ಹೇರ್ ಸ್ಟೈಲ್ ❤️|| Hair style 🥰

  Рет қаралды 476

Yogitha Geetha Vlogs

Yogitha Geetha Vlogs

Күн бұрын

ಈ ವಿಡಿಯೋದಲ್ಲಿ ನಾನು ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡಿದ್ದೇನೆ ನಾನು ಯಾವ ರೀತಿ ತಲೆಯ ಕೂದಲನ್ನು ಬಾಚುತ್ತೇನೆ ಅನ್ನುವುದನ್ನು ಹೇಳಿದ್ದೇನೆ ಮತ್ತೆ ತೋರಿಸಿದ್ದೇನೆ ❤️ ನನಗೆ ಯಾವ ಹೇರ್ ಸ್ಟೈಲ್ ಸೂಟ್ ಆಗುತ್ತೆ ಅಂತ ಕೇಳಿದ್ದೇನೆ 🥰 ಮತ್ತೆ, ನಮ್ಮ ತಾಯಿಯ ಜೊತೆಗೆ ಒಂದು ಸ್ವಲ್ಪ ಮಾತಿನ ಸಂಭಾಷಣೆ ಇದೆ ❤️#yogithageethavlogs #hairstyle #beauty

Пікірлер: 46
@umaparvathi2182
@umaparvathi2182 21 сағат бұрын
ಹೇರ್ ಸ್ಟೈಲ್ ಸೂಪರ್ ಮುದ್ದು 👍
@UK_rajeshwari_vlogs
@UK_rajeshwari_vlogs 17 күн бұрын
ಸೂಪರ್ ಮುದ್ದು❤
@VanishreeMalagi
@VanishreeMalagi 16 күн бұрын
ಸೂಪರ್ ಕ್ಯೂಟ್ ಸಿಸ್❤
@RukminiMelagiri
@RukminiMelagiri 20 күн бұрын
4like 3taraha hair style super 👌👌👌👌👌❤
@yogithageethavlogs
@yogithageethavlogs 20 күн бұрын
ಹೌದ ಚಿನ್ನು 🙈ಥ್ಯಾಂಕ್ಯೂ ಬಂಗಾರ❤
@Pusphabyregowda
@Pusphabyregowda 19 күн бұрын
ನೀವು ಹೇರ್ ಫ್ರೀ ಬಿಟ್ಟರೆ ನೇ ಚನ್ನಾಗಿ ಕಾಣುತ್ತೆ ❤❤❤
@yogithageethavlogs
@yogithageethavlogs 19 күн бұрын
ಹೌದ ನನ್ನ ಮುದ್ದು ಮಹಾಲಕ್ಷ್ಮಿ🥰💃💃😜
@Manjula_kitchen.
@Manjula_kitchen. 19 күн бұрын
Nice sharing sis ❤❤❤❤
@yogithageethavlogs
@yogithageethavlogs 19 күн бұрын
ಥ್ಯಾಂಕ್ಯೂ ಬಂಗಾರಿ 🥰
@LakshmikumarLakshmikumar-g9e
@LakshmikumarLakshmikumar-g9e 19 күн бұрын
ಹೇರ್ ಸ್ಟೈಲ್ ಫಸ್ಟ್ ಚಂದ ಮುದ್ದು ನಿಮಗೆ ಎಲ್ಲಾ ಸೀರೆಗಳು ಸೂಪರ್😊❤
@yogithageethavlogs
@yogithageethavlogs 19 күн бұрын
ನಿಜಾ ನಾ ನನ್ ಮುದ್ದು ಮನಸಿನ ಮಲ್ಲಿಗೆ 🙈💃💗😘
@LakshmikumarLakshmikumar-g9e
@LakshmikumarLakshmikumar-g9e 18 күн бұрын
❤👍 ಹೌದು ಮುದ್ದು
@Ashanaveen1
@Ashanaveen1 19 күн бұрын
ಹೇರ್ ಸ್ಟೈಲ್ ತುಂಬಾ ಚೆನ್ನಾಗಿ ಇದೆ ಅಕ್ಕ
@yogithageethavlogs
@yogithageethavlogs 19 күн бұрын
ಥ್ಯಾಂಕ್ಯೂ ಚಿನ್ನ 🥰😘
@funfoodm2
@funfoodm2 19 күн бұрын
Super hair style akka🥰
@yogithageethavlogs
@yogithageethavlogs 19 күн бұрын
ಥ್ಯಾಂಕ್ಯೂ ಮುದ್ದು ಬಂಗಾರ❤
@Pusphabyregowda
@Pusphabyregowda 19 күн бұрын
ಅಯ್ಯೋ ಇದು ಬೇಡ ಅಕ್ಕ ಮೊದಲು ಹೇರ್ ಸ್ಟೈಲ್ ಚನ್ನಾಗಿ ಇತ್ತು 😊 ಸ್ಟಪ್ ಕಟ್ ಮಾಡ್ಸಿ ಅಕ್ಕ ಚನ್ನಾಗಿ ಕಾಣುತ್ತೆ ❤❤🌹🌹😘😘
@yogithageethavlogs
@yogithageethavlogs 19 күн бұрын
ಹೌದ ಬಂಗಾರಿ ❤ ಸ್ಟೆಪ್ ಕಟಿಂಗ್ ಇದುವರೆಗೂ ನಾನು ಸ್ಟೆಪ್ ಕಟಿಂಗ್ ಮಾಡ್ಸಿ ಇಲ್ಲ 😂 ಇಂಟರೆಸ್ಟ್ ಇಲ್ಲ ಕಣೋ
@manjushri9900
@manjushri9900 19 күн бұрын
Hiiiiiii akku darling muddu ❤😅 finely im coming heyyyyy... beautiful vlog hairstyle 💖👏
@yogithageethavlogs
@yogithageethavlogs 18 күн бұрын
ಸ್ವಾಗತ ಸುಸ್ವಾಗತ ಚಿನ್ನಿ 😂
@shobhamanjuvlogsinkannada.8414
@shobhamanjuvlogsinkannada.8414 16 күн бұрын
3rd hairstyle nalli first time nodiddu diffrentagi kanustidira sis
@ShuryakantaNaikodhi-ql8xc
@ShuryakantaNaikodhi-ql8xc 18 күн бұрын
🙏🥰 ಅಮ್ಮ ಬೇರೆ ಸ್ಟೈಲೇನ್ ಬೇಡ ನಿಮ್ದು ಹಳೆ ಸ್ಟೈಲ್ ಇದೆಯಲ್ಲ ಅದೇ ತುಂಬಾ ಚೆನ್ನಾಗಿ ಕಾಣಿಸುತ್ತೆ ಅದರಲ್ಲೇ ದೇವತೆ ತರ ಕಾಣಿಸ್ತಿರ ಬಿಡಿ ಅಮ್ಮ ಬೇರೆ ಯಾತಕ್ಕೆ 🙏🙏❤️
@Khushikannadacookingvlog
@Khushikannadacookingvlog 20 күн бұрын
Nice hairstyle sis👌👌
@yogithageethavlogs
@yogithageethavlogs 19 күн бұрын
ಥ್ಯಾಂಕ್ಯೂ ಚಿನ್ನು 🥰
@udayuttarakarnatakavlogs
@udayuttarakarnatakavlogs 19 күн бұрын
ಸೂಪರ್ ಅಕ್ಕ 👍👍👍👌👌👌
@yogithageethavlogs
@yogithageethavlogs 19 күн бұрын
ಥ್ಯಾಂಕ್ಯೂ ನನ್ನ ಮುದ್ದು ತಮ್ಮ ❤
@Farzane_.4
@Farzane_.4 20 күн бұрын
🙏🏻🙏🏻🙏🏻💯💯🥰🥰🥰💐💐❤️❤️
@yogithageethavlogs
@yogithageethavlogs 20 күн бұрын
@@Farzane_.4 thank you so much 🙏🌹
@yogithageethavlogs
@yogithageethavlogs 20 күн бұрын
@@Farzane_.4 please subscribe my
@DeepaPatil-yp7sy
@DeepaPatil-yp7sy 17 күн бұрын
👌👌sis
@yogithageethavlogs
@yogithageethavlogs 17 күн бұрын
@@DeepaPatil-yp7sy ಥ್ಯಾಂಕ್ಯೂ ಚಿನ್ನು ❤️🥰
@vachanagaluwithmugulunage
@vachanagaluwithmugulunage 20 күн бұрын
ಆರೇಂಜ್ ಬ್ಲೂ ಎಲ್ಲಾ ಕಲರ್ ಮ್ಯಾಚ್ ಆಗುತ್ತೆ ಉಡಾಯಿಸಿ😂 ಫಸ್ಟ್ ಎಲ್ ಸ್ಟೈಲ್ ಚೆಂದ ರಿ
@yogithageethavlogs
@yogithageethavlogs 20 күн бұрын
ಸರಿ ರಿ ನೀವು ಹೇಳಿದ ಮೇಲೆ ಮುಗೀತು😅 ಲವ್ ಯು ಜಾಸ್ತಿ ರಿ 💞😘💋
@devuadigemanevlog
@devuadigemanevlog 18 күн бұрын
Hi iam new ಫ್ರೆಂಡ್ 🙏
@yogithageethavlogs
@yogithageethavlogs 17 күн бұрын
@@devuadigemanevlog ಥ್ಯಾಂಕ್ಯೂ ಸೋ ಮಚ್ ಫ್ರೆಂಡ್ 🙏🥰
@AshaAsha-lt5bn
@AshaAsha-lt5bn 19 күн бұрын
1 and 2 channgi kanuthe amma nimge
@yogithageethavlogs
@yogithageethavlogs 19 күн бұрын
ಅರೇ ಹೌದ ಕಂದ 🥰💃
@AshaAsha-lt5bn
@AshaAsha-lt5bn 18 күн бұрын
@@yogithageethavlogs hu amma
@KrishikGunaga
@KrishikGunaga 19 күн бұрын
Super re. Im 102.pls re join agi ma
@yogithageethavlogs
@yogithageethavlogs 19 күн бұрын
ಥ್ಯಾಂಕ್ಯೂ ಮುದ್ದು 🥰 ಓಕೆ ಪ್ಪಾ 👍
@SatishBagal-v7w
@SatishBagal-v7w 18 күн бұрын
Subscribe madi akka pls
@Appucreations.234
@Appucreations.234 20 күн бұрын
Support madi akka nanu nimge subscribe agidene nivu madi akka plz
@yogithageethavlogs
@yogithageethavlogs 20 күн бұрын
@@Appucreations.234 ಹೂ ಚಿನ್ನಿ ನಾನು ಸಪೋರ್ಟ್ ಮಾಡ್ತೀನಿ 🥰 ಸಬ್ಸ್ಕ್ರೈಬ್ ಮಾಡಿದ್ದೀನಿ ಪ್ಪಾ❤️
@bnmmanjunath5162
@bnmmanjunath5162 19 күн бұрын
Neevu reply madolla adakke comments hakoke behary, 3rd hair style supero supero, just 20 years Tara kantidira 🤪🤪
@yogithageethavlogs
@yogithageethavlogs 19 күн бұрын
@@bnmmanjunath5162 ಅರೇ ಹೌದ ನಾನು ರಿಪ್ಲೈ ಮಾಡ್ತೀನಿ 🥰ನೀವು ಕಾಮೆಂಟ್ ಮಾಡೋದು ಮಿಸ್ ಮಾಡಬಾರದು ಓಕೆನಾ
So Cute 🥰
00:17
dednahype
Рет қаралды 58 МЛН
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 8 МЛН
Touching Act of Kindness Brings Hope to the Homeless #shorts
00:18
Fabiosa Best Lifehacks
Рет қаралды 19 МЛН
ನನ್ನತ್ರ ಇರುವ ಜುಮುಕಿ ಗಳು 🥰💃
12:26
Miracles of Krishna in my life 🙏😇😱...
19:39
Sarvam Krishna mayam jagat-Akshaya jyothy
Рет қаралды 12 М.
ನಳಪಾಕ 🥰
7:42
Yogitha Geetha Vlogs
Рет қаралды 267
So Cute 🥰
00:17
dednahype
Рет қаралды 58 МЛН