
@dayananddaya8512
@dayananddaya8512 5 жыл бұрын
ನಾನು ಕಂಡಂತಹ ಅಪರೂಪದ ರಾಜಕಾರಣಿ
@harishgowdakoriar8130
@harishgowdakoriar8130 4 жыл бұрын
Dayanand Daya 👍
@India47232
@India47232 5 жыл бұрын
General openion......... Ramesh kumar...... He s a bundle of "KNOWLEDGE"..............
@ashokabh7305
@ashokabh7305 5 жыл бұрын
Super sir, we will accept all thoughts
@bhimappadoddashankar2572
@bhimappadoddashankar2572 5 жыл бұрын
ಸರ್ ತಾವು ಈ ರಾಜ್ಯದ ಮುಖ್ಯಮಂತ್ರಿಗಳು ಆಗಬೇಕು
@maqtumpatelpatel6483
@maqtumpatelpatel6483 5 жыл бұрын
Ramesh kumar sir means Ocean of knowledge
@shankars1581
@shankars1581 5 жыл бұрын
Namma Karnataka ke nimmantha olle vakthi Cm Hagbeaku sir Hat's up sir
@haarunkumar777
@haarunkumar777 5 жыл бұрын
Hats off to your special speech sir ... thanks .you r the one of best speaker in our state jai karnataka jai India. ...
@siddappabs8229
@siddappabs8229 5 жыл бұрын
ಸಂವಿಧಾನ ತಜ್ಞ... ರಮೇಶ್ ಕುಮಾರ್.. 🙏🙏🙏
@ಕನ್ನಡಚಾನೆಲ್-ಘ2ದ
@ಕನ್ನಡಚಾನೆಲ್-ಘ2ದ 5 жыл бұрын
Ramesh sir na prathi pakshada nayakaragi Madi plz who accepte him as a opponent party leader plz hit the like
@chiranthanapujar4827
@chiranthanapujar4827 5 жыл бұрын
Very well said sir.
@udayakumars2385
@udayakumars2385 5 жыл бұрын
Hats off sir you are a good intellectual person and we are proud of the kannadigas
@ramyaviru1686
@ramyaviru1686 5 жыл бұрын
Ramesh Kumar sir cm adre it's good
@vishwanathn5947
@vishwanathn5947 5 жыл бұрын
He is a bigger moron adenu IQ nimdella
@The_Cinemaholic_R2B.0803
@The_Cinemaholic_R2B.0803 5 жыл бұрын
@@vishwanathn5947 Mr intellectual please tell the meaning of IQ you have mentioned here.. (no Google meaning please)😉😂
@vishwanathn5947
@vishwanathn5947 5 жыл бұрын
@@The_Cinemaholic_R2B.0803 It means you dont have the cerebral wherewithal to understand things got it?
@The_Cinemaholic_R2B.0803
@The_Cinemaholic_R2B.0803 5 жыл бұрын
@@vishwanathn5947 Not much like intellectual like you people so asked... 😥😉 Intelligent people like you can call anyone moron without any basic criteria what's went wrong from that person..! it's not your problem, it is actual problem with your so called IQ from past 2014 (if I'm not wrong..)😉😂🤣. It will only blinks brighter when some neta/ supreme leader / Ji - Uzur do stand up comedy..🙄😂🤣 anyway it's take time bcos, we are busy in test of other's IQ level, but least bothered about our own foolish joke IQ weed dedicated to neta ☹️😂🤣 In some other corner you the one, the intellectual gentleman asked about history..! by bet..!? (If I'm not wrong) go see my statement about history.. I'm waiting for your IQ level reply to that go soon & get back soon😎✌️
@swaroopbm672
@swaroopbm672 5 жыл бұрын
"Nobody can build a better country who have no knowledge of history!" Respect towards him doubles
@maheshag841
@maheshag841 5 жыл бұрын
We rajakarinigalalli nanage thumba istavada rajakarani Ramesh sir great sir nivu nimma saralate nimma pramanikate nimma karthavya niste hat's off u sir
@kanthibaib7272
@kanthibaib7272 5 жыл бұрын
Brilient speech sir
@madans19
@madans19 5 жыл бұрын
great speaker!! we need politicians like this!!
@prashanthakumar.s
@prashanthakumar.s 5 жыл бұрын
ಸ್ವಾತಂತ್ರ್ಯ ಭಾರತ , ನಮ್ಮ ಇತಿಹಾಸ ಮಹಾಭಾರತ ರಾಮಾಯಣ ದಿಂದ ರಾಜ ಮಹಾರಾಜರು ಹಾಗು ಈಗಿನ ಭಾರತೀಯ ಪರಂಪರೆ ಗಳು ಮಾತ್ರ ನಮ್ಮ ಪಿತೃತ್ವಾ, ಹಿಂದುತ್ವ ವೇ ನಮ್ಮ ಆಧಾರ , ಹೀಗಾಗಿ ಸಮಾನತೆಯ ಹೆಸರಿನಲ್ಲಿ ರಾಜಕೀಯ ದಲ್ಲಿ ಪರ ಧರ್ಮ ಗಳನ್ನು ಹೇರುವುದು ತಪ್ಪು, ಸಂವಿಧಾನ ವನ್ನು ಪಾಲನೆ ಮಾಡಲೇ ಬೇಕು ಕಡ್ಡಾಯ ಹಾಗಾಗಿ ಎಚ್ಚರವಹಿಸಿ ನಮ್ಮ ಪರಂಪರೆಗಳನ್ನು ಮುಂದುವರಿಸುವುದು ಉತ್ತಮ, ಶೂದ್ರ ರೂ ಯಾರು ಇಲ್ಲ , ನಾವು ಎಲ್ಲರು ಸಮಾನರು ಸಮಾನ. ಶೂದ್ರ ರನ್ನು ಮಾತಂತರ ವಾಗುವುದೇ ದಾರಿ ಬೇರೆ ದಾರಿ ಇಲ್ಲ ಎಂದು ಅಭೇಡ್ಕರ್ ನಗರಗಳಲ್ಲಿ ಎಷ್ಟು ಮತಾಂತರ ನಡೆದಿದೆ ಎಂಬುದು ಜಗತ್ ಜಾಹಿರವಾಗಿದೆ ಹೀಗಾಗಿ , ಮುಸ್ಲಿಂ ಕಿಸ್ಚಿಯನ್ ರು ಹೆಚ್ಚಾಗಿ ಮಾಂಸಾಹರ ವನ್ನು ಪ್ರಚೋದನೆ ಮಾಡುವುದು ಮಾಂಸಾಹರ ತಿನ್ನುವುದು ಹೆಚ್ಚಾಗಿದೆ ಇವರನ್ನು ಮಟ್ಟಹಾಕಲೇ ಬೇಕು , ನಮ್ಮ ಮೂಲ ಧರ್ಮ ವನ್ನು ಕಾಪಾಡಿ. ಮನುವಾದ ಮಾನವತಾ ವಾದ ಎಲ್ಲಾ ಕಾಲದಲ್ಲಿ ಚೆನ್ನಾಗಿ ಇತ್ತು, ಹಿಂದೆ ಇನ್ನು ಚೆನ್ನಾಗಿ ಯೇ ಇತ್ತು. ಈಗಲು ಇದೆ.
@MadhuMadhu-xr2vg
@MadhuMadhu-xr2vg 5 жыл бұрын
ಖಂಡಿತ ನಿಜ ಬ್ರೋ
@The_Cinemaholic_R2B.0803
@The_Cinemaholic_R2B.0803 5 жыл бұрын
ಸಂವಿಧಾನ ಸಮಾನತೆಯನ್ನು ಹೇಳಿರುವಾಗ, ಜಾತಿ-ಧರ್ಮಗಳು ತೃಣಕ್ಕೆ ಸಮ.. ನಿಮ್ಮ ನಿಮ್ಮ ದೇವರು, ಜಾತಿ ಧರ್ಮಗಳನ್ನ, ಸಂಪ್ರದಾಯ ಪರಂಪರೆಗಳನ್ನ, ಆಚಾರ ವಿಚಾರಗಳನ್ನ ನಿಮ್ಮ ನಿಮ್ಮ ಮನೆ-ಮಠ ಮಂದಿರಗಳಲ್ಲಿ, ಮಸೀದಿ, ಚರ್ಚ್ಗ್ ಗಳ ಒಳಗೆ ಹೇಗೆ ಬೇಕಾದರೂ ಆಚರಿಸಿ, ಕಾಪಾಡಿಕೊಳ್ಳಿ.. ದೇವರು ಧರ್ಮದ ಹೆಸರಿನಲ್ಲಿ ಬೀದಿಗೆ ತಂದು ಸಮಾಜದ ಸ್ವಾಸ್ಥ್ಯತೆಯನ್ನು ಕೆಡಿಸಬೇಡಿ. ಭಾರತೀಯರು ಸಮಾಜದಲ್ಲಿ, ಉತ್ತಮ ರೀತಿ ಬದುಕಲು ಸಂವಿಧಾನ ಮುಖ್ಯ., ಜಾತಿ-ಧರ್ಮಗಳು ಅವರವರ ನಂಬಿಕೆ, ಭಾವಕ್ಕೆ ಬಿಟ್ಟಿದ್ದು.
@prashanthakumar.s
@prashanthakumar.s 5 жыл бұрын
@@The_Cinemaholic_R2B.0803 So ಟಿಪ್ಪು ಜಯಂತಿ ರದ್ದು ಮಾಡಲಾಗಿದೆ. ಸಹಕರಿಸಿ
@Chuuuuuyuu
@Chuuuuuyuu 5 жыл бұрын
Ramesh Kumar excellent speaker. 100%
@prathvirajdewai545
@prathvirajdewai545 5 жыл бұрын
best sir 😍😍 jai bhim
@nhanokpaulgs6092
@nhanokpaulgs6092 5 жыл бұрын
Good spekar knowledge person Ramesh Kumar sir
@ashaiklife1
@ashaiklife1 5 жыл бұрын
Hats off to you sir
@pramodpramu460
@pramodpramu460 5 жыл бұрын
Superb sir
@vijaykanthk1001
@vijaykanthk1001 5 жыл бұрын
Super kolar gold
@gurudattag
@gurudattag 5 жыл бұрын
Speaks very wisely responsibly. Karnataka needs such person as Chief Minister.
@mohamedakram4049
@mohamedakram4049 5 жыл бұрын
Ramesh sir Salute to you sir. You should be our chief minister. I would like to see at the earliest. Good wishes. All the best.
@devushivagonda4902
@devushivagonda4902 5 жыл бұрын
We want you see as CM Of our state,due to your care of our state people,and proud to show you as a best knowledgable cm in india
@narayanaswamymk5537
@narayanaswamymk5537 5 жыл бұрын
*ಇದು ಕಾಮೆಡಿ ಅಥವಾ ಜೋಕ್ ಅಲ್ಲ ನುರಿತ ಬಾಷಣ*
@rajmouryanrnagavamshi6601
@rajmouryanrnagavamshi6601 5 жыл бұрын
ಜೈ ಭೀಮ್ ಸರ್
@sangameshsangameshkiran3490
@sangameshsangameshkiran3490 5 жыл бұрын
ಸರ್. ನೀವು ಒಬ್ಬ ಒಳ್ಳೆಯ ಸಂಸದಿಯ ಪಟು.
@mamathab2555
@mamathab2555 5 жыл бұрын
Superbbb sir... U r the best in karnataka political leader I think... The best teaching to all the politicians.... Learn to respect our constitution
@sanjeevpatil8685
@sanjeevpatil8685 5 жыл бұрын
ನಿವು ಇದ್ರೆ ಪಕ್ಷ ಮತ್ತೆ ಕಟ್ಟಬಹುದು
@naveenkumarbv6425
@naveenkumarbv6425 4 жыл бұрын
Powerful people come from powerful places first India, next karnataka, then kolar this is Ramesh Kumar always kolar gold
@mahadevaswamy9396
@mahadevaswamy9396 5 жыл бұрын
Good information about history of india.... Very good personality sri ramesh kumar sir...
@mrrp1680
@mrrp1680 5 жыл бұрын
It is not comedy between speakers..... IT is valuable talks by ex speaker.. everyone SHOULD understand and follow his work.. 🙏🏼
@shia.Azadari72India
@shia.Azadari72India 5 жыл бұрын
Great speech sir👍💐
@keerthiabhi5867
@keerthiabhi5867 5 жыл бұрын
Sir ur wearth to sit ther sir ...and ur really great sir
@chandrappachandru1249
@chandrappachandru1249 5 жыл бұрын
Excellent knowledge thank u sir time and tide wait for none again u get opportunity.. until we have to wait..
@t.h.nagaraj1647
@t.h.nagaraj1647 5 жыл бұрын
Sir thanx for your suggestion,guidelines,right informations by virtue of your experiences Always you are an asset to assembly.
@chandrukonasur2136
@chandrukonasur2136 5 жыл бұрын
Wow amazing speech sir
@prajwalm.s7976
@prajwalm.s7976 5 жыл бұрын
Speaker Andre Ramesh Kumar avaru
@vittalgiraddi5642
@vittalgiraddi5642 5 жыл бұрын
Sir love you so much
@gurupadappadoddamani1464
@gurupadappadoddamani1464 5 жыл бұрын
Supper message sir
@ganeshyesh9011
@ganeshyesh9011 5 жыл бұрын
Ramesh sir nivu super 💯💯💯💯💯💯👌👌👌👌
@sanathnayak5617
@sanathnayak5617 5 жыл бұрын
ರಮೇಶ ಸರ್ ❤👍✅
@bheemarayabadiger1120
@bheemarayabadiger1120 5 жыл бұрын
Welll speech sir ur most intell person
@appuinspiration6688
@appuinspiration6688 5 жыл бұрын
Super speech sir
@Bharathursharthikote
@Bharathursharthikote 4 жыл бұрын
Some higher caste people are now started hating Ambedkar But they don't know how he helped all the community And that is u explained very well Thank you Ramesh sir
@kbhimesh6733
@kbhimesh6733 5 жыл бұрын
It is quality of leader
@madhugowda3062
@madhugowda3062 5 жыл бұрын
Super spcch sir
@ramamurthygowada6335
@ramamurthygowada6335 5 жыл бұрын
super Sar Ramesh Kumar sar
@mscreations1446
@mscreations1446 5 жыл бұрын
U r great person sir 🌹🌹🌹🌹
@sureshr3631
@sureshr3631 5 жыл бұрын
super sir jai bheem
@rajashekaraa7470
@rajashekaraa7470 5 жыл бұрын
Super speech
@shambuguru90
@shambuguru90 5 жыл бұрын
Jai beema sar
@PRAVINKUMAR-ly7by
@PRAVINKUMAR-ly7by 4 жыл бұрын
ಯಡ್ಡಿ ಯ ಚೆಡ್ಡಿ👌👌👌👌8.25
@mallannamallu285
@mallannamallu285 5 жыл бұрын
Super sir. Adhbuta
@ramreddyan3077
@ramreddyan3077 5 жыл бұрын
Sir hatsoff. Nimma gnyanada munde navella tumba sannavaru sir. moolataha nanu rss hinneleyavanadaru nimma katta abhimani sir. nimmanna 5varsha mukyamantri kurchiyalli nodo ase nannabbonade alla sir bahumatada karnatakada janara ase sir.
@abdulshaheer8530
@abdulshaheer8530 5 жыл бұрын
Great Speaker. Really felt nice to see his speech.
@bheemunayak3198
@bheemunayak3198 5 жыл бұрын
Kotigobbru👌
@manjujothy
@manjujothy 5 жыл бұрын
Sri Ramesh kumar sir u are great sir
@sagarta3327
@sagarta3327 5 жыл бұрын
The real hero was Rameshkumar sir in vidhaana sabha....
@pramodgm2132
@pramodgm2132 5 жыл бұрын
Very talented person and honest
@smilesuri6846
@smilesuri6846 5 жыл бұрын
Super sir
@MadhuRP-URS-Hunsur
@MadhuRP-URS-Hunsur 5 жыл бұрын
Great sir
@smilesuri6846
@smilesuri6846 5 жыл бұрын
Sathyavada matugalu
@UmeshNU
@UmeshNU 5 жыл бұрын
Good Knowledge 📚
@manjaiahgm2288
@manjaiahgm2288 5 жыл бұрын
Super knowledge in history
@afsarahmedafsarahmed2016
@afsarahmedafsarahmed2016 5 жыл бұрын
Very good sir very good speaker sir I like you sir
@preethampranith3527
@preethampranith3527 5 жыл бұрын
You should have been speaker in parliament sir....
@maruthimadarmaruthi190
@maruthimadarmaruthi190 5 жыл бұрын
Super Ramesh sar Jai Beem
@shivarudrappag7245
@shivarudrappag7245 5 жыл бұрын
Nim knowledge ge selute sir.... superrr
@maqtumpatelpatel6483
@maqtumpatelpatel6483 5 жыл бұрын
Hats of you Ramesh sir
@alibasha6278
@alibasha6278 5 жыл бұрын
Super knowledge sir.
@farooqkadaba3506
@farooqkadaba3506 3 жыл бұрын
Good sir
@harisbinahmed640
@harisbinahmed640 5 жыл бұрын
Very good sar
НИКИТА ПОДСТАВИЛ ДЖОНИ 😡
01:00
HOOOTDOGS
Рет қаралды 2,9 МЛН
Family Love #funny #sigma
00:16
CRAZY GREAPA
Рет қаралды 4,9 МЛН
Elza love to eat chiken🍗⚡ #dog #pets
00:17
ElzaDog
Рет қаралды 10 МЛН
Сюрприз для Златы на день рождения
00:10
Victoria Portfolio
Рет қаралды 2,6 МЛН
НИКИТА ПОДСТАВИЛ ДЖОНИ 😡
01:00
HOOOTDOGS
Рет қаралды 2,9 МЛН